Petrol And Diesel Price Today: ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ಇಳಿಕೆ: ಇಂಧನ ಹಾಕಿಸುವಾಗ ಇರಲಿ ಎಚ್ಚರ!

Petrol And Diesel Price Today Jan 23, 2022: ರಾಜ್ಯದ (State) ವಿವಿಧ ನಗರಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ (Petrol-Diesel Price) ಎಷ್ಟು ಅಂತ ತಿಳ್ಕೋಬೇಕಾ..? 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol And Diesel Price Today Jan 23, 2022: ರಾಜ್ಯದ (State) ವಿವಿಧ ನಗರಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್ಬೆಲೆ (Petrol-Diesel Price) ಎಷ್ಟು ಅಂತ ತಿಳ್ಕೋಬೇಕಾ..?  ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್ಅನ್ನು 85.04 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:
ಬಾಗಲಕೋಟೆ - 101.08 ರೂ. (6 ಪೈಸೆ ಇಳಿಕೆ)
ಬೆಂಗಳೂರು - 100.58 ರೂ. (00)
ಬೆಂಗಳೂರು ಗ್ರಾಮಾಂತರ - 100.65 ರೂ. (9 ಪೈಸೆ ಇಳಿಕೆ)
ಬೆಳಗಾವಿ – 101.05 ರೂ. (17 ಪೈಸೆ ಇಳಿಕೆ)
ಬಳ್ಳಾರಿ – 101.93 ರೂ. (27 ಪೈಸೆ ಇಳಿಕೆ)
ಬೀದರ್ – 101.93 ರೂ. (24 ಪೈಸೆ ಏರಿಕೆ)
ಬಿಜಾಪುರ - 100.69 ರೂ. (41 ಪೈಸೆ ಏರಿಕೆ)
ಚಾಮರಾಜನಗರ – 100.67 ರೂ. (1 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ – 100.58 ರೂ. (46 ಪೈಸೆ ಇಳಿಕೆ)
ಚಿಕ್ಕಮಗಳೂರು - 101.96 ರೂ. (64 ರೂ. ಏರಿಕೆ)
ಚಿತ್ರದುರ್ಗ – 102.03 ರೂ. (39 ಪೈಸೆ ಇಳಿಕೆ)
ದಕ್ಷಿಣ ಕನ್ನಡ – 100.11 ರೂ. (18 ಪೈಸೆ ಇಳಿಕೆ)
ದಾವಣಗೆರೆ – 102.63 ರೂ. (20 ಪೈಸೆ ಏರಿಕೆ)
ಧಾರವಾಡ - 100.31 ರೂ. (1 ಪೈಸೆ ಏರಿಕೆ)
ಗದಗ – 101.32 ರೂ. (45 ಪೈಸೆ ಏರಿಕೆ)
ಗುಲಬರ್ಗ – 100.58 ರೂ. (11 ಪೈಸೆ ಇಳಿಕೆ)
ಹಾಸನ – 100.39 ರೂ. (40 ಪೈಸೆ ಇಳಿಕೆ)
ಹಾವೇರಿ – 101.21 ರೂ. (21 ಪೈಸೆ ಏರಿಕೆ)
ಕೊಡಗು – 102.08 ರೂ. (16 ಪೈಸೆ ಏರಿಕೆ)
ಕೋಲಾರ - 100.81 ರೂ. (30 ಪೈಸೆ ಏರಿಕೆ)
ಕೊಪ್ಪಳ- 101.62ರೂ. (7 ಪೈಸೆ ಇಳಿಕೆ)
ಮಂಡ್ಯ – 100.38 ರೂ. (40 ಪೈಸೆ ಇಳಿಕೆ)
ಮೈಸೂರು – 100.08 ರೂ. (00)
ರಾಯಚೂರು – 100.85 ರೂ. (39 ಪೈಸೆ ಇಳಿಕೆ)
ರಾಮನಗರ – 101.06 ರೂ. (2 ಪೈಸೆ ಏರಿಕೆ)
ಶಿವಮೊಗ್ಗ – 101.43 ರೂ. (68 ಪೈಸೆ ಇಳಿಕೆ)
ತುಮಕೂರು – 101.11 ರೂ. (00)
ಉಡುಪಿ – 101.08 ರೂ. (33 ಪೈಸೆ ಇಳಿಕೆ)
ಉತ್ತರ ಕನ್ನಡ – 100.62 ರೂ (1.01 ರೂ. ಇಳಿಕೆ)
ಯಾದಗಿರಿ – 101.03 ರೂ. (12 ಪೈಸೆ ಏರಿಕೆ)

ಇದನ್ನೂ ಓದಿ:  Gold Price Today: ಚಿನ್ನಾಭರಣ ಪ್ರಿಯರಿಗೆ ಗುಡ್ ನ್ಯೂಸ್; ಎರಡು ದಿನಗಳ ಬಳಿಕ ಬೆಲೆ ಇಳಿಕೆ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 85.49
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ - 85.08
ಬೆಳಗಾವಿ – 85.46
ಬಳ್ಳಾರಿ – 86.26
ಬೀದರ್ - 85.53
ಬಿಜಾಪುರ – 85.14
ಚಾಮರಾಜನಗರ – 85.10
ಚಿಕ್ಕಬಳ್ಳಾಪುರ – 85.01
ಚಿಕ್ಕಮಗಳೂರು – 86.13
ಚಿತ್ರದುರ್ಗ – 86.20
ದಕ್ಷಿಣ ಕನ್ನಡ – 84.56
ದಾವಣಗೆರೆ - 86.73
ಧಾರವಾಡ – 84.78
ಗದಗ – 85.70
ಗುಲಬರ್ಗ – 85.04
ಹಾಸನ – 84.2
ಹಾವೇರಿ – 85.60
ಕೊಡಗು – 86.23
ಕೋಲಾರ – 85.22
ಕೊಪ್ಪಳ- 85.99
ಮಂಡ್ಯ – 84.83
ಮೈಸೂರು – 84.56
ರಾಯಚೂರು – 85.29
ರಾಮನಗರ – 85.45
ಶಿವಮೊಗ್ಗ – 86.31
ತುಮಕೂರು – 85.49
ಉಡುಪಿ – 84.53
ಉತ್ತರ ಕನ್ನಡ – 85.07
ಯಾದಗಿರಿ – 85.44

ಇದನ್ನೂ ಓದಿ:  ಈ 31 ಲಕ್ಷ ಜನರಿಗೆ ಉಡುಗೊರೆ ನೀಡಲು ಸಿದ್ಧವಾಗಿದೆ Modi Government: ಶೀಘ್ರದಲ್ಲೇ ಘೋಷಣೆ ಸಾಧ್ಯತೆ

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಪ್ರತಿದಿನ ದರ ಪರಿಷ್ಕರಣೆ

ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.
Published by:Mahmadrafik K
First published: