Petrol-Diesel Price Today: ಸಂಡೇ ಜಾಲಿ ರೈಡ್​ಗೂ ಮುನ್ನ ಇಂದು ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ ನೋಡಿ

 ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್​-ಡೀಸೆಲ್​ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

  • Share this:

ಇಂದು ಭಾನುವಾರವಾಗಿದ್ದು ( Sunday), ಜಾಲಿ ರೈಡ್​ ಹೋಗುವವರ ಸಂಖ್ಯೆ ಹೆಚ್ಚು. ಫ್ಯಾಮಿಲಿ ಫಂಕ್ಷನ್​, ಲಂಚ್​ ಹೊರಗಡೆ ಮಾಡೋಣ, ಸಂಜೆ ಶಾಪಿಂಗ್ ಗೆ​ ಹೋಗೋಣ ಅಥವಾ ಮಾಲ್​​-ಚಿತ್ರಮಂದಿರಕ್ಕೆ ಹೋಗೋಣ ಅಂತ ಪ್ಲಾನ್​ ಮಾಡಿಕೊಂಡಿರುತ್ತಾರೆ. ಸಂಡೇ ಮಜಾ ಬರಬೇಕು ಅಂದ್ರೆ ಸುತ್ತಾಡಲೇಬೇಕು ಅಂತಾರೆ. ಸುತ್ತ ಬೇಕು ಅಂದ್ರೆ ಬೈಕ್​-ಕಾರಿಗೆ ಪೆಟ್ರೋಲ್​-ಡೀಸೆಲ್​ ( Sunday) ಹಾಕಿಸಲೇಬೇಕು. ಹಾಗಾದರೆ ಬೈಕ್​-ಕಾರು ಏರುವ ಮುನ್ನ ಇಂದು ಪೆಟ್ರೋಲ್​-ಡೀಸೆಲ್​ ಬೆಲೆ ಎಷ್ಟಿದೆ ಅಂತ ಒಮ್ಮೆ ನೋಡಿಬಿಡಿ.


ಭಾರತದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳ ದರಗಳಲ್ಲಿ ನಿತ್ಯ ಏರಿಳಿತಗಳು ಸಹಜವಾಗಿದೆ. ಹಾಗಾದರೆ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಾಗಿದೆ? ಎಲ್ಲೆಲ್ಲೆ ಇಳಿಕೆ, ಏರಿಕೆ ಎಂಬುದನ್ನು ಇಲ್ಲಿ ತಿಳಿಯೋಣ.


ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 102.50 (11 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102 (25 ಪೈಸೆ ಇಳಿಕೆ)
ಬೆಳಗಾವಿ - ರೂ. 102.55 (10 ಪೈಸೆ ಇಳಿಕೆ)
ಬಳ್ಳಾರಿ - ರೂ 103.90 (69 ಪೈಸೆ ಏರಿಕೆ)
ಬೀದರ್ - ರೂ. 103.90 (69 ಪೈಸೆ ಇಳಿಕೆ)
ವಿಜಯಪುರ - ರೂ. 102.12 (00)
ಚಾಮರಾಜನಗರ - ರೂ. 102.07 (14 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 101.94 (45 ಪೈಸೆ ಇಳಿಕೆ)
ಚಿಕ್ಕಮಗಳೂರು - ರೂ. 103.46 (40 ಪೈಸೆ ಏಳಿಕೆ)
ಚಿತ್ರದುರ್ಗ - ರೂ. 103.52 (57  ಪೈಸೆ ಇಳಿಕೆ)
ದಕ್ಷಿಣ ಕನ್ನಡ - ರೂ.  101.47.43 (00)
ದಾವಣಗೆರೆ - ರೂ. 104.10 (16 ಪೈಸೆ ಇಳಿಕೆ)
ಧಾರವಾಡ - ರೂ. 101.71 (1 ಪೈಸೆ ಏರಿಕೆ)
ಗದಗ - ರೂ. 102.25 (50 ಪೈಸೆ ಇಳಿಕೆ)
ಕಲಬುರಗಿ - ರೂ. 102.29 (45 ಪೈಸೆ ಇಳಿಕೆ)
ಹಾಸನ - ರೂ. 101.94 (44 ಪೈಸೆ ಇಳಿಕೆ)
ಹಾವೇರಿ - ರೂ. 102.75 (00)
ಕೊಡಗು - ರೂ. 103.47(21ಪೈಸೆ ಏರಿಕೆ)
ಕೋಲಾರ - ರೂ. 102.16 (29 ಪೈಸೆ ಏರಿಕೆ)
ಕೊಪ್ಪಳ - ರೂ. 103.03 (17 ಪೈಸೆ ಇಳಿಕೆ)
ಮಂಡ್ಯ - ರೂ. 101.78 (00)
ಮೈಸೂರು - ರೂ. 101.50 (00)
ರಾಯಚೂರು 102.29 (45 ಪೈಸೆ ಏರಿಕೆ)
ರಾಮನಗರ - ರೂ. 102.40 (35 ಪೈಸೆ ಏರಿಕೆ)
ಶಿವಮೊಗ್ಗ - ರೂ. 103.59 (43 ಪೈಸೆ ಏರಿಕೆ)
ತುಮಕೂರು - ರೂ. 102.45 (68 ಪೈಸೆ ಇಳಿಕೆ)
ಉಡುಪಿ - ರೂ. 101. 44 (39 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 103.01 (1 ಪೈಸೆ ಏರಿಕೆ)
ವಿಜಯನಗರ - ರೂ. 102.20 (00)
ಯಾದಗಿರಿ - ರೂ. 102.43 (1 ಪೈಸೆ ಇಳಿಕೆ)


ಇದನ್ನೂ ಓದಿ:  Gold Silver price Today: ಅಬ್ಬಬ್ಬಾ ಹೊಡಿತು ನೋಡಿ ಲಾಟರಿ; ದೇಶದಲ್ಲಿ ಇಳಿಕೆಯಾದ ಚಿನ್ನ


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.42
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 88.39
ಬಳ್ಳಾರಿ - ರೂ. 89.68
ಬೀದರ್ - ರೂ. 88.44
ವಿಜಯಪುರ - ರೂ. 88.07
ಚಾಮರಾಜನಗರ - ರೂ. 88.01
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 89.07
ಚಿತ್ರದುರ್ಗ - ರೂ. 89.14
ದಕ್ಷಿಣ ಕನ್ನಡ - ರೂ. 87.43
ದಾವಣಗೆರೆ - ರೂ. 89.66
ಧಾರವಾಡ - ರೂ. 87.71
ಗದಗ - ರೂ. 88.20


ಕಲಬುರಗಿ - ರೂ. 87.97
ಹಾಸನ - ರೂ. 87.71
ಹಾವೇರಿ - ರೂ. 88.64
ಕೊಡಗು - ರೂ. 89.10
ಕೋಲಾರ - ರೂ. 88.09
ಕೊಪ್ಪಳ - ರೂ. 88.92
ಮಂಡ್ಯ - ರೂ. 87.75
ಮೈಸೂರು - ರೂ. 87.49
ರಾಯಚೂರು - ರೂ. 88.25
ರಾಮನಗರ - ರೂ. 88.31
ಶಿವಮೊಗ್ಗ – 89.25
ತುಮಕೂರು - ರೂ. 88.36
ಉಡುಪಿ - ರೂ. 87.41
ಉತ್ತರ ಕನ್ನಡ - ರೂ. 88.80
ವಿಜಯನಗರ - ರೂ. 89.05
ಯಾದಗಿರಿ - ರೂ. 88.36


top videos    ಸಂಸ್ಕರಿಸಿದ ಇಂಧನಗಳಾದ ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ಮೂಲತಃ ಕಚ್ಚಾ ತೈಲದಿಂದ ಉತ್ಪಾದಿಸಲಾಗುತ್ತದೆ. ಹಾಗಾಗಿಯೇ ಕಚ್ಚಾ ತೈಲದ ವ್ಯಾಪಾರ ಜಾಗತಿಕ ಮಟ್ಟದಲ್ಲಿ ದೊಡ್ಡದಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲಕ್ಕೆ ಬೇಡಿಕೆ ಅಪಾರವಾಗಿದ್ದು ನಿತ್ಯ ಹಲವು ಜಾಗತಿಕ ಅಂಶಗಳಿಂದಾಗಿ ಕಚ್ಚಾ ತೈಲದ ಬೆಲೆ ಪ್ರಭಾವಿಸಲ್ಪಡುತ್ತಿರುತ್ತದೆ. ಭಾರತ ತನ್ನ ಅಗಾಧ ಪ್ರಮಾಣದ ಇಂಧನದ ಅವಶ್ಯಕತೆಯನ್ನು ಪೂರೈಸಲು ಕಚ್ಚಾ ತೈಲವನ್ನು ಇತರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು