Petrol And Diesel Price Today: ಪೆಟ್ರೋಲ್ ಬೆಲೆ ಬಳ್ಳಾರಿಯಲ್ಲಿ ₹1.5 ಇಳಿಕೆ; ನಿಮ್ಮ ಜಿಲ್ಲೆಯ ದರ ಎಷ್ಟು ಅನ್ನೋದನ್ನ ತಿಳಿದುಕೊಳ್ಳಿ

ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಸಾಮಾನ್ಯವಾಗಿ ಪ್ರತಿದಿನ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಆದರೆ, ರಾಜ್ಯ ರಾಜಧಾನಿಯಲ್ಲಿ ಮಾತ್ರ ಈ ವರ್ಷ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಮಾತ್ರ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ, ಉಳಿದ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಇಂಧನ ದರದಲ್ಲಿ ವ್ಯತ್ಯಾಸವಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol And Diesel Price Today: ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಸಾಮಾನ್ಯವಾಗಿ ಪ್ರತಿದಿನ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಆದರೆ, ರಾಜ್ಯ ರಾಜಧಾನಿಯಲ್ಲಿ ಮಾತ್ರ ಈ ವರ್ಷ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಮಾತ್ರ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ, ಉಳಿದ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಇಂಧನ ದರದಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 101.30 ರೂ. (22 ಪೈಸೆ ಏರಿಕೆ)

ಬೆಂಗಳೂರು - 100.58 ರೂ. (00)

ಬೆಂಗಳೂರು ಗ್ರಾಮಾಂತರ - 100.22 ರೂ. (43 ಪೈಸೆ ಇಳಿಕೆ)

ಬೆಳಗಾವಿ – 100.32 ರೂ. (26 ಪೈಸೆ ಇಳಿಕೆ)

ಬಳ್ಳಾರಿ – 102.52 (1.05 ಪೈಸೆ ಇಳಿಕೆ)

ಬೀದರ್ - 101.19 ರೂ. (7 ಪೈಸೆ ಏರಿಕೆ)

ಬಿಜಾಪುರ - 100.28 ರೂ. (41 ಪೈಸೆ ಇಳಿಕೆ)

ಚಾಮರಾಜನಗರ – 100.71 ರೂ. (4 ಪೈಸೆ ಏರಿಕೆ)

ಚಿಕ್ಕಬಳ್ಳಾಪುರ - 100.58 ರೂ. (00)

ಚಿಕ್ಕಮಗಳೂರು – 101.59 ರೂ. (37 ಪೈಸೆ ಇಳಿಕೆ)

ಚಿತ್ರದುರ್ಗ - 102.42 ರೂ. (39 ಪೈಸೆ ಏರಿಕೆ)

ದಕ್ಷಿಣ ಕನ್ನಡ – 99.90 ರೂ. (21 ಪೈಸೆ ಇಳಿಕೆ)

ದಾವಣಗೆರೆ - 102.43 ರೂ. (20 ಪೈಸೆ ಇಳಿಕೆ)

ಧಾರವಾಡ - 100.31 ರೂ. (00)

ಗದಗ – 100.87 ರೂ. (00)

ಗುಲಬರ್ಗ – 100.28 ರೂ. (30 ಪೈಸೆ ಇಳಿಕೆ)

ಹಾಸನ – 100.53 ರೂ. (14 ಪೈಸೆ ಏರಿಕೆ)

ಹಾವೇರಿ – 101.49 ರೂ. (49 ಪೈಸೆ ಏರಿಕೆ)

ಕೊಡಗು – 101.89 ರೂ. (19 ಪೈಸೆ ಇಳಿಕೆ)

ಕೋಲಾರ - 100.27 ರೂ. (54 ಪೈಸೆ ಇಳಿಕೆ)

ಕೊಪ್ಪಳ- 101.66 ರೂ. (11 ಪೈಸೆ ಇಳಿಕೆ)

ಮಂಡ್ಯ – 100.33 ರೂ. (5 ಪೈಸೆ ಇಳಿಕೆ)

ಮೈಸೂರು – 100.08 ರೂ. (73 ಪೈಸೆ ಇಳಿಕೆ)

ರಾಯಚೂರು – 101.40 ರೂ. (55 ಪೈಸೆ ಏರಿಕೆ)

ರಾಮನಗರ – 101.06 ರೂ. (00)

ಶಿವಮೊಗ್ಗ – 102.10 ರೂ. (1 ಪೈಸೆ ಇಳಿಕೆ)

ತುಮಕೂರು – 101.09 ರೂ. (2 ಪೈಸೆ ಇಳಿಕೆ)

ಉಡುಪಿ – 99.86 ರೂ. (22 ಪೈಸೆ ಇಳಿಕೆ)

ಉತ್ತರ ಕನ್ನಡ – 102.56 ರೂ (30 ಪೈಸೆ ಇಳಿಕೆ)

ಯಾದಗಿರಿ – 101.03 ರೂ. (00)

ಇದನ್ನೂ ಓದಿ:  Gold Price Today: ಚಿನ್ನ, ಬೆಳ್ಳಿ ಬೆಲೆ ಸ್ಥಿರ; ಸುವರ್ಣಾವಕಾಶ ಕಳೆದುಕೊಂಡು ನಿರಾಶರಾಗಬೇಡಿ!

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 85.68

ಬೆಂಗಳೂರು – 85.01

ಬೆಂಗಳೂರು ಗ್ರಾಮಾಂತರ – 84.68

ಬೆಳಗಾವಿ – 84.80

ಬಳ್ಳಾರಿ – 85.89

ಬೀದರ್ - 85.58

ಬಿಜಾಪುರ – 84.76

ಚಾಮರಾಜನಗರ – 85.12

ಚಿಕ್ಕಬಳ್ಳಾಪುರ – 85.01

ಚಿಕ್ಕಮಗಳೂರು – 86.82

ಚಿತ್ರದುರ್ಗ – 86.55

ದಕ್ಷಿಣ ಕನ್ನಡ – 84.36

ದಾವಣಗೆರೆ - 86.55

ಧಾರವಾಡ – 84.79

ಗದಗ – 85.29

ಗುಲಬರ್ಗ – 84.77

ಹಾಸನ – 84.84

ಹಾವೇರಿ – 85.85

ಕೊಡಗು – 86.06

ಕೋಲಾರ – 84.73

ಕೊಪ್ಪಳ- 86.01

ಮಂಡ್ಯ – 84.79

ಮೈಸೂರು – 84.56

ರಾಯಚೂರು – 85.79

ರಾಮನಗರ – 85.45

ಶಿವಮೊಗ್ಗ – 86.30

ತುಮಕೂರು – 85.35

ಉಡುಪಿ – 84.33

ಉತ್ತರ ಕನ್ನಡ – 86.77

ಯಾದಗಿರಿ – 85.44

ಇದನ್ನೂ ಓದಿ:  Shark Tank India: ನಮಿತಾ ಥಾಪರ್‌ ನಿಂದ ಹಿಡಿದು ಅನುಪಮ್ ಮಿತ್ತಲ್‌ ಜಡ್ಜ್ ಗಳು ಪಡೆಯುವ ಸಂಭಾವನೆ ಇಲ್ಲಿದೆ

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
Published by:Mahmadrafik K
First published: