ಕಳೆದ ಎರಡು ವರ್ಷಗಳಿಂದ ಸಾಕಷ್ಟು ಜನರು ಬಹುತೇಕ ಸಮಯ ಮನೆಯಲ್ಲೇ(Home) ಇದ್ದರು. ಐಟಿ-ಬಿಟಿ(IT-BT) ಉದ್ಯೋಗಿಗಳಂತೂ ಹೆಚ್ಚಿನ ಸಂಖ್ಯೆಯಲ್ಲಿ ಮನೆಯಿಂದಲೇ ಕೆಲಸ(Work From Home) ಮಾಡುತ್ತಿದ್ದರು. ಇದೀಗ ಕೋವಿಡ್(COVID-19) ತೀವ್ರತೆ ರಾಜ್ಯದಲ್ಲಿ ಬಹುತೇಕ ಕಮ್ಮಿಯಾಗಿದ್ದು ಜನರು ಮತ್ತೆ ತಮ್ಮ ನಿತ್ಯ ಜೀವನಶೈಲಿಗೆ(Lifestyle) ಹಗುರವಾಗಿ ಮರಳುತ್ತಿದ್ದಾರೆ. ಅಂದರೆ, ಮತ್ತೆ ರಸ್ತೆಗಳ ಮೇಲೆ ವಾಹನಗಳ ಈ ಹಿಂದಿನಂತೆ ಮತ್ತೆ ಹೆಚ್ಚಾಗುತ್ತಿದೆ. ಬೆಳಗ್ಗೆಯಾದರೆ ಸಾಕು, ಓಡಾಡಲು ಹಾಗೂ ಇತರೆ ಅವಶ್ಯಕ ಕೆಲಸಗಳಿಗೆಂದು ನಾವು ವಾಹನಗಳ ಬಳಕೆ ಮಾಡುತ್ತಲೇ ಇರುತ್ತೇವೆ. ಪೆಟ್ರೋಲ್ ಹಾಗೂ ಡೀಸೆಲ್(Petrol-Diesel) ಆಗಲಿ ಒಂದೇ ರೀತಿಯ ದರವನ್ನು ಹೊಂದಿರದೆ ಕಾಲ ಕಾಲಕ್ಕೆ ಬದಲಾಗುತ್ತಲೇ ಇರುತ್ತದೆ. ಅದರಂತೆ, ನಿಮಗೆ ಅನುಕೂಲವಾಗಲೆಂದು ನಾವು ಪ್ರತಿನಿತ್ಯ ಈ ಇಂಧನಗಳ ಪರಿಷ್ಕೃತ ದರಗಳನ್ನು ನೀಡುತ್ತಲೇ ಇರುತ್ತೇವೆ.
ನಿನ್ನೆಗೆ ಹೋಲಿಸಿದರೆ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಯಾವ ಬದಲಾವಣೆಗಳು ಕಂಡುಬಂದಿಲ್ಲ. ಇಂದು ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 101.40 ರೂ ಇದ್ದು ನಿನ್ನೆಗೆ ಹೋಲಿಸಿದರೆ ದರದಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಡೀಸೆಲ್ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ: Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ 10am to 7pm ಕರೆಂಟ್ ಇರೋದಿಲ್ಲ..
ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಕರ್ನಾಟಕದ ಯಾವ ಯಾವ ಭಾಗಗಳಲ್ಲಿ ಏಷ್ಟೆಷ್ಟಿದೆ ಎಂಬುದನ್ನು ಇಲ್ಲಿ ತಿಳಿಯಿರಿ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಬೆಲೆ ಹೀಗಿದೆ
ಬಾಗಲಕೋಟೆ - 101.14 (6 ಪೈಸೆ ಏರಿಕೆ)
ಬೆಂಗಳೂರು - 100.58 ರೂ. (00)
ಬೆಂಗಳೂರು ಗ್ರಾಮಾಂತರ - 100.74 ರೂ. (9 ಪೈಸೆ ಏರಿಕೆ)
ಬೆಳಗಾವಿ - 101.22 ರೂ. (75 ಪೈಸೆ ಏರಿಕೆ)
ಬಳ್ಳಾರಿ - 102.39 ರೂ. (40 ಪೈಸೆ ಇಳಿಕೆ)
ಬೀದರ್ - 100.88 ರೂ. (42 ಪೈಸೆ ಇಳಿಕೆ)
ಬಿಜಾಪುರ - 100.28 ರೂ. (21 ಪೈಸೆ ಇಳಿಕೆ)
ಚಾಮರಾಜನಗರ - 100.66 ರೂ. (14 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - 100.32 ರೂ. (26 ಪೈಸೆ ಇಳಿಕೆ)
ಚಿಕ್ಕಮಗಳೂರು - 101.14 ರೂ. (61 ಪೈಸೆ ಇಳಿಕೆ)
ಚಿತ್ರದುರ್ಗ - 102.42 ರೂ. (20 ಪೈಸೆ ಇಳಿಕೆ)
ದಕ್ಷಿಣ ಕನ್ನಡ - 99.97 ರೂ. (00)
ದಾವಣಗೆರೆ - 102.43 ರೂ. (64 ಪೈಸೆ ಏರಿಕೆ)
ಧಾರವಾಡ - 100.30 ರೂ. (25 ಪೈಸೆ ಇಳಿಕೆ)
ಗದಗ - 100.87 ರೂ. (7 ಪೈಸೆ ಏರಿಕೆ)
ಕಲಬುರಗಿ - 100.80 ರೂ. (29 ಪೈಸೆ ಇಳಿಕೆ)
ಹಾಸನ - 100.79 ರೂ. (40 ಪೈಸೆ ಏರಿಕೆ)
ಹಾವೇರಿ - 101.53 ರೂ. (15 ಪೈಸೆ ಏರಿಕೆ)
ಕೊಡಗು - 101.92 ರೂ. (26 ಪೈಸೆ ಇಳಿಕೆ)
ಕೋಲಾರ - 100.51 ರೂ. (23 ಪೈಸೆ ಇಳಿಕೆ)
ಕೊಪ್ಪಳ - 101.80 ರೂ. (28 ಪೈಸೆ ಏರಿಕೆ)
ಮಂಡ್ಯ - 100.54 ರೂ. (8 ಪೈಸೆ ಏರಿಕೆ)
ಮೈಸೂರು - 100.08 ರೂ. (00)
ರಾಯಚೂರು - 101.24 ರೂ. (85 ಪೈಸೆ ಏರಿಕೆ)
ರಾಮನಗರ - 101.04 ರೂ. (14ಪೈಸೆ ಏರಿಕೆ)
ಶಿವಮೊಗ್ಗ - 101.43 ರೂ. (80 ಪೈಸೆ ಇಳಿಕೆ)
ತುಮಕೂರು - 101.11 ರೂ. (19 ಪೈಸೆ ಇಳಿಕೆ)
ಉಡುಪಿ - 100.23 100.92 ರೂ. (69 ಪೈಸೆ ಇಳಿಕೆ)
ಉತ್ತರ ಕನ್ನಡ - 101.63ರೂ. (15 ಪೈಸೆ ಏರಿಕೆ)
ಯಾದಗಿರಿ - 100.91 ರೂ. (34 ಪೈಸೆ ಇಳಿಕೆ)
ಇದನ್ನೂ ಓದಿ: Bengaluru Crime News: ಮಂಗಳಮುಖಿಯರ ಜೊತೆ ಓಡಾಟ; ಸ್ನೇಹಿತರಿಂದಲೇ ಯುವಕನ ಮೇಲೆ ಹಲ್ಲೆ
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ ಹೀಗಿದೆ
ಬಾಗಲಕೋಟೆ – 85.54
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ - 85.16
ಬೆಳಗಾವಿ – 85.61
ಬಳ್ಳಾರಿ – 86.67
ಬೀದರ್ - 85.30
ಬಿಜಾಪುರ – 84.76
ಚಾಮರಾಜನಗರ – 85.09
ಚಿಕ್ಕಬಳ್ಳಾಪುರ – 84.78
ಚಿಕ್ಕಮಗಳೂರು – 85.41
ಚಿತ್ರದುರ್ಗ – 86.55
ದಕ್ಷಿಣ ಕನ್ನಡ – 84.43
ದಾವಣಗೆರೆ - 86.55
ಧಾರವಾಡ – 84.78
ಗದಗ – 85.29
ಗುಲಬರ್ಗ – 85.24
ಹಾಸನ – 85.08
ಹಾವೇರಿ – 85.89
ಕೊಡಗು – 86.10
ಕೋಲಾರ – 84.95
ಕೊಪ್ಪಳ- 86.15
ಮಂಡ್ಯ – 84.97
ಮೈಸೂರು – 84.56
ರಾಯಚೂರು – 85.65
ರಾಮನಗರ – 85.43
ಶಿವಮೊಗ್ಗ – 85.69
ತುಮಕೂರು – 85.49
ಉಡುಪಿ – 84.66
ಉತ್ತರ ಕನ್ನಡ – 85.93
ಯಾದಗಿರಿ – 85.33
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ