• Home
  • »
  • News
  • »
  • business
  • »
  • ಪ್ರತಿಯೊಂದು ಅದ್ಭುತ ಕಥೆಯೂ ಹಂಚಿಕೊಳ್ಳಲು ಅರ್ಹವಾದದ್ದು!

ಪ್ರತಿಯೊಂದು ಅದ್ಭುತ ಕಥೆಯೂ ಹಂಚಿಕೊಳ್ಳಲು ಅರ್ಹವಾದದ್ದು!

#MakeADent ಮತ್ತು ರೂ 17 ಲಕ್ಷದವರೆಗೆ ಗೆಲ್ಲಲು News18 ಸಹಯೋಗದೊಂದಿಗೆ Happydent ನಿಮ್ಮೆಲ್ಲರನ್ನೂ ಆಹ್ವಾನಿಸುತ್ತಿದೆ. ಹೇಗೆ ಎಂಬುದು ಇಲ್ಲಿದೆ…

#MakeADent ಮತ್ತು ರೂ 17 ಲಕ್ಷದವರೆಗೆ ಗೆಲ್ಲಲು News18 ಸಹಯೋಗದೊಂದಿಗೆ Happydent ನಿಮ್ಮೆಲ್ಲರನ್ನೂ ಆಹ್ವಾನಿಸುತ್ತಿದೆ. ಹೇಗೆ ಎಂಬುದು ಇಲ್ಲಿದೆ…

#MakeADent ಮತ್ತು ರೂ 17 ಲಕ್ಷದವರೆಗೆ ಗೆಲ್ಲಲು News18 ಸಹಯೋಗದೊಂದಿಗೆ Happydent ನಿಮ್ಮೆಲ್ಲರನ್ನೂ ಆಹ್ವಾನಿಸುತ್ತಿದೆ. ಹೇಗೆ ಎಂಬುದು ಇಲ್ಲಿದೆ…

  • Share this:

    ಪ್ರತಿಯೊಂದು ಅದ್ಭುತ ಕಥೆಯೂ ಹಂಚಿಕೊಳ್ಳಲು ಅರ್ಹವಾದದ್ದು! #MakeADent ಮತ್ತು ರೂ 17 ಲಕ್ಷದವರೆಗೆ ಗೆಲ್ಲಲು News18 ಸಹಯೋಗದೊಂದಿಗೆ Happydent ನಿಮ್ಮೆಲ್ಲರನ್ನೂ ಆಹ್ವಾನಿಸುತ್ತಿದೆ. ಹೇಗೆ ಎಂಬುದು ಇಲ್ಲಿದೆ


    ಹೊಸ ಐಡಿಯಾಗಳನ್ನು ಹಂಚಿಕೊಳ್ಳುವ ಹಾಗಿಲ್ಲ. ಕ್ವಿಜ್‌ಗಳನ್ನು ಸಾಲ್ವ್ ಮಾಡುವ ಅಗತ್ಯವಿಲ್ಲ. ಬ್ರೈನ್ ಟೀಸರ್‌ಗಳಿಗೆ ಉತ್ತರಿಸಬೇಕಿಲ್ಲ. ತಮ್ಮ ಅತ್ಯುತ್ತಮ ಕೆಲಸಗಳ ಮೂಲಕ ನಿಮ್ಮನ್ನು ಪ್ರೇರೇಪಿಸಿದವರ ಸಕಾರಾತ್ಮಕ ಕಥೆಗಳನ್ನು ತೋರಿಸಿಕೊಡಬೇಕು ಅಷ್ಟೇ. ಇದು ನೀವು ₹17 ಲಕ್ಷದವರೆಗಿನ ನಗದು ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ನೀಡಬಹುದು*.


    News18 ಸಹಯೋಗದೊಂದಿಗೆ Happydent, ‘Make A Dent’ ಸ್ಪರ್ಧೆಯನ್ನು ಪ್ರಸ್ತುತಪಡಿಸುತ್ತಿದ್ದು, ಸ್ಥಳೀಯ ಚೇಂಜ್ ಮೇಕರ್‌ಗಳು ಉಂಟು ಮಾಡಿದ ಸಕಾರಾತ್ಮಕ ಬದಲಾವಣೆಯ ಸೆಲ್ಫ್-ಶಾಟ್ ವೀಡಿಯೊಗಳು ಮತ್ತು ಚಿತ್ರಗಳನ್ನು ಹಂಚಿಕೊಳ್ಳಲು ಎಲ್ಲಾ ಭಾರತೀಯರನ್ನು ಉತ್ತೇಜಿಸುತ್ತಿರುವ ವಿಶಿಷ್ಟ ಸ್ಪರ್ಧೆಯಾಗಿದೆ. ಅವರ ಕಥೆಗಳನ್ನು ಮುನ್ನೆಲೆಗೆ ತರುವ ಮೂಲಕ ಅವರ ಹಾದಿಯನ್ನು ಅನುಸರಿಸಲು ಇನ್ನಷ್ಟು ಜನರನ್ನು ಪ್ರೇರೇಪಿಸುವ ಉದ್ದೇಶವನ್ನು ಈ ಸ್ಪರ್ಧೆ ಹೊಂದಿದೆ.


    https://www.news18.com/makeadent ಅಥವಾ Instagram ನಲ್ಲಿ ಇಮೇಜ್ / ವೀಡಿಯೊ ಫಾರ್ಮ್ಯಾಟ್‌ನಲ್ಲಿ ನಿಮ್ಮ ಪ್ರವೇಶಗಳನ್ನು ಕಳುಹಿಸುವ ಮೂಲಕ ಅತಿ ದೊಡ್ಡ ನಾಗರೀಕ ಪತ್ರಿಕೋದ್ಯಮ ಈವೆಂಟ್‌ಗಳಲ್ಲಿ ಒಂದಾಗಿರುವ ಈ ಸ್ಪರ್ಧೆಯಲ್ಲಿ ಭಾಗವಹಿಸಲು ನಿಮ್ಮನ್ನು ಆಹ್ವಾನಿಸಲಾಗುತ್ತಿದೆ. ಹೆಸರಾಂತ ತೀರ್ಪುಗಾರರನ್ನು ಒಳಗೊಂಡ ತಜ್ಞರ ತಂಡವು ಎಲ್ಲಾ ಪ್ರವೇಶಗಳನ್ನು ಪರಿಶೀಲಿಸುತ್ತದೆ ಮತ್ತು ಅತ್ಯುತ್ತಮ 10 ಪ್ರವೇಶಗಳು ₹17 ಲಕ್ಷದವರೆಗಿನ ನಗದು ಬಹುಮಾನಗಳನ್ನು ಗೆಲ್ಲುತ್ತವೆ.


    ಆದರೆ ನೀವು ಇದರಲ್ಲಿ ಭಾಗವಹಿಸುವ ಮೊದಲು, Happydent & News18’ #MakeADent ಸ್ಪರ್ಧೆಯಲ್ಲಿ ಭಾಗವಹಿಸುವಾಗ ಗಮನಿಸಬೇಕಾದ ಸೂಚನೆಗಳು ಇಲ್ಲಿವೆ.


    Make A Dent ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ: FAQ ಗಳು


    • ಯಾರು ಭಾಗವಹಿಸಬಹುದು?


    ಆಸಕ್ತಿದಾಯಕವಾಗಿ ಕಥೆಯನ್ನು ನಿರೂಪಿಸುವ ಮೂಲಕ ಇತರರನ್ನು ಸಬಲಗೊಳಿಸಲು ಬಯಸುವ ಯಾರು ಬೇಕಾದರೂ ಇದರಲ್ಲಿ ಭಾಗವಹಿಸಬಹುದು.


    ಅವರ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು ಮತ್ತು ಅವರು ಭಾರತೀಯ ಪ್ರಜೆಯಾಗಿರಬೇಕು.


    • ಭಾಗವಹಿಸುವುದು ಹೇಗೆ?


    ನಿಮ್ಮ ಪ್ರವೇಶಗಳನ್ನು ನೀವು www.news18.com/makeadent ನಲ್ಲಿ ಸಲ್ಲಿಸಬಹುದು. ಸೈಟ್‌ನಲ್ಲಿರುವ ಫಾರ್ಮ್ ಮೂಲಕ ನಿಮ್ಮ ಪ್ರವೇಶ ವೀಡಿಯೊ / ಫೋಟೊದೊಂದಿಗೆ ನಿಮ್ಮ ಯೂಸರ್‌ನೇಮ್, ಇಮೇಲ್ ಐಡಿ, ಫೋನ್ ನಂಬರ್ ನಮೂದಿಸಿ.


    ಅಥವಾ


    ಹ್ಯಾಶ್‌ಟ್ಯಾಗ್ #MakeADent ಅನ್ನು ಬಳಸುವ ಮೂಲಕ ಮತ್ತು @CNNNews18 ಹಾಗೂ @happydentind ಅನ್ನು ಟ್ಯಾಗ್ ಮಾಡುವ ಮೂಲಕ ನಿಮ್ಮ ಪ್ರವೇಶಗಳನ್ನು (ಇಮೇಜ್ ಆಧಾರಿತ ಅಥವಾ ವೀಡಿಯೊ-ಆಧಾರಿತ) ನೀವು ಸಲ್ಲಿಸಬಹುದು.


    • ನನ್ನ ವೀಡಿಯೊವನ್ನು ಎಲ್ಲಿ ಸಲ್ಲಿಸಬಹುದು?

    • ಒಂದು ವೇಳೆ ನೀವು ವೆಬ್‌ಸೈಟ್ ಮೂಲಕ ಪ್ರವೇಶಗಳನ್ನು ಸಲ್ಲಿಸುವುದಾದರೆ, ನೀವು ಶಾರ್ಟ್ ಸ್ಲೇಟ್ ಅನ್ನು (ವೀಡಿಯೊದ ಆರಂಭದಲ್ಲಿ ಅಥವಾ ಕೊನೆಯಲ್ಲಿ) ಸೇರಿಸುವ ಅಗತ್ಯವಿದ್ದು, ಅದು ಸೈಟ್‌ನಲ್ಲಿ ಲಭ್ಯವಿದೆ ಹಾಗೂ ಅದನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು ಹಾಗೂ ನಿಮ್ಮ ವೀಡಿಯೊಗಳಲ್ಲಿ ಸೇರಿಸಬಹುದು. ಅರ್ಹತೆ ಪಡೆಯಲು ಸ್ಲೇಟ್ ಅನ್ನು ಸೇರಿಸುವುದು ನಿಮ್ಮ ಪ್ರವೇಶಕ್ಕೆ ಅತ್ಯವಶ್ಯಕ.

    • ನೀವು Instagram ಮೂಲಕ ವೀಡಿಯೊ ಪ್ರವೇಶಗಳನ್ನು ಸಲ್ಲಿಸುವುದಾದರೆ, ವೀಡಿಯೊದ ಸೆಗ್ಮೆಂಟ್ವೊಂದರ ಭಾಗವಾಗಿ ನೀವು #MakeADent Insta Filter ಬಳಸಬೇಕು. ಹಲವಾರು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು Happydent ಸಹಾಯ ಮಾಡುತ್ತಿದ್ದು, ಆ ಮೂಲಕ ಜನರು ಅವರ ಬಗ್ಗೆ ಏನಾದರೂ ಮಾಡುವುದಕ್ಕೆ ಪ್ರೋತ್ಸಾಹಿಸುತ್ತಿದೆ. ಈ ಫಿಲ್ಟರ್, ವೀಡಿಯೊದ ಒಂದು ಸೆಗ್‌ಮೆಂಟ್‌ನ ಭಾಗವಾಗಿರಬೇಕೆ ಹೊರತು ಪೂರ್ತಿ ವೀಡಿಯೊದಲ್ಲಿ ಅದನ್ನು ಬಳಸುವ ಅಗತ್ಯವಿರುವುದಿಲ್ಲ. ನೀವು #MakeADent ಅನ್ನು ಸಹ ಬಳಸಬೇಕು ಮತ್ತು ನಿಮ್ಮ ಪ್ರವೇಶದಲ್ಲಿ @CNNNews18 ಹಾಗೂ @happydentind ಅನ್ನು ಟ್ಯಾಗ್ ಮಾಡಬೇಕು. ನಿಮ್ಮ ಪ್ರವೇಶವನ್ನು ನೋಡಲು ನಿಮ್ಮ ಪ್ರೊಫೈಲ್ ನಮಗೆ ಪಬ್ಲಿಕ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

    • ಇಮೇಜ್/ಫೋಟೊದೊಂದಿಗೆ ನನ್ನ ಸ್ಟೋರಿಯನ್ನು ಸಲ್ಲಿಸಬಹುದೇ?

    • ವೆಬ್‌ಸೈಟ್‌ನಲ್ಲಿ ನೀವು ಇಮೇಜ್-ಆಧಾರಿತ ಪ್ರವೇಶಗಳನ್ನು ಸಲ್ಲಿಸುತ್ತಿದ್ದರೆ, ನೀವು ಯಾವುದೇ ಫಿಲ್ಟರ್ ಅಥವಾ ಟೆಂಪ್ಲೇಟ್ ಅಥವಾ ಸ್ಲೇಟ್ ಅನ್ನು ಬಳಸುವ ಅಗತ್ಯವಿಲ್ಲ. ಚಿತ್ರವು ಸ್ಟೋರಿಯ ಪ್ರಮುಖ ವೈಶಿಷ್ಟ್ಯತೆಯನ್ನು ಸೆರೆ ಹಿಡಿದಿರಬೇಕು ಹಾಗೂ ಚಿತ್ರದ ಹಿಂದಿರುವ ಸಂಪೂರ್ಣ ಸ್ಟೋರಿಯನ್ನು, ಅದು ಬದಲಾವಣೆ ಉಂಟು ಮಾಡುತ್ತಿರುವ ಒಬ್ಬ ವ್ಯಕ್ತಿಯಾಗಿರಬಹುದು ಅಥವಾ ವ್ಯಕ್ತಿಗಳ ಗುಂಪು ಆಗಿರಬಹುದು, ಆ ಕುರಿತು ವಿವರಿಸುವ ಚಿತ್ರದೊಂದಿಗೆ ಒಂದು ಸಣ್ಣ ಲೇಖನವನ್ನು ಸೇರಿಸಿರಬೇಕು.

    • Instagram ನಲ್ಲಿ ನೀವು ಇಮೇಜ್-ಆಧಾರಿತ ಪ್ರವೇಶಗಳನ್ನು ಸಲ್ಲಿಸುತ್ತಿದ್ದರೆ, ನೀವು ಯಾವುದಾದರೂ ಫಿಲ್ಟರ್ ಅಥವಾ ಟೆಂಪ್ಲೇಟ್ ಅಥವಾ ಸ್ಲೇಟ್ ಅನ್ನು ಬಳಸುವ ಅಗತ್ಯವಿದೆ. ಚಿತ್ರವು ಸ್ಟೋರಿಯ ಪ್ರಮುಖ ವೈಶಿಷ್ಟ್ಯತೆಯನ್ನು ಸೆರೆ ಹಿಡಿದಿರಬೇಕು ಹಾಗೂ ಸ್ಟೋರಿಯನ್ನು ವಿವರಿಸುವ ಚಿತ್ರದೊಂದಿಗೆ ಕ್ಯಾಪ್ಶನ್‌ನಲ್ಲಿ ಒಂದು ಸಣ್ಣ ಲೇಖನವನ್ನು ಸೇರಿಸಿರಬೇಕು. ಅಲ್ಲದೆ, ನೀವು #MakeADent ಅನ್ನು ಸಹ ಬಳಸಬೇಕು ಮತ್ತು ನಿಮ್ಮ ಪ್ರವೇಶದಲ್ಲಿ @CNNNews18 ಹಾಗೂ @happydentind ಅನ್ನು ಟ್ಯಾಗ್ ಮಾಡಬೇಕು.

    • ಸ್ಟೋರಿಯನ್ನು ಉತ್ತಮಗೊಳಿಸಲು ಸಹಾಯವಾಗುವುದಿದ್ದರೆ ನೀವು ಒಂದಕ್ಕಿಂತ ಹೆಚ್ಚು ಇಮೇಜ್ ಸಲ್ಲಿಸಬಹುದು. ಸೋಶಿಯಲ್ ಮೀಡಿಯಾದಲ್ಲಿ ಈ ಇಮೇಜ್‌ಗಳನ್ನು ಒಂದು ಕರೌಸೆಲ್ ಆಗಿ ಸಲ್ಲಿಸಬಹುದು ಮತ್ತು ಸೈಟ್‌ನಲ್ಲಿ ನೀವು ಅನೇಕ ಇಮೇಜ್‌ಗಳನ್ನು ಸಲ್ಲಿಸಬಹುದು.

    • ನನ್ನ ಪ್ರವೇಶವನ್ನು ನಾನು ಹಿಂದಿಯಲ್ಲಿ ಸಲ್ಲಿಸಬಹುದೇ?


    ಹೌದು, ಬಳಕೆದಾರರು ಇಂಗ್ಲೀಷ್ ಅಥವಾ ಹಿಂದಿ ಭಾಷೆಗಳಲ್ಲಿ ತಮ್ಮ ಪ್ರವೇಶಗಳನ್ನು ಸಲ್ಲಿಸಬಹುದು.

    • ನನ್ನ ಸ್ಟೋರಿಯನ್ನು ಸಾರ್ವಜನಿಕಗೊಳಿಸಲಾಗುವುದೇ?


    ನೀವು Instagram ನಲ್ಲಿ ಭಾಗವಹಿಸುತ್ತಿದ್ದರೆ ಅದು ಸಾರ್ವಜನಿಕವಾಗುತ್ತದೆ (ಪಬ್ಲಿಕ್). ಅತ್ಯುತ್ತಮವಾದ ಮತ್ತು ಗೆಲುವು ಸಾಧಿಸುವ ಸ್ಟೋರಿಗಳನ್ನು ವೆಬ್‌ಸೈಟ್‌ಗಳು, ಚಾನೆಲ್‌ಗಳು, ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳು ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ನಿಮ್ಮ ಪ್ರವೇಶಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವ ಹಕ್ಕನ್ನು News18 ಮತ್ತು Happydent ಹೊಂದಿರುತ್ತವೆ.


    • ನನ್ನ ಸ್ಟೋರಿಯನ್ನು ಹೇಗೆ ಮತ್ತು ಯಾರಿಂದ ಮೌಲ್ಯಮಾಪನ ಮಾಡಿಸಲಾಗುತ್ತದೆ?


    ವೀಡಿಯೊ-ಆಧಾರಿತ ಪ್ರವೇಶಗಳಿಗೆ – ಅರ್ಹಗೊಳಿಸುವ ಮೊದಲು ಎಲ್ಲಾ ಪ್ರವೇಶಗಳನ್ನು, ಹೇಳಲಾದ ಸ್ಟೋರಿಯ ನೈಜತೆ, ಅದರ ಸಾಮಾಜಿಕ ಪ್ರಸ್ತುತತೆ ಮತ್ತು ಅದು ಉಂಟು ಮಾಡಿದ ಪರಿಣಾಮ, ಸಾಧ್ಯವಿರುವ ಅತ್ಯುತ್ತಮ ವಿಧಾನದಲ್ಲಿ ಕಥೆಯನ್ನು ಪ್ರಸ್ತುತಪಡಿಸಲು ಬಳಸಿದ ಆಡಿಯೊ-ವಿಷುವಲ್ ಟೆಕ್ನಿಕ್‌ಗಳು, ಭಾಷೆ ಮತ್ತು ಪ್ರಸ್ತುತಪಡಿಸಿದ ಕೌಶಲಗಳನ್ನು ಆಧರಿಸಿ ಅರ್ಹತೆಯನ್ನು ತೀರ್ಮಾನಿಸಲಾಗುತ್ತದೆ.


    ಇಮೇಜ್-ಆಧಾರಿತ ಪ್ರವೇಶಗಳಿಗೆ – ಎಲ್ಲಾ ಇಮೇಜ್-ಆಧಾರಿತ ಪ್ರವೇಶಗಳನ್ನು ಚಿತ್ರವನ್ನು ಬೆಂಬಲಿಸುವ ಕ್ಯಾಪ್ಶನ್‌ / ಲೇಖನದಲ್ಲಿ ಹೇಳಲಾದ ಸ್ಟೋರಿಯ ನೈಜತೆ, ಅದರ ಸಾಮಾಜಿಕ ಪ್ರಸ್ತುತತೆ ಮತ್ತು ಅದು ಉಂಟು ಮಾಡಿದ ಪರಿಣಾಮ, ಭಾಷೆ ಮತ್ತು ಪ್ರಸ್ತುತಪಡಿಸುವ ಕೌಶಲಗಳ ಜತೆಗೆ, ಫೋಟೋಗ್ರಾಫ್‌ನ ಗುಣಮಟ್ಟ ಮತ್ತು ದೃಶ್ಯಾತ್ಮಕವಾಗಿ ಸ್ಟೋರಿಯನ್ನು ಸಂಕ್ಷಿಪ್ತವಾಗಿ ಸೆರೆಹಿಡಿದಿರುವ ಬಗ್ಗೆ ಪ್ರದರ್ಶಿಸಿದ ಕ್ರಿಯಾಶೀಲತೆಯನ್ನು ಆಧರಿಸಿ ಅರ್ಹತೆಯನ್ನು ತೀರ್ಮಾನಿಸಲಾಗುವುದು.


    ವಿನ್ನಿಂಗ್ ಸ್ಟೋರಿಯನ್ನು ರಚಿಸಲು, ಏನು ಮಾಡಬೇಕು & ಏನು ಮಾಡಬಾರದು ಎಂಬುದು ಇಲ್ಲಿದೆ.


     


    ಮಾಡಬೇಕಿರುವುದು


    • ಎಲ್ಲಾ Instagram ಪ್ರವೇಶಗಳು ಕಡ್ಡಾಯ ಹ್ಯಾಶ್‌ಟ್ಯಾಗ್ ಮತ್ತು ಹ್ಯಾಂಡಲ್ ಟ್ಯಾಗ್‌ಗಳನ್ನು ಒಳಗೊಂಡಿರಬೇಕು.

    • ವೀಡಿಯೊ ಪ್ರವೇಶಗಳು ವ್ಲಾಗಿಂಗ್ ಫಾರ್ಮ್ಯಾಟ್‌ನಲ್ಲಿ ಇರಬೇಕು.

    • ಕಥಾ ನಿರೂಪಣೆ ವಿಧಾನದಲ್ಲಿ ಪ್ರವೇಶಗಳನ್ನು ರಚಿಸಿರಬೇಕು (ಬೇರೆ ಯಾರದೋ ಕುರಿತು ವರದಿಗಾರರು, ಪತ್ರಕರ್ತರು, ವ್ಲಾಗರ್‌ಗಳು ವೀಡಿಯೊಗಳನ್ನು ರಚಿಸುವ ರೀತಿಯಲ್ಲಿ).

    • ಎಲ್ಲಾ ಪ್ರವೇಶಗಳು, ವ್ಯಕ್ತಿಗಳು ಅಥವಾ ವಕ್ತಿಗಳ ಗುಂಪು ನಿವಾರಿಸಿದ ಸಾಮಾಜಿಕ ಸಮಸ್ಯೆಗಳನ್ನು ತೋರಿಸಬೇಕು.

    • ಬದಲಾವಣೆ ಉಂಟು ಮಾಡುತ್ತಿರುವ ವ್ಯಕ್ತಿಯ ಕಿರು ಹೇಳಿಕೆ / ಕಿರು ಸಂದರ್ಶನ / ಸಂಭಾಷಣೆಯನ್ನು ಒಳಗೊಳ್ಳಲು ವೀಡಿಯೊ ಪ್ರವೇಶಗಳನ್ನು ಉತ್ತೇಜಿಸಲಾಗುತ್ತದೆ.

    • ಪ್ರವೇಶಗಳು ಎಂಟ್ರಿ (ಇಮೇಜ್/ವೀಡಿಯೊ) ಕ್ರಿಯೇಟರ್‌ಗಳಿಗಿಂತ ಹೆಚ್ಚಾಗಿ ಉತ್ತಮ ಪರೋಪಕಾರಿಯನ್ನು (Good Samaritan) ಕೇಂದ್ರೀಕರಿಸಿರಬೇಕು.

    • ವೀಡಿಯೊ-ಆಧಾರಿತ ಪ್ರವೇಶಗಳು 5-7 ನಿಮಿಷಗಳ ಅವಧಿಯ ಮಿತಿಯಲ್ಲಿ ಇರಬೇಕು.



    ಮಾಡಬಾರದ್ದು


    • ಪ್ರವೇಶಗಳು ಯಾವುದೇ ಸಂದರ್ಭವನ್ನು ವಿವರಿಸದೇ ಗೊತ್ತು ಗುರಿಯಿಲ್ಲದ ಪರೋಪಕಾರದ ಕೆಲಸವನ್ನು ಮಾತ್ರ ಹೈಲೈಟ್ ಮಾಡಬಾರದು.

    • ಸಂಗೀತವನ್ನು ಬಳಸುವುದು ಕಡ್ಡಾಯವೇನಲ್ಲ ಆದರೆ ಬಳಸಿರುವ ಒಂದೇ ಆಡಿಯೊ ಅದಾಗಿರಬಾರದು.

    • ಪ್ರವೇಶಗಳು ಸಂಗೀತ-ಆಧಾರಿತ ರೀಲ್‌ಗಳಂತೆ ಕಾಣಿಸಬಾರದು ಹಾಗೂ ಅದರ ಬದಲು ನಿರೂಪಣೆ ಮತ್ತು ವರದಿಗಾರಿಕೆಯನ್ನು ಒಳಗೊಂಡಿರಬೇಕು.

    • ಪ್ರವೇಶಗಳು Happydent ನ ಯಾವುದೇ ಸ್ಪರ್ಧೆಯ ಬ್ರ್ಯಾಂಡ್‌ಗಳನ್ನು (ಚಾಕೋಲೇಟ್, ಚ್ಯೂಯಿಂಗ್ ಗಮ್ಸ್ ಅಥವಾ ಇತರ ಬ್ರ್ಯಾಂಡ್‌ಗಳು) ತೋರಿಸಬಾರದು.


    ಹೆಚ್ಚಿನ ವಿವರಗಳಿಗೆ, ನೀವು https://www.news18.com/makeadent ಮೈಕ್ರೊಸೈಟ್‌ಗೆ ಸಹ ಭೇಟಿ ನೀಡಬಹುದು.


    ಹಾಗಿದ್ದರೆ, ಇನ್ನೇಕೆ ತಡ? ಸಕಾರಾತ್ಮಕತೆಯನ್ನು ಹರಡಲು ಮತ್ತು ಇಷ್ಟಪಡಲು ಇದು ಸುಸಂದರ್ಭವಾಗಿದೆ!

    First published: