ಬೆಂಗಳೂರು: ಜನರ ದಿನನಿತ್ಯದ ಬಳಕೆಯ ವಸ್ತುಗಳಲ್ಲೊಂದಾದ ಪೆಟ್ರೋಲ್ (Petrol Rate Today) ಮತ್ತು ಡೀಸೆಲ್ ಬೆಲೆ (Diesel Price) ಸದ್ಯ ಬಲು ದುಬಾರಿ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಒಂದೇ ತಿಂಗಳಲ್ಲಿ ಶೇ. 20ರಷ್ಟು ಕುಸಿತವಾಗಿದ್ದು, ಒಂದು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ.
ಕಳೆದ ಮಾರ್ಚ್‌ನಲ್ಲಿ ಬ್ಯಾರಲ್‌ಗೆ 129 ಡಾಲರ್‌ನಷ್ಟಿದ್ದ ಕ್ರೂಡ್ ಆಯಿಲ್ ದರ ಪ್ರಸ್ತುತ ಬ್ಯಾರಲ್‌ಗೆ 76 ಡಾಲರ್‌ಗೆ ಕುಸಿದಿದೆ. ಆದರೆ, ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟ ದರದಲ್ಲಿಇಳಿಕೆಯಾಗುವ ಸಂಭವ ಕ್ಷೀಣವಾಗಿದ್ದು, ಜನಸಾಮಾನ್ಯರಿಗೆ ಇದರ ಲಾಭ ಸಿಗುವುದು ಬಹುತೇಕ ಅನುಮಾನವಾಗಿದೆ. ಆದರೂ ದಿನನಿತ್ಯ ಭಾರತದಲ್ಲಿ ತೈಲ ಬೆಲೆ ಹಾವು ಏಣಿ ಆಟ ಆಡ್ತಿರೋದ್ರಿಂದ ದೈನಂದಿನ ಪೆಟ್ರೋಲ್ ಡೀಸೆಲ್ ಬೆಲೆ ವಿವರ ಇಲ್ಲಿ ಕೊಡಲಾಗಿದೆ.
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಇದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ, ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಇದನ್ನೂ ಓದಿ: Business Tips: ಸಣ್ಣ ವ್ಯಾಪಾರ ಆರಂಭಿಸುವ ಮುನ್ನ ಈ ಆರು ಅಂಶಗಳನ್ನು ತಿಳಿದುಕೊಳ್ಳಿ
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 102.39 (11 ಪೈಸೆ ಇಳಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.25 (24 ಪೈಸೆ ಏರಿಕೆ)
ಬೆಳಗಾವಿ - ರೂ. 101.94 (6 ಪೈಸೆ ಇಳಿಕೆ)
ಬಳ್ಳಾರಿ - ರೂ. 103.21 (52 ಪೈಸೆ ಇಳಿಕೆ)
ಬೀದರ್ - ರೂ. 103.13 (61 ಪೈಸೆ ಏರಿಕೆ)
ವಿಜಯಪುರ - ರೂ. 102.24 (4 ಪೈಸೆ ಇಳಿಕೆ)
ಚಾಮರಾಜನಗರ - ರೂ. 101.93 (14 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 102.39 (45 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 103.06 (02 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 104.09 (57 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.47 (34 ಪೈಸೆ ಏರಿಕೆ)
ದಾವಣಗೆರೆ - ರೂ. 104.26 (16 ಪೈಸೆ ಏರಿಕೆ)
ಧಾರವಾಡ - ರೂ. 101.70 (1 ಪೈಸೆ ಇಳಿಕೆ)
ಗದಗ - ರೂ. 102.75 (50 ಪೈಸೆ ಏರಿಕೆ)
ಕಲಬುರಗಿ - ರೂ. 102.45 (45 ಪೈಸೆ ಏರಿಕೆ)
ಹಾಸನ - ರೂ. 102.38 (12 ಪೈಸೆ ಏರಿಕೆ)
ಹಾವೇರಿ - ರೂ. 102.75 (10 ಪೈಸೆ ಇಳಿಕೆ)
ಕೊಡಗು - ರೂ. 103.26 (2 ಪೈಸೆ ಇಳಿಕೆ)
ಕೋಲಾರ - ರೂ. 101.87 (29 ಪೈಸೆ ಇಳಿಕೆ)
ಕೊಪ್ಪಳ - ರೂ. 102.86 (35 ಪೈಸೆ ಇಳಿಕೆ)
ಮಂಡ್ಯ - ರೂ. 101.78 (00)
ಮೈಸೂರು - ರೂ. 101.50 (67 ಪೈಸೆ ಇಳಿಕೆ)
ರಾಯಚೂರು - ರೂ. 101.84 (83 ಪೈಸೆ ಇಳಿಕೆ)
ರಾಮನಗರ - ರೂ. 102.05 (35 ಪೈಸೆ ಇಳಿಕೆ)
ಶಿವಮೊಗ್ಗ - ರೂ. 103.16 (42 ಪೈಸೆ ಇಳಿಕೆ)
ತುಮಕೂರು - ರೂ. 103.13 (59 ಪೈಸೆ ಏರಿಕೆ)
ಉಡುಪಿ - ರೂ. 101.83 (32 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 102.01 (1.48 ಪೈಸೆ ಇಳಿಕೆ)
ಯಾದಗಿರಿ - ರೂ. 102.44 (1 ಪೈಸೆ ಏರಿಕೆ)
ಇದನ್ನೂ ಓದಿ: Gold Summer Shock: ಚಿನ್ನ ಖರೀದಿಸೋರಿಗೆ ಇಲ್ಲಿದೆ ವಿಶೇಷ ಸವಲತ್ತು, ವ್ಯಾಪಾರಿಗಳು ಹೊಸ ಐಡಿಯಾ ನಿಜಕ್ಕೂ ಮೆಚ್ಚುವಂಥದ್ದು!
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.32
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.17
ಬೆಳಗಾವಿ - ರೂ. 87.90
ಬಳ್ಳಾರಿ - ರೂ. 89.08
ಬೀದರ್ - ರೂ. 88.99
ಚಾಮರಾಜನಗರ - ರೂ. 87.88
ಚಿಕ್ಕಬಳ್ಳಾಪುರ - ರೂ. 88.29
ಚಿಕ್ಕಮಗಳೂರು - ರೂ. 88.87
ಚಿತ್ರದುರ್ಗ - ರೂ. 89.65
ದಕ್ಷಿಣ ಕನ್ನಡ - ರೂ. 87.43
ದಾವಣಗೆರೆ - ರೂ. 89.80
ಧಾರವಾಡ - ರೂ. 87.70
ಗದಗ - ರೂ. 88.65
ಕಲಬುರಗಿ - ರೂ. 88.38
ಹಾಸನ - ರೂ. 88.10
ಹಾವೇರಿ - ರೂ. 88.64
ಕೊಡಗು - ರೂ. 88.92
ಕೋಲಾರ - ರೂ. 87.83
ಕೊಪ್ಪಳ - ರೂ. 88.75
ಮಂಡ್ಯ - ರೂ. 87.75
ಮೈಸೂರು - ರೂ. 87.49
ರಾಯಚೂರು - ರೂ. 87.84
ರಾಮನಗರ - ರೂ. 87.89
ಶಿವಮೊಗ್ಗ - 88.96
ತುಮಕೂರು - ರೂ. 88.96
ಉಡುಪಿ - ರೂ. 87.76
ಉತ್ತರ ಕನ್ನಡ - ರೂ. 87.98
ಯಾದಗಿರಿ - ರೂ. 88.37
ಇಂಧನ ಇಂದಿನ ದ್ರವರೂಪದಲ್ಲಿರುವ ಚಿನ್ನವಿದ್ದಂತೆ, ಕಾರಣ ಇದರ ಅತೀವ ಅಗತ್ಯತೆ ಹಾಗೂ ಅವಶ್ಯಕತೆ. ಇಂಧನವಿಲ್ಲದೆ ದಿನನಿತ್ಯದ ಕಾರ್ಯಗಳನ್ನು ಊಹಿಸುವುದು ಸಹ ಅಸಾಧ್ಯ. ಬಹಳಷ್ಟು ಕೈಗಾರಿಕೆಗಳು, ಕಾರ್ಖಾನೆಗಳಿಂದ ಹಿಡಿದು ವಾಹನಗಳವರೆಗೆ ನಿತ್ಯ ಇಂಧನದ ಅವಶ್ಯಕತೆ ಇದ್ದೆ ಇರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ