Today Petrol-Diesel Price: ಇಂದು ನಿಮ್ಮ ನಗರದಲ್ಲಿ ಪೆಟ್ರೋಲ್‌ ಬೆಲೆ ಹೇಗಿದೆ? ಇಲ್ಲಿದೆ ವಿವರ

petrol and diesel price

petrol and diesel price

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ದರಗಳು ಏರಿಕೆಯಾಗಿದ್ದರೂ ಸಹ ಸರ್ಕಾರಿ ಕಂಪನಿಗಳು ದೇಶೀಯ ಬೆಲೆಗಳನ್ನು ಹೆಚ್ಚಿಸಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಬರೆ ಬೀಳೋದಂತೂ ಸತ್ಯ. ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್‌ನ ದೈನಂದಿನ ಬೆಲೆ ವಿವರ ಇಲ್ಲಿದೆ.

ಮುಂದೆ ಓದಿ ...
  • Share this:

ಬೆಂಗಳೂರು: ಜನರ ದಿನನಿತ್ಯದ ಬಳಕೆಯ ವಸ್ತುಗಳಲ್ಲೊಂದಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸದ್ಯ ಬಲು ದುಬಾರಿ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಒಂದೇ ತಿಂಗಳಲ್ಲಿ ಶೇ. 20ರಷ್ಟು ಕುಸಿತವಾಗಿದ್ದು, ಒಂದು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ.


ಕಳೆದ ಮಾರ್ಚ್‌ನಲ್ಲಿ ಬ್ಯಾರಲ್‌ಗೆ 129 ಡಾಲರ್‌ನಷ್ಟಿದ್ದ ಕ್ರೂಡ್‌ ಆಯಿಲ್‌ ದರ ಪ್ರಸ್ತುತ ಬ್ಯಾರಲ್‌ಗೆ 76 ಡಾಲರ್‌ಗೆ ಕುಸಿದಿದೆ. ಆದರೆ, ಪೆಟ್ರೋಲ್‌ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟ ದರದಲ್ಲಿಇಳಿಕೆಯಾಗುವ ಸಂಭವ ಕ್ಷೀಣವಾಗಿದ್ದು, ಜನಸಾಮಾನ್ಯರಿಗೆ ಇದರ ಲಾಭ ಸಿಗುವುದು ಬಹುತೇಕ ಅನುಮಾನವಾಗಿದೆ. ಆದರೂ ದಿನನಿತ್ಯ ಭಾರತದಲ್ಲಿ ತೈಲ ಬೆಲೆ ಹಾವು ಏಣಿ ಆಟ ಆಡ್ತಿರೋದ್ರಿಂದ ದೈನಂದಿನ ಪೆಟ್ರೋಲ್ ಡೀಸೆಲ್ ಬೆಲೆ ವಿವರ ಇಲ್ಲಿ ಕೊಡಲಾಗಿದೆ.


ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಇದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ, ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಇದನ್ನೂ ಓದಿ: Hallmark: 6 ಅಂಕಿಯ ಈ ಕೋಡ್ ಇಲ್ಲದ ಚಿನ್ನದ ವ್ಯಾಪಾರ ನಿಷೇಧ, ಏಪ್ರಿಲ್ 1ರಿಂದಲೇ ಜಾರಿ


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 102.63 (15 ಪೈಸೆ ಏರಿಕೆ)


ಬೆಂಗಳೂರು - ರೂ. 101.94 (00)


ಬೆಂಗಳೂರು ಗ್ರಾಮಾಂತರ - ರೂ. 102.01 (43 ಪೈಸೆ ಏರಿಕೆ)


ಬೆಳಗಾವಿ - ರೂ. 102.36 (34 ಪೈಸೆ ಇಳಿಕೆ)


ಬಳ್ಳಾರಿ - ರೂ. 103.07 (54 ಪೈಸೆ ಇಳಿಕೆ)


ಬೀದರ್ - ರೂ. 102.44 (16 ಪೈಸೆ ಏರಿಕೆ)


ಚಾಮರಾಜನಗರ - ರೂ. 102.07 (03 ಪೈಸೆ ಇಳಿಕೆ)


ಚಿಕ್ಕಬಳ್ಳಾಪುರ - ರೂ. 101.69 (70 ಪೈಸೆ ಇಳಿಕೆ)


ಚಿಕ್ಕಮಗಳೂರು - ರೂ. 102.60 (52 ಪೈಸೆ ಇಳಿಕೆ)


ಚಿತ್ರದುರ್ಗ - ರೂ. 103.09 (09 ಪೈಸೆ ಏರಿಕೆ)


ದಕ್ಷಿಣ ಕನ್ನಡ - ರೂ. 101.16 (32 ಪೈಸೆ ಇಳಿಕೆ)


ದಾವಣಗೆರೆ - ರೂ. 103.36 (05 ಪೈಸೆ ಇಳಿಕೆ)


ಧಾರವಾಡ - ರೂ. 101.99 (28 ಪೈಸೆ ಏರಿಕೆ)


ಗದಗ - ರೂ. 102.64 (26 ಪೈಸೆ ಏರಿಕೆ)


ಕಲಬುರಗಿ - ರೂ. 102.10 (10 ಪೈಸೆ ಏರಿಕೆ)


ಹಾಸನ - ರೂ. 101.69 (25 ಪೈಸೆ ಇಳಿಕೆ)


ಹಾವೇರಿ - ರೂ. 102.65 (27 ಪೈಸೆ ಏರಿಕೆ)


ಕೊಡಗು - ರೂ. 103.44 (18 ಪೈಸೆ ಏರಿಕೆ)


ಕೋಲಾರ - ರೂ. 102.14 (33 ಪೈಸೆ ಏರಿಕೆ)


ಕೊಪ್ಪಳ - ರೂ. 103.05 (19 ಪೈಸೆ ಏರಿಕೆ)


ಮಂಡ್ಯ - ರೂ. 101.88 (29 ಪೈಸೆ ಇಳಿಕೆ)


ಮೈಸೂರು - ರೂ. 101.73 (23 ಪೈಸೆ ಏರಿಕೆ)


ರಾಯಚೂರು - ರೂ. 102.29 (45 ಪೈಸೆ ಏರಿಕೆ)


ರಾಮನಗರ - ರೂ. 102.25 (14 ಪೈಸೆ ಇಳಿಕೆ)


ಶಿವಮೊಗ್ಗ - ರೂ. 103.62 (72 ಪೈಸೆ ಏರಿಕೆ)


ತುಮಕೂರು - ರೂ. 102.26 (55 ಪೈಸೆ ಇಳಿಕೆ)


ಉಡುಪಿ - ರೂ. 102.02 (00)


ಉತ್ತರ ಕನ್ನಡ - ರೂ. 102.96 (04 ಪೈಸೆ ಇಳಿಕೆ)


ಯಾದಗಿರಿ - ರೂ. 102.79 (36 ಪೈಸೆ ಏರಿಕೆ)


ಇದನ್ನೂ ಓದಿ: Online Marketing: ಸಣ್ಣ ವ್ಯಾಪಾರಿಗಳಿಗೆ ಸೋಶಿಯಲ್ ಮೀಡಿಯಾಗಳಿಂದ ಏನು ಲಾಭ? ಇವುಗಳಿಂದ ಉತ್ಪನ್ನ ಪ್ರಚಾರ ಮಾಡುವುದು ಹೇಗೆ?


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.54


ಬೆಂಗಳೂರು - ರೂ. 87.89


ಬೆಂಗಳೂರು ಗ್ರಾಮಾಂತರ - ರೂ. 87.95


ಬೆಳಗಾವಿ - ರೂ. 88.30


ಬಳ್ಳಾರಿ - ರೂ. 88.95


ಬೀದರ್ - ರೂ. 88.37


ಚಾಮರಾಜನಗರ - ರೂ. 88.01


ಚಿಕ್ಕಬಳ್ಳಾಪುರ - ರೂ. 87.67


ಚಿಕ್ಕಮಗಳೂರು - ರೂ. 88.29


ಚಿತ್ರದುರ್ಗ - ರೂ. 88.83


ದಕ್ಷಿಣ ಕನ್ನಡ - ರೂ. 87.15


ದಾವಣಗೆರೆ - ರೂ. 89.07


ಧಾರವಾಡ - ರೂ. 87.96


ಗದಗ - ರೂ. 88.55


ಕಲಬುರಗಿ - ರೂ. 88.06


ಹಾಸನ - ರೂ. 87.57


ಹಾವೇರಿ - ರೂ. 88.56


ಕೊಡಗು - ರೂ. 89.12


ಕೋಲಾರ - ರೂ. 88.08


ಕೊಪ್ಪಳ - ರೂ. 88.91


ಮಂಡ್ಯ - ರೂ. 87.84


ಮೈಸೂರು - ರೂ. 87.71


ರಾಯಚೂರು - ರೂ. 88.25


ರಾಮನಗರ - ರೂ. 88.17


ಶಿವಮೊಗ್ಗ - 89.31


ತುಮಕೂರು - ರೂ. 88.18


ಉಡುಪಿ - ರೂ. 87.93


ಉತ್ತರ ಕನ್ನಡ - ರೂ. 88.77


ಯಾದಗಿರಿ - ರೂ. 88.68

top videos


    ಇಂಧನ ಇಂದಿನ ದ್ರವರೂಪದಲ್ಲಿರುವ ಚಿನ್ನವಿದ್ದಂತೆ, ಕಾರಣ ಇದರ ಅತೀವ ಅಗತ್ಯತೆ ಹಾಗೂ ಅವಶ್ಯಕತೆ. ಇಂಧನವಿಲ್ಲದೆ ದಿನನಿತ್ಯದ ಕಾರ್ಯಗಳನ್ನು ಊಹಿಸುವುದು ಸಹ ಅಸಾಧ್ಯ. ಬಹಳಷ್ಟು ಕೈಗಾರಿಕೆಗಳು, ಕಾರ್ಖಾನೆಗಳಿಂದ ಹಿಡಿದು ವಾಹನಗಳವರೆಗೆ ನಿತ್ಯ ಇಂಧನದ ಅವಶ್ಯಕತೆ ಇದ್ದೆ ಇರುತ್ತದೆ.

    First published: