Petrol Price In Karnataka: ಕಚ್ಚಾ ತೈಲ ದರ ಭಾರಿ ಏರಿಕೆ, ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ಹೇಗಿದೆ?

ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಷ್ಯಾ - ಉಕ್ರೇನ್‌ ಯುದ್ಧ (Russia Ukraine War) ಪರಿಣಾಮ ದೇಶದಲ್ಲೂ ಇಂಧನ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತದೆ (Increase) ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ರೀತಿ ಕಚ್ಚಾ ತೈಲ (Crude Oil) ದರದಲ್ಲಿ ಏರಿಕೆಯಾಗುತ್ತಿದೆ. ಆದರೆ, ಸದ್ಯಕ್ಕೆ ದೇಶದಲ್ಲಿ ಅಷ್ಟರ ಮಟ್ಟಿಗೆ ಏರಿಕೆ ಕಂಡುಬಂದಿಲ್ಲ. ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳ (International Market) ಅನುಗುಣವಾಗಿಯೂ ಇಂಧನ ಬೆಲೆಯಲ್ಲಿ ಏರಿಕೆ, ಇಳಿಕೆ ಕಾಣುತ್ತಿದೆ. ಕಚ್ಚಾ ತೈಲ ಬೆಲೆಯ ಆಧಾರದ ಮೇಲೆ ಹಾಗೂ ತೆರಿಗೆಯ ವ್ಯತ್ಯಾಸದ ಕಾರಣದಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ವ್ಯತ್ಯಾಸವಾಗುತ್ತಿರುತ್ತದೆ. ಇದೇ ರೀತಿ, ರಾಜ್ಯದಲ್ಲೂ (State) ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಬೆಂಗಳೂರಿನಲ್ಲಿ (Bengaluru) ಮಾತ್ರ ಈ ವರ್ಷ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 101.19 ರೂ. (28 ಪೈಸೆ ಏರಿಕೆ)

ಬೆಂಗಳೂರು - 100.58 ರೂ. (00)

ಬೆಂಗಳೂರು ಗ್ರಾಮಾಂತರ - 100.71 ರೂ. (49 ಪೈಸೆ ಏರಿಕೆ)

ಬೆಳಗಾವಿ - 100.32 ರೂ. (42 ಪೈಸೆ ಇಳಿಕೆ)

ಬಳ್ಳಾರಿ - 102.27 ರೂ. (47 ಪೈಸೆ ಏರಿಕೆ)

ಬೀದರ್ - 100.88 ರೂ. (21 ಪೈಸೆ ಇಳಿಕೆ)

ಬಿಜಾಪುರ - 100.74 ರೂ. (5 ಪೈಸೆ ಏರಿಕೆ)

ಚಾಮರಾಜನಗರ - 100.71 ರೂ. (34 ಪೈಸೆ ಇಳಿಕೆ)

ಚಿಕ್ಕಬಳ್ಳಾಪುರ - 100.58 ರೂ. (00)

ಚಿಕ್ಕಮಗಳೂರು - 101.92 ರೂ. (92 ಪೈಸೆ ಏರಿಕೆ)

ಚಿತ್ರದುರ್ಗ - 102.42 ರೂ. (54 ಪೈಸೆ ಏರಿಕೆ)

ದಕ್ಷಿಣ ಕನ್ನಡ - 100.39 ರೂ. (62 ಪೈಸೆ ಏರಿಕೆ)

ದಾವಣಗೆರೆ - 102.69 ರೂ. (10 ಪೈಸೆ ಇಳಿಕೆ)

ಧಾರವಾಡ - 100.31 ರೂ. (00)

ಗದಗ – 101 ರೂ. (12 ಪೈಸೆ ಇಳಿಕೆ)

ಗುಲಬರ್ಗ - 100.28 ರೂ. (12 ಪೈಸೆ ಇಳಿಕೆ)

ಹಾಸನ – 100.73 ರೂ. (4 ಪೈಸೆ ಇಳಿಕೆ)

ಹಾವೇರಿ - 101.03 ರೂ. (00)

ಕೊಡಗು – 101.89 ರೂ. (19 ಪೈಸೆ ಇಳಿಕೆ)

ಕೋಲಾರ - 100.44 ರೂ. (7 ಪೈಸೆ ಇಳಿಕೆ)

ಕೊಪ್ಪಳ- 101.69 ರೂ. (11 ಪೈಸೆ ಇಳಿಕೆ)

ಮಂಡ್ಯ – 100.57 ರೂ. (7 ಪೈಸೆ ಏರಿಕೆ)

ಮೈಸೂರು – 100.08 ರೂ. (15 ಪೈಸೆ ಇಳಿಕೆ)

ರಾಯಚೂರು – 100.39 ರೂ. (61 ಪೈಸೆ ಇಳಿಕೆ)

ರಾಮನಗರ – 101.06 ರೂ. (12 ಪೈಸೆ ಏರಿಕೆ)

ಶಿವಮೊಗ್ಗ – 102.10 ರೂ. (1 ಪೈಸೆ ಇಳಿಕೆ)

ತುಮಕೂರು – 101.26 ರೂ. (4 ಪೈಸೆ ಇಳಿಕೆ)

ಉಡುಪಿ - 100.02 ರೂ. (44 ಪೈಸೆ ಇಳಿಕೆ)

ಉತ್ತರ ಕನ್ನಡ – 102.50 ರೂ. (1.02 ರೂ. ಏರಿಕೆ)

ಯಾದಗಿರಿ – 101.03 ರೂ. (1 ಪೈಸೆ ಏರಿಕೆ)

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 85.59

ಬೆಂಗಳೂರು – 85.01

ಬೆಂಗಳೂರು ಗ್ರಾಮಾಂತರ - 85.13

ಬೆಳಗಾವಿ – 84.80

ಬಳ್ಳಾರಿ – 86.56

ಬೀದರ್ - 85.30

ಬಿಜಾಪುರ – 85.18

ಚಾಮರಾಜನಗರ – 85.12

ಚಿಕ್ಕಬಳ್ಳಾಪುರ – 85.01

ಚಿಕ್ಕಮಗಳೂರು – 86.14

ಚಿತ್ರದುರ್ಗ – 86.55

ದಕ್ಷಿಣ ಕನ್ನಡ – 84.81

ದಾವಣಗೆರೆ - 86.79

ಧಾರವಾಡ – 84.79

ಗದಗ – 85.41

ಗುಲಬರ್ಗ – 84.77

ಹಾಸನ – 85.02

ಹಾವೇರಿ – 85.44

ಕೊಡಗು – 86.06

ಕೋಲಾರ – 84.89

ಕೊಪ್ಪಳ- 86.04

ಮಂಡ್ಯ – 85

ಮೈಸೂರು – 84.56

ರಾಯಚೂರು – 84.87

ರಾಮನಗರ – 85.45

ಶಿವಮೊಗ್ಗ – 86.30

ತುಮಕೂರು – 85.63

ಉಡುಪಿ – 84.47

ಉತ್ತರ ಕನ್ನಡ – 86.71

ಯಾದಗಿರಿ – 85.44

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: Gold Price Today: ಇಂದು ಏರಿಕೆಯಾದ ಚಿನ್ನದ ಬೆಲೆ, ಮತ್ತೂ ಹೆಚ್ಚಾಗುವ ಮೊದಲೇ ಬಂಗಾರ ಖರೀದಿಸಿ

ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 7314 ರೂ. (MCX) ಇದ್ದು, 475 ರೂ. ಅಂದರೆ ಶೇ. 6.95 ರಷ್ಟು ಹೆಚ್ಚಾಗಿದೆ.
Published by:Divya D
First published: