Petrol-Diesel Price Today: ರಾಜ್ಯದಲ್ಲಿ ಇಂಧನ ದರ ಇಳಿಕೆ: ಇಂದಿನ ಪೆಟ್ರೋಲ್-ಡೀಸೆಲ್ ದರ ವಿವರ ಹೀಗಿದೆ

ಪೆಟ್ರೋಲ್ ದರ

ಪೆಟ್ರೋಲ್ ದರ

ಎಂದಿನಂತೆ ಇಂದು ರಾಜ್ಯದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಬೆಲೆಗಳಲ್ಲಿ ಸಹಜ ಸಣ್ಣ ಪುಟ್ಟ ಕೆಲ ಪೈಸೆಗಳಷ್ಟು ಬದಲಾವಣೆಯನ್ನು ಕಾಣಬಹುದಾಗಿದ್ದು ಯಾವುದೇ ದೊಡ್ಡ ವ್ಯತ್ಯಾಸ ಕಂಡುಬಂದಿಲ್ಲ.

  • Trending Desk
  • 3-MIN READ
  • Last Updated :
  • Bangalore, India
  • Share this:

    ಬೆಂಗಳೂರು: ದೇಶದಲ್ಲಿ ಚಿನ್ನದ ದರ ಮತ್ತು ಇಂಧನ ದರ, ಇವೆರೆಡೂ ವಿಚಾರಗಳೂ ಜನರ ಆತಂಕಕ್ಕೆ ಕಾರಣವಾಗುವ ಏರಿಕೆಯ (Petrol Price) ವಸ್ತುಗಳು. ಅತ್ತ ಚಿನ್ನವೇನೂ ನಿನ್ನೆಯಿಂದ ತುಸು ಇಳಿಕೆ ಕಾಣುತ್ತಿದೆ, ಇತ್ತ ಇಂಧನ ದರ (Diesel Price) ಎಷ್ಟಿದೆ ಅನ್ನೋದನ್ನು ನಾವಿಲ್ಲಿ ನೋಡೋಣ.


    ದ್ರವ ರೂಪದ ಚಿನ್ನ ಈ ಇಂಧನ


    ಪ್ರತಿ ನಿತ್ಯದಂತೆ ಇಂದೂ ಸಹ ರಾಜ್ಯದಲ್ಲಿ ಇಂಧನ ದರದಲ್ಲಿ ಸಣ್ಣ ಮಟ್ಟದಲ್ಲಿ ಏರಿಕೆ, ಇಳಿಕೆಯಂತಹ ವ್ಯತ್ಯಾಸಗಳು ಕಂಡುಬಂದಿವೆ. ಅಂದ ಹಾಗೆ ಪೆಟ್ರೋಲ್-ಡೀಸೆಲ್‌ ಇಂದಿನ ಅಗತ್ಯವಾದ ದಿನ ಬಳಕೆಯ ವಸ್ತುವಾಗಿದ್ದು, ಇದಿಲ್ಲದಿದ್ದರೇ ಜಗತ್ತೇ ನಿಂತು ಹೋಗಿ ಬಿಡುತ್ತದೆ ಎನ್ನುವಷ್ಟು ಈ ದ್ರವರೂಪದ ವಸ್ತುವಿನ ಮೇಲೆ ಜನ ಅವಲಂಬಿತವಾಗಿದ್ದಾರೆ. ಒಂದು ವೇಳೆ ಚಿನ್ನ ಏರಿಕೆಯಾದರೂ ಆಗಲಿ ಇಂಧನ ದರ ಮಾತ್ರ ಕಿಂಚಿತ್ತೂ ಏರಿಕೆಯಾಗಬಾರದು ಅಂತಾ ಜನಸಾಮಾನ್ಯರು ಬೇಡಿಕೊಳ್ಳುತ್ತಲೇ ಇರುತ್ತಾರೆ. ಈಗಾಗ್ಲೇ ಇರೋ ಬೆಲೆಯೇ ನೂರರ ಗಡಿದಾಟಿರುವಾಗ ಇನ್ನೂ ಹೆಚ್ಚಾದ್ರೆ ಜನಸಾಮಾನ್ಯರಿಗೆ ಅವರ ಆರ್ಥಿಕತೆ ಮೇಲೆ ದೊಡ್ಡ ಪೆಟ್ಟು ನೀಡಿದಂತಾಗುತ್ತದೆ.


    ಜಗತ್ತಿನಲ್ಲಿ ಹಲವು ಕಾರ್ಯಗಳು ಹಾಗೂ ವಾಹನಗಳ ಚಲನೆಗೆ ಇಂಧನ ಅತಿ ಅವಶ್ಯಕವಾಗಿದೆ. ಹಾಗಾಗಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ಎಲ್ಲೆಡೆ ಅಪಾರವಾದ ಬೇಡಿಕೆಯಿದೆ. ಒಟ್ಟಾರೆ ಕಚ್ಚಾ ತೈಲ ಎಂಬುದು ಸಾಕಷ್ಟು ಬೇಡಿಕೆಯಿರುವ ವಸ್ತುವಾಗಿದ್ದು ಇದಕ್ಕೆಂದೇ ದೊಡ್ಡದಾದ ಅಂತಾರಾಷ್ಟ್ರೀಯ ಮಾರುಕಟ್ಟೆಯೇ ಇದೆ.


    ಎಂದಿನಂತೆ ಇಂದು ರಾಜ್ಯದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಬೆಲೆಗಳಲ್ಲಿ ಸಹಜ ಸಣ್ಣ ಪುಟ್ಟ ಕೆಲ ಪೈಸೆಗಳಷ್ಟು ಬದಲಾವಣೆಯನ್ನು ಕಾಣಬಹುದಾಗಿದ್ದು ಯಾವುದೇ ದೊಡ್ಡ ವ್ಯತ್ಯಾಸ ಕಂಡುಬಂದಿಲ್ಲ.


    ಇದನ್ನೂ ಓದಿ: Business Ideas: ನಿಮ್ಮ ಬಳಿ ಸ್ವಂತ ಕಾರು ಇದೆಯೇ? ಹಾಗಿದ್ರೆ ಈ ಲಾಭದಾಯಕ ವ್ಯವಹಾರಗಳನ್ನು ಆರಂಭಿಸಿ


    ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


    ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಇಂಧನ ದರಗಳಲ್ಲಿ ಅಲ್ಪ ಏರಿಕೆಯಾಗಿದೆ. ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


    ಬಾಗಲಕೋಟೆ - ರೂ. 102.71 (8 ಪೈಸೆ ಏರಿಕೆ)


    ಬೆಂಗಳೂರು - ರೂ. 101.94 (00)


    ಬೆಂಗಳೂರು ಗ್ರಾಮಾಂತರ - ರೂ. 102.09 (8 ಪೈಸೆ ಏರಿಕೆ)


    ಬೆಳಗಾವಿ - ರೂ. 102.47 (61 ಪೈಸೆ ಏರಿಕೆ)


    ಬಳ್ಳಾರಿ - ರೂ. 103.54 (47 ಪೈಸೆ ಏರಿಕೆ)


    ಬೀದರ್ - ರೂ. 102.28 (88 ಪೈಸೆ ಇಳಿಕೆ)


    ವಿಜಯಪುರ - ರೂ. 101.93 (38 ಪೈಸೆ ಇಳಿಕೆ)


    ಚಾಮರಾಜನಗರ - ರೂ. 102.10 (3 ಪೈಸೆ ಏರಿಕೆ)


    ಚಿಕ್ಕಬಳ್ಳಾಪುರ - ರೂ. 102.39 (70 ಪೈಸೆ ಏರಿಕೆ)


    ಚಿಕ್ಕಮಗಳೂರು - ರೂ. 102.83 (29 ಪೈಸೆ ಇಳಿಕೆ)


    ಚಿತ್ರದುರ್ಗ - ರೂ. 103.90 (90 ಪೈಸೆ ಏರಿಕೆ)


    ದಕ್ಷಿಣ ಕನ್ನಡ - ರೂ. 101.64 (48 ಪೈಸೆ ಏರಿಕೆ)


    ದಾವಣಗೆರೆ - ರೂ. 103.91 (26 ಪೈಸೆ ಇಳಿಕೆ)


    ಧಾರವಾಡ - ರೂ. 101.70 (29 ಪೈಸೆ ಇಳಿಕೆ)


    ಗದಗ - ರೂ. 102.25 (39 ಪೈಸೆ ಇಳಿಕೆ)


    ಕಲಬುರಗಿ - ರೂ. 101.71 (86 ಪೈಸೆ ಇಳಿಕೆ)


    ಹಾಸನ - ರೂ. 101.94 (15 ಪೈಸೆ ಇಳಿಕೆ)


    ಹಾವೇರಿ - ರೂ. 102.38 (27 ಪೈಸೆ ಇಳಿಕೆ)


    ಕೊಡಗು - ರೂ. 103.26 (30 ಪೈಸೆ ಇಳಿಕೆ)


    ಕೋಲಾರ - ರೂ. 101.87 (27 ಪೈಸೆ ಇಳಿಕೆ)


    ಕೊಪ್ಪಳ - ರೂ. 103.05 (00)


    ಮಂಡ್ಯ - ರೂ. 102.17 (29 ಪೈಸೆ ಏರಿಕೆ)


    ಮೈಸೂರು - ರೂ. 101.50 (23 ಪೈಸೆ ಇಳಿಕೆ)


    ರಾಯಚೂರು - ರೂ. 102.43 (14 ಪೈಸೆ ಏರಿಕೆ)


    ರಾಮನಗರ - ರೂ. 102.39 (14 ಪೈಸೆ ಏರಿಕೆ)


    ಶಿವಮೊಗ್ಗ - ರೂ. 103.76 (9 ಪೈಸೆ ಏರಿಕೆ)


    ತುಮಕೂರು - ರೂ. 102.45 (00)


    ಉಡುಪಿ - ರೂ. 101.83 (00)


    ಉತ್ತರ ಕನ್ನಡ - ರೂ. 104.30 (1.29 ಪೈಸೆ ಏರಿಕೆ)


    ವಿಜಯನಗರ - ರೂ. 103.12 (1 ಪೈಸೆ ಇಳಿಕೆ)


    ಯಾದಗಿರಿ - ರೂ. 102.31 (46 ಪೈಸೆ ಇಳಿಕೆ)


    ಇದನ್ನೂ ಓದಿ: Gold-Silver Price Today: ಬಂಗಾರ-ಬೆಳ್ಳಿ ಎರಡರ ದರವೂ ಭರ್ಜರಿ ಇಳಿಕೆ, ಖರೀದಿಗೆ ಇದೇ ಬೆಸ್ಟ್​ ಟೈಂ!


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


    ಬಾಗಲಕೋಟೆ - ರೂ. 88.61


    ಬೆಂಗಳೂರು - ರೂ. 87.89


    ಬೆಂಗಳೂರು ಗ್ರಾಮಾಂತರ - ರೂ. 88.03


    ಬೆಳಗಾವಿ - ರೂ. 88.39


    ಬಳ್ಳಾರಿ - ರೂ. 89.36


    ಬೀದರ್ - ರೂ. 88.23


    ವಿಜಯಪುರ - ರೂ. 87.90


    ಚಾಮರಾಜನಗರ - ರೂ. 88.04


    ಚಿಕ್ಕಬಳ್ಳಾಪುರ - ರೂ. 88.29


    ಚಿಕ್ಕಮಗಳೂರು - ರೂ.88.53


    ಚಿತ್ರದುರ್ಗ - ರೂ. 89.48


    ದಕ್ಷಿಣ ಕನ್ನಡ - ರೂ. 87.59


    ದಾವಣಗೆರೆ - ರೂ. 89.48


    ಧಾರವಾಡ - ರೂ. 87.70


    ಗದಗ - ರೂ. 88.20


    ಕಲಬುರಗಿ - ರೂ. 87.71


    ಹಾಸನ - ರೂ. 87.71


    ಹಾವೇರಿ - ರೂ. 88.31


    ಕೊಡಗು - ರೂ. 88.92


    ಕೋಲಾರ - ರೂ. 87.83


    ಕೊಪ್ಪಳ - ರೂ. 88.91


    ಮಂಡ್ಯ - ರೂ. 88.10


    ಮೈಸೂರು - ರೂ. 87.49


    ರಾಯಚೂರು - ರೂ. 88.38


    ರಾಮನಗರ - ರೂ. 88.29


    ಶಿವಮೊಗ್ಗ – 89.40


    ತುಮಕೂರು - ರೂ. 88.36


    ಉಡುಪಿ - ರೂ. 87.76


    ಉತ್ತರ ಕನ್ನಡ - ರೂ. 89.99


    ವಿಜಯನಗರ - ರೂ. 89.98


    ಯಾದಗಿರಿ - ರೂ. 88.25




    ತೈಲ ಮಾರುಕಟ್ಟೆಗನುಗುಣವಾಗಿ ಭಾರತದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳ ದರಗಳಲ್ಲಿ ನಿತ್ಯ ಏರಿಳಿತಗಳು ಸಹಜವಾಗಿದೆ. ಏಕೆಂದರೆ ಇಂಧನದ ಬೆಲೆ ಸಾಮಾನ್ಯವಾಗಿ ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಜರುಗುವ ಹಲವು ಅಂಶಗಳಿಂದ ಪ್ರಭಾವಿಸಲ್ಪಡುತ್ತಿರುತ್ತವೆ. ಹಾಗಾಗಿ ನಿತ್ಯದ ಇಂಧನ ದರಗಳಲ್ಲಾಗುವ ಅಪ್ಡೇಟ್ ಪ್ರತಿದಿನ ವಾಹನ ಬಳಸುವ ಸವಾರರಿಗೆ ಸಾಕಷ್ಟು ಉಪಯುಕ್ತ ಎನ್ನಬಹುದು.

    Published by:Avinash K
    First published: