• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Petrol-Diesel Price Today: ವಾಹನ ಸವಾರರೇ ತಪ್ಪದೇ ಗಮನಿಸಿ; ಈ ದಿನ ನಿಮ್ಮ ನಗರದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ? ಇಲ್ಲಿ ತಿಳಿಯಿರಿ

Petrol-Diesel Price Today: ವಾಹನ ಸವಾರರೇ ತಪ್ಪದೇ ಗಮನಿಸಿ; ಈ ದಿನ ನಿಮ್ಮ ನಗರದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ? ಇಲ್ಲಿ ತಿಳಿಯಿರಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನಿಮ್ಮ ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವ ಮುನ್ನ ಈ ದಿನ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತೈಲ ಬೆಲೆ ಎಷ್ಟಿದೆ ಅನ್ನೋದನ್ನು ಇಲ್ಲಿ ಗಮನಿಸಿ.

  • Share this:

    ಬೆಂಗಳೂರು: ಎಂದಿನಂತೆ ಇಂದು ರಾಜ್ಯದಲ್ಲಿ ಪೆಟ್ರೋಲ್ (Petrol Rate) ಅಥವಾ ಡೀಸೆಲ್ ಬೆಲೆಗಳಲ್ಲಾಗಲಿ (Diesel Price) ಯಾವುದೇ ರೀತಿಯ ದೊಡ್ಡ ವ್ಯತ್ಯಾಸ ಆಗಿಲ್ಲ. ಆದಾಗ್ಯೂ ಎಂದಿನಂತೆ ಪ್ರತಿ ನಗರಗಳಲ್ಲಿ ಕೆಲ ಪೈಸೆಗಳಷ್ಟು ದರಗಳ ವ್ಯತ್ಯಾಸವನ್ನು ಸಾಮಾನ್ಯವಾಗಿ ಗಮನಿಸಬಹುದಾಗಿದೆ.


    ಪೆಟ್ರೋಲ್, ಡೀಸೆಲ್ ನಂತಹ ಇಂಧನವನ್ನು ಪ್ರಸ್ತುತ ದ್ರವ ರೂಪದ ಬಂಗಾರ ಎಂದೇ ಕರೆಯಲಾಗುತ್ತದೆ. ಕಾರಣ, ಅವುಗಳ ಅಗತ್ಯತೆಯಾಗಿದೆ. ಅಲ್ಲದೆ ಇವು ನವೀಕರಿಸಲಾಗದ ಶಕ್ತಿ ಮೂಲಗಳಾಗಿದ್ದು ಸಮಯೋಚಿತವಾಗಿ ಇವುಗಳ ಬಳಕೆ ಮಾಡುವುದು ಮುಖ್ಯವಾಗಿದೆ.


    ಇದನ್ನೂ ಓದಿ: LPG Cylinder Price: ಬಜೆಟ್ ದಿನ ಎಲ್​​ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಯ್ತಾ? ಇಳಿಕೆಯಾಯ್ತಾ?


    ಕಚ್ಚಾ ತೈಲ ಎಂಬುದು ಸಾಕಷ್ಟು ಬೇಡಿಕೆಯಿರುವ ವಸ್ತುವಾಗಿದ್ದು, ಇದಕ್ಕೆಂದೇ ದೊಡ್ಡದಾದ ಅಂತಾರಾಷ್ಟ್ರೀಯ ಮಾರುಕಟ್ಟೆಯೇ ಇದೆ. ಆದರೆ ನಿತ್ಯ ಇಲ್ಲಿ ಕಚ್ಚಾ ತೈಲದ ಬೆಲೆ ಹಲವು ಜಾಗತಿಕ ಅಂಶಗಳಿಂದಾಗಿ ಪ್ರಭಾವಿಸಲ್ಪಡುತ್ತಿರುತ್ತದೆ. ಉದಾಹರಣೆಗೆ ರಷ್ಯಾ-ಉಕ್ರೇನ್ ಯುದ್ಧ ಸಂದರ್ಭದಲ್ಲಿ ಕಚ್ಚಾ ತೈಲದ ಬೆಲೆ ಆಗಸದೆತ್ತರಕ್ಕೆ ಏರಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕಚ್ಚಾ ತೈಲದ ವ್ಯಾಪಾರ ವಹಿವಾಟು ನಿತ್ಯ ವಿಶ್ವಾದ್ಯಂತ ಕೋಟಿ ಡಾಲರ್ ಗಳಷ್ಟು ನಡೆಯುತ್ತಿರುತ್ತದೆ.


    ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


    ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ, ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


    ಬಾಗಲಕೋಟೆ - ರೂ. 102.49 (21 ಪೈಸೆ ಇಳಿಕೆ)
    ಬೆಂಗಳೂರು - ರೂ. 101.94 (00)
    ಬೆಂಗಳೂರು ಗ್ರಾಮಾಂತರ - ರೂ. 101.94 (36 ಪೈಸೆ ಏರಿಕೆ)
    ಬೆಳಗಾವಿ - ರೂ. 102.54 (15 ಪೈಸೆ ಇಳಿಕೆ)
    ಬಳ್ಳಾರಿ - ರೂ. 103.07 (83 ಪೈಸೆ ಇಳಿಕೆ)
    ಬೀದರ್ - ರೂ. 102.75 (17 ಪೈಸೆ ಏರಿಕೆ)
    ವಿಜಯಪುರ - ರೂ. 102.28 (4 ಪೈಸೆ ಏರಿಕೆ)
    ಚಾಮರಾಜನಗರ - ರೂ. 101.93 (17 ಪೈಸೆ ಇಳಿಕೆ)
    ಚಿಕ್ಕಬಳ್ಳಾಪುರ - ರೂ. 101.94 (45 ಪೈಸೆ ಇಳಿಕೆ)
    ಚಿಕ್ಕಮಗಳೂರು - ರೂ. 103.70 (24 ಪೈಸೆ ಏರಿಕೆ)
    ಚಿತ್ರದುರ್ಗ - ರೂ. 103.36 (54 ಪೈಸೆ ಇಳಿಕೆ)
    ದಕ್ಷಿಣ ಕನ್ನಡ - ರೂ. 101.13 (00)
    ದಾವಣಗೆರೆ - ರೂ. 103.48 (43 ಪೈಸೆ ಇಳಿಕೆ)
    ಧಾರವಾಡ - ರೂ. 102.04 (33 ಪೈಸೆ ಏರಿಕೆ)
    ಗದಗ - ರೂ. 102.79 (10 ಪೈಸೆ ಏರಿಕೆ)
    ಕಲಬುರಗಿ - ರೂ. 102.21 (50 ಪೈಸೆ ಇಳಿಕೆ)
    ಹಾಸನ - ರೂ. 102.45 (38 ಪೈಸೆ ಏರಿಕೆ)
    ಹಾವೇರಿ - ರೂ. 102.24 (34 ಪೈಸೆ ಇಳಿಕೆ)
    ಕೊಡಗು - ರೂ. 103.56 (30 ಪೈಸೆ ಏರಿಕೆ)
    ಕೋಲಾರ - ರೂ. 102.31 (67 ಪೈಸೆ ಏರಿಕೆ)
    ಕೊಪ್ಪಳ - ರೂ. 102.94 (8 ಪೈಸೆ ಇಳಿಕೆ)
    ಮಂಡ್ಯ - ರೂ. 102.14 (40 ಪೈಸೆ ಏರಿಕೆ)
    ಮೈಸೂರು - ರೂ. 101.50 (00)
    ರಾಯಚೂರು - ರೂ. 101.90 (93 ಪೈಸೆ ಇಳಿಕೆ)
    ರಾಮನಗರ - ರೂ. 102.45 (31 ಪೈಸೆ ಏರಿಕೆ)
    ಶಿವಮೊಗ್ಗ - ರೂ. 103.58 (00)
    ತುಮಕೂರು - ರೂ. 102.81 (00)
    ಉಡುಪಿ - ರೂ. 101.23 (00)
    ಉತ್ತರ ಕನ್ನಡ - ರೂ. 102.14 (18 ಪೈಸೆ ಇಳಿಕೆ)
    ವಿಜಯನಗರ - ರೂ. 103.07 (18 ಪೈಸೆ ಏರಿಕೆ)
    ಯಾದಗಿರಿ - ರೂ. 102.65 (22 ಪೈಸೆ ಏರಿಕೆ)


    ಇದನ್ನೂ ಓದಿ: Egg Price Hike: ಮತ್ತೆ ತಟ್ಟಿದ ಬೆಲೆ ಏರಿಕೆ ಬಿಸಿ: ಬೆಂಗಳೂರಿನಲ್ಲಿ ಇನ್ಮುಂದೆ ಮೊಟ್ಟೆ ದುಬಾರಿ!


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


    ಬಾಗಲಕೋಟೆ - ರೂ. 88.41
    ಬೆಂಗಳೂರು - ರೂ. 87.89
    ಬೆಂಗಳೂರು ಗ್ರಾಮಾಂತರ - ರೂ. 87.89
    ಬೆಳಗಾವಿ - ರೂ. 88.47
    ಬಳ್ಳಾರಿ - ರೂ. 88.95
    ಬೀದರ್ - ರೂ. 88.65
    ವಿಜಯಪುರ - ರೂ. 88.22
    ಚಾಮರಾಜನಗರ - ರೂ. 87.88
    ಚಿಕ್ಕಬಳ್ಳಾಪುರ - ರೂ. 87.89
    ಚಿಕ್ಕಮಗಳೂರು - ರೂ. 89.36
    ಚಿತ್ರದುರ್ಗ - ರೂ. 88.99
    ದಕ್ಷಿಣ ಕನ್ನಡ - ರೂ. 87.13
    ದಾವಣಗೆರೆ - ರೂ. 89.10
    ಧಾರವಾಡ - ರೂ. 88.01
    ಗದಗ - ರೂ. 88.68
    ಕಲಬುರಗಿ - ರೂ. 88.16
    ಹಾಸನ - ರೂ. 88.17
    ಹಾವೇರಿ - ರೂ. 88.19
    ಕೊಡಗು - ರೂ. 89.20
    ಕೋಲಾರ - ರೂ. 88.22
    ಕೊಪ್ಪಳ - ರೂ. 88.83
    ಮಂಡ್ಯ - ರೂ. 88.08
    ಮೈಸೂರು - ರೂ. 87.49
    ರಾಯಚೂರು - ರೂ. 87.89
    ರಾಮನಗರ - ರೂ. 88.36
    ಶಿವಮೊಗ್ಗ - 89.24
    ತುಮಕೂರು - ರೂ. 88.68
    ಉಡುಪಿ - ರೂ. 87.22
    ಉತ್ತರ ಕನ್ನಡ - ರೂ. 88.09
    ವಿಜಯನಗರ - ರೂ. 88.94
    ಯಾದಗಿರಿ - ರೂ. 88.55

    Published by:Avinash K
    First published: