Petrol And Diesel Price: ಇಂದು ಇಂಧನ ಟ್ಯಾಂಕ್ ಫುಲ್ ಮಾಡಿಸಬಹುದಾ? ಇಲ್ಲಿದೆ ನೋಡಿ ಇವತ್ತಿನ ಬೆಲೆ

ಅಂತಾರಾಷ್ಟ್ರೀಯ ಮಾರುಕಟ್ಟೆಗಳ (International Market) ಅನುಗುಣವಾಗಿಯೂ ಇಂಧನ ಬೆಲೆಯಲ್ಲಿ ಏರಿಕೆ, ಇಳಿಕೆ ಕಾಣುತ್ತಿದೆ. ಕಚ್ಚಾ ತೈಲ (Crude Oil) ಬೆಲೆಯ ಆಧಾರದ ಮೇಲೆ ಹಾಗೂ ತೆರಿಗೆಯ ವ್ಯತ್ಯಾಸದ ಕಾರಣದಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ವ್ಯತ್ಯಾಸವಾಗುತ್ತಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol And Diesel Price Today: ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳ (International Market) ಅನುಗುಣವಾಗಿಯೂ ಇಂಧನ ಬೆಲೆಯಲ್ಲಿ ಏರಿಕೆ, ಇಳಿಕೆ ಕಾಣುತ್ತಿದೆ. ಕಚ್ಚಾ ತೈಲ (Crude Oil) ಬೆಲೆಯ ಆಧಾರದ ಮೇಲೆ ಹಾಗೂ ತೆರಿಗೆಯ ವ್ಯತ್ಯಾಸದ ಕಾರಣದಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ವ್ಯತ್ಯಾಸವಾಗುತ್ತಿರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದ್ದು, ಆದರೆ ಬೆಂಗಳೂರಿನಲ್ಲಿ ಮಾತ್ರ ಈ ವರ್ಷ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ (sale) ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 101.08 ರೂ. (13 ಪೈಸೆ ಇಳಿಕೆ)

ಬೆಂಗಳೂರು - 100.58 ರೂ. (00)

ಬೆಂಗಳೂರು ಗ್ರಾಮಾಂತರ - 100.22 ರೂ. (43 ಪೈಸೆ ಇಳಿಕೆ)

ಬೆಳಗಾವಿ - 101.05 ರೂ. (73 ಪೈಸೆ ಏರಿಕೆ)

ಬಳ್ಳಾರಿ - 102.57 ರೂ. (00)

ಬೀದರ್ - 101.12 ರೂ. (24 ಪೈಸೆ ಏರಿಕೆ)

ಬಿಜಾಪುರ - 100.36 ರೂ. (27 ಪೈಸೆ ಇಳಿಕೆ)

ಚಾಮರಾಜನಗರ - 100.67 ರೂ. (1 ಪೈಸೆ ಏರಿಕೆ)

ಚಿಕ್ಕಬಳ್ಳಾಪುರ - 101.04 ರೂ. (46 ಪೈಸೆ ಏರಿಕೆ)

ಚಿಕ್ಕಮಗಳೂರು - 101.96 ರೂ. (82 ಪೈಸೆ ಏರಿಕೆ)

ಚಿತ್ರದುರ್ಗ - 101.67 ರೂ. (74 ಪೈಸೆ ಇಳಿಕೆ)

ದಕ್ಷಿಣ ಕನ್ನಡ - 100.11 ರೂ. (35 ಪೈಸೆ ಏರಿಕೆ)

ದಾವಣಗೆರೆ - 102.63 ರೂ. (20 ಪೈಸೆ ಏರಿಕೆ)

ಧಾರವಾಡ - 100.31 ರೂ. (29 ಪೈಸೆ ಇಳಿಕೆ)

ಗದಗ – 100.87 ರೂ. (00)

ಗುಲಬರ್ಗ - 100.28 ರೂ. (00)

ಹಾಸನ – 100.39 ರೂ. (00)

ಹಾವೇರಿ - 101.03 ರೂ. (54 ಪೈಸೆ ಇಳಿಕೆ)

ಕೊಡಗು – 101.86 ರೂ. (7 ಪೈಸೆ ಇಳಿಕೆ)

ಕೋಲಾರ - 100.27 ರೂ. (54 ಪೈಸೆ ಇಳಿಕೆ)

ಕೊಪ್ಪಳ- 101.62 ರೂ. (7 ಪೈಸೆ ಇಳಿಕೆ)

ಮಂಡ್ಯ – 100.38 ರೂ. (10 ಪೈಸೆ ಇಳಿಕೆ)

ಮೈಸೂರು – 100.08 ರೂ. (14 ಪೈಸೆ ಇಳಿಕೆ)

ರಾಯಚೂರು – 100.85 ರೂ. (34 ಪೈಸೆ ಇಳಿಕೆ)

ರಾಮನಗರ – 100.90 ರೂ. (16 ಪೈಸೆ ಇಳಿಕೆ)

ಶಿವಮೊಗ್ಗ – 102.11 ರೂ. (00)

ತುಮಕೂರು – 101.11 ರೂ. (00)

ಉಡುಪಿ - 100.08 ರೂ. (5 ಪೈಸೆ ಏರಿಕೆ)

ಉತ್ತರ ಕನ್ನಡ – 102.86 ರೂ. (1.23 ರೂ. ಏರಿಕೆ)

ಯಾದಗಿರಿ – 101.69 ರೂ. (78 ಪೈಸೆ ಏರಿಕೆ)

ಇದನ್ನೂ ಓದಿ:  Post Office Scheme: ಅಂಚೆ ಕಚೇರಿಯಲ್ಲೊಂದು ಬೆಸ್ಟ್ ಸ್ಕೀಮ್; 1 ಲಕ್ಷಕ್ಕೆ 2 ಲಕ್ಷ: ಇದು ಡಬಲ್ ಲಾಭದ ಯೋಜನೆ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 85.49

ಬೆಂಗಳೂರು – 85.01

ಬೆಂಗಳೂರು ಗ್ರಾಮಾಂತರ - 84.68

ಬೆಳಗಾವಿ – 85.46

ಬಳ್ಳಾರಿ – 86.83

ಬೀದರ್ - 85.53

ಬಿಜಾಪುರ – 84.84

ಚಾಮರಾಜನಗರ – 85.10

ಚಿಕ್ಕಬಳ್ಳಾಪುರ – 85.43

ಚಿಕ್ಕಮಗಳೂರು – 86.13

ಚಿತ್ರದುರ್ಗ – 85.87

ದಕ್ಷಿಣ ಕನ್ನಡ – 84.56

ದಾವಣಗೆರೆ - 86.73

ಧಾರವಾಡ – 84.79

ಗದಗ – 85.29

ಗುಲಬರ್ಗ – 84.77

ಹಾಸನ – 84.72

ಹಾವೇರಿ – 85.44

ಕೊಡಗು – 86.05

ಕೋಲಾರ – 84.73

ಕೊಪ್ಪಳ- 85.99

ಮಂಡ್ಯ – 84.83

ಮೈಸೂರು – 84.56

ರಾಯಚೂರು – 85.29

ರಾಮನಗರ – 85.30

ಶಿವಮೊಗ್ಗ – 86.31

ತುಮಕೂರು – 85.49

ಉಡುಪಿ – 84.53

ಉತ್ತರ ಕನ್ನಡ – 86.97

ಯಾದಗಿರಿ – 86.04

ಇದನ್ನೂ ಓದಿ:  Business Idea: ಕಡಿಮೆ ಹೂಡಿಕೆಯಲ್ಲಿ ಸಣ್ಣ ವ್ಯಾಪಾರ: ಆದ್ರೆ ತಿಂಗಳಿಗೆ 40,000 ರೂ.ವರೆಗೆ ಲಾಭ

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 6856 ರೂ. (MCX) ಇದ್ದು, 191 ರೂ. ಅಂದರೆ ಶೇ. 2.71 ರಷ್ಟು ಕಡಿಮೆಯಾಗಿದೆ.
Published by:Mahmadrafik K
First published: