Petrol Price Today : ಗಮನಿಸಿ: ರಾಜ್ಯದಲ್ಲಿ ಇಂದು ಪೆಟ್ರೋಲ್-ಡೀಸೆಲ್ ದರಗಳ ವಿವರ ಹೀಗಿದೆ

ಇಂದು ರಾಜಧಾನಿ ದೆಹಲಿ (Delhi)ಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದು ನಿನ್ನೆಗೆ ಹೋಲಿಸಿದರೆ ದರದಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol And Diesel Price 21 Feb 2022: ನಿತ್ಯವೂ ಓಡಾಡಲು ಹಾಗೂ ಇತರೆ ಅವಶ್ಯಕ ಕೆಲಸಗಳಿಗೆಂದು ನಾವು ವಾಹನಗಳ ಬಳಕೆ ಮಾಡುತ್ತಲೇ ಇರುತ್ತೇವೆ. ಪೆಟ್ರೋಲ್ ಹಾಗೂ ಡೀಸೆಲ್ ಆಗಲಿ ಒಂದೇ ರೀತಿಯ ದರವನ್ನು ಹೊಂದಿರದೆ ಕಾಲ ಕಾಲಕ್ಕೆ ಬದಲಾಗುತ್ತಲೇ ಇರುತ್ತದೆ. ಅದರಂತೆ, ನಿಮಗೆ ಅನುಕೂಲವಾಗಲೆಂದು ನಾವು ಪ್ರತಿನಿತ್ಯ ಈ ಇಂಧನಗಳ ಪರಿಷ್ಕೃತ ದರಗಳನ್ನು ನೀಡುತ್ತಲೇ ಇರುತ್ತೇವೆ. ಇಂದು ರಾಜಧಾನಿ ದೆಹಲಿ (Delhi)ಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದು ನಿನ್ನೆಗೆ ಹೋಲಿಸಿದರೆ ದರದಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ.

ಇನ್ನು ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ,ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ರಾಜ್ಯ ರಾಜಧಾನಿ ಬೆಂಗಳೂರು (Bengaluru) ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇನ್ನೊಂದೆಡೆ, ಇಂದಿನ ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 6890ರೂ. ಇದ್ದು, ನಿನ್ನೆಗಿಂತ 172 ರೂ. ಅಂದರೆ ಶೇ. 2.7 ರಷ್ಟು ಹೆಚ್ಚಾಗಿದೆ. ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಕರ್ನಾಟಕದ ಯಾವ ಯಾವ ಭಾಗಗಳಲ್ಲಿ ಏಷ್ಟೆಷ್ಟಿದೆ ಎಂಬುದನ್ನು ಇಲ್ಲಿ ತಿಳಿಯಿರಿ.

ಇದನ್ನೂ ಓದಿ:  LIC IPO: ಮೆಗಾ-ಐಪಿಒದಲ್ಲಿ ಹೂಡಿಕೆ ಮಾಡುವ ಮೊದಲು ನೀವು ತಿಳಿದುಕೊಳ್ಳಬೇಕಾದ 10 ಪ್ರಮುಖ ವಿಷಯಗಳು ಇಲ್ಲಿದೆ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಬೆಲೆ ಹೀಗಿದೆ

ಬಾಗಲಕೋಟೆ - 101.08 ರೂ. (37 ಪೈಸೆ ಏರಿಕೆ)
ಬೆಂಗಳೂರು - 100.58 ರೂ. (೭ ಪೈಸೆ ಇಳಿಕೆ)
ಬೆಂಗಳೂರು ಗ್ರಾಮಾಂತರ - 100.65 ರೂ. (00)
ಬೆಳಗಾವಿ - 100.47 ರೂ. (19 ಪೈಸೆ ಏರಿಕೆ)
ಬಳ್ಳಾರಿ - 102.79 ರೂ. (22 ಪೈಸೆ ಏರಿಕೆ)
ಬೀದರ್ - 101.30 ರೂ. (59 ಪೈಸೆ ಇಳಿಕೆ)
ಬಿಜಾಪುರ - 100.49 ರೂ. (3 ಪೈಸೆ ಇಳಿಕೆ)
ಚಾಮರಾಜನಗರ - 100.52 ರೂ. (00)
ಚಿಕ್ಕಬಳ್ಳಾಪುರ - 100.58 ರೂ. (26 ಪೈಸೆ ಏರಿಕೆ)
ಚಿಕ್ಕಮಗಳೂರು 101.75 ರೂ. (56 ಪೈಸೆ ಇಳಿಕೆ)
ಚಿತ್ರದುರ್ಗ 102.62 ರೂ. (50 ಪೈಸೆ ಏರಿಕೆ)
ದಕ್ಷಿಣ ಕನ್ನಡ 99.97 ರೂ. (44 ಪೈಸೆ ಇಳಿಕೆ)
ದಾವಣಗೆರೆ 101.79 ರೂ. (64 ಪೈಸೆ ಇಳಿಕೆ)
ಧಾರವಾಡ 100.55 ರೂ. (24 ಪೈಸೆ ಏರಿಕೆ)
ಗದಗ 100.80 ರೂ. (20 ಪೈಸೆ ಇಳಿಕೆ)
ಕಲಬುರಗಿ 101.09 ರೂ. (13 ಪೈಸೆ ಏರಿಕೆ)
ಹಆಸನ 100.39 ರೂ. (00)
ಹಾವೇರಿ 101.38 ರೂ. (35 ಪೈಸೆ ಏರಿಕೆ)
ಕೊಡಗು 102.18 ರೂ. (32 ಪೈಸೆ ಏರಿಕೆ)
ಕೋಲಾರ 100.74 ರೂ. (43 ಪೈಸೆ ಏರಿಕೆ)
ಕೊಪ್ಪಳ 101.52 ರೂ. (27 ಪೈಸೆ ಇಳಿಕೆ)
ಮಂಡ್ಯ 100.46 ರೂ. (27 ಪೈಸೆ ಏರಿಕೆ)
ಮೈಸೂರು 100.08 ರೂ. (00)
ರಾಯಚೂರು 100.39 ರೂ. (61 ಪೈಸೆ ಇಳಿಕೆ)
ರಾಮನಗರ 100.90 ರೂ. (00)
ಶಿವಮೊಗ್ಗ 102.23 ರೂ. (8 ಪೈಸೆ ಇಳಿಕೆ)
ತುಮಕೂರು 101.30 ರೂ. (8 ಪೈಸೆ ಏರಿಕೆ)
ಉಡುಪಿ 100.92 ರೂ. (91 ಪೈಸೆ ಏರಿಕೆ)
ಉತ್ತರ ಕನ್ನಡ 101.48 ರೂ. (55 ಪೈಸೆ ಇಳಿಕೆ)
ಯಾದಗಿರಿ 101.25 ರೂ. (23 ಪೈಸೆ ಏರಿಕೆ)

ಇದನ್ನೂ ಓದಿ:  Success Story: ಅಂದು ಇದ್ದದ್ದು ಒಂದು ಟಿಫನ್ ಬಾಕ್ಸ್: ಇಂದು ಯಶಸ್ವಿ ಸಂಸ್ಥೆಯ ಚೇರ್ಮನ್!

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ ಹೀಗಿದೆ

ಬಾಗಲಕೋಟೆ – 85.49
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ - 85.08
ಬೆಳಗಾವಿ – 84.94
ಬಳ್ಳಾರಿ – 86.88
ಬೀದರ್ - 85.69
ಬಿಜಾಪುರ – 84.95
ಚಾಮರಾಜನಗರ – 84.96
ಚಿಕ್ಕಬಳ್ಳಾಪುರ – 85.01
ಚಿಕ್ಕಮಗಳೂರು – 86.04
ಚಿತ್ರದುರ್ಗ – 86.72
ದಕ್ಷಿಣ ಕನ್ನಡ – 84.43
ದಾವಣಗೆರೆ - 85.97
ಧಾರವಾಡ – 85.01
ಗದಗ – 85.24
ಗುಲಬರ್ಗ – 85.50
ಹಾಸನ – 84.72
ಹಾವೇರಿ – 85.76
ಕೊಡಗು – 86.34
ಕೋಲಾರ – 85.16
ಕೊಪ್ಪಳ- 85.90
ಮಂಡ್ಯ – 84.90
ಮೈಸೂರು – 84.56
ರಾಯಚೂರು – 84.87
ರಾಮನಗರ – 85.30
ಶಿವಮೊಗ್ಗ – 86.42
ತುಮಕೂರು – 85.67
ಉಡುಪಿ – 85.28
ಉತ್ತರ ಕನ್ನಡ – 85.79
ಯಾದಗಿರಿ – 85.64
Published by:Mahmadrafik K
First published: