Petrol-Diesel Price Today: ಹೆಚ್ಚಿನ ಕಡೆಗಳಲ್ಲಿ ಬೆಲೆ ಏರಿಕೆ, ಕೆಲವೇ ಕಡೆಗಳಲ್ಲಿ ಇಳಿಕೆ, ಇಂದಿನ ಪೆಟ್ರೋಲ್-ಡಿಸೇಲ್ ಬೆಲೆ ಹೀಗಿದೆ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ, ತೈಲ ಬೆಲೆಗಳು ಹೆಚ್ಚಾಗಿ ಮೂರು ವಾರಗಳ ದೇಶಾದ್ಯಂತ ಬೆಲೆ ಏರಿಕೆ ನೋಡುತ್ತಿದ್ದೇವೆ. ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಿಢೀರ್ ಏರುತ್ತಲೇ ಹೋದ ಪೆಟ್ರೋಲ್ ಡಿಸೇಲ್ ಬೆಲೆಯ (Petrol Diesel Price) ಏರಿಕೆಯ ಓಟ ಕೊಂಚ ನಿಧಾನವಾಗಿದೆ. ದಿನಗಳಲ್ಲಿ 1 ರೂಪಾಯಿಗೂ ಹೆಚ್ಚಿನ ವ್ಯತ್ಯಾಸ ಕಾಣುತ್ತಿದ್ದ ಇಂಧನ ಬೆಲೆ ಈಗ ಸ್ವಲ್ಪ ಮಟ್ಟಿಗೆ ತಟಸ್ಥವಾಗಿದೆ. ಹಾಗಿದ್ದರೂ ಬೆಲೆಯಲ್ಲಿ ಸಣ್ಣ ಏರಿಳಿತ ಇದ್ದೇ ಇದೆ. ಸ್ಥಳೀಯ ತೆರಿಗೆ (ವ್ಯಾಟ್) ಮತ್ತು ಸರಕು ಸಾಗಣೆ ಶುಲ್ಕವನ್ನು ಅವಲಂಬಿಸಿ ದೇಶದಲ್ಲಿ ಆಟೋ ಇಂಧನ ಬೆಲೆಗಳು  (Auto Fuel Price) ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಇದಲ್ಲದೆ, ಕೇಂದ್ರ ಸರ್ಕಾರವು ಆಟೋ ಇಂಧನಗಳ ಮೇಲೆ ಅಬಕಾರಿ ಸುಂಕವನ್ನು ವಿಧಿಸುತ್ತದೆ. OMC ಗಳು ಹಿಂದಿನ 15-ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (international Market) ಬೆಂಚ್‌ಮಾರ್ಕ್ ಇಂಧನದ ಸರಾಸರಿ ಬೆಲೆ ಮತ್ತು ವಿದೇಶಿ ವಿನಿಮಯ ದರಗಳ ಆಧಾರದ ಮೇಲೆ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪರಿಷ್ಕರಿಸುತ್ತದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ, ತೈಲ ಬೆಲೆಗಳು ಹೆಚ್ಚಾಗಿ ಮೂರು ವಾರಗಳ ದೇಶಾದ್ಯಂತ ಬೆಲೆ ಏರಿಕೆ ನೋಡುತ್ತಿದ್ದೇವೆ. ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 111.09 ಆಗಿದ್ದರೆ ಡೀಸೆಲ್ ದರ ರೂ. 94.79 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.110.85, ರೂ. 120.51, ರೂ. 115.12 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 100.94, ರೂ. 104.77, ರೂ. 99.83 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 105.41 ಆಗಿದ್ದರೆ ಡೀಸೆಲ್ ದರ ರೂ. 96.67 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ - ರೂ. 111.59 (00)
ಬೆಂಗಳೂರು - ರೂ. 111.09 (00)
ಬೆಂಗಳೂರು ಗ್ರಾಮಾಂತರ - ರೂ. 110.40 (24 ಪೈಸೆ ಏರಿಕೆ)
ಬೆಳಗಾವಿ - ರೂ. 111.81 (25 ಪೈಸೆ ಇಳಿಕೆ)
ಬಳ್ಳಾರಿ - ರೂ. 112.33 (81 ಪೈಸೆ ಏರಿಕೆ)
ಬೀದರ್ - ರೂ. 111.63 (14 ಪೈಸೆ ಏರಿಕೆ)
ವಿಜಯಪುರ - ರೂ. 111.09 (7 ಪೈಸೆ ಏರಿಕೆ)
ಚಾಮರಾಜನಗರ - ರೂ. 111.04 (00)
ಚಿಕ್ಕಬಳ್ಳಾಪುರ - ರೂ. 111.56 (00)
ಚಿಕ್ಕಮಗಳೂರು - ರೂ. 112.36 (36 ಪೈಸೆ ಏರಿಕೆ)
ಚಿತ್ರದುರ್ಗ - ರೂ. 112.16 (00)
ದಕ್ಷಿಣ ಕನ್ನಡ - ರೂ. 110.92 (6 ಪೈಸೆ ಇಳಿಕೆ)
ದಾವಣಗೆರೆ - ರೂ. 112.61 (43 ಪೈಸೆ ಇಳಿಕೆ)
ಧಾರವಾಡ - ರೂ. 110.84 (00)
ಗದಗ - ರೂ. 111.92 (60 ಪೈಸೆ ಏರಿಕೆ)
ಕಲಬುರಗಿ - ರೂ. 111.59 (67 ಪೈಸೆ ಏರಿಕೆ)
ಹಾಸನ - ರೂ. 111.92 (80 ಪೈಸೆ ಏರಿಕೆ)
ಹಾವೇರಿ - ರೂ. 111.71 (00)
ಕೊಡಗು - ರೂ. 112.65 (00 ಪೈಸೆ ಏರಿಕೆ)
ಕೋಲಾರ - ರೂ. 111.25 (21 ಪೈಸೆ ಇಳಿಕೆ)
ಕೊಪ್ಪಳ - ರೂ. 112.11 (3 ಪೈಸೆ ಇಳಿಕೆ)
ಮಂಡ್ಯ - ರೂ. 110.85 (13 ಪೈಸೆ ಇಳಿಕೆ)
ಮೈಸೂರು - ರೂ. 110.95 (8 ಪೈಸೆ ಇಳಿಕೆ)
ರಾಯಚೂರು - ರೂ. 111.86 (89 ಪೈಸೆ ಏರಿಕೆ)
ರಾಮನಗರ - ರೂ. 111.44 (12ಪೈಸೆ ಇಳಿಕೆ)
ಶಿವಮೊಗ್ಗ - ರೂ. 112.90 (00)
ತುಮಕೂರು - ರೂ. 111.80 (19 ಪೈಸೆ ಏರಿಕೆ)
ಉಡುಪಿ - ರೂ. 110.55 (43 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 111.(81 ಪೈಸೆ ಇಳಿಕೆ)
ಯಾದಗಿರಿ - ರೂ. 111.54 (21 ಪೈಸೆ ಇಳಿಕೆ)

ಇದನ್ನೂ ಓದಿ: Petrol-Diesel Price Today: ವೀಕೆಂಡ್​ಗೆ ಕೊಂಚ ರಿಲ್ಯಾಕ್ಸ್, ಕೆಲವೆಡೆ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ, ಇಂದಿನ ದರ ಹೀಗಿದೆ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 95.26
ಬೆಂಗಳೂರು - ರೂ. 94.79
ಬೆಂಗಳೂರು ಗ್ರಾಮಾಂತರ - ರೂ. 95.07
ಬೆಳಗಾವಿ - ರೂ. 95.47
ಬಳ್ಳಾರಿ - ರೂ. 96.29
ಬೀದರ್ - ರೂ. 95.30
ವಿಜಯಪುರ - ರೂ. 94.82
ಚಾಮರಾಜನಗರ - ರೂ. 94.74
ಚಿಕ್ಕಬಳ್ಳಾಪುರ - ರೂ. 95.21
ಚಿಕ್ಕಮಗಳೂರು - ರೂ. 95.91
ಚಿತ್ರದುರ್ಗ - ರೂ. 95.62
ದಕ್ಷಿಣ ಕನ್ನಡ - ರೂ. 94.60
ದಾವಣಗೆರೆ - ರೂ. 96.04
ಧಾರವಾಡ - ರೂ. 94.59
ಗದಗ - ರೂ. 95.56
ಕಲಬುರಗಿ - ರೂ. 95.23
ಹಾಸನ - ರೂ. 94.51
ಹಾವೇರಿ - ರೂ. 95.37
ಕೊಡಗು - ರೂ. 96.07
ಕೋಲಾರ - ರೂ. 94.52
ಕೊಪ್ಪಳ - ರೂ. 95.75
ಮಂಡ್ಯ - ರೂ. 94.57
ಮೈಸೂರು - ರೂ. 94.66
ರಾಯಚೂರು - ರೂ. 95.52
ರಾಮನಗರ - ರೂ. 95.10
ಶಿವಮೊಗ್ಗ - ರೂ. 96.34
ತುಮಕೂರು - ರೂ. 95.43
ಉಡುಪಿ - ರೂ. 94.27
ಉತ್ತರ ಕನ್ನಡ - ರೂ. 95.85
ಯಾದಗಿರಿ - ರೂ. 95.22
Published by:Divya D
First published: