Petrol Price Today: ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ದರ ವಿವರ ಹೀಗಿದೆ

ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 104.78 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 89.02 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ರಷ್ಯಾ - ಉಕ್ರೇನ್ ಯುದ್ಧ ಪರಿಣಾಮ ಕಚ್ಚಾ ತೈಲ ದರ (Crude Oil Price) ಒಂದೆಡೆ ಏರಿಕೆ, ಇಳಿಕೆಯ ಕಣ್ಣಾ ಮುಚ್ಚಾಲೆ ಆಟವಾಡುತ್ತಿದೆ. ಆದರೆ, ದೇಶದಲ್ಲಿ ಕಳೆದೊಂದು ವಾರದಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ (Diesel Price) ಏರಿಕೆಯ ಹಾದಿಯಲ್ಲಿದೆ. ಆದರೂ ಕೆಲವೆಡೆ ಬೆಲೆ ಇಳಿಕೆಯಾಗಿದೆ. ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ (State) ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 105.19 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 89.02 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.


ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:


ಬಾಗಲಕೋಟೆ - 105.29 ರೂ. (70 ಪೈಸೆ ಏರಿಕೆ)


ಬೆಂಗಳೂರು - 105.62 ರೂ. (32 ಪೈಸೆ ಏರಿಕೆ)


ಬೆಂಗಳೂರು ಗ್ರಾಮಾಂತರ - 104.42 ರೂ. (11 ಪೈಸೆ ಇಳಿಕೆ)


ಬೆಳಗಾವಿ - 104.56 ರೂ. (4 ಪೈಸೆ ಇಳಿಕೆ)


ಬಳ್ಳಾರಿ - 106.15 ರೂ. (66 ಪೈಸೆ ಏರಿಕೆ)


ಬೀದರ್ - 105.07 ರೂ. (11 ಪೈಸೆ ಏರಿಕೆ)


ಬಿಜಾಪುರ - 105.02 ರೂ. (32 ಪೈಸೆ ಏರಿಕೆ)


ಚಾಮರಾಜನಗರ - 104.90 ರೂ. (7 ಪೈಸೆ ಇಳಿಕೆ)


ಚಿಕ್ಕಬಳ್ಳಾಪುರ - 104.78 ರೂ. (26 ಪೈಸೆ ಏರಿಕೆ)


ಚಿಕ್ಕಮಗಳೂರು - 107.11 ರೂ. (98 ಪೈಸೆ ಏರಿಕೆ)


ಚಿತ್ರದುರ್ಗ - 105.84 ರೂ. (41 ಪೈಸೆ ಇಳಿಕೆ)


ದಕ್ಷಿಣ ಕನ್ನಡ - 104.32 ರೂ. (58 ಪೈಸೆ ಏರಿಕೆ)


ದಾವಣಗೆರೆ - 106.08 ರೂ. (34 ಪೈಸೆ ಏರಿಕೆ)


ಧಾರವಾಡ - 104.52 ರೂ. (33 ಪೈಸೆ ಏರಿಕೆ)


ಗದಗ – 105.19 ರೂ. (44 ಪೈಸೆ ಏರಿಕೆ)


ಗುಲಬರ್ಗ - 104.50 ರೂ. (33 ಪೈಸೆ ಇಳಿಕೆ)


ಹಾಸನ – 104.61 ರೂ. (24 ಪೈಸೆ ಏರಿಕೆ)


ಹಾವೇರಿ - 105.22 ರೂ. (32 ಪೈಸೆ ಏರಿಕೆ)


ಕೊಡಗು – 106.04 ರೂ. (3 ಪೈಸೆ ಏರಿಕೆ)


ಕೋಲಾರ - 104.65 ರೂ. (45 ಪೈಸೆ ಏರಿಕೆ)


ಕೊಪ್ಪಳ- 105.67 ರೂ. (31 ಪೈಸೆ ಏರಿಕೆ)


ಮಂಡ್ಯ – 104.97 ರೂ. (64 ಪೈಸೆ ಏರಿಕೆ)


ಮೈಸೂರು – 104.29 ರೂ. (3 ಪೈಸೆ ಏರಿಕೆ)


ರಾಯಚೂರು – 104.60 ರೂ. (28 ಪೈಸೆ ಇಳಿಕೆ)


ರಾಮನಗರ – 105.22 ರೂ. (42 ಪೈಸೆ ಏರಿಕೆ)


ಶಿವಮೊಗ್ಗ – 105.57 ರೂ. (70 ಪೈಸೆ ಇಳಿಕೆ)


ತುಮಕೂರು – 105.65 ರೂ. (51 ಪೈಸೆ ಏರಿಕೆ)


ಉಡುಪಿ - 104.86 ರೂ. (52 ಪೈಸೆ ಏರಿಕೆ)


ಉತ್ತರ ಕನ್ನಡ – 106.63 ರೂ. (77 ಪೈಸೆ ಏರಿಕೆ)


ಯಾದಗಿರಿ – 105.22 ರೂ. (1 ಪೈಸೆ ಇಳಿಕೆ)


ಇದನ್ನೂ ಓದಿ: Gold And Silver Price: ಬೆಲೆ ಏರಿಕೆ ನಡುವೆ ಸಂತಸದ ಸುದ್ದಿ; ಇಳಿಕೆಯಾದ ಚಿನ್ನ, ಬೆಳ್ಳಿ ದರ; ಇವತ್ತಿನ ಬೆಲೆ ಎಷ್ಟಿದೆ ನೋಡಿ!


ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ


ಬಾಗಲಕೋಟೆ – 89.50


ಬೆಂಗಳೂರು – 89.02


ಬೆಂಗಳೂರು ಗ್ರಾಮಾಂತರ - 88.70


ಬೆಳಗಾವಿ – 88.85


ಬಳ್ಳಾರಿ – 90.28


ಬೀದರ್ - 89.30


ಬಿಜಾಪುರ – 89.26


ಚಾಮರಾಜನಗರ – 89.12


ಚಿಕ್ಕಬಳ್ಳಾಪುರ – 89.02


ಚಿಕ್ಕಮಗಳೂರು – 91.02


ಚಿತ್ರದುರ್ಗ – 89.85


ದಕ್ಷಿಣ ಕನ್ನಡ – 88.57


ದಾವಣಗೆರೆ - 90.06


ಧಾರವಾಡ – 88.81


ಗದಗ – 89.41


ಗುಲಬರ್ಗ – 88.79


ಹಾಸನ – 88.73


ಹಾವೇರಿ – 89.44


ಕೊಡಗು – 90.03


ಕೋಲಾರ – 88.90


ಕೊಪ್ಪಳ- 89.85


ಮಂಡ್ಯ – 89.19


ಮೈಸೂರು – 88.58


ರಾಯಚೂರು – 88.89


ರಾಮನಗರ – 89.42


ಶಿವಮೊಗ್ಗ – 89.65


ತುಮಕೂರು – 89.81


ಉಡುಪಿ – 89.06


ಉತ್ತರ ಕನ್ನಡ – 90.65


ಯಾದಗಿರಿ – 89.44


ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 105.18 ರೂ ಇದ್ದರೆ ಡೀಸೆಲ್​ ಬೆಲೆ 96.00 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 99.41 ರೂ ಮತ್ತು ಡೀಸೆಲ್ 91.47 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 114.19 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 99.25 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 108.85 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.62 ರೂ.ಗೆ ಮಾರಾಟ ಮಾಡಲಾಗುತ್ತಿದೆ.


ರಾಷ್ಟ್ರ ರಾಜಧಾನಿ ಹೊಸದಿಲ್ಲಿ, ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 8,622 ರೂ. (MCX) ಇದ್ದು, 44 ರೂ. ಅಂದರೆ ಶೇ. 0.51 ರಷ್ಟು ಕಡಿಮೆಯಾಗಿದೆ.

Published by:Divya D
First published: