Petrol-Diesel Price Today: ಸದ್ಯ ರಾಜ್ಯದಲ್ಲಿ ಪೆಟ್ರೋಲ್-ಡಿಸೇಲ್​ ಬೆಲೆಯಲ್ಲಿ ದೊಡ್ಡ ಬದಲಾವಣೆ ಇಲ್ಲ, ಇಂದಿನ ದರ ಹೀಗಿದೆ

ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 111.09 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 94.79 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ದೇಶದ ವಾಹನ ಸವಾರರಿಗೆ ಸ್ವಲ್ಪ ರಿಲೀಫ್‌ ನೀಡುವ ಸುದ್ದಿ ಇದು. ದೇಶಾದ್ಯಂತ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ (Petrol Diesel) ಹೆಚ್ಚಾಗಿದ್ದರೂ, ಕಳೆದ 5 ದಿನಗಳಿಂದ ದೇಶದ ಹಲವು ನಗರಗಳಲ್ಲಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೂ, ದೇಶದಲ್ಲಿ ಮೊದಲೆಲ್ಲ ತಿಂಗಳಿಗೆ ಎರಡು ಬಾರಿ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ವ್ಯತ್ಯಾಸ ಕಾಣಿಸುತ್ತಿತ್ತು. ಆದರೆ, ಜೂನ್ 15, 2017 ರಿಂದ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 111.09 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 94.79 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..


ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:


ಬಾಗಲಕೋಟೆ - 111.59 ರೂ. (00)


ಬೆಂಗಳೂರು -111.09ರೂ. (00)


ಬೆಂಗಳೂರು ಗ್ರಾಮಾಂತರ -111.40ರೂ. (00)


ಬೆಳಗಾವಿ - 111.81 ರೂ. (00)


ಬಳ್ಳಾರಿ - 112.73 ರೂ. (00)


ಬೀದರ್ - 111.54 ರೂ. (9 ಪೈಸೆ ಇಳಿಕೆ)


ಬಿಜಾಪುರ - 111.21 ರೂ. (12 ಪೈಸೆ ಏರಿಕೆ)


ಚಾಮರಾಜನಗರ - 111.04 ರೂ. (00)


ಚಿಕ್ಕಬಳ್ಳಾಪುರ - 111.69 ರೂ. (13 ಪೈಸೆ ಏರಿಕೆ)


ಚಿಕ್ಕಮಗಳೂರು - 112.22 ರೂ. (14 ಪೈಸೆ ಇಳಿಕೆ)


ಚಿತ್ರದುರ್ಗ - 113.08 ರೂ. (92 ಪೈಸೆ ಏರಿಕೆ)


ದಕ್ಷಿಣ ಕನ್ನಡ - 110.92 ರೂ. (00)


ದಾವಣಗೆರೆ - 112.89 ರೂ. (28 ಪೈಸೆ ಏರಿಕೆ)


ಧಾರವಾಡ - 111.07 ರೂ. (23 ಪೈಸೆ ಏರಿಕೆ)


ಗದಗ – 111.88 ರೂ. (4 ಪೈಸೆ ಇಳಿಕೆ)


ಗುಲಬರ್ಗ - 111.24 ರೂ. (32 ಪೈಸೆ ಇಳಿಕೆ)


ಹಾಸನ – 110.92 ರೂ. (00)


ಹಾವೇರಿ - 111.88 ರೂ. (17 ಪೈಸೆ ಏರಿಕೆ)


ಕೊಡಗು – 112.65 ರೂ. (00)


ಕೋಲಾರ - 111.25 ರೂ. (46 ಪೈಸೆ ಏರಿಕೆ)


ಕೊಪ್ಪಳ- 111.99 ರೂ. (12 ಪೈಸೆ ಇಳಿಕೆ)


ಮಂಡ್ಯ – 110.85 ರೂ. (00)


ಮೈಸೂರು – 110.95 ರೂ. (00)


ರಾಯಚೂರು – 110.91 ರೂ. (95 ಪೈಸೆ ಇಳಿಕೆ)


ರಾಮನಗರ – 111.40 ರೂ. (4 ಪೈಸೆ ಇಳಿಕೆ)


ಶಿವಮೊಗ್ಗ – 112.68 ರೂ. (22 ಪೈಸೆ ಇಳಿಕೆ)


ತುಮಕೂರು – 111.80 ರೂ. (00)


ಉಡುಪಿ - 110.99 ರೂ. (44 ಪೈಸೆ ಏರಿಕೆ)


ಉತ್ತರ ಕನ್ನಡ – 111.14 ರೂ. (00)


ಯಾದಗಿರಿ – 111.54 ರೂ. (36 ಪೈಸೆ ಇಳಿಕೆ)


ಇದನ್ನೂ ಓದಿ:  Gold Price: ಯಥಾ ಸ್ಥಿತಿ ಕಾಯ್ದುಕೊಂಡ ಚಿನ್ನ; ಬೆಳ್ಳಿ 4,400 ರೂ. ಏರಿಕೆ! ಎಷ್ಟಿದೆ ಗೊತ್ತಾ ಗೋಲ್ಡ್-ಸಿಲ್ವರ್ ರೇಟ್?


ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ


ಬಾಗಲಕೋಟೆ – 95.26


ಬೆಂಗಳೂರು –94.79


ಬೆಂಗಳೂರು ಗ್ರಾಮಾಂತರ -95.07


ಬೆಳಗಾವಿ – 95.47


ಬಳ್ಳಾರಿ – 96.29


ಬೀದರ್ - 95.22


ಬಿಜಾಪುರ – 94.92


ಚಾಮರಾಜನಗರ – 94.74


ಚಿಕ್ಕಬಳ್ಳಾಪುರ – 95.33


ಚಿಕ್ಕಮಗಳೂರು – 95.77


ಚಿತ್ರದುರ್ಗ – 96.46


ದಕ್ಷಿಣ ಕನ್ನಡ – 94.60


ದಾವಣಗೆರೆ - 96.29


ಧಾರವಾಡ – 94.79


ಗದಗ – 95.52


ಗುಲಬರ್ಗ – 94.95


ಹಾಸನ – 94.51


ಹಾವೇರಿ – 95.52


ಕೊಡಗು – 96.07


ಕೋಲಾರ – 94.94


ಕೊಪ್ಪಳ- 95.62


ಮಂಡ್ಯ – 94.57


ಮೈಸೂರು – 94.66


ರಾಯಚೂರು – 94.67


ರಾಮನಗರ – 95.07


ಶಿವಮೊಗ್ಗ – 96.15


ತುಮಕೂರು – 95.43


ಉಡುಪಿ – 94.66


ಉತ್ತರ ಕನ್ನಡ – 94.85


ಯಾದಗಿರಿ – 95.22


ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 110.85 ರೂ ಇದ್ದರೆ ಡೀಸೆಲ್​ ಬೆಲೆ 100.94 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 105.41 ರೂ ಮತ್ತು ಡೀಸೆಲ್ 96.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 120.51 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 104.77 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 115.12 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 99.83 ರೂ.ಗೆ ಮಾರಾಟ ಮಾಡಲಾಗುತ್ತಿದೆ.


ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 7,367 ರೂ. (MCX) ಇದ್ದು, 89 ರೂ. ಅಂದರೆ ಶೇ. 1.22 ರಷ್ಟು ಹೆಚ್ಚಾಗಿದೆ.

Published by:Divya D
First published: