Petrol And Diesel Price: ಉಡುಪಿಯಲ್ಲಿಂದು ಡೀಸೆಲ್ ಬೆಲೆ ಅತಿ ಕಡಿಮೆ; ನಿಮ್ಮೂರಿನ ದರ ತಿಳಿದುಕೊಳ್ಳಿ

ದೇಶದಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳ (International Market) ಅನುಗುಣವಾಗಿಯೂ ಇಂಧನ ಬೆಲೆಯಲ್ಲಿ ಏರಿಕೆ, ಇಳಿಕೆ ಕಾಣುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol And Diesel Price 17 Feb 2022: ದೇಶದಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳ (International Market) ಅನುಗುಣವಾಗಿಯೂ ಇಂಧನ ಬೆಲೆಯಲ್ಲಿ ಏರಿಕೆ, ಇಳಿಕೆ ಕಾಣುತ್ತಿದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದ್ದು, ಆದರೆ ಬೆಂಗಳೂರಿನಲ್ಲಿ ಮಾತ್ರ ಈ ವರ್ಷ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 101.21 ರೂ. (23 ಪೈಸೆ ಏರಿಕೆ)

ಬೆಂಗಳೂರು - 100.58 ರೂ. (00)

ಬೆಂಗಳೂರು ಗ್ರಾಮಾಂತರ - 100.65 ರೂ. (7 ಪೈಸೆ ಏರಿಕೆ)

ಬೆಳಗಾವಿ - 100.32 ರೂ. (40 ಪೈಸೆ ಇಳಿಕೆ)

ಬಳ್ಳಾರಿ - 102.57 ರೂ. (94 ಪೈಸೆ ಏರಿಕೆ)

ಬೀದರ್ - 100.88 ರೂ. (21 ಪೈಸೆ ಇಳಿಕೆ)

ಬಿಜಾಪುರ - 100.63 ರೂ. (29 ಪೈಸೆ ಇಳಿಕೆ)

ಚಾಮರಾಜನಗರ - 100.66 ರೂ. (6 ಪೈಸೆ ಏರಿಕೆ)

ಚಿಕ್ಕಬಳ್ಳಾಪುರ - 100.58 ರೂ. (37 ಪೈಸೆ ಇಳಿಕೆ)

ಚಿಕ್ಕಮಗಳೂರು - 101.14 ರೂ. (61 ಪೈಸೆ ಇಳಿಕೆ)

ಚಿತ್ರದುರ್ಗ - 102.41 ರೂ. (1 ಪೈಸೆ ಇಳಿಕೆ)

ದಕ್ಷಿಣ ಕನ್ನಡ - 99.76 ರೂ. (35 ಪೈಸೆ ಇಳಿಕೆ)

ದಾವಣಗೆರೆ - 102.43 ರೂ. (54 ಪೈಸೆ ಏರಿಕೆ)

ಧಾರವಾಡ - 100.60 ರೂ. (16 ಪೈಸೆ ಏರಿಕೆ)

ಗದಗ – 100.87 ರೂ. (13 ಪೈಸೆ ಇಳಿಕೆ)

ಗುಲಬರ್ಗ - 100.28 ರೂ. (45 ಪೈಸೆ ಇಳಿಕೆ)

ಹಾಸನ – 100.39 ರೂ. (8 ಪೈಸೆ ಇಳಿಕೆ)

ಹಾವೇರಿ - 101.57 ರೂ. (19 ಪೈಸೆ ಏರಿಕೆ)

ಕೊಡಗು – 101.93 ರೂ. (7 ಪೈಸೆ ಏರಿಕೆ)

ಕೋಲಾರ - 100.81 ರೂ. (2 ಪೈಸೆ ಏರಿಕೆ)

ಕೊಪ್ಪಳ- 101.69 ರೂ. (17 ಪೈಸೆ ಏರಿಕೆ)

ಮಂಡ್ಯ – 100.48 ರೂ. (3 ಪೈಸೆ ಏರಿಕೆ)

ಮೈಸೂರು – 100.22 ರೂ. (14 ಪೈಸೆ ಏರಿಕೆ)

ರಾಯಚೂರು – 101.19 ರೂ. (80 ಪೈಸೆ ಏರಿಕೆ)

ರಾಮನಗರ – 101.06 ರೂ. (13 ಪೈಸೆ ಏರಿಕೆ)

ಶಿವಮೊಗ್ಗ – 102.11 ರೂ. (34 ಪೈಸೆ ಇಳಿಕೆ)

ತುಮಕೂರು – 101.11 ರೂ. (17 ಪೈಸೆ ಇಳಿಕೆ)

ಉಡುಪಿ - 100.03 ರೂ. (43 ಪೈಸೆ ಇಳಿಕೆ)

ಉತ್ತರ ಕನ್ನಡ – 101.63 ರೂ. (1.01 ರೂ. ಏರಿಕೆ)

ಯಾದಗಿರಿ – 100.91 ರೂ. (46 ಪೈಸೆ ಇಳಿಕೆ)

ಇದನ್ನೂ ಓದಿ:  Gold Price Today: ಇಳಿಕೆಯಾಯ್ತು ಚಿನ್ನದ ಬೆಲೆ, ತಡ ಮಾಡದೇ ಇಂದೇ ಖರೀದಿಸಿ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 85.61

ಬೆಂಗಳೂರು – 85.01

ಬೆಂಗಳೂರು ಗ್ರಾಮಾಂತರ - 85.08

ಬೆಳಗಾವಿ – 84.80

ಬಳ್ಳಾರಿ – 86.83

ಬೀದರ್ - 85.30

ಬಿಜಾಪುರ – 85.08

ಚಾಮರಾಜನಗರ – 85.09

ಚಿಕ್ಕಬಳ್ಳಾಪುರ – 85.01

ಚಿಕ್ಕಮಗಳೂರು – 85.41

ಚಿತ್ರದುರ್ಗ – 86.53

ದಕ್ಷಿಣ ಕನ್ನಡ – 84.24

ದಾವಣಗೆರೆ - 86.55

ಧಾರವಾಡ – 85.05

ಗದಗ – 85.29

ಗುಲಬರ್ಗ – 84.77

ಹಾಸನ – 84.72

ಹಾವೇರಿ – 85.93

ಕೊಡಗು – 86.11

ಕೋಲಾರ – 85.22

ಕೊಪ್ಪಳ- 86.04

ಮಂಡ್ಯ – 84.92

ಮೈಸೂರು – 84.68

ರಾಯಚೂರು – 85.60

ರಾಮನಗರ – 85.45

ಶಿವಮೊಗ್ಗ – 86.31

ತುಮಕೂರು – 85.49

ಉಡುಪಿ – 84.48

ಉತ್ತರ ಕನ್ನಡ – 85.93

ಯಾದಗಿರಿ – 85.33

ಇದನ್ನೂ ಓದಿ:  LIC IPO: ಎಲ್ಐಸಿ ಐಪಿಓ ಆಲರ್ಟ್... ದಿನಾಂಕ, ಷೇರು ಬೆಲೆ ವಿವರಗಳ ಮಾಹಿತಿ ಇಲ್ಲಿದೆ

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 7025 ರೂ. (MCX) ಇದ್ದು, 134 ರೂ. ಅಂದರೆ ಶೇ. 1.94 ರಷ್ಟು ಹೆಚ್ಚಾಗಿದೆ.
Published by:Mahmadrafik K
First published: