Petrol And Diesel Price: ನಿಮ್ಮ ನಗರಗಳಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು? ಇಲ್ಲಿದೆ ಓದಿ

ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್ ಅನ್ನು 100.58 ರೂಪಾಯಿಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್ ಅನ್ನು 85.01 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol And Diesel Price, Feb 19, 2022: ದೇಶದಲ್ಲಿ ಇಂಧನ (Fuel) ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳ (International Market) ಅನುಗುಣವಾಗಿಯೂ ಇಂಧನ ಬೆಲೆಯಲ್ಲಿ ಏರಿಕೆ, ಇಳಿಕೆ ಕಾಣುತ್ತಿದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಈ ವರ್ಷ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಪಾಯಿಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

 

ರಾಜ್ಯದ ವಿವಿಧ ನಗರಗಳಲ್ಲಿ ಇಂದು ಪೆಟ್ರೋಲ್ ಬೆಲೆ (ಪ್ರತಿ ಲೀ.ಗೆ):

ಬೆಂಗಳೂರು ನಗರ – 100.51 ರೂ.

ಬೆಂಗಳೂರು ಗ್ರಾಮಾಂತರ -100.68 (00.46 ಪೈಸೆ ಏರಿಕೆ)

ಬಾಗಲಕೋಟೆ – 101.33 (00.25 ಪೈಸೆ ಏರಿಕೆ)

ಬೆಳಗಾವಿ - 101.47 ರೂ. (00.58 ಪೈಸೆ ಇಳಿಕೆ)
ಬಳ್ಳಾರಿ - 102.39 ರೂ. (00.18 ಪೈಸೆ ಇಳಿಕೆ)
ಬೀದರ್ – 101.12
ವಿಜಯಪುರ - 100.57 ರೂ. (21 ಪೈಸೆ ಏರಿಕೆ)
ಚಾಮರಾಜನಗರ - 100.52 ರೂ. (00.15 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ – 101.06 ರೂ. (00.02 ಪೈಸೆ ಏರಿಕೆ)
ಚಿಕ್ಕಮಗಳೂರು - 101.75 ರೂ. (21 ಪೈಸೆ ಇಳಿಕೆ)
ಚಿತ್ರದುರ್ಗ – 101.67 ರೂ.

ದಕ್ಷಿಣ ಕನ್ನಡ - 99.76 ರೂ. (00.35 ಪೈಸೆ ಇಳಿಕೆ)
ದಾವಣಗೆರೆ - 102.14 ರೂ. (00.49 ಪೈಸೆ ಏರಿಕೆ)
ಧಾರವಾಡ – 103.31 ರೂ.
ಗದಗ – 100.87 ರೂ.
ಕಲಬುರಗಿ – 101.05 ರೂ. (00.75 ಪೈಸೆ ಏರಿಕೆ)
ಹಾಸನ – 100.92 ರೂ. (00.53 ಪೈಸೆ ಏರಿಕೆ)
ಹಾವೇರಿ – 100.92 ರೂ. (00.11 ಪೈಸೆ ಇಳಿಕೆ)

ಕೊಡಗು – 101.89 ರೂ. (00.03 ಪೈಸೆ ಏರಿಕೆ)
ಕೋಲಾರ - 100.51 ರೂ. (00.24 ಪೈಸೆ ಏರಿಕೆ)
ಕೊಪ್ಪಳ- 101.50 ರೂ. (00.12 ಪೈಸೆ ಏರಿಕೆ)
ಮಂಡ್ಯ – 100.65 ರೂ. (00.27 ಪೈಸೆ ಏರಿಕೆ)
ಮೈಸೂರು – 100.08 ರೂ.

ರಾಯಚೂರು – 100.52 ರೂ. (00.33 ಪೈಸೆ ಇಳಿಕೆ)
ರಾಮನಗರ – 100.94 ರೂ. (00.04 ಪೈಸೆ ಏರಿಕೆ)
ಶಿವಮೊಗ್ಗ – 101.11 ರೂ.

ತುಮಕೂರು – 101.64 ರೂ. (00.53 ಪೈಸೆ ಏರಿಕೆ)
ಉಡುಪಿ - 100.07 ರೂ. (00.01 ಪೈಸೆ ಇಳಿಕೆ)
ಉತ್ತರ ಕನ್ನಡ – 102.86 ರೂ.
ಯಾದಗಿರಿ – 101.25 ರೂ. (00.44 ಪೈಸೆ ಇಳಿಕೆ)

ಇದನ್ನೂ ಓದಿ:  Karnataka Weather Today: ಎಲ್ಲಾ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣ ಏರಿಕೆ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ (ಪ್ರತಿ ಲೀ.ಗೆ):

ಬೆಂಗಳೂರು – 85.01 ರೂ.
ಬೆಂಗಳೂರು ಗ್ರಾಮಾಂತರ - 85.11 ರೂ.
ಬಾಗಲಕೋಟೆ – 85.71 ರೂ.

ಬೆಳಗಾವಿ – 84.94 ರೂ.
ಬಳ್ಳಾರಿ – 86.67 ರೂ.
ಬೀದರ್ - 85.53 ರೂ.
ವಿಜಯಪುರ – 85.03 ರೂ.
ಚಾಮರಾಜನಗರ – 84.96 ರೂ.
ಚಿಕ್ಕಬಳ್ಳಾಪುರ – 85.45 ರೂ.
ಚಿಕ್ಕಮಗಳೂರು – 86.04 ರೂ.
ಚಿತ್ರದುರ್ಗ – 85,87 ರೂ.
ದಕ್ಷಿಣ ಕನ್ನಡ – 84.24 ರೂ.
ದಾವಣಗೆರೆ - 86.29 ರೂ.
ಧಾರವಾಡ – 84,79 ರೂ.
ಗದಗ – 85.29 ರೂ.
ಕಲಬುರಗಿ – 85.46 ರೂ.
ಹಾಸನ – 85.19 ರೂ.
ಹಾವೇರಿ – 85.34 ರೂ.
ಕೊಡಗು – 86.06 ರೂ.
ಕೋಲಾರ – 84.95 ರೂ.
ಕೊಪ್ಪಳ- 85.86 ರೂ.
ಮಂಡ್ಯ – 85.08 ರೂ.
ಮೈಸೂರು – 84.56 ರೂ.
ರಾಯಚೂರು – 85.00 ರೂ.
ರಾಮನಗರ – 85.33 ರೂ.
ಶಿವಮೊಗ್ಗ – 86.31 ರೂ.
ತುಮಕೂರು – 85.98 ರೂ.
ಉಡುಪಿ – 84.52 ರೂ.
ಉತ್ತರ ಕನ್ನಡ – 86.97 ರೂ.
ಯಾದಗಿರಿ – 85.64 ರೂ.

ಇದನ್ನೂ ಓದಿ: Power Cut: ಸಿಲಿಕಾನ್​ ಸಿಟಿಯ ಬಹುತೇಕ ಏರಿಯಾಗಳಲ್ಲಿ ಇಂದು , ನಾಳೆ ವಿದ್ಯುತ್ ಕಡಿತ

ಬೇರೆ ಬೇರೆ ರಾಜ್ಯಗಳ ಮಹಾನಗರಗಳಲ್ಲಿ ಇಂಧನ ಬೆಲೆ

ಚೆನ್ನೈನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 101 ರೂಪಾಯಿ 40 ಪೈಸೆ ಆಗಿದೆ. ದೆಹಲಿಯಲ್ಲಿ 95 ರೂಪಾಯಿ 41 ಪೈಸೆ ಇದ್ದರೆ, ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 104 ರೂಪಾಯಿ, 67 ಪೈಸೆ ಆಗಿದೆ. ಇನ್ನು ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಇಂದು 109 ರೂಪಾಯಿ 98 ಪೈಸೆಯಷ್ಟಿದೆ.
Published by:Annappa Achari
First published: