Petrol And Diesel Price Today: ಇವತ್ತು ಸಹ ತೈಲ ಬೆಲೆಯಲ್ಲಿ ಏರಿಳಿತ; ವಾಹನದ ಟ್ಯಾಂಕ್ ಫುಲ್ ಮಾಡಿಸಬಹುದಾ?

ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.04 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol And Diesel Price Today Jan 22, 2022: ರಾಜ್ಯದ (State) ವಿವಿಧ ನಗರಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್ಬೆಲೆ (Petrol-Diesel Price) ಎಷ್ಟು ಅಂತ ತಿಳ್ಕೋಬೇಕಾ..?  ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್ಅನ್ನು 85.04 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:
ಬಾಗಲಕೋಟೆ - 101.14 ರೂ. (18 ಪೈಸೆ ಏರಿಕೆ)
ಬೆಂಗಳೂರು - 100.58 ರೂ. (00)
ಬೆಂಗಳೂರು ಗ್ರಾಮಾಂತರ - 100.74 ರೂ. (52 ಪೈಸೆ ಏರಿಕೆ)
ಬೆಳಗಾವಿ - 100.22 ರೂ. (64 ಪೈಸೆ ಏರಿಕೆ)
ಬಳ್ಳಾರಿ – 102.20 ರೂ. (37 ಪೈಸೆ ಇಳಿಕೆ)
ಬೀದರ್ – 100.88 ರೂ. (24 ಪೈಸೆ ಇಳಿಕೆ)
ಬಿಜಾಪುರ - 100.28 ರೂ. (54 ಪೈಸೆ ಇಳಿಕೆ)
ಚಾಮರಾಜನಗರ - 100.66 ರೂ. (1 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ – 101.04 ರೂ. (46 ಪೈಸೆ ಏರಿಕೆ)
ಚಿಕ್ಕಮಗಳೂರು - 101.32 ರೂ. (64 ರೂ. ಇಳಿಕೆ)
ಚಿತ್ರದುರ್ಗ – 102.42 ರೂ. (39 ಪೈಸೆ ಏರಿಕೆ)
ದಕ್ಷಿಣ ಕನ್ನಡ – 100.29 ರೂ. (24 ಪೈಸೆ ಏರಿಕೆ)
ದಾವಣಗೆರೆ – 102.43 ರೂ. (20 ಪೈಸೆ ಇಳಿಕೆ)
ಧಾರವಾಡ - 100.30 ರೂ. (1 ಪೈಸೆ ಇಳಿಕೆ)
ಗದಗ – 101.87 ರೂ. (00)
ಗುಲಬರ್ಗ – 100.69ರೂ. (41 ಪೈಸೆ ಏರಿಕೆ)
ಹಾಸನ – 100.79 ರೂ. (37 ಪೈಸೆ ಏರಿಕೆ)
ಹಾವೇರಿ – 101.00 ರೂ. (48 ಪೈಸೆ ಇಳಿಕೆ)
ಕೊಡಗು – 101.92 ರೂ. (6 ಪೈಸೆ ಏರಿಕೆ)
ಕೋಲಾರ - 100.44 ರೂ. (00)
ಕೊಪ್ಪಳ- 100.69ರೂ. (24 ಪೈಸೆ ಏರಿಕೆ)
ಮಂಡ್ಯ – 100.78 ರೂ. (5 ಪೈಸೆ ಇಳಿಕೆ)
ಮೈಸೂರು – 100.08 ರೂ. (00)
ರಾಯಚೂರು – 101.24 ರೂ. (16 ಪೈಸೆ ಇಳಿಕೆ)
ರಾಮನಗರ – 101.04 ರೂ. (2 ಪೈಸೆ ಇಳಿಕೆ)
ಶಿವಮೊಗ್ಗ – 101.43 ರೂ. (68 ಪೈಸೆ ಇಳಿಕೆ)
ತುಮಕೂರು – 101.11 ರೂ. (17 ಪೈಸೆ ಇಳಿಕೆ)
ಉಡುಪಿ - 100.41 ರೂ. (55 ಪೈಸೆ ಏರಿಕೆ)
ಉತ್ತರ ಕನ್ನಡ – 101.63 ರೂ (1.23 ರೂ. ಇಳಿಕೆ)
ಯಾದಗಿರಿ – 100.91 ರೂ. (78 ಪೈಸೆ ಇಳಿಕೆ)

ಇದನ್ನೂ ಓದಿ:  Gold Price Today: ಚಿನ್ನದ ಬೆಲೆಯಲ್ಲಿ 50 ರೂ. ಹೆಚ್ಚಳ: ನಿನ್ನೆ ಎಷ್ಟಿತ್ತು? ಇಂದು ಎಷ್ಟಿದೆ? ಇಲ್ಲಿದೆ ಮಾಹಿತಿ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ
ಬಾಗಲಕೋಟೆ – 85.54
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ - 85.16
ಬೆಳಗಾವಿ – 85.61
ಬಳ್ಳಾರಿ – 86.50
ಬೀದರ್ - 85.30
ಬಿಜಾಪುರ – 84.76
ಚಾಮರಾಜನಗರ – 85.09
ಚಿಕ್ಕಬಳ್ಳಾಪುರ – 85.43
ಚಿಕ್ಕಮಗಳೂರು – 85.58
ಚಿತ್ರದುರ್ಗ – 86.55
ದಕ್ಷಿಣ ಕನ್ನಡ – 84.71
ದಾವಣಗೆರೆ - 86.55
ಧಾರವಾಡ – 84.78
ಗದಗ – 85.29
ಗುಲಬರ್ಗ – 85.14
ಹಾಸನ – 85.08
ಹಾವೇರಿ – 85.41
ಕೊಡಗು – 86.10
ಕೋಲಾರ – 84.95
ಕೊಪ್ಪಳ- 86.04
ಮಂಡ್ಯ – 85.19
ಮೈಸೂರು – 84.56
ರಾಯಚೂರು – 85.66
ರಾಮನಗರ – 85.43
ಶಿವಮೊಗ್ಗ – 85.69
ತುಮಕೂರು – 85.49
ಉಡುಪಿ – 84.82
ಉತ್ತರ ಕನ್ನಡ – 85.93
ಯಾದಗಿರಿ – 85.33

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.51 ರೂ ಇದ್ದರೆ ಡೀಸೆಲ್​ ಬೆಲೆ 91.53 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ:  PM Kisan: ನಿಯಮ ಬದಲಿಸಿದ ಸರ್ಕಾರ: ಮುಂದಿನ ಕಂತು ಸಿಗಬೇಕಾದ್ರೆ ಮೊದಲು ಈ ಕೆಲಸ ಮಾಡಿ

ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.‘
Published by:Mahmadrafik K
First published: