• Home
  • »
  • News
  • »
  • business
  • »
  • Gold Price: ಚಾಕೊಲೇಟ್ ಬೆಲೆಗೆ ಚಿನ್ನ, ಇದು ಸುಳ್ಳಲ್ಲ ಸತ್ಯ! ಬಿಲ್​ ನೋಡಿ ನೀವೇ ಶಾಕ್​ ಆಗ್ತೀರಾ!

Gold Price: ಚಾಕೊಲೇಟ್ ಬೆಲೆಗೆ ಚಿನ್ನ, ಇದು ಸುಳ್ಳಲ್ಲ ಸತ್ಯ! ಬಿಲ್​ ನೋಡಿ ನೀವೇ ಶಾಕ್​ ಆಗ್ತೀರಾ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಿನ್ನ ಅಂದರೆ ಯಾರಿಗೆ ಇಷ್ಟ ಇಲ್ಲ. ಅದರಲ್ಲೂ ಹೆಣ್ಣು ಮಕ್ಕಳಿಗಂತೂ ಚಿನ್ನದ ವಡವೆಗಳ ಮೇಲೆ ಮೋಹ ಅಂದರೆ ತಪ್ಪಾಗಲ್ಲ. ಇತ್ತೀಚೆಗೆ ಗಂಡಸರಿಗೂ ಚಿನ್ನದ ಮೇಲೆ ಪ್ರೀತಿಯಾಗಿರುವ ಹಾಗೆ ಕಾಣುತ್ತೆ. ಯಾಕೆಂದರೆ ಎಲ್ಲಿ ನೋಡಿದರೂ ಹೆಣ್ಣು ಮಕ್ಕಳಗಿಂತ ಗಂಡು ಮಕ್ಕಳ ಮೈ ಮೇಲೆ ಹೆಚ್ಚಿನ ಚಿನ್ನ ಇರುತ್ತೆ.

ಮುಂದೆ ಓದಿ ...
  • Share this:

ಚಿನ್ನ (Gold) ಅಂದರೆ ಯಾರಿಗೆ ಇಷ್ಟ ಇಲ್ಲ. ಅದರಲ್ಲೂ ಹೆಣ್ಣು ಮಕ್ಕಳಿ (Womens) ಗಂತೂ ಚಿನ್ನದ ವಡವೆಗಳ ಮೇಲೆ ಮೋಹ ಅಂದರೆ ತಪ್ಪಾಗಲ್ಲ. ಇತ್ತೀಚೆಗೆ ಗಂಡಸರಿಗೂ ಚಿನ್ನದ ಮೇಲೆ ಪ್ರೀತಿಯಾಗಿರುವ ಹಾಗೆ ಕಾಣುತ್ತೆ. ಯಾಕೆಂದರೆ ಎಲ್ಲಿ ನೋಡಿದರೂ ಹೆಣ್ಣು ಮಕ್ಕಳಗಿಂತ ಗಂಡು ಮಕ್ಕಳ ಮೈ ಮೇಲೆ ಹೆಚ್ಚಿನ ಚಿನ್ನ ಇರುತ್ತೆ. ಮಾರುಕಟ್ಟೆ (Market) ಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,165 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,634 ಆಗಿದೆ. ಇದೇ ರೀತಿ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 41,320 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 45,072 ಆಗಿದೆ.


ಚಿನ್ನವು ಯಾವಾಗಲೂ ಆಭರಣಗಳಿಗೆ ಮತ್ತು ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ. ಇದು ದೀರ್ಘಾವಧಿಯಲ್ಲಿ ನಿಮಗೆ ಉತ್ತಮವಾಗಿ ಪಾವತಿಸುತ್ತದೆ. ಕಾಲಾನಂತರದಲ್ಲಿ ಚಿನ್ನದ ಮೌಲ್ಯವೂ ಹೆಚ್ಚಾಗುತ್ತದೆ.


60 ವರ್ಷದ ಹಿಂದೆ ಚಿನ್ನದ ಬೆಲೆ ಎಷ್ಟಿತ್ತು ನೋಡಿ?


60 ವರ್ಷ ಹಳೆಯ ಚಿನ್ನದ ಆಭರಣದ ಬಿಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿರುವ ಚಿನ್ನದ ಬೆಲೆ ನೋಡಿದರೆ ಹೀಗೂ ಇರಬಹುದೇ ಎಂದು ಬೆಚ್ಚಿ ಬೀಳುತ್ತೀರಿ. 1959 ರ ಆಭರಣದ ಬಿಲ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಒಂದು ತೊಲ ಚಿನ್ನವು ಕೇವಲ 113 ರೂ.ಗೆ ಲಭ್ಯವಿದೆ. ಇಂದು ಅಮುಲ್ ಅಥವಾ ಕ್ಯಾಡ್ಬರೀನ್ ಚಾಕೊಲೇಟ್ ಬೆ;ಲೆ.. ಅಂದರೆ, ಆಗ ಒಂದು ಚಾಕೊಲೇಟ್‌ನ ಬೆಲೆ ಚಿನ್ನವಾಗಿತ್ತು ಎಂದರೆ ತಪ್ಪಾಗಲ್ಲ.


ವೈರಲ್ ಆದ ಬಿಲ್​ನಲ್ಲಿ ಏನೆಲ್ಲಾ ಇದೆ?


ಈ ವೈರಲ್ ಬಿಲ್ ಮಹಾರಾಷ್ಟ್ರದ ವಾಮನ್ ನಿಂಬಾಜಿ ಅಷ್ಟೇಕರ್ ಎಂಬ ಅಂಗಡಿಗೆ ಸೇರಿದೆ. ಈ ಮಸೂದೆಯು 3 ಮಾರ್ಚ್ 1959 ರಂದು ಶಿವಲಿನ್ಹ್ ಆತ್ಮರಾಮ್ ಹೆಸರಿನಲ್ಲಿದೆ. ಈ ಬಿಲ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಠೇವಣಿಗಳ ಒಟ್ಟು ವೆಚ್ಚ 909 ರೂಪಾಯಿಗಳು. ಈಗ ನೋಡಿದ್ರೆ 10 ಗ್ರಾಂ ಚಿನ್ನಕ್ಕೆ 60 ಸಾವಿರ ಗಡಿ ದಾಟಿ ಹೋಗುವ ಎಲ್ಲ ಲಕ್ಷಣಗಳಿವೆ.


ವೈರಲ್​ ಆಗುತ್ತಿರುವ ಬಿಲ್​ ಫೋಟೋ


ಇದನ್ನೂ ಓದಿ: 80 ವರ್ಷದ ಹಿಂದೆ ಆಗಿನ ಜನಪ್ರಿಯ ವಾಹನ ಸೈಕಲ್ ಬೆಲೆ ಎಷ್ಟಿತ್ತು? ಬಿಲ್ ನೋಡಿದ್ರೆ ನಿಜಕ್ಕೂ ನೀವು ಶಾಕ್ ಆಗ್ತೀರಿ!


ಇಂದಿನ ಚಿನ್ನದ ಬೆಲೆ ಎಷ್ಟಿದೆ?Published by:ವಾಸುದೇವ್ ಎಂ
First published: