Petrol-Diesel Price Today: ಉತ್ತರ ಕನ್ನಡದಲ್ಲಿ ಪೆಟ್ರೋಲ್ ದರ ಭಾರೀ ಇಳಿಕೆ; ಉಳಿದ ಜಿಲ್ಲೆಗಳಲ್ಲಿ ಎಷ್ಟಿದೆ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

  • Trending Desk
  • 4-MIN READ
  • Last Updated :
  • Karnataka, India
  • Share this:

    ಇಂದು ಉತ್ತರ ಕನ್ನಡ ( Uttara Kannada) ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ 1 ರೂ. 51 ಇಳಿದಿದೆ. ಮಿಕ್ಕಂತೆ ರಾಜ್ಯದ ಎಲ್ಲೆಡೆ ಚಿಕ್ಕ ಪುಟ್ಟ ಪೈಸೆಗಳಷ್ಟು ವ್ಯತ್ಯಾಸವನ್ನು ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ (Petrol-Diesel Price) ಕಾಣಬಹುದಾಗಿದೆ. ಪೆಟ್ರೋಲ್ ಆಗಲಿ ಅಥವಾ ಡೀಸೆಲ್ ಆಗಲಿ ಇಂದಿನ ಅತಿ ಮುಖ್ಯ ಅವಶ್ಯಕತೆಯಾಗಿದೆ. ಹಾಗಾಗಿ ಈ ಇಂಧನಗಳ ಮೇಲೆ ಜಗತ್ತೇ ಅವಲಂಬಿತವಾಗಿದೆ.


    ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪೆಟ್ರೋಲ್ ಹಾಗೂ ಡೀಸಲ್ ಬೆಲೆಗಳನ್ನು ನಿರ್ಧರಿಸಲು ಪ್ರಮುಖ ಪಾತ್ರವಹಿಸುತ್ತದೆ. ಪ್ರತಿನಿತ್ಯ ಹಲವಾರು ಅಂತಾರಾಷ್ಟ್ರೀಯ ಕಾರಣಗಳಿಂದಾಗಿ ಇಂಧನ ಅಥವಾ ಕಚ್ಚಾ ತೈಲದ ಬೆಲೆಗಳು ಪ್ರಭಾವಿಸಲ್ಪಡುತ್ತಿರುತ್ತವೆ. ಉದಾಹರಣೆಗೆ ಕಳೆದ ವರ್ಷ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದ ಸಂದರ್ಭದಲ್ಲಿ ಕಚ್ಚಾ ತೈಲದ ಬೆಲೆಗಳು ಆಗಸದೆತ್ತರಕ್ಕೆ ಏರಿದ್ದವು.


    ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


    ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


    ಬಾಗಲಕೋಟೆ - ರೂ. 102.50 (21 ಪೈಸೆ ಇಳಿಕೆ)
    ಬೆಂಗಳೂರು - ರೂ. 101.94 (00)
    ಬೆಂಗಳೂರು ಗ್ರಾಮಾಂತರ - ರೂ. 102.01 (8 ಪೈಸೆ ಇಳಿಕೆ)
    ಬೆಳಗಾವಿ - ರೂ. 101.91 (56 ಪೈಸೆ ಇಳಿಕೆ)
    ಬಳ್ಳಾರಿ - ರೂ. 103.07 (83 ಪೈಸೆ ಇಳಿಕೆ)
    ಬೀದರ್ - ರೂ. 102.70 (42 ಪೈಸೆ ಏರಿಕೆ)
    ವಿಜಯಪುರ - ರೂ. 101.92 (1 ಪೈಸೆ ಇಳಿಕೆ)
    ಚಾಮರಾಜನಗರ - ರೂ. 102.13 (3 ಪೈಸೆ ಏರಿಕೆ)
    ಚಿಕ್ಕಬಳ್ಳಾಪುರ - ರೂ. 102 (6 ಪೈಸೆ ಏರಿಕೆ)
    ಚಿಕ್ಕಮಗಳೂರು - ರೂ. 103.70 (87 ಪೈಸೆ ಏರಿಕೆ)
    ಚಿತ್ರದುರ್ಗ - ರೂ. 103.36 (54 ಪೈಸೆ ಇಳಿಕೆ)
    ದಕ್ಷಿಣ ಕನ್ನಡ - ರೂ. 101.34 (17 ಪೈಸೆ ಇಳಿಕೆ)
    ದಾವಣಗೆರೆ - ರೂ. 103.29 (62 ಪೈಸೆ ಇಳಿಕೆ)
    ಧಾರವಾಡ - ರೂ. 102.04 (34 ಪೈಸೆ ಏರಿಕೆ)
    ಗದಗ - ರೂ. 102.19 (6 ಪೈಸೆ ಇಳಿಕೆ)
    ಕಲಬುರಗಿ - ರೂ. 102.49 (78 ಪೈಸೆ ಏರಿಕೆ)
    ಹಾಸನ - ರೂ. 101.94 (00)
    ಹಾವೇರಿ - ರೂ. 102.24 (14 ಪೈಸೆ ಇಳಿಕೆ)
    ಕೊಡಗು - ರೂ. 103.56 (30 ಪೈಸೆ ಏರಿಕೆ)
    ಕೋಲಾರ - ರೂ. 101.87 (00)
    ಕೊಪ್ಪಳ - ರೂ. 102.86 (35 ಪೈಸೆ ಇಳಿಕೆ)
    ಮಂಡ್ಯ - ರೂ. 101.86 (31 ಪೈಸೆ ಇಳಿಕೆ)
    ಮೈಸೂರು - ರೂ. 101.50 (00)
    ರಾಯಚೂರು - ರೂ. 101.84 (59 ಪೈಸೆ ಇಳಿಕೆ)
    ರಾಮನಗರ - ರೂ. 102.28 (11 ಪೈಸೆ ಇಳಿಕೆ)
    ಶಿವಮೊಗ್ಗ - ರೂ. 103.44 (32 ಪೈಸೆ ಇಳಿಕೆ)
    ತುಮಕೂರು - ರೂ. 103.41 (60 ಪೈಸೆ ಏರಿಕೆ)
    ಉಡುಪಿ - ರೂ. 102.25 (42 ಪೈಸೆ ಏರಿಕೆ)
    ಉತ್ತರ ಕನ್ನಡ - ರೂ. 102.79 (1 ರೂ. 51 ಪೈಸೆ ಇಳಿಕೆ)
    ವಿಜಯನಗರ - ರೂ. 103.29 (40 ಪೈಸೆ ಏರಿಕೆ)
    ಯಾದಗಿರಿ - ರೂ. 102.65 (34 ಪೈಸೆ ಏರಿಕೆ)


    ಇದನ್ನೂ ಓದಿ: Income Tax Example: ನಿಮ್ಮ ಆದಾಯ 10 ಲಕ್ಷನಾ? ಹೊಸ ತೆರಿಗೆ ವ್ಯವಸ್ಥೆಯಲ್ಲಿ ಎಷ್ಟು ಹಣ ಸೇವ್​ ಮಾಡ್ಬಹುದು ನೋಡಿ!


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


    ಬಾಗಲಕೋಟೆ - ರೂ. 88.42
    ಬೆಂಗಳೂರು - ರೂ. 87.89
    ಬೆಂಗಳೂರು ಗ್ರಾಮಾಂತರ - ರೂ. 87.95
    ಬೆಳಗಾವಿ - ರೂ. 87.90
    ಬಳ್ಳಾರಿ - ರೂ. 88.95
    ಬೀದರ್ - ರೂ. 88.60
    ವಿಜಯಪುರ - ರೂ. 87.90
    ಚಾಮರಾಜನಗರ - ರೂ. 88.07
    ಚಿಕ್ಕಬಳ್ಳಾಪುರ - ರೂ. 87.95
    ಚಿಕ್ಕಮಗಳೂರು - ರೂ. 89.36
    ಚಿತ್ರದುರ್ಗ - ರೂ. 88.99
    ದಕ್ಷಿಣ ಕನ್ನಡ - ರೂ. 87.31
    ದಾವಣಗೆರೆ - ರೂ. 88.92
    ಧಾರವಾಡ - ರೂ. 88.01
    ಗದಗ - ರೂ. 88.14
    ಕಲಬುರಗಿ - ರೂ. 88.41
    ಹಾಸನ - ರೂ. 87.71
    ಹಾವೇರಿ - ರೂ. 88.19
    ಕೊಡಗು - ರೂ. 89.20
    ಕೋಲಾರ - ರೂ. 87.83
    ಕೊಪ್ಪಳ - ರೂ. 88.75
    ಮಂಡ್ಯ - ರೂ. 87.82
    ಮೈಸೂರು - ರೂ. 87.49
    ರಾಯಚೂರು - ರೂ. 87.84
    ರಾಮನಗರ - ರೂ. 88.20
    ಶಿವಮೊಗ್ಗ - 89.21
    ತುಮಕೂರು - ರೂ. 89.22
    ಉಡುಪಿ - ರೂ. 88.14
    ಉತ್ತರ ಕನ್ನಡ - ರೂ. 88.63
    ವಿಜಯನಗರ - ರೂ. 89.13
    ಯಾದಗಿರಿ - ರೂ. 88.55


    ಕಚ್ಚಾ ತೈಲ ಎಂಬುದು ಸಮುದ್ರದಾಳದಲ್ಲಿ ಅಥವಾ ಭೂಗತವಾಗಿ ದೊರೆಯುವ ನೈಸರ್ಗಿಕ ಶಕ್ತಿ ಮೂಲಗಳಾಗಿದ್ದು ಅದನ್ನು ಸಂಸ್ಕರಿಸುವ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಉತ್ಪಾದಿಸಲಾಗುತ್ತದೆ. ಭಾರತದಲ್ಲಿ ಸದ್ಯದ ಮಟ್ಟಿಗೆ ಕಚ್ಚಾ ತೈಲ ದೊರೆಯುವ ಯಾವುದೇ ತೈಲದ ನಿಕ್ಷೇಪವಿಲ್ಲ. ಹಾಗಾಗಿ ಭಾರತ ತನ್ನ ಬೃಹತ್ ಇಂಧನದ ಅವಶ್ಯಕತೆಯನ್ನು ಇತರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಮೂಲಕವೇ ಈಡೇರಿಸಿಕೊಳ್ಳುತ್ತದೆ.




    ಇತ್ತೀಚಿಗಷ್ಟೇ ರಷ್ಯಾದಿಂದಲೂ ಸಹ ಭಾರತ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗೆ ಆಮದು ಮಾಡಿಕೊಂಡ ಕಚ್ಚಾ ತೈಲವನ್ನು ತದನಂತರ ಇಲ್ಲಿ ಸಂಸ್ಕರಿಸಿ ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ದೇಶಾದ್ಯಂತ ವಿತರಿಸಲಾಗುತ್ತದೆ.


    ಈ ರೀತಿಯಾಗಿ ದೇಶದ ಮೂಲೆ ಮೂಲೆಗೆ ತಲುಪುವ ಇಂಧನದ ಮೇಲೆ ಹಲವಾರು ಸುಂಕಗಳನ್ನು ಹಾಕಲಾಗುತ್ತದೆ. ಅಂತಿಮವಾಗಿ ಗ್ರಾಹಕರಿಗೆ ಇದು ತಲುಪಿದಾಗ ಮೂಲ ಬೆಲೆಗಿಂತ ಹೆಚ್ಚಿನ ಬೆಲೆ ಇರುವುದನ್ನು ಗಮನಿಸಬಹುದು. ನಿತ್ಯವೂ ಇಂಧನ ಬೆಲೆಗಳು ಹಲವು ಕಾರಣಗಳಿಂದಾಗಿ ಪ್ರಭಾವಿಸಲ್ಪಡುವುದರಿಂದ ಪ್ರತಿನಿತ್ಯ ಅವುಗಳ ಬೆಲೆಗಳು ಭಿನ್ನವಾಗಿದ್ದು ನಿತ್ಯದ ಅಪ್ಡೇಟ್ ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಿರುತ್ತದೆ.

    Published by:Kavya V
    First published: