ಈಗ ಸುಮಾರು ಒಂದು ವರ್ಷದಿಂದ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ (Petrol- Diesel Price) ಯಾವುದೇ ದೊಡ್ಡ ಮಟ್ಟದ ಏರಿಕೆ ಇಲ್ಲ. ಹೀಗಾಗಿ ಜನ ಕೊಂಚ ನಿಟ್ಟುಸಿರು ಬಿಟ್ಟು ವಾಹನ ಓಡಿಸುತ್ತಿದ್ದಾರೆ ಎನ್ನಬಹುದು. ಇಂಧನ (Fuel Price) ಏರಿಕೆ ಪರಿಣಾಮ ಕೇವಲ ವಾಹನ ಸವಾರರಿಗೆ ಮಾತ್ರ ತಟ್ಟುವಂತಹ ವಿದ್ಯಾಮಾನವಲ್ಲ, ಬದಲಿಗೆ ಕೈಗಾರಿಕೆ ಇಂದ ಹಿಡಿದು ಕೃಷಿಯವರೆಗೂ ಏರಿಕೆ ಬಿಸಿ ತಗುಲುವಂತದ್ದು.
ಭಾರತದಲ್ಲಿ ಸಹ ಅಂತಾರಾಷ್ಟ್ರೀಯ ಮಾರುಕಟ್ಟೆಗನುಗುಣವಾಗಿ ಪೆಟ್ರೋಲ್ , ಡೀಸೆಲ್ ದರಗಳಲ್ಲಿ ನಿತ್ಯ ಏರಿಳಿತಗಳು ನಡೆಯುತ್ತವೆ. ಹಾಗಾದರೆ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಾಗಿದೆ? ಎಲ್ಲೆಲ್ಲೆ ಇಳಿಕೆ, ಏರಿಕೆ ಎಂಬುದನ್ನು ಇಲ್ಲಿ ತಿಳಿಯೋಣ.
ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 102.62 (12 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 101.58 (42 ಪೈಸೆ ಇಳಿಕೆ)
ಬೆಳಗಾವಿ - ರೂ. 102.91 (94 ಪೈಸೆ ಏರಿಕೆ)
ಬಳ್ಳಾರಿ - ರೂ 103.90 (00)
ಬೀದರ್ - ರೂ. 102.52 (00)
ವಿಜಯಪುರ - ರೂ. 101.93 (21 ಪೈಸೆ ಏರಿಕೆ)
ಚಾಮರಾಜನಗರ - ರೂ. 101.93 (17 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 102.40 (46 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 102.28 (1.26 ಪೈಸೆ ಇಳಿಕೆ )
ಚಿತ್ರದುರ್ಗ - ರೂ. 103.52 (6 ಪೈಸೆ ಇಳಿಕೆ)
ದಕ್ಷಿಣ ಕನ್ನಡ - ರೂ. 101.26 (15 ಪೈಸೆ ಇಳಿಕೆ)
ದಾವಣಗೆರೆ - ರೂ. 103.46 (00)
ಧಾರವಾಡ - ರೂ. 101.71 (00)
ಗದಗ - ರೂ. 102.79 (54 ಪೈಸೆ ಏರಿಕೆ)
ಕಲಬುರಗಿ - ರೂ. 102 (00)
ಹಾಸನ - ರೂ. 101.85 (16 ಪೈಸೆ ಏರಿಕೆ)
ಹಾವೇರಿ - ರೂ. 102.58 (17 ಪೈಸೆ ಏರಿಕೆ)
ಕೊಡಗು - ರೂ. 103.36 (19 ಪೈಸೆ ಏರಿಕೆ)
ಕೋಲಾರ - ರೂ. 102.16 (52 ಪೈಸೆ ಏರಿಕೆ)
ಕೊಪ್ಪಳ - ರೂ. 103.21 (9 ಪೈಸೆ ಏರಿಕೆ)
ಮಂಡ್ಯ - ರೂ. 101.61 (62 ಪೈಸೆ ಇಳಿಕೆ )
ಮೈಸೂರು - ರೂ. 101.50 (00)
ರಾಯಚೂರು 102.71 (12 ಪೈಸೆ ಇಳಿಕೆ)
ರಾಮನಗರ - ರೂ. 102.50 (22 ಪೈಸೆ ಏರಿಕೆ)
ಶಿವಮೊಗ್ಗ - ರೂ. 103.61 (35 ಪೈಸೆ ಏರಿಕೆ)
ತುಮಕೂರು - ರೂ. 102.87 (42 ಪೈಸೆ ಏರಿಕೆ)
ಉಡುಪಿ - ರೂ. 101.44 (21 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 102.96 (59 ಪೈಸೆ ಏರಿಕೆ)
ವಿಜಯನಗರ - ರೂ. 103.07 (1.9 ಪೈಸೆ ಇಳಿಕೆ )
ಯಾದಗಿರಿ - ರೂ. 102.79 (36 ಪೈಸೆ ಏರಿಕೆ)
ಇದನ್ನೂ ಓದಿ: Gold-Silver price today: ಬಂಗಾರ-ಬೆಳ್ಳಿಯ ಬೆಲೆ ಏರಿಕೆಗೆ ಬಿತ್ತು ಬ್ರೇಕ್: ಆಭರಣ ಖರೀದಿಗೆ ಇದೇ ಒಳ್ಳೆ ಟೈಂ ನೋಡಿ
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.53
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.57
ಬೆಳಗಾವಿ - ರೂ. 88.79
ಬಳ್ಳಾರಿ - ರೂ. 89.68
ಬೀದರ್ - ರೂ. 88.44
ವಿಜಯಪುರ - ರೂ. 87.90
ಚಾಮರಾಜನಗರ - ರೂ. 87.88
ಚಿಕ್ಕಬಳ್ಳಾಪುರ - ರೂ. 88.31
ಚಿಕ್ಕಮಗಳೂರು - ರೂ. 88.16
ಚಿತ್ರದುರ್ಗ - ರೂ. 88.32
ದಕ್ಷಿಣ ಕನ್ನಡ - ರೂ. 87.25
ದಾವಣಗೆರೆ - ರೂ. 89.07
ಧಾರವಾಡ - ರೂ. 87.71
ಗದಗ - ರೂ. 88.68
ಕಲಬುರಗಿ - ರೂ. 87.97
ಹಾಸನ - ರೂ. 87.71
ಹಾವೇರಿ - ರೂ. 88.49
ಕೊಡಗು - ರೂ. 89.03
ಕೋಲಾರ - ರೂ. 88.09
ಕೊಪ್ಪಳ - ರೂ. 89.08
ಮಂಡ್ಯ - ರೂ. 87.59
ಮೈಸೂರು - ರೂ. 87.49
ರಾಯಚೂರು - ರೂ. 88.63
ರಾಮನಗರ - ರೂ. 88.40
ಶಿವಮೊಗ್ಗ – 89.35
ತುಮಕೂರು - ರೂ. 88.73
ಉಡುಪಿ - ರೂ. 87.41
ಉತ್ತರ ಕನ್ನಡ - ರೂ. 88.77
ವಿಜಯನಗರ - ರೂ. 88.94
ಯಾದಗಿರಿ - ರೂ. 88.68
ಇಂಧನ ಏರಿಕೆಯಾದರೆ ಪ್ರಯಾಣಿಕರಿಗೆ, ಸವಾರರಿಗೆ, ರೈತರಿಗೆ ಹೀಗೆ ಪ್ರತಿಯೊಬ್ಬ ನಾಗರೀಕನ ಮೇಲೂ ಹೊರೆ ಬೀಳುತ್ತದೆ. ಇದೇ ಕಾರಣಕ್ಕೆ ಇಂಧನ ದರದಲ್ಲಿ ಯಾವುದೇ ಏರಿಕೆ ಇಲ್ಲದೇ ತಟಸ್ಥವಾಗಿರಲಿ ಅಂತಾ ಜನ ಬಯಸುತ್ತಾರೆ.ಆದರೆ ಇಂಧನ ಕೂಡ ದೊಡ್ಡ ಮಟ್ಟದ ಉದ್ಯಮವಾಗಿರುವುದರಿಂದ ಇದು ಸಹ ಜಗತ್ತಿನ ಕೆಲ ವಿದ್ಯಾಮಾನಗಳ ಮೇಲೆ ಏರಿಕೆ-ಇಳಿಕೆ ಆಗುತ್ತಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ