Petrol Price Today: ಪೆಟ್ರೋಲ್, ಡಿಸೇಲ್ ದರ ಹೆಚ್ಚಳ, ನಿಮ್ಮೂರಲ್ಲಿ ಇಂದು ಎಷ್ಟಿದೆ?

ಭಾರತದಾದ್ಯಂತ ಪೆಟ್ರೋಲ್-ಡೀಸೆಲ್ ದರಗಳಲ್ಲಿ ಇನ್ನಷ್ಟು ಹೆಚ್ಚಳವಾಗಬಹುದಾದ ಸೂಚನೆಗಳು ಸಿಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದ ಉಂಟಾಗಿರುವ ಕಚ್ಚಾ ತೈಲದ (Crude Oil) ಬೆಲೆಯಲ್ಲಾಗುತ್ತಿರುವ ಹೆಚ್ಚಳ ಎನ್ನಲಾಗುತ್ತಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿನ್ನೆ ದೇಶಾದ್ಯಂತ ದಿಢೀರನೆ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ಬೆಲೆಗಳಲ್ಲಿ ಏರಿಕೆಯಾಗಿತ್ತು. ಅದರಲ್ಲೂ ರಾಜ್ಯದ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ದಾಖಲೆ ಎಂಬಂತೆ ಪೆಟ್ರೋಲ್ ದರದಲ್ಲಿ ಮೂರು ರೂ. ಹೆಚ್ಚಳವಾಗಿತ್ತು. ನಿನ್ನೆಗೆ ಹೋಲಿಸಿದರೆ ಇಂದು ಪೆಟ್ರೋಲ್-ಡೀಸೆಲ್ ದರಗಳಲ್ಲಿ ಅಂತಹ ಗಮನಾರ್ಹ ವ್ಯತ್ಯಾಸವೇನೂ ಕಂಡುಬಂದಿಲ್ಲ. ಕೆಲ ದಿನಗಳಿಂದ ನಿರೀಕ್ಷಿಸಲಾಗುತ್ತಿದ್ದಂತೆಯೇ ಭಾರತದಾದ್ಯಂತ ಪೆಟ್ರೋಲ್-ಡೀಸೆಲ್ ದರಗಳಲ್ಲಿ ಇನ್ನಷ್ಟು ಹೆಚ್ಚಳವಾಗಬಹುದಾದ ಸೂಚನೆಗಳು ಸಿಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದ ಉಂಟಾಗಿರುವ ಕಚ್ಚಾ ತೈಲದ (Crude Oil) ಬೆಲೆಯಲ್ಲಾಗುತ್ತಿರುವ ಹೆಚ್ಚಳ ಎನ್ನಲಾಗುತ್ತಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ.

ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ 85 ಪೈಸೆ ಹೆಚ್ಚಾಗಿ ರೂ. 102.26 ಆಗಿದ್ದರೆ , ಡೀಸೆಲ್ ದರ 79 ಪೈಸೆ ಹೆಚ್ಚಳವಾಗಿ ರೂ. 86.58 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.91, ರೂ. 111.67, ರೂ. 106.34 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 92.95, ರೂ. 95.85, ರೂ. 91.42 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 97.01 ಆಗಿದ್ದರೆ ಡೀಸೆಲ್ ದರ ರೂ. 88.27 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ - ರೂ. 102.95 (47 ಪೈಸೆ ಏರಿಕೆ)
ಬೆಂಗಳೂರು - ರೂ. 102.26 (00)
ಬೆಂಗಳೂರು ಗ್ರಾಮಾಂತರ - ರೂ. 102.42 (16 ಪೈಸೆ ಇಳಿಕೆ)
ಬೆಳಗಾವಿ - ರೂ. 102.74 (62 ಪೈಸೆ ಏರಿಕೆ)
ಬಳ್ಳಾರಿ - ರೂ. 104.08 (77 ಪೈಸೆ ಏರಿಕೆ)
ಬೀದರ್ - ರೂ. 103.12 (00)
ವಿಜಯಪುರ - ರೂ. 102.18 (29 ಪೈಸೆ ಇಳಿಕೆ)
ಚಾಮರಾಜನಗರ - ರೂ. 102.39 (18 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 102.01 (32 ಪೈಸೆ ಇಳಿಕೆ)
ಚಿಕ್ಕಮಗಳೂರು - ರೂ. 103.01 (20 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 104.11 (56 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 102.19 (75 ಪೈಸೆ ಏರಿಕೆ)
ದಾವಣಗೆರೆ - ರೂ. 104.11 (36 ಪೈಸೆ ಇಳಿಕೆ)
ಧಾರವಾಡ - ರೂ. 101.98 (36 ಪೈಸೆ ಇಳಿಕೆ)
ಗದಗ - ರೂ. 102.55 (56 ಪೈಸೆ ಇಳಿಕೆ)
ಕಲಬುರಗಿ - ರೂ. 102.21 (28 ಪೈಸೆ ಇಳಿಕೆ)
ಹಾಸನ - ರೂ. 102.08 (45 ಪೈಸೆ ಇಳಿಕೆ)
ಹಾವೇರಿ - ರೂ. 102.71 (17 ಪೈಸೆ ಏರಿಕೆ)
ಕೊಡಗು - ರೂ. 103.76 (11 ಪೈಸೆ ಇಳಿಕೆ)
ಕೋಲಾರ - ರೂ. 102.20 (23 ಪೈಸೆ ಇಳಿಕೆ)
ಕೊಪ್ಪಳ - ರೂ. 103.48 (14 ಪೈಸೆ ಏರಿಕೆ)
ಮಂಡ್ಯ - ರೂ. 102.47 (41 ಪೈಸೆ ಏರಿಕೆ)
ಮೈಸೂರು - ರೂ. 101.77 (00)
ರಾಯಚೂರು - ರೂ. 102.21 (8 ಪೈಸೆ ಏರಿಕೆ)
ರಾಮನಗರ - ರೂ. 102.73 (7 ಪೈಸೆ ಇಳಿಕೆ)
ಶಿವಮೊಗ್ಗ - ರೂ. 103.97 (19 ಪೈಸೆ ಏರಿಕೆ)
ತುಮಕೂರು - ರೂ. 103.17 (74 ಪೈಸೆ ಏರಿಕೆ)
ಉಡುಪಿ - ರೂ. 102.16 (25 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 104.72 (18 ಪೈಸೆ ಏರಿಕೆ)
ಯಾದಗಿರಿ - ರೂ. 102.59 (13 ಪೈಸೆ ಇಳಿಕೆ)

Petrol Price Today: ಪೆಟ್ರೋಲ್ ಬೆಲೆಯಲ್ಲಿ ದಾಖಲೆಯ 3 ರೂ. ಹೆಚ್ಚಳ, ವಿವಿಧ ನಗರಗಳಲ್ಲಿ ಇಂದಿನ ದರ ಹೀಗಿದೆ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 87.22
ಬೆಂಗಳೂರು - ರೂ. 86.58
ಬೆಂಗಳೂರು ಗ್ರಾಮಾಂತರ - ರೂ. 86.73
ಬೆಳಗಾವಿ - ರೂ. 87.03
ಬಳ್ಳಾರಿ - ರೂ. 88.24
ಬೀದರ್ - ರೂ. 87.38
ವಿಜಯಪುರ - ರೂ. 86.53
ಚಾಮರಾಜನಗರ - ರೂ. 86.69
ಚಿಕ್ಕಬಳ್ಳಾಪುರ - ರೂ. 86.35
ಚಿಕ್ಕಮಗಳೂರು - ರೂ. 87.15
ಚಿತ್ರದುರ್ಗ - ರೂ. 88.12
ದಕ್ಷಿಣ ಕನ್ನಡ - ರೂ. 86.48
ದಾವಣಗೆರೆ - ರೂ. 88.12
ಧಾರವಾಡ - ರೂ. 86.35
ಗದಗ - ರೂ. 86.86
ಕಲಬುರಗಿ - ರೂ. 86.56
ಹಾಸನ - ರೂ. 86.29
ಹಾವೇರಿ - ರೂ. 87.01
ಕೊಡಗು - ರೂ. 87.80
ಕೋಲಾರ - ರೂ. 86.53
ಕೊಪ್ಪಳ - ರೂ. 87.72
ಮಂಡ್ಯ - ರೂ. 86.76
ಮೈಸೂರು - ರೂ. 86.13
ರಾಯಚೂರು - ರೂ. 86.57
ರಾಮನಗರ - ರೂ. 87
ಶಿವಮೊಗ್ಗ - ರೂ. 88.04
ತುಮಕೂರು - ರೂ. 87.40
ಉಡುಪಿ - ರೂ. 86.46
ಉತ್ತರ ಕನ್ನಡ - ರೂ. 88.76
ಯಾದಗಿರಿ - ರೂ. 86.90
Published by:Divya D
First published: