Petrol-Diesel Price Today: ಉತ್ತರ ಕನ್ನಡದಲ್ಲಿ1.35 ರೂ. ಏರಿಕೆ, ನಿಮ್ಮ ನಗರಗಳಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಹೀಗಿದೆ

ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಕಳೆದ 21 ದಿನಗಳಿಂದ ಅಂದರೆ ಮೂರು ವಾರಗಳಿಂದ ದೇಶದ ಮಹಾ ನಗರಗಳು ಸೇರಿ ಹಲವು ಪ್ರಮುಖ ನಗರಗಳಲ್ಲಿ ಹಾಗೂ ಹಲವು ಜಿಲ್ಲಾ ಕೇಂದ್ರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಬ್ರೇಕ್‌ ಬಿದ್ದಿದೆ. ಈ ಹಿನ್ನೆಲೆ ರಾಷ್ಟ್ರ ರಾಜಧಾನಿ (National Capital) ದೆಹಲಿ, ದೇಶದ ವಾಣಿಜ್ಯ ರಾಜಧಾನಿ ಮುಂಬೈ, ಬೆಂಗಳೂರು, ಚೆನ್ನೈ, ಕೋಲ್ಕತ್ತ ಸೇರಿ ದೇಶದ ಹಲವೆಡೆ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೂ, ಇತರೆ ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡುಬರುತ್ತಿದೆ. ಕಳೆದ ಕೆಲ ವರ್ಷಗಳಿಂದ ದೇಶದ ಬಹುತೇಕ ಕಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್ (Petrol)​ ಅನ್ನು 111.09 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 94.79 ರೂ. ಗೆ ಮಾರಾಟ ಮಾಡಲಾಗುತ್ತಿದೆ.


ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..


ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:


ಬಾಗಲಕೋಟೆ - 111.59 ರೂ. (17 ಪೈಸೆ ಏರಿಕೆ)


ಬೆಂಗಳೂರು -111.09ರೂ. (00)


ಬೆಂಗಳೂರು ಗ್ರಾಮಾಂತರ -111.16ರೂ. (42 ಪೈಸೆ ಏರಿಕೆ)


ಬೆಳಗಾವಿ - 111.10 ರೂ. (23 ಪೈಸೆ ಏರಿಕೆ)


ಬಳ್ಳಾರಿ - 113.03 ರೂ. (30 ಪೈಸೆ ಏರಿಕೆ)


ಬೀದರ್ - 111.63 ರೂ. (4 ಪೈಸೆ ಏರಿಕೆ)


ಬಿಜಾಪುರ - 111.21 ರೂ. (00)


ಚಾಮರಾಜನಗರ - 111.91 ರೂ. (36 ಪೈಸೆ ಏರಿಕೆ)


ಚಿಕ್ಕಬಳ್ಳಾಪುರ - 110.84 ರೂ. (25 ಪೈಸೆ ಇಳಿಕೆ)


ಚಿಕ್ಕಮಗಳೂರು - 112.43 ರೂ. (94 ಪೈಸೆ ಏರಿಕೆ)


ಚಿತ್ರದುರ್ಗ - 112.51 ರೂ. (14 ಪೈಸೆ ಏರಿಕೆ)


ದಕ್ಷಿಣ ಕನ್ನಡ - 110.63 ರೂ. (33 ಪೈಸೆ ಏರಿಕೆ)


ದಾವಣಗೆರೆ - 113.09 ರೂ. (15 ಪೈಸೆ ಇಳಿಕೆ)


ಧಾರವಾಡ - 110.84 ರೂ. (00)


ಗದಗ – 111.38 ರೂ. (6 ಪೈಸೆ ಏರಿಕೆ)


ಗುಲಬರ್ಗ - 111.10 ರೂ. (18 ಪೈಸೆ ಏರಿಕೆ)


ಹಾಸನ – 110.92 ರೂ. (37 ಪೈಸೆ ಇಳಿಕೆ)


ಹಾವೇರಿ - 111.98 ರೂ. (4 ಪೈಸೆ ಇಳಿಕೆ)


ಕೊಡಗು – 112.34 ರೂ. (49 ಪೈಸೆ ಏರಿಕೆ)


ಕೋಲಾರ - 111.32 ರೂ. (29 ಪೈಸೆ ಏರಿಕೆ)


ಕೊಪ್ಪಳ- 112.11 ರೂ. (00)


ಮಂಡ್ಯ – 110.61 ರೂ. (40 ಪೈಸೆ ಇಳಿಕೆ)


ಮೈಸೂರು – 110.61 ರೂ. (15 ಪೈಸೆ ಇಳಿಕೆ)


ರಾಯಚೂರು – 111.36 ರೂ. (15 ಪೈಸೆ ಇಳಿಕೆ)


ರಾಮನಗರ – 111.56 ರೂ. (16 ಪೈಸೆ ಏರಿಕೆ)


ಶಿವಮೊಗ್ಗ – 112.57 ರೂ. (00)


ತುಮಕೂರು – 112.16 ರೂ. (36 ಪೈಸೆ ಏರಿಕೆ)


ಉಡುಪಿ - 110.60 ರೂ. (39 ಪೈಸೆ ಇಳಿಕೆ)


ಉತ್ತರ ಕನ್ನಡ – 113.30 ರೂ. (1.35 ರೂ. ಏರಿಕೆ)


ಯಾದಗಿರಿ – 111.53 ರೂ. (1 ಪೈಸೆ ಇಳಿಕೆ)


ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ


ಬಾಗಲಕೋಟೆ – 95.26


ಬೆಂಗಳೂರು –94.79


ಬೆಂಗಳೂರು ಗ್ರಾಮಾಂತರ -94.86


ಬೆಳಗಾವಿ – 94.82


ಬಳ್ಳಾರಿ – 96.56


ಬೀದರ್ - 95.30


ಬಿಜಾಪುರ – 94.92


ಚಾಮರಾಜನಗರ – 95.53


ಚಿಕ್ಕಬಳ್ಳಾಪುರ – 94.57


ಚಿಕ್ಕಮಗಳೂರು – 95.87


ಚಿತ್ರದುರ್ಗ – 95.94


ದಕ್ಷಿಣ ಕನ್ನಡ – 94.34


ದಾವಣಗೆರೆ - 96.46


ಧಾರವಾಡ – 94.59


ಗದಗ – 95.07


ಗುಲಬರ್ಗ – 94.82


ಹಾಸನ – 94.51


ಹಾವೇರಿ – 95.61


ಕೊಡಗು – 95.79


ಕೋಲಾರ – 95


ಕೊಪ್ಪಳ- 95.75


ಮಂಡ್ಯ – 94.35


ಮೈಸೂರು – 94.35


ರಾಯಚೂರು – 95.07


ರಾಮನಗರ – 95.21


ಶಿವಮೊಗ್ಗ – 96.05


ತುಮಕೂರು – 95.63


ಉಡುಪಿ – 94.31


ಉತ್ತರ ಕನ್ನಡ – 96.69


ಯಾದಗಿರಿ – 95.21


ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 110.85 ರೂ ಇದ್ದರೆ ಡೀಸೆಲ್​ ಬೆಲೆ 100.94 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 105.41 ರೂ ಮತ್ತು ಡೀಸೆಲ್ 96.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 120.51 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 104.77 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 115.12 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 99.83 ರೂ.ಗೆ ಮಾರಾಟ ಮಾಡಲಾಗುತ್ತಿದೆ.


ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 7,870 ರೂ. (MCX) ಇದ್ದು, 421 ರೂ. ಅಂದರೆ ಶೇ. 5.65 ರಷ್ಟು ಹೆಚ್ಚಾಗಿದೆ.

Published by:Divya D
First published: