GST ಸಂಗ್ರಹದಲ್ಲಿ ಕರ್ನಾಟಕವೇ ನಂಬರ್ 2, ಮಾರ್ಚ್‌ ತಿಂಗಳೊಂದರಲ್ಲೇ ದಾಖಲೆಯ 1.6 ಲಕ್ಷ ಕೋಟಿ ಸಂಗ್ರಹ!

2022-23ರ ಹಣಕಾಸು ವರ್ಷದ ಕೊನೆಯ ತಿಂಗಳಲ್ಲಿ ಜಿಎಸ್​ಟಿ ಸಂಗ್ರಹ ಆದಾಯ ಬಿಡುಗಡೆಯಾಗಿದ್ದು, ₹1,60,122 ಕೋಟಿ ಸಂಗ್ರಹವಾಗಿದೆ. ಇದು 2ನೇ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ತಿಳಿದುಬಂದಿದೆ. 2022ರ ಏಪ್ರಿಲ್​ನಲ್ಲಿ ಮಾತ್ರ 1.6  ಲಕ್ಷ ಕೋಟಿ ಗಡಿ ದಾಟಿತ್ತು.

  • News18 Kannada
  • 3-MIN READ
  • Last Updated :
  • New Delhi, India
  • Share this:

gst collection 2023, gst collection karnataka, GST Collections In March 2023,Rs 1.60 lakh crore gst collected in march, ಜಿಎಸ್​ಟಿ ಸಂಗ್ರಹ 2023 ಮಾರ್ಚ್​, ಕರ್ನಾಟಕ ಜಿಎಸ್​ಟಿ ಸಂಗ್ರಹ, 1.6 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ, ಕೇಂದ್ರ ಸರ್ಕಾರ, ಅತಿ ಹೆಚ್ಚು ಜಿಎಸ್​ಟಿ ಸಂಗ್ರಹವಾದ ರಾಜ್ಯ, ಜಿಎಸ್​ಟಿ ಸಂಗ್ರಹದಲ್ಲಿ ಏರಿಕೆ
2022-23ರ ಹಣಕಾಸು ವರ್ಷದ ಕೊನೆಯ ತಿಂಗಳಲ್ಲಿ ಜಿಎಸ್​ಟಿ ಸಂಗ್ರಹದ ಆದಾಯ ಬಿಡುಗಡೆಯಾಗಿದ್ದು, ₹ 1,60,122 ಕೋಟಿ ಸಂಗ್ರಹವಾಗಿದೆ. ಇದು 2ನೇ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ತಿಳಿದುಬಂದಿದೆ.  2022ರ ಏಪ್ರಿಲ್​ನಲ್ಲಿ ಮಾತ್ರ 1.68 ಲಕ್ಷ ಕೋಟಿ  ಸಂಗ್ರಹವಾಗಿತ್ತು

gst collection 2023, gst collection karnataka, GST Collections In March 2023,Rs 1.60 lakh crore gst collected in march, ಜಿಎಸ್​ಟಿ ಸಂಗ್ರಹ 2023 ಮಾರ್ಚ್​, ಕರ್ನಾಟಕ ಜಿಎಸ್​ಟಿ ಸಂಗ್ರಹ, 1.6 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ, ಕೇಂದ್ರ ಸರ್ಕಾರ, ಅತಿ ಹೆಚ್ಚು ಜಿಎಸ್​ಟಿ ಸಂಗ್ರಹವಾದ ರಾಜ್ಯ, ಜಿಎಸ್​ಟಿ ಸಂಗ್ರಹದಲ್ಲಿ ಏರಿಕೆ
ಜಿಎಸ್​ಟಿ ಸಂಗ್ರಹದಲ್ಲಿ 2021-22ರ ಹಣಕಾಸು ವರ್ಷಕ್ಕಿಂತ ಶೇಕಡಾ 22ರಷ್ಟು ಹೆಚ್ಚಾಗಿದೆ ಕೇಂದ್ರ ಹಣಕಾಸು ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ಒಟ್ಟಾರೆ 2022-23ರಲ್ಲಿ 18.1 ಲಕ್ಷ ಕೋಟಿ ಸಂಗ್ರಹವಾಗಿದೆ. ಅಂದರೆ ತಿಂಗಳಿಗೆ ಸರಾಸರಿ 1.51 ಕೋಟಿ ಸಂಗ್ರಹವಾದಂತಾಗಿದೆ.

gst collection 2023, gst collection karnataka, GST Collections In March 2023,Rs 1.60 lakh crore gst collected in march, ಜಿಎಸ್​ಟಿ ಸಂಗ್ರಹ 2023 ಮಾರ್ಚ್​, ಕರ್ನಾಟಕ ಜಿಎಸ್​ಟಿ ಸಂಗ್ರಹ, 1.6 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ, ಕೇಂದ್ರ ಸರ್ಕಾರ, ಅತಿ ಹೆಚ್ಚು ಜಿಎಸ್​ಟಿ ಸಂಗ್ರಹವಾದ ರಾಜ್ಯ, ಜಿಎಸ್​ಟಿ ಸಂಗ್ರಹದಲ್ಲಿ ಏರಿಕೆ
ಮಾರ್ಚ್ 2023 ರಲ್ಲಿ ಒಟ್ಟು ಜಿಎಸ್‌ಟಿ ಆದಾಯವು 1,60,122 ಕೋಟಿ ರೂಗಳಾಗಿದ್ದು, ಇದರಲ್ಲಿ ಸಿಜಿಎಸ್‌ಟಿ 29,546 ಕೋಟಿ ರೂ, ಎಸ್‌ಜಿಎಸ್‌ಟಿ 37,314 ಕೋಟಿ ರೂ, ಐಜಿಎಸ್‌ಟಿ 82,907 ಕೋಟಿ ರೂ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 42,503 ಕೋಟಿ ರೂ ಸೇರಿದಂತೆ) ಮತ್ತು ಸೆಸ್ 10,355 ಕೋಟಿ ರೂ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 960 ಕೋಟಿ ರೂ ಸೇರಿದಂತೆ) ಸಂಗ್ರಹವಾಗಿದೆ.

gst collection 2023, gst collection karnataka, GST Collections In March 2023,Rs 1.60 lakh crore gst collected in march, ಜಿಎಸ್​ಟಿ ಸಂಗ್ರಹ 2023 ಮಾರ್ಚ್​, ಕರ್ನಾಟಕ ಜಿಎಸ್​ಟಿ ಸಂಗ್ರಹ, 1.6 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ, ಕೇಂದ್ರ ಸರ್ಕಾರ, ಅತಿ ಹೆಚ್ಚು ಜಿಎಸ್​ಟಿ ಸಂಗ್ರಹವಾದ ರಾಜ್ಯ, ಜಿಎಸ್​ಟಿ ಸಂಗ್ರಹದಲ್ಲಿ ಏರಿಕೆ
ಇನ್ನು ರಾಜ್ಯವಾರು ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕ ದೇಶದಲ್ಲೇ 2ನೇ ಸ್ಥಾನಕ್ಕೆ ಮರಳಿದೆ. ಗುಜರಾತ್​ 3ನೇ ಸ್ಥಾನದಲ್ಲಿದೆ.

gst collection 2023, gst collection karnataka, GST Collections In March 2023,Rs 1.60 lakh crore gst collected in march, ಜಿಎಸ್​ಟಿ ಸಂಗ್ರಹ 2023 ಮಾರ್ಚ್​, ಕರ್ನಾಟಕ ಜಿಎಸ್​ಟಿ ಸಂಗ್ರಹ, 1.6 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ, ಕೇಂದ್ರ ಸರ್ಕಾರ, ಅತಿ ಹೆಚ್ಚು ಜಿಎಸ್​ಟಿ ಸಂಗ್ರಹವಾದ ರಾಜ್ಯ, ಜಿಎಸ್​ಟಿ ಸಂಗ್ರಹದಲ್ಲಿ ಏರಿಕೆ
ಮಹಾರಾಷ್ಟ್ರದಲ್ಲಿ 22,695 ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹವಾಗಿದ್ದು, ಅಗ್ರಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಮಾರ್ಚ್‌ನಲ್ಲಿ 10,360 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದ್ದು, 2ನೇ ಸ್ಥಾನ ಪಡೆದುಕೊಂಡಿದೆ.

gst collection 2023, gst collection karnataka, GST Collections In March 2023,Rs 1.60 lakh crore gst collected in march, ಜಿಎಸ್​ಟಿ ಸಂಗ್ರಹ 2023 ಮಾರ್ಚ್​, ಕರ್ನಾಟಕ ಜಿಎಸ್​ಟಿ ಸಂಗ್ರಹ, 1.6 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ, ಕೇಂದ್ರ ಸರ್ಕಾರ, ಅತಿ ಹೆಚ್ಚು ಜಿಎಸ್​ಟಿ ಸಂಗ್ರಹವಾದ ರಾಜ್ಯ, ಜಿಎಸ್​ಟಿ ಸಂಗ್ರಹದಲ್ಲಿ ಏರಿಕೆ
ಈ ಮೂಲಕ ಕರ್ನಾಟಕದಲ್ಲಿ ಸತತ 5ನೇ ತಿಂಗಳು 10 ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು ಜಿಎಸ್‌ಟಿ ಸಂಗ್ರಹವಾದಂತಾಗಿದೆ. ಫೆಬ್ರವರಿಯಲ್ಲಿ ರಾಜ್ಯದಲ್ಲಿ 10,809 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿತ್ತು.

gst collection 2023, gst collection karnataka, GST Collections In March 2023,Rs 1.60 lakh crore gst collected in march, ಜಿಎಸ್​ಟಿ ಸಂಗ್ರಹ 2023 ಮಾರ್ಚ್​, ಕರ್ನಾಟಕ ಜಿಎಸ್​ಟಿ ಸಂಗ್ರಹ, 1.6 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ, ಕೇಂದ್ರ ಸರ್ಕಾರ, ಅತಿ ಹೆಚ್ಚು ಜಿಎಸ್​ಟಿ ಸಂಗ್ರಹವಾದ ರಾಜ್ಯ, ಜಿಎಸ್​ಟಿ ಸಂಗ್ರಹದಲ್ಲಿ ಏರಿಕೆ
3ನೇ ಸ್ಥಾನದಲ್ಲಿ ಇರುವ ಗುಜರಾತ್‌ನಲ್ಲಿ 9,919 ಕೋಟಿ ರೂ, 4ನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 9,245 ಕೋಟಿ ರೂಪಾಯಿ ಹಾಗೂ ಹರಿಯಾಣದಲ್ಲಿ 7,780 ಕೋಟಿ ರೂ, ಉತ್ತರ ಪ್ರದೇಶದಲ್ಲಿ 7,613 ಕೋಟಿ ರೂ, ಪಶ್ಚಿಮ ಬಂಗಾಳದಲ್ಲಿ 5,092 ಕೋಟಿ ರೂ, ದೆಹಲಿಯಲ್ಲಿ 4,840 ಕೋಟಿ ರೂ, ತೆಲಂಗಾಣದಲ್ಲಿ 4,804 ಕೋಟಿ ರೂ, ಒಡಿಶಾದಲ್ಲಿ 4,749 ಕೋಟಿ ರೂ ಜಿಎಸ್​ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ.

top videos
    First published: