Parle G: 25 ವರ್ಷ ಜಸ್ಟ್ 4 ರೂಪಾಯಿಗೆ ಮಾರಾಟವಾಗ್ತಿತ್ತು ಪಾರ್ಲೆ ಜಿ, ಇದರ ಹಿಂದಿದೆ ಒಂದು ರಣ ರೋಚಕ ಕಾರಣ!

ಜನರನ್ನು ಆಕರ್ಷಿಸಲು ಹೊಸ ಹೊಸ ಡಿಸೈನ್ (New Design) , ಪ್ಲೇವರ್ ಗಳಲ್ಲಿ ಬಿಸ್ಕತ್ ಲಭ್ಯವಿದೆ. ಮಾರುಕಟ್ಟೆಯಲ್ಲಿ ಎಷ್ಟೇ ವಿಧದ, ಎಷ್ಟೆ ವಿನ್ಯಾಸದ ಬಿಸ್ಕತ್ ಇದ್ರೂ ಪಾರ್ಲೆ ಜಿಗೆ ಬೇಡಿಕೆ (Parle G Demand) ಕಡಿಮೆಯಾಗಿಲ್ಲ. ಪಾರ್ಲೆ ಜಿ ಸಾಧನೆ ಸಾಮಾನ್ಯವಲ್ಲ. 10 ವರ್ಷಗಳಿಂದ, ಬಿಸ್ಕತ್ ಕ್ಷೇತದ್ರಲ್ಲಿ ಪಾರ್ಲೆ ನಂಬರ್ ಒನ್ (Parle Number One) ಸ್ಥಾನವನ್ನು ಕಾಯ್ದುಕೊಂಡು ಬಂದಿದೆ.

ಪಾರ್ಲೆ ಜಿ

ಪಾರ್ಲೆ ಜಿ

  • Share this:


Published by:Vasudeva M
First published: