• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Petrol-Diesel price Today: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಪೆಟ್ರೋಲ್-ಡೀಸೆಲ್ ದರದಲ್ಲಿ ಏರಿಳಿಕೆ! ಇಲ್ಲಿದೆ ತೈಲ ಬೆಲೆ ವಿವರ

Petrol-Diesel price Today: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಪೆಟ್ರೋಲ್-ಡೀಸೆಲ್ ದರದಲ್ಲಿ ಏರಿಳಿಕೆ! ಇಲ್ಲಿದೆ ತೈಲ ಬೆಲೆ ವಿವರ

ಪೆಟ್ರೋಲ್, ಡೀಸೆಲ್ ಬೆಲೆ

ಪೆಟ್ರೋಲ್, ಡೀಸೆಲ್ ಬೆಲೆ

ಇಂದು ಜಗತ್ತಿನಲ್ಲಿ ಹಲವು ಕಾರ್ಯಗಳು ಹಾಗೂ ವಾಹನಗಳ ಚಲನೆಗೆ ಇಂಧನ ಅತಿ ಅವಶ್ಯಕವಾಗಿದೆ. ಹಾಗಾಗಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ಎಲ್ಲೆಡೆ ಅಪಾರವಾದ ಬೇಡಿಕೆಯಿದೆ. ಎಂದಿನಂತೆ ಇಂದು ಕೂಡ ರಾಜ್ಯದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಬೆಲೆಗಳಲ್ಲಿ ಪೈಸೆಗಳ ಆಧಾರದ ಮೇಲೆ ಏರಿಳಿಕೆ ಕಂಡು ಬಂದಿದೆ.

ಮುಂದೆ ಓದಿ ...
  • Trending Desk
  • 3-MIN READ
  • Last Updated :
  • Bangalore, India
  • Share this:

ಬೆಂಗಳೂರು: ಜಾಗತಿಕ ತೈಲ ಮಾರುಕಟ್ಟೆಗನುಗುಣವಾಗಿ ಭಾರತದಲ್ಲಿ ಪೆಟ್ರೋಲ್ (Petrol Price) ಅಥವಾ ಡೀಸೆಲ್ (Diesel Price) ಇಂಧನಗಳ ದರಗಳಲ್ಲಿ ನಿತ್ಯ ಏರಿಳಿತಗಳು ಕಂಡುಬರೋದು ಸಹಜ. ಇಂಧನದ ಬೆಲೆ (Fuel Rate) ಸಾಮಾನ್ಯವಾಗಿ ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಜರುಗುವ ಹಲವು ಅಂಶಗಳಿಂದ ಪ್ರಭಾವಿಸಲ್ಪಡುತ್ತಿರುತ್ತವೆ. ಹೀಗಾಗಿ ಬೆಲೆಗಳಲ್ಲಿ ಕೂಡ ವ್ಯತ್ಯಯ ಕಂಡುಬರುತ್ತದೆ.


ಹಾಗಾಗಿ ನಿತ್ಯದ ಇಂಧನ ದರಗಳಲ್ಲಾಗುವ ಅಪ್ಡೇಟ್‌ಗಳು ಪ್ರತಿದಿನ ವಾಹನ ಬಳಸುವ ಸವಾರರಿಗೆ ಸಾಕಷ್ಟು ಉಪಯುಕ್ತ ಎನ್ನಬಹುದು. ಇನ್ನು ಸಂಸ್ಕರಿಸಿದ ಪೆಟ್ರೋಲ್ ಅಥವಾ ಡೀಸೆಲ್ ಇಂಧನವನ್ನು ಮೂಲತಃ ಕಚ್ಚಾ ತೈಲದಿಂದ ಉತ್ಪಾದಿಸಲಾಗುತ್ತದೆ. ಭಾರತದಲ್ಲಿ ಯಾವುದೇ ತೈಲ ನಿಕ್ಷೇಪಗಳಿರದ ಕಾರಣ ಭಾರತ ತನ್ನ ಅತಿ ದೊಡ್ಡ ಇಂಧನ ಅವಶ್ಯಕತೆಗಾಗಿ ವಿದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ.


ಇದನ್ನೂ ಓದಿ: Gold-Silver Price Today: ಬಂಗಾರದ ಬೆಲೆಯಲ್ಲಿ ಇಲ್ಲ ವ್ಯತ್ಯಾಸ, ಬೆಳ್ಳಿ ಬೆಲೆ ಏರಿಕೆ


ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಇಂಧನ ದರಗಳಲ್ಲಿ ಅಲ್ಪ ಏರಿಕೆಯಾಗಿದೆ. ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 102.50 (1 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.01 (7 ಪೈಸೆ ಏರಿಕೆ)
ಬೆಳಗಾವಿ - ರೂ. 102.43 (11 ಪೈಸೆ ಇಳಿಕೆ)
ಬಳ್ಳಾರಿ - ರೂ. 103.54 (47 ಪೈಸೆ ಏರಿಕೆ)
ಬೀದರ್ - ರೂ. 102.86 (11 ಪೈಸೆ ಏರಿಕೆ)
ವಿಜಯಪುರ - ರೂ. 102.24 (4 ಪೈಸೆ ಇಳಿಕೆ)
ಚಾಮರಾಜನಗರ - ರೂ. 101.93 (00)
ಚಿಕ್ಕಬಳ್ಳಾಪುರ - ರೂ. 102.12 (18 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 103.70 (00)
ಚಿತ್ರದುರ್ಗ - ರೂ. 103.52 (16 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.47 (34 ಪೈಸೆ ಏರಿಕೆ)
ದಾವಣಗೆರೆ - ರೂ. 103.59 (11 ಪೈಸೆ ಏರಿಕೆ)
ಧಾರವಾಡ - ರೂ. 101.85 (19 ಪೈಸೆ ಇಳಿಕೆ)
ಗದಗ - ರೂ. 102.19 (60 ಪೈಸೆ ಇಳಿಕೆ)
ಕಲಬುರಗಿ - ರೂ. 102.14 (7 ಪೈಸೆ ಇಳಿಕೆ)
ಹಾಸನ - ರೂ. 101.94 (51 ಪೈಸೆ ಇಳಿಕೆ)
ಹಾವೇರಿ - ರೂ. 101.91 (33 ಪೈಸೆ ಇಳಿಕೆ)
ಕೊಡಗು - ರೂ. 103.26 (30 ಪೈಸೆ ಇಳಿಕೆ)
ಕೋಲಾರ - ರೂ. 102.14 (17 ಪೈಸೆ ಇಳಿಕೆ)
ಕೊಪ್ಪಳ - ರೂ. 103.10 (16 ಪೈಸೆ ಏರಿಕೆ)
ಮಂಡ್ಯ - ರೂ. 102.05 (9 ಪೈಸೆ ಇಳಿಕೆ)
ಮೈಸೂರು - ರೂ. 101.75 (25 ಪೈಸೆ ಏರಿಕೆ)
ರಾಯಚೂರು - ರೂ. 101.84 (6 ಪೈಸೆ ಇಳಿಕೆ)
ರಾಮನಗರ - ರೂ. 102.25 (20 ಪೈಸೆ ಇಳಿಕೆ)
ಶಿವಮೊಗ್ಗ - ರೂ. 103.58 (00)
ತುಮಕೂರು - ರೂ. 103.23 (58 ಪೈಸೆ ಇಳಿಕೆ)
ಉಡುಪಿ - ರೂ. 101.39 (16 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 102.14 (00)
ವಿಜಯನಗರ - ರೂ. 103.20 (13 ಪೈಸೆ ಏರಿಕೆ)
ಯಾದಗಿರಿ - ರೂ. 102.79 (14 ಪೈಸೆ ಏರಿಕೆ)


ಇದನ್ನೂ ಓದಿ: Petrol-Diesel Price Today: ವಾಹನ ಸವಾರರಿಗೆ ಬೆಲೆ ಏರಿಕೆ ಬಿಸಿ; ರಾಜ್ಯದಲ್ಲಿ ಹೆಚ್ಚಾಯ್ತು ಪೆಟ್ರೋಲ್ ದರ


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.42
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 88.36
ಬಳ್ಳಾರಿ - ರೂ. 88.36
ಬೀದರ್ - ರೂ. 88.75
ವಿಜಯಪುರ - ರೂ. 88.19
ಚಾಮರಾಜನಗರ - ರೂ. 87.88
ಚಿಕ್ಕಬಳ್ಳಾಪುರ - ರೂ. 88.05
ಚಿಕ್ಕಮಗಳೂರು - ರೂ. 89.36
ಚಿತ್ರದುರ್ಗ - ರೂ. 89.14
ದಕ್ಷಿಣ ಕನ್ನಡ - ರೂ. 87.43
ದಾವಣಗೆರೆ - ರೂ. 89.19
ಧಾರವಾಡ - ರೂ. 87.83
ಗದಗ - ರೂ. 88.14
ಕಲಬುರಗಿ - ರೂ. 88.10
ಹಾಸನ - ರೂ. 87.71
ಹಾವೇರಿ - ರೂ. 87.89
ಕೊಡಗು - ರೂ. 88.92
ಕೋಲಾರ - ರೂ. 88.08
ಕೊಪ್ಪಳ - ರೂ. 88.96
ಮಂಡ್ಯ - ರೂ. 87.99
ಮೈಸೂರು - ರೂ. 87.72
ರಾಯಚೂರು - ರೂ. 87.84
ರಾಮನಗರ - ರೂ. 88.17
ಶಿವಮೊಗ್ಗ - 89.24
ತುಮಕೂರು - ರೂ. 89.06
ಉಡುಪಿ - ರೂ. 87.36
ಉತ್ತರ ಕನ್ನಡ - ರೂ. 88.09
ವಿಜಯನಗರ - ರೂ. 89.05
ಯಾದಗಿರಿ - ರೂ. 88.68




ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಒಂದೇ ತಿಂಗಳಲ್ಲಿ ಶೇ. 20ರಷ್ಟು ಕುಸಿತವಾಗಿದ್ದು, ಒಂದು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಕಳೆದ ಮಾರ್ಚ್‌ನಲ್ಲಿ ಬ್ಯಾರಲ್‌ಗೆ 129 ಡಾಲರ್‌ನಷ್ಟಿದ್ದ ಕ್ರೂಡ್‌ ಆಯಿಲ್‌ ದರ ಪ್ರಸ್ತುತ ಬ್ಯಾರಲ್‌ಗೆ 76 ಡಾಲರ್‌ಗೆ ಕುಸಿದಿದೆ. ಆದರೆ, ಪೆಟ್ರೋಲ್‌ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟ ದರದಲ್ಲಿಇಳಿಕೆಯಾಗುವ ಸಂಭವ ಕ್ಷೀಣವಾಗಿದ್ದು, ಜನಸಾಮಾನ್ಯರಿಗೆ ಇದರ ಲಾಭ ಸಿಗುವುದು ಬಹುತೇಕ ಅನುಮಾನವಾಗಿದೆ.

Published by:Avinash K
First published: