Petrol And Diesel Price Today: ಬೆಂಗಳೂರಿನಲ್ಲಿ ತೈಲ ದರ ಸ್ಥಿರ; ಜಿಲ್ಲಾ ಕೇಂದ್ರಗಳಲ್ಲಿ ಇವತ್ತಿನ ಬೆಲೆ ಇಲ್ಲಿದೆ

ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

Petrol Diesel Price Today 8th feb 2022: ದೇಶದಲ್ಲಿ ಕಳೆದ ಕೆಲ ವರ್ಷಗಳಿಂದ ಇಂಧನ ದರ ಪ್ರತಿನಿತ್ಯ ವ್ಯತ್ಯಾಸವಾಗುತ್ತಲೇ ಇರುತ್ತದೆ. ಈ ಹಿನ್ನೆಲೆ ವಾಹನ ಸವಾರರು ತಮ್ಮ ಮನೆಯಿಂದ ಹೊರಡುವ ಮುನ್ನ ಸರಿಯಾದ ದುಡ್ಡು (Money) ತೆಗೆದುಕೊಂಡು ಹೋಗಬೇಕು. ಏಕೆಂದರೆ ಕೆಲವೊಂದು ದಿನಗಳು ಬೆಲೆಯಲ್ಲಿ ಭಾರಿ ವ್ಯತ್ಯಾಸವಾಗುತ್ತದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದ್ದು, ಆದರೆ ಬೆಂಗಳೂರಿನಲ್ಲಿ ಮಾತ್ರ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..


ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:


ಬಾಗಲಕೋಟೆ - 101.08 ರೂ. (18 ಪೈಸೆ ಇಳಿಕೆ)
ಬೆಂಗಳೂರು - 100.58 ರೂ. (00)
ಬೆಂಗಳೂರು ಗ್ರಾಮಾಂತರ - 100.65 ರೂ. (00)
ಬೆಳಗಾವಿ - 101 ರೂ. (7 ಪೈಸೆ ಏರಿಕೆ)
ಬಳ್ಳಾರಿ - 102.20 ರೂ. (19 ಪೈಸೆ ಇಳಿಕೆ)
ಬೀದರ್ - 101.04 ರೂ. (22 ಪೈಸೆ ಏರಿಕೆ)
ಬಿಜಾಪುರ - 100.82 ರೂ. (5 ಪೈಸೆ ಇಳಿಕೆ)
ಚಾಮರಾಜನಗರ - 100.67 ರೂ. (9 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - 100.76 ರೂ. (18 ಪೈಸೆ ಏರಿಕೆ)
ಚಿಕ್ಕಮಗಳೂರು - 102.31 ರೂ. (00)
ಚಿತ್ರದುರ್ಗ - 101.59 ರೂ. (44 ಪೈಸೆ ಇಳಿಕೆ)
ದಕ್ಷಿಣ ಕನ್ನಡ - 100.56 ರೂ. (77 ಪೈಸೆ ಏರಿಕೆ)
ದಾವಣಗೆರೆ - 102.75 ರೂ. (61 ಪೈಸೆ ಏರಿಕೆ)
ಧಾರವಾಡ - 100.46 ರೂ. (1 ಪೈಸೆ ಏರಿಕೆ)
ಗದಗ – 100.87 ರೂ. (40 ಪೈಸೆ ಇಳಿಕೆ)
ಗುಲಬರ್ಗ - 100.28 ರೂ. (74 ಪೈಸೆ ಇಳಿಕೆ)
ಹಾಸನ – 100.39 ರೂ. (53 ಪೈಸೆ ಇಳಿಕೆ)
ಹಾವೇರಿ - 100.52 ರೂ. (76 ಪೈಸೆ ಇಳಿಕೆ)
ಕೊಡಗು – 102.08 ರೂ. (22 ಪೈಸೆ ಏರಿಕೆ)
ಕೋಲಾರ - 100.74 ರೂ. (5 ಪೈಸೆ ಇಳಿಕೆ)
ಕೊಪ್ಪಳ- 101.74 ರೂ. (5 ಪೈಸೆ ಏರಿಕೆ)
ಮಂಡ್ಯ – 100.48 ರೂ. (40 ಪೈಸೆ ಏರಿಕೆ)
ಮೈಸೂರು – 100.33 ರೂ. (00)
ರಾಯಚೂರು – 101.19 ರೂ. (34 ಪೈಸೆ ಏರಿಕೆ)
ರಾಮನಗರ – 100.90 ರೂ. (00)
ಶಿವಮೊಗ್ಗ – 102.10 ರೂ. (21 ಪೈಸೆ ಇಳಿಕೆ)
ತುಮಕೂರು – 100.81 ರೂ. (10 ಪೈಸೆ ಇಳಿಕೆ)
ಉಡುಪಿ - 100.63 ರೂ. (5 ಪೈಸೆ ಇಳಿಕೆ)
ಉತ್ತರ ಕನ್ನಡ – 100.62 ರೂ. (00)
ಯಾದಗಿರಿ – 101.69 ರೂ. (29 ಪೈಸೆ ಏರಿಕೆ)


ಇದನ್ನೂ ಓದಿ: Gold Price Today: ಏರಿಕೆಯಾದ ಚಿನ್ನದ ಬೆಲೆ, ಖರೀದಿಗೂ ಮುನ್ನ ಇಂದಿನ ದರ ತಿಳಿದುಕೊಳ್ಳಿ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ


ಬಾಗಲಕೋಟೆ – 85.49
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ - 85.08
ಬೆಳಗಾವಿ – 85.42
ಬಳ್ಳಾರಿ – 86.50
ಬೀದರ್ - 85.45
ಬಿಜಾಪುರ – 85.26
ಚಾಮರಾಜನಗರ – 85.10
ಚಿಕ್ಕಬಳ್ಳಾಪುರ – 85.18
ಚಿಕ್ಕಮಗಳೂರು – 86.48
ಚಿತ್ರದುರ್ಗ – 85.80
ದಕ್ಷಿಣ ಕನ್ನಡ – 84.96
ದಾವಣಗೆರೆ - 86.84
ಧಾರವಾಡ – 84.93
ಗದಗ – 85.29
ಗುಲಬರ್ಗ – 84.77
ಹಾಸನ – 84.72
ಹಾವೇರಿ – 84.98
ಕೊಡಗು – 86.23
ಕೋಲಾರ – 85.16
ಕೊಪ್ಪಳ- 86.08
ಮಂಡ್ಯ – 84.92
ಮೈಸೂರು – 84.78
ರಾಯಚೂರು – 85.60
ರಾಮನಗರ – 85.30
ಶಿವಮೊಗ್ಗ – 86.30
ತುಮಕೂರು – 85.09
ಉಡುಪಿ – 85.02
ಉತ್ತರ ಕನ್ನಡ – 85.07
ಯಾದಗಿರಿ – 86.04


ಇದನ್ನೂ ಓದಿ:  LIC ಪಾಲಿಸಿದಾರರಿಗೆ ಬಂಪರ್‌ ಆಫರ್‌.. ಡಿಸ್ಕೌಂಟ್‌ ದರದಲ್ಲಿ ಸಿಗಲಿದೆ IPO.. ಸಂಪೂರ್ಣ ಮಾಹಿತಿ ಇಲ್ಲಿದೆ

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 101.40 ರೂ ಇದ್ದರೆ ಡೀಸೆಲ್ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ.


ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.


ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.


ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 6813 ರೂ. (MCX) ಇದ್ದು, 13 ರೂ. ಅಂದರೆ ಶೇ. 0.19 ರಷ್ಟು ಹೆಚ್ಚಾಗಿದೆ.

Published by:Mahmadrafik K
First published: