Today's Petrol-Diesel Price : ತುಮಕೂರಿನಲ್ಲಿ 2 ರೂ. ಹೆಚ್ಚಳ ಕಂಡ ಪೆಟ್ರೋಲ್ ಬೆಲೆ : ಇಂದಿನ ಪೆಟ್ರೋಲ್-ಡೀಸೆಲ್ ದರ ಇಲ್ಲಿದೆ

ಪೆಟ್ರೋಲ್-ಡೀಸೆಲ್ ಗಳ ದರಗಳಲ್ಲಿ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ ಎನ್ನಲಾಗಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ. 108.99 ಆಗಿದ್ದರೆ ಡೀಸೆಲ್ ದರ ರೂ. 92.83 ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಳೆದ ಒಂದು ವಾರದಲ್ಲಿ ದೇಶದೆಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆ(Petrol And Diesel Price)ಗಳಲ್ಲಿ ಎಂಟು ರೂಪಾಯಿಗಿಂತಲೂ ಹೆಚ್ಚಳವಾಗಿದ್ದು ಜನರು ಪರಿತಪಿಸುವಂತಾಗಿದೆ. ಅಂತಾರಾಷ್ಟ್ರ್ರೀಯ ಮಾರುಕಟ್ಟೆ(International Market)ಯಲ್ಲಿ ಕಚ್ಚಾ ತೈಲದ ಬೆಲೆ (Crude Oil Price) ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ(Russia Ukraine War) ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ. ಒಟ್ಟಾರೆಯಾಗಿ ಮತ್ತೆ ಎಲ್ಲೆಡೆ ಪೆಟ್ರೋಲ್-ಡೀಸೆಲ್ ಗಳ ದರಗಳಲ್ಲಿ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ ಎನ್ನಲಾಗಿದೆ.

ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ. 108.99 ಆಗಿದ್ದರೆ ಡೀಸೆಲ್ ದರ ರೂ. 92.83 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.108.96, ರೂ. 118.41, ರೂ. 113.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 99.04, ರೂ. 102.64, ರೂ. 97.82 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 103.41 ಆಗಿದ್ದರೆ ಡೀಸೆಲ್ ದರ ರೂ. 94.67 ಆಗಿದೆ.

ಇದನ್ನೂ ಓದಿ:  Fixed Deposits: ನಿಮ್ಮ 1 ಲಕ್ಷ ರೂ. ಮೇಲೆ ₹20 ಸಾವಿರಕ್ಕೂ ಹೆಚ್ಚು ಬಡ್ಡಿ ನೀಡುತ್ತವೆ ಈ ಬ್ಯಾಂಕ್​​ಗಳು!

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ - ರೂ. 109.69 (88 ಪೈಸೆ ಏರಿಕೆ)
ಬೆಂಗಳೂರು - ರೂ. 108.99 (85 ಪೈಸೆ ಏರಿಕೆ)
ಬೆಂಗಳೂರು ಗ್ರಾಮಾಂತರ - ರೂ. 108.64 (50 ಪೈಸೆ ಏರಿಕೆ)
ಬೆಳಗಾವಿ - ರೂ. 108.89 (40 ಪೈಸೆ ಏರಿಕೆ)
ಬಳ್ಳಾರಿ - ರೂ. 110.04 (13 ಪೈಸೆ ಏರಿಕೆ)
ವಿಜಯಪುರ - ರೂ. 108.91 (48 ಪೈಸೆ ಏರಿಕೆ)
ಚಾಮರಾಜನಗರ - ರೂ. 108.93 (79 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 109.05 (91 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 109.90 (85 ಪೈಸೆ ಏರಿಕೆ)
ಚಿತ್ರದುರ್ಗ - ರೂ. 110.24 (84 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 108.89 (1 ರೂ. 52 ಪೈಸೆ ಏರಿಕೆ)
ದಾವಣಗೆರೆ - ರೂ. 110.95 (1 ರೂ. 28 ಪೈಸೆ ಏರಿಕೆ)
ಧಾರವಾಡ - ರೂ. 109.07 (1 ರೂ. 6 ಪೈಸೆ ಏರಿಕೆ)
ಗದಗ - ರೂ. 109.21 (39 ಪೈಸೆ ಏರಿಕೆ)
ಕಲಬುರಗಿ - ರೂ. 109.49 (92 ಪೈಸೆ ಏರಿಕೆ)
ಹಾಸನ - ರೂ. 109.26 (1 ರೂ. 5 ಪೈಸೆ ಏರಿಕೆ)
ಹಾವೇರಿ - ರೂ. 109.26 (42 ಪೈಸೆ ಏರಿಕೆ)
ಕೊಡಗು - ರೂ. 110.23 (84 ಪೈಸೆ ಏರಿಕೆ)
ಕೋಲಾರ - ರೂ. 109.15 (80 ಪೈಸೆ ಏರಿಕೆ)
ಕೊಪ್ಪಳ - ರೂ. 110.04 (81 ಪೈಸೆ ಏರಿಕೆ)
ಮಂಡ್ಯ - ರೂ. 108.87 (1 ರೂ. 21 ಪೈಸೆ ಏರಿಕೆ)
ಮೈಸೂರು - ರೂ. 108.92 (1 ರೂ. 2 ಪೈಸೆ ಏರಿಕೆ)
ರಾಯಚೂರು - ರೂ. 108.87 (45 ಪೈಸೆ ಏರಿಕೆ)
ರಾಮನಗರ - ರೂ. 109.50 (84 ಪೈಸೆ ಏರಿಕೆ)
ಶಿವಮೊಗ್ಗ - ರೂ. 110.45 (53 ಪೈಸೆ ಏರಿಕೆ)
ತುಮಕೂರು - ರೂ. 110.46 (2 ರೂ. ಏರಿಕೆ)
ಉಡುಪಿ - ರೂ. 108.88 (65 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 109.84 (84 ಪೈಸೆ ಏರಿಕೆ)
ಯಾದಗಿರಿ - ರೂ. 109.44 (49 ಪೈಸೆ ಏರಿಕೆ)

ಇದನ್ನೂ ಓದಿ:  ಕಡಿಮೆ ಸಮಯದಲ್ಲಿ ₹1 ಕೋಟಿಯಷ್ಟು ಹಣ ಬೇಕೆಂದರೆ LICಯ ಈ ಯೋಜನೆಯ ಬಗ್ಗೆ ತಿಳಿಯಿರಿ..

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 93.49
ಬೆಂಗಳೂರು - ರೂ. 92.83
ಬೆಂಗಳೂರು ಗ್ರಾಮಾಂತರ - ರೂ. 92.52
ಬೆಳಗಾವಿ - ರೂ. 92.77
ಬಳ್ಳಾರಿ - ರೂ. 93.82
ಬೀದರ್ - ರೂ. 93.50
ವಿಜಯಪುರ - ರೂ. 92.79
ಚಾಮರಾಜನಗರ - ರೂ. 92.78
ಚಿಕ್ಕಬಳ್ಳಾಪುರ - ರೂ. 92.89
ಚಿಕ್ಕಮಗಳೂರು - ರೂ. 93.62
ಚಿತ್ರದುರ್ಗ - ರೂ. 93.84
ದಕ್ಷಿಣ ಕನ್ನಡ - ರೂ. 92.71
ದಾವಣಗೆರೆ - ರೂ. 94.48
ಧಾರವಾಡ - ರೂ. 92.93
ಗದಗ - ರೂ. 93.06
ಕಲಬುರಗಿ - ರೂ. 93.31
ಹಾಸನ - ರೂ. 92.95
ಹಾವೇರಿ - ರೂ. 93.10
ಕೊಡಗು - ರೂ. 93.83
ಕೋಲಾರ - ರೂ. 92.98
ಕೊಪ್ಪಳ - ರೂ. 93.80
ಮಂಡ್ಯ - ರೂ. 92.73
ಮೈಸೂರು - ರೂ. 92.77
ರಾಯಚೂರು - ರೂ. 92.76
ರಾಮನಗರ - ರೂ. 93.30
ಶಿವಮೊಗ್ಗ - ರೂ. 94.08
ತುಮಕೂರು - ರೂ. 94.17
ಉಡುಪಿ - ರೂ. 92.71
ಉತ್ತರ ಕನ್ನಡ - ರೂ. 93.57
ಯಾದಗಿರಿ - ರೂ. 93.26
Published by:Mahmadrafik K
First published: