Petrol And Diesel Price: ವಾಹನದ ಟ್ಯಾಂಕ್ ಫುಲ್ ಮಾಡಿಸಬೇಕಾ? ಇವತ್ತಿನ ನಿಮ್ಮ ನಗರದಲ್ಲಿಯ ಇಂಧನ ಬೆಲೆ ತಿಳಿದುಕೊಳ್ಳಿ

ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol And Diesel Price: ದೇಶದಲ್ಲಿ ಕಳೆದ 10 - 12 ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ತೀವ್ರ ಏರಿಕೆಯ ಹಾದಿಯಲ್ಲಿದೆ. ಆದರೆ, ಇಂದು ಬೆಂಗಳೂರು (Bengaluru) ಸೇರಿ ದೇಶದ ಹಲವು ನಗರಗಳಲ್ಲಿ ಇಂಧನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 107.30 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 91.27 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 107.82 ರೂ. (3 ಪೈಸೆ ಏರಿಕೆ)

ಬೆಂಗಳೂರು -107.30ರೂ. (00)

ಬೆಂಗಳೂರು ಗ್ರಾಮಾಂತರ -107.30ರೂ. (7 ಪೈಸೆ ಇಳಿಕೆ)

ಬೆಳಗಾವಿ - 107.09 ರೂ. (22 ಪೈಸೆ ಇಳಿಕೆ)

ಬಳ್ಳಾರಿ - 108.94 ರೂ. (30 ಪೈಸೆ ಇಳಿಕೆ)

ಬೀದರ್ - 107.60 ರೂ. (24 ಪೈಸೆ ಇಳಿಕೆ)

ಬಿಜಾಪುರ - 107.55 ರೂ. (53 ಪೈಸೆ ಏರಿಕೆ)

ಚಾಮರಾಜನಗರ - 107.43 ರೂ. (69 ಪೈಸೆ ಇಳಿಕೆ)

ಚಿಕ್ಕಬಳ್ಳಾಪುರ - 107.30 ರೂ. (00)

ಚಿಕ್ಕಮಗಳೂರು - 109.63 ರೂ. (64 ಪೈಸೆ ಏರಿಕೆ)

ಚಿತ್ರದುರ್ಗ - 108.37 ರೂ. (35 ಪೈಸೆ ಇಳಿಕೆ)

ದಕ್ಷಿಣ ಕನ್ನಡ - 107.02 ರೂ. (44 ಪೈಸೆ ಏರಿಕೆ)

ದಾವಣಗೆರೆ - 108.61 ರೂ. (69 ಪೈಸೆ ಇಳಿಕೆ)

ಧಾರವಾಡ - 107.05 ರೂ. (00)

ಗದಗ – 107.71 ರೂ. (12 ಪೈಸೆ ಏರಿಕೆ)

ಗುಲಬರ್ಗ - 107.02 ರೂ. (29 ಪೈಸೆ ಇಳಿಕೆ)

ಹಾಸನ – 107.13 ರೂ. (24 ಪೈಸೆ ಇಳಿಕೆ)

ಹಾವೇರಿ - 107.74 ರೂ. (18 ಪೈಸೆ ಇಳಿಕೆ)

ಕೊಡಗು – 108.57 ರೂ. (2 ಪೈಸೆ ಏರಿಕೆ)

ಕೋಲಾರ - 107.17 ರೂ. (00)

ಕೊಪ್ಪಳ- 108.32 ರೂ. (73 ಪೈಸೆ ಏರಿಕೆ)

ಮಂಡ್ಯ – 106.82 ರೂ. (16 ಪೈಸೆ ಏರಿಕೆ)

ಮೈಸೂರು – 106.82 ರೂ. (23 ಪೈಸೆ ಇಳಿಕೆ)

ರಾಯಚೂರು – 107.12 ರೂ. (45 ಪೈಸೆ ಇಳಿಕೆ)

ರಾಮನಗರ – 107.75 ರೂ. (2 ಪೈಸೆ ಇಳಿಕೆ)

ಶಿವಮೊಗ್ಗ – 108.10 ರೂ. (1.01 ರೂ. ಇಳಿಕೆ)

ತುಮಕೂರು – 108.18 ರೂ. (19 ಪೈಸೆ ಇಳಿಕೆ)

ಉಡುಪಿ - 107.18 ರೂ. (30 ಪೈಸೆ ಏರಿಕೆ)

ಉತ್ತರ ಕನ್ನಡ – 109.15 ರೂ. (36 ಪೈಸೆ ಇಳಿಕೆ)

ಯಾದಗಿರಿ – 107.74 ರೂ. (36 ಪೈಸೆ ಇಳಿಕೆ)

ಇದನ್ನೂ ಓದಿ:  Gold Price: ನಾಳಿನ ಯುಗಾದಿ ಹಬ್ಬಕ್ಕೆ ಚಿನ್ನ-ಬೆಳ್ಳಿ ಖರೀದಿಸಲು ಇಂದೇ ಶುಭ ಮುಹೂರ್ತ! ಯಾಕೆ ಅಂತ ಇಲ್ಲಿ ಓದಿ...

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 91.75

ಬೆಂಗಳೂರು –91.27

ಬೆಂಗಳೂರು ಗ್ರಾಮಾಂತರ -91.27

ಬೆಳಗಾವಿ – 91.10

ಬಳ್ಳಾರಿ – 92.77

ಬೀದರ್ - 91.56

ಬಿಜಾಪುರ – 91.51

ಚಾಮರಾಜನಗರ – 91.38

ಚಿಕ್ಕಬಳ್ಳಾಪುರ – 91.27

ಚಿಕ್ಕಮಗಳೂರು – 93.27

ಚಿತ್ರದುರ್ಗ – 92.10

ದಕ್ಷಿಣ ಕನ್ನಡ – 90.98

ದಾವಣಗೆರೆ - 92.32

ಧಾರವಾಡ – 91.06

ಗದಗ – 91.66

ಗುಲಬರ್ಗ – 91.04

ಹಾಸನ – 90.99

ಹಾವೇರಿ – 91.69

ಕೊಡಗು – 92.28

ಕೋಲಾರ – 91.15

ಕೊಪ್ಪಳ- 92.10

ಮಂಡ್ಯ – 91.44

ಮೈಸೂರು – 90.83

ರಾಯಚೂರು – 91.14

ರಾಮನಗರ – 91.67

ಶಿವಮೊಗ್ಗ – 91.90

ತುಮಕೂರು – 92.06

ಉಡುಪಿ – 91.12

ಉತ್ತರ ಕನ್ನಡ – 92.90

ಯಾದಗಿರಿ – 91.69

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 107.45 ರೂ ಇದ್ದರೆ ಡೀಸೆಲ್​ ಬೆಲೆ 97.52 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 101.81 ರೂ ಮತ್ತು ಡೀಸೆಲ್ 93.07 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ:  Shocking News: ಕಳೆದ 7 ವರ್ಷಗಳಿಂದ ದೇಶಕ್ಕೆ ಪ್ರತಿದಿನ 100 ಕೋಟಿ ಲಾಸ್!

ಮುಂಬೈನಲ್ಲಿ ಪೆಟ್ರೋಲ್ 116.72 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 100.94 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 111.35 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 96.22 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 7,757 ರೂ. (MCX) ಇದ್ದು, 358 ರೂ. ಅಂದರೆ ಶೇ. 4.41 ರಷ್ಟು ಕಡಿಮೆಯಾಗಿದೆ.
Published by:Mahmadrafik K
First published: