Petrol And Diesel Price: 11 ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ಇಳಿಕೆ: ನಿಮ್ಮ ನಗರದ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಯಥಾಸ್ಥಿತಿ ಇದೆ. ಉಳಿದ ಹಲವು ಜಿಲ್ಲೆಗಳಲ್ಲಿ ಏರಿಳಿತ ಕಂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol And Diesel Price Today : ರಾಜ್ಯದ ವಿವಿಧ ನಗರಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..?  ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನ ತೈಲ ದರದಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಇನ್ನು, ರಾಜ್ಯದ (Karnataka) ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ. 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 101.10 ರೂ. (4 ಪೈಸೆ ಇಳಿಕೆ)
ಬೆಂಗಳೂರು - 100.58 ರೂ. (00)
ಬೆಂಗಳೂರು ಗ್ರಾಮಾಂತರ - 100.22 ರೂ. (52 ಪೈಸೆ ಇಳಿಕೆ)
ಬೆಳಗಾವಿ - 100.35 ರೂ. (87 ಪೈಸೆ ಇಳಿಕೆ)
ಬಳ್ಳಾರಿ - 101.99 ರೂ. (40 ಪೈಸೆ ಇಳಿಕೆ)
ಬೀದರ್ - 100.88 ರೂ. (00)
ಬಿಜಾಪುರ - 100.82 ರೂ. (54 ಪೈಸೆ ಏರಿಕೆ)
ಚಾಮರಾಜನಗರ - 100.71 ರೂ. (5 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - 100.58 ರೂ. (26 ಪೈಸೆ ಏರಿಕೆ)
ಚಿಕ್ಕಮಗಳೂರು - 102.99 ರೂ. (1.85 ರೂ. ಏರಿಕೆ)
ಚಿತ್ರದುರ್ಗ - 101.67 ರೂ. (75 ಪೈಸೆ ಇಳಿಕೆ)
ದಕ್ಷಿಣ ಕನ್ನಡ - 100.12 ರೂ. (15 ಪೈಸೆ ಏರಿಕೆ)
ದಾವಣಗೆರೆ - 101.91 ರೂ. (52 ಪೈಸೆ ಇಳಿಕೆ)
ಧಾರವಾಡ - 100.31 ರೂ. (1 ಪೈಸೆ ಏರಿಕೆ)
ಗದಗ – 101 ರೂ. (13 ಪೈಸೆ ಏರಿಕೆ)
ಗುಲಬರ್ಗ - 101.04 ರೂ. (35 ಪೈಸೆ ಏರಿಕೆ)
ಹಾಸನ – 100.39 ರೂ. (40 ಪೈಸೆ ಇಳಿಕೆ)
ಹಾವೇರಿ - 101.03 ರೂ. (3 ಪೈಸೆ ಏರಿಕೆ)
ಕೊಡಗು – 102.08 ರೂ. (16 ಪೈಸೆ ಏರಿಕೆ)
ಕೋಲಾರ - 100.44 ರೂ. (7 ಪೈಸೆ ಇಳಿಕೆ)
ಕೊಪ್ಪಳ- 101.50 ರೂ. (30 ಪೈಸೆ ಇಳಿಕೆ)
ಮಂಡ್ಯ – 100.54 ರೂ. (00)
ಮೈಸೂರು – 100.08 ರೂ. (00)
ರಾಯಚೂರು – 100.39 ರೂ. (85 ಪೈಸೆ ಇಳಿಕೆ)
ರಾಮನಗರ – 101.04 ರೂ. (00)
ಶಿವಮೊಗ್ಗ – 101.40 ರೂ. (3 ಪೈಸೆ ಇಳಿಕೆ)
ತುಮಕೂರು – 101.48 ರೂ. (37 ಪೈಸೆ ಏರಿಕೆ)
ಉಡುಪಿ - 100.68 ರೂ. (27 ಪೈಸೆ ಏರಿಕೆ)
ಉತ್ತರ ಕನ್ನಡ – 102.50 ರೂ (87 ಪೈಸೆ ಏರಿಕೆ)
ಯಾದಗಿರಿ – 101.03 ರೂ. (12 ಪೈಸೆ ಏರಿಕೆ)

ಇದನ್ನೂ ಓದಿ: Business Idea: 5 ಸಾವಿರ ಬಂಡವಾಳ ಹಾಕಿ ಪ್ರತಿ ದಿನ ಸಂಪಾದಿಸಬಹುದು 3 ಸಾವಿರ ರೂಪಾಯಿ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 85.51
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ - 84.68
ಬೆಳಗಾವಿ – 84.83
ಬಳ್ಳಾರಿ – 86.31
ಬೀದರ್ - 85.30
ಬಿಜಾಪುರ – 85.26
ಚಾಮರಾಜನಗರ – 85.12
ಚಿಕ್ಕಬಳ್ಳಾಪುರ – 85.01
ಚಿಕ್ಕಮಗಳೂರು – 87.09
ಚಿತ್ರದುರ್ಗ – 85.87
ದಕ್ಷಿಣ ಕನ್ನಡ – 84.56
ದಾವಣಗೆರೆ - 86.09
ಧಾರವಾಡ – 84.79
ಗದಗ – 85.41
ಗುಲಬರ್ಗ – 85.45
ಹಾಸನ – 84.72
ಹಾವೇರಿ – 85.44
ಕೊಡಗು – 86.23
ಕೋಲಾರ – 84.89
ಕೊಪ್ಪಳ- 85.86
ಮಂಡ್ಯ – 84.97
ಮೈಸೂರು – 84.56
ರಾಯಚೂರು – 84.87
ರಾಮನಗರ – 85.43
ಶಿವಮೊಗ್ಗ – 85.68
ತುಮಕೂರು – 85.83
ಉಡುಪಿ – 85.07
ಉತ್ತರ ಕನ್ನಡ – 86.71
ಯಾದಗಿರಿ – 85.44

ಇದನ್ನೂ ಓದಿ:  Business Idea: 5 ಸಾವಿರ ಬಂಡವಾಳ ಹಾಕಿ ಪ್ರತಿ ದಿನ ಸಂಪಾದಿಸಬಹುದು 3 ಸಾವಿರ ರೂಪಾಯಿ

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ದೈನಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪರಿಷ್ಕರಣೆಯು ವಿತರಣಾ ಕಂಪನಿಗಳು ಮತ್ತು ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ವಲ್ಪ ವ್ಯತ್ಯಾಸಗಳು ಇರುತ್ತವೆ ಎಂಬುದನ್ನು ಗ್ರಾಹಕರು ಗಮನಿಸತಕ್ಕದ್ದು.

ಇದನ್ನೂ ಓದಿ:  ಯಾವ ಬ್ಯಾಂಕ್ ಖಾತೆಗೆ ನಿಮ್ಮ Aadhaar Card ಲಿಂಕ್ ಆಗಿದೆ ಗೊತ್ತಾ? ಹೀಗೆ ಚೆಕ್ ಮಾಡಿ

ಪ್ರತಿದಿನ ದರ ಪರಿಷ್ಕರಣೆ

ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.‘
Published by:Mahmadrafik K
First published: