Petrol-Diesel Price Today: ಕಚ್ಚಾ ತೈಲ ಬೆಲೆ ಮತ್ತಷ್ಟು ಇಳಿಕೆ, ನಿಮ್ಮ ನಗರಗಳಲ್ಲಿ ಇಂದಿನ ದರ ಹೀಗಿದೆ

ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 111.09 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 94.79 ರೂ. ಗೆ ಮಾರಾಟ ಮಾಡಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಂಚ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಬಮದ ಕೆಲ ದಿನಗಳ ಬಳಿಕ ದೇಶಾದ್ಯಂತ ಇಂಧನ ದರ ಮತ್ತಷ್ಟು ತುಟ್ಟಿಯಾಗಿದೆ. ಆದರೆ, ಕಳೆದ 20 ದಿನಗಳಿಂದ ದೇಶದ ಮಹಾ ನಗರಗಳು ಸೇರಿ ಹಲವು ಪ್ರಮುಖ ನಗರಗಳಲ್ಲಿ, ಹಲವು ಜಿfಲಲಾ ಕೇಂದ್ರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಬ್ರೇಕ್‌ ಬಿದ್ದಿದೆ. ಈ ಹಿನ್ನೆಲೆ ರಾಷ್ಟ್ರ ರಾಜಧಾನಿ ದೆಹಲಿ (Delhi), ದೇಶದ ವಾಣಿಜ್ಯ ರಾಜಧಾನಿ ಮುಂಬೈ, ಬೆಂಗಳೂರು, ಚೆನ್ನೈ, ಕೋಲ್ಕತ್ತ ಸೇರಿ ದೇಶದ ಹಲವೆಡೆ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೂ, ಇತರೆ ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡುಬರುತ್ತಿದೆ. ದೇಶದ ಬಹುತೇಕ ಕಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 111.09 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 94.79 ರೂ. ಗೆ ಮಾರಾಟ ಮಾಡಲಾಗುತ್ತಿದೆ.

ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 111.42 ರೂ. (17 ಪೈಸೆ ಇಳಿಕೆ)

ಬೆಂಗಳೂರು - 111.09 ರೂ. (00)

ಬೆಂಗಳೂರು ಗ್ರಾಮಾಂತರ - 110.74 ರೂ. (00)

ಬೆಳಗಾವಿ - 110.87 ರೂ. (23 ಪೈಸೆ ಇಳಿಕೆ)

ಬಳ್ಳಾರಿ - 112.73 ರೂ. (30 ಪೈಸೆ ಇಳಿಕೆ)

ಬೀದರ್ - 111.59 ರೂ. (4 ಪೈಸೆ ಇಳಿಕೆ)

ಬಿಜಾಪುರ - 111.21 ರೂ. (00)

ಚಾಮರಾಜನಗರ - 111.55 ರೂ. (37 ಪೈಸೆ ಏರಿಕೆ)

ಚಿಕ್ಕಬಳ್ಳಾಪುರ - 111.09 ರೂ. (45 ಪೈಸೆ ಇಳಿಕೆ)

ಚಿಕ್ಕಮಗಳೂರು - 111.49 ರೂ. (1.29 ರೂ. ಇಳಿಕೆ)

ಚಿತ್ರದುರ್ಗ - 112.37 ರೂ. (21 ಪೈಸೆ ಏರಿಕೆ)

ದಕ್ಷಿಣ ಕನ್ನಡ - 110.30 ರೂ. (1 ಪೈಸೆ ಏರಿಕೆ)

ದಾವಣಗೆರೆ - 113.24 ರೂ. (15 ಪೈಸೆ ಏರಿಕೆ)

ಧಾರವಾಡ - 110.84 ರೂ. (00)

ಗದಗ – 111.32 ರೂ. (6 ಪೈಸೆ ಇಳಿಕೆ)

ಗುಲಬರ್ಗ - 110.92 ರೂ. (18 ಪೈಸೆ ಇಳಿಕೆ)

ಹಾಸನ – 111.29 ರೂ. (10 ಪೈಸೆ ಏರಿಕೆ)

ಹಾವೇರಿ - 112.02 ರೂ. (49 ಪೈಸೆ ಏರಿಕೆ)

ಕೊಡಗು – 111.85 ರೂ. (51 ಪೈಸೆ ಇಳಿಕೆ)

ಕೋಲಾರ - 111.03 ರೂ. (24 ಪೈಸೆ ಏರಿಕೆ)

ಕೊಪ್ಪಳ- 112.11 ರೂ. (15 ಪೈಸೆ ಇಳಿಕೆ)

ಮಂಡ್ಯ – 111.01 ರೂ. (11 ಪೈಸೆ ಏರಿಕೆ)

ಮೈಸೂರು – 110.76 ರೂ. (15 ಪೈಸೆ ಏರಿಕೆ)

ರಾಯಚೂರು – 111.51 ರೂ. (15 ಪೈಸೆ ಏರಿಕೆ)

ರಾಮನಗರ – 111.40 ರೂ. (00)

ಶಿವಮೊಗ್ಗ – 112.57 ರೂ. (17 ಪೈಸೆ ಇಳಿಕೆ)

ತುಮಕೂರು – 111.80 ರೂ. (48 ಪೈಸೆ ಏರಿಕೆ)

ಉಡುಪಿ - 110.99 ರೂ. (35 ಪೈಸೆ ಏರಿಕೆ)

ಉತ್ತರ ಕನ್ನಡ – 111.95 ರೂ. (42 ಪೈಸೆ ಏರಿಕೆ)

ಯಾದಗಿರಿ – 111.54 ರೂ. (1 ಪೈಸೆ ಏರಿಕೆ)

ಇದನ್ನೂ ಓದಿ: Gold Price: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ! ನಿಮ್ಮ ನಗರಗಳಲ್ಲಿ ಇಂದಿನ ದರ ವಿವರ ಹೀಗಿದೆ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 95.11

ಬೆಂಗಳೂರು – 94.79

ಬೆಂಗಳೂರು ಗ್ರಾಮಾಂತರ - 94.48

ಬೆಳಗಾವಿ – 94.61

ಬಳ್ಳಾರಿ – 96.29

ಬೀದರ್ - 95.27

ಬಿಜಾಪುರ – 94.92

ಚಾಮರಾಜನಗರ – 95.20

ಚಿಕ್ಕಬಳ್ಳಾಪುರ – 94.79

ಚಿಕ್ಕಮಗಳೂರು – 95.11

ಚಿತ್ರದುರ್ಗ – 95.81

ದಕ್ಷಿಣ ಕನ್ನಡ – 94.04

ದಾವಣಗೆರೆ - 96.60

ಧಾರವಾಡ – 94.59

ಗದಗ – 95.02

ಗುಲಬರ್ಗ – 94.66

ಹಾಸನ – 94.84

ಹಾವೇರಿ – 95.65

ಕೊಡಗು – 95.44

ಕೋಲಾರ – 94.74

ಕೊಪ್ಪಳ- 95.75

ಮಂಡ್ಯ – 94.72

ಮೈಸೂರು – 94.49

ರಾಯಚೂರು – 95.20

ರಾಮನಗರ – 95.07

ಶಿವಮೊಗ್ಗ – 96.05

ತುಮಕೂರು – 95.43

ಉಡುಪಿ – 94.66

ಉತ್ತರ ಕನ್ನಡ – 95.53

ಯಾದಗಿರಿ – 95.22

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 110.85 ರೂ ಇದ್ದರೆ ಡೀಸೆಲ್​ ಬೆಲೆ 100.94 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 105.41 ರೂ ಮತ್ತು ಡೀಸೆಲ್ 96.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 120.51 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 104.77 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 115.12 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 99.83 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 7,453 ರೂ. (MCX) ಇದ್ದು, 371 ರೂ. ಅಂದರೆ ಶೇ. 4.74 ರಷ್ಟು ಕಡಿಮೆಯಾಗಿದೆ.
Published by:Divya D
First published: