Petrol-Diesel Price Today: ಹಬ್ಬದ ದಿನ ನಿಮ್ಮೂರಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ ನೋಡಿ

 (ಸಾಂದರ್ಭಿಕ ಚಿತ್ರ )

(ಸಾಂದರ್ಭಿಕ ಚಿತ್ರ )

ಎಂದಿನಂತೆ ಇಂದೂ ಸಹ ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್‌ ಬೆಲೆಯಲ್ಲಿ ಯಾವುದೇ ರೀತಿಯ ದೊಡ್ಡ ಬದಲಾವಣೆಗಳಿಲ್ಲ. ಚಿಕ್ಕ-ಪುಟ್ಟ ವ್ಯತ್ಯಾಸಗಳಿಂದ ಇಂಧನ ದರ ಇಷ್ಟಿದೆ ನೋಡಿ.

  • Trending Desk
  • 3-MIN READ
  • Last Updated :
  • Karnataka, India
  • Share this:

ಹಬ್ಬದ (Ugadi Festival) ಸಂಭ್ರಮ.. ಕೆಲಸಕ್ಕೆ ರಜೆ. ಪೂಜೆ ಎಲ್ಲಾ ಮುಗಿಸಿ ಅಮ್ಮ ಮಾಡಿದ ಹಬ್ಬದ ಊಟ ಮಾಡಿ ಹಾಗೆ ಸಂಜೆ ಒಂದು ರೌಂಡ್‌ ಹೋಗಿ ಬರೋಣ ಅಂತಾ ಗಾಡಿ ಎತ್ತಿಕೊಂಡು ಹೋಗೋ ಮುನ್ನ ರಾಜ್ಯದಲ್ಲಿ ಮತ್ತು ನಿಮ್ಮೂರಲ್ಲಿ ಇಂಧನ ದರ (Fuel Price) ಎಷ್ಟಿದೆ ಅಂತಾ ಒಮ್ಮೆ ಚೆಕ್‌ ಮಾಡಿಕೊಳ್ಳಿ.


ಎಂದಿನಂತೆ ಇಂದೂ ಸಹ ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್‌ ಬೆಲೆಯಲ್ಲಿ ಯಾವುದೇ ರೀತಿಯ ದೊಡ್ಡ ಬದಲಾವಣೆಗಳಿಲ್ಲ. ಚಿಕ್ಕ-ಪುಟ್ಟ ವ್ಯತ್ಯಾಸಗಳಿಂದ ಇಂಧನ ದರ ಮುಂದುವರೆದಿದೆ. ಒಂದು ಲೀಟರ್‌ಗೆ ಚಿತ್ರದುರ್ಗದಲ್ಲಿ ಪೆಟ್ರೋಲ್‌ ಬೆಲೆ 104 ಇದ್ದು, ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರಲ್ಲಿ ರೂ. 103 ರೂ .ಆಗಿದೆ


ಭಾರತದಲ್ಲೂ ಸಹ ಅಂತಾರಾಷ್ಟ್ರೀಯ ಮಾರುಕಟ್ಟೆಗನುಗುಣವಾಗಿ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳ ದರಗಳಲ್ಲಿ ನಿತ್ಯ ಏರಿಳಿತಗಳು ಸಹಜವಾಗಿದೆ. ಹಾಗಾದರೆ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಾಗಿದೆ? ಎಲ್ಲೆಲ್ಲೆ ಇಳಿಕೆ, ಏರಿಕೆ ಎಂಬುದನ್ನು ಇಲ್ಲಿ ತಿಳಿಯೋಣ.


ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.86, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 102.39 (11 ಪೈಸೆ ಇಳಿಕೆ)


ಬೆಂಗಳೂರು - ರೂ. 101.94 (00)


ಬೆಂಗಳೂರು ಗ್ರಾಮಾಂತರ - ರೂ. 102.25 (24 ಪೈಸೆ ಏರಿಕೆ)


ಬೆಳಗಾವಿ - ರೂ. 102.65 (18 ಪೈಸೆ ಏರಿಕೆ)


ಬಳ್ಳಾರಿ - ರೂ 103.21 (69 ಪೈಸೆ ಇಳಿಕೆ)


ಬೀದರ್ - ರೂ. 103.13 (61 ಪೈಸೆ ಏರಿಕೆ)


ವಿಜಯಪುರ - ರೂ. 102.12 (20 ಪೈಸೆ ಏರಿಕೆ)


ಚಾಮರಾಜನಗರ - ರೂ. 102.13 (6 ಪೈಸೆ ಏರಿಕೆ)


ಚಿಕ್ಕಬಳ್ಳಾಪುರ - ರೂ. 102.39 (45 ಪೈಸೆ ಏರಿಕೆ)


ಚಿಕ್ಕಮಗಳೂರು - ರೂ. 103.06 (40 ಪೈಸೆ ಇಳಿಕೆ)


ಚಿತ್ರದುರ್ಗ - ರೂ. 104.09 (57 ಪೈಸೆ ಏರಿಕೆ)


ದಕ್ಷಿಣ ಕನ್ನಡ - ರೂ. 101.26 (21 ಪೈಸೆ ಇಳಿಕೆ)


ದಾವಣಗೆರೆ - ರೂ. 104.26 (16 ಪೈಸೆ ಇಳಿಕೆ)


ಧಾರವಾಡ - ರೂ. 101.70


ಗದಗ - ರೂ. 102.75 (50 ಪೈಸೆ ಏರಿಕೆ)


ಕಲಬುರಗಿ - ರೂ. 101.71 (00)


ಹಾಸನ - ರೂ. 102.38 (44 ಪೈಸೆ ಏರಿಕೆ)


ಹಾವೇರಿ - ರೂ. 102.75 (10 ಪೈಸೆ ಏರಿಕೆ)


ಕೊಡಗು - ರೂ. 103.26 (00)


ಕೋಲಾರ - ರೂ. 101.87 (29 ಪೈಸೆ ಇಳಿಕೆ)


ಕೊಪ್ಪಳ - ರೂ. 103.21 (18 ಪೈಸೆ ಏರಿಕೆ)


ಮಂಡ್ಯ - ರೂ. 101.78 (00)


ಮೈಸೂರು - ರೂ. 101.50 (00)


ರಾಯಚೂರು 101.97 (32 ಪೈಸೆ ಇಳಿಕೆ)


ರಾಮನಗರ - ರೂ. 102.25 (15 ಪೈಸೆ ಇಳಿಕೆ)


ಶಿವಮೊಗ್ಗ - ರೂ. 103.16 (43 ಪೈಸೆ ಇಳಿಕೆ)


ತುಮಕೂರು - ರೂ. 103.13 (68 ಪೈಸೆ ಏರಿಕೆ)


ಉಡುಪಿ - ರೂ. 101.83 (39 ಪೈಸೆ ಏರಿಕೆ)


ಉತ್ತರ ಕನ್ನಡ - ರೂ. 102.01


ವಿಜಯನಗರ - ರೂ. 103.20 (31 ಪೈಸೆ ಏರಿಕೆ)


ಯಾದಗಿರಿ - ರೂ. 102.44 (63 ಪೈಸೆ ಇಳಿಕೆ)


ಇದನ್ನೂ ಓದಿ: Gold-Silver Rate Today: ಯುಗಾದಿ ದಿನ ಚಿನ್ನ ಕೊಳ್ಳಲು ನಿರ್ಧರಿಸಿರುವವರು ತಪ್ಪದೇ ಗಮನಿಸಿ! ಗೋಲ್ಡ್ ಖರೀದಿಗೂ ಮುನ್ನ ಈ ಸುದ್ದಿ ಓದಿ


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.32


ಬೆಂಗಳೂರು - ರೂ. 87.89


ಬೆಂಗಳೂರು ಗ್ರಾಮಾಂತರ - ರೂ. 88.17


ಬೆಳಗಾವಿ - ರೂ. 88.55


ಬಳ್ಳಾರಿ - ರೂ. 89.08


ಬೀದರ್ - ರೂ. 88.99


ವಿಜಯಪುರ - ರೂ. 88.07


ಚಾಮರಾಜನಗರ - ರೂ. 88.07


ಚಿಕ್ಕಬಳ್ಳಾಪುರ - ರೂ. 88.29


ಚಿಕ್ಕಮಗಳೂರು - ರೂ. 88.87


ಚಿತ್ರದುರ್ಗ - ರೂ. 89.65


ದಕ್ಷಿಣ ಕನ್ನಡ - ರೂ. 87.25


ದಾವಣಗೆರೆ - ರೂ. 89.80


ಧಾರವಾಡ - ರೂ. 87.70


ಗದಗ - ರೂ. 88.65


ಕಲಬುರಗಿ - ರೂ. 87.71


ಹಾಸನ - ರೂ. 88.10


ಹಾವೇರಿ - ರೂ. 88.64


ಕೊಡಗು - ರೂ. 88.92


ಕೋಲಾರ - ರೂ. 87.83


ಕೊಪ್ಪಳ - ರೂ. 89.08


ಮಂಡ್ಯ - ರೂ. 87.75


ಮೈಸೂರು - ರೂ. 87.49


ರಾಯಚೂರು - ರೂ. 87.96


ರಾಮನಗರ - ರೂ. 88.17


ಶಿವಮೊಗ್ಗ – 88.96


ತುಮಕೂರು - ರೂ. 88.96


ಉಡುಪಿ - ರೂ. 87.76


ಉತ್ತರ ಕನ್ನಡ - ರೂ. 87.98


ವಿಜಯನಗರ - ರೂ. 89.05


ಯಾದಗಿರಿ - ರೂ. 88.37


ಇಂಧನ ಅಗತ್ಯತೆಯ ಬಗ್ಗೆ ಹೇಳೋದೇ ಬೇಡ. ಪ್ರತಿನಿತ್ಯ ಗಾಡಿಗೆ ಇಂಧನ ತುಂಬಿಸಿ ಕೆಲಸ-ಕಾರ್ಯಗಳಿಗೆ ಹೋಗುವವರಿಂದ ಹಿಡಿದು ಬಸ್, ಕ್ಯಾಬ್ ಅಂತಾ ಇತರೆ ಸಾರ್ವಜನಿಕ ಮತ್ತು ಬಾಡಿಗೆ ವಾಹನಗಳನ್ನು ಹಿಡಿದು ಹೋಗುವವರರಿಂದ ದೊಡ್ಡ ದೊಡ್ಡ ಕೈಗಾರಿಕೆ, ಕಂಪನಿಗಳಿಗೂ ಇಂಧನ ಜೀವಾಧಾರ.


top videos



    ಇನ್ನು ಸಂಸ್ಕರಿಸಿದ ಇಂಧನಗಳಾದ ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ಮೂಲತಃ ಕಚ್ಚಾ ತೈಲದಿಂದ ಉತ್ಪಾದಿಸಲಾಗುತ್ತದೆ. ಹಾಗಾಗಿಯೇ ಕಚ್ಚಾ ತೈಲದ ವ್ಯಾಪಾರ ಜಾಗತಿಕ ಮಟ್ಟದಲ್ಲಿ ದೊಡ್ಡದಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲಕ್ಕೆ ಬೇಡಿಕೆ ಅಪಾರವಾಗಿದ್ದು ನಿತ್ಯ ಹಲವು ಜಾಗತಿಕ ಅಂಶಗಳಿಂದಾಗಿ ಕಚ್ಚಾ ತೈಲದ ಬೆಲೆ ಪ್ರಭಾವಿಸಲ್ಪಡುತ್ತಿರುತ್ತದೆ. ಭಾರತ ತನ್ನ ಅಗಾಧ ಪ್ರಮಾಣದ ಇಂಧನದ ಅವಶ್ಯಕತೆಯನ್ನು ಪೂರೈಸಲು ಕಚ್ಚಾ ತೈಲವನ್ನು ಇತರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ.

    First published: