Gold Price: ವಾರಾಂತ್ಯದಲ್ಲಿ ಚಿನ್ನ, ಬೆಳ್ಳಿ ದರದಲ್ಲಿ ಕೊಂಚ ಏರಿಕೆ! ನಿಮ್ಮ ಊರಿನಲ್ಲಿ ಎಷ್ಟಿದೆ ಗೋಲ್ಡ್, ಸಿಲ್ವರ್ ರೇಟ್?

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. ನಿನ್ನೆ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 52,580 ರೂಪಾಯಿಗಳಷ್ಟಿತ್ತು. ಇಂದು ಬೆಲೆಯಲ್ಲಿ ಕೊಂಚ ಏರಿಕೆಯಾಗಿದ್ದು, 52,800 ರೂಪಾಯಿ ತಲುಪಿದೆ. ಇನ್ನು 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ನಿನ್ನೆ 48,200 ರೂಪಾಯಿ ಇತ್ತು. ಇಂದು 200 ರೂಪಾಯಿ ಜಾಸ್ತಿಯಾಗಿ, 48,400 ರೂಪಾಯಿ ತಲುಪಿದೆ.

ಚಿನ್ನಾಭರಣ

ಚಿನ್ನಾಭರಣ

  • Share this:
Gold And Silver Price, March 13, 2022:  ರಷ್ಯಾ (Russia) ಉಕ್ರೇನ್ (Ukraine) ಯುದ್ಧದ (War) ಪರಿಣಾಮ ಕೇವಲ ಕಚ್ಚಾ ತೈಲದ (Oil) ಮೇಲೆಯಲ್ಲದೆ ಜಾಗತಿಕವಾಗಿ ಚಿನ್ನ(Gold) ಬೆಳ್ಳಿ (Silver) ದರಗಳ (Price) ಮೇಲೆಯೂ ಬೀಳುತ್ತಿದೆ. ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗುತ್ತಲೇ ಇತ್ತು. ಬೆಂಗಳೂರಿನಲ್ಲಿ (Bengaluru) ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 52,580 ರೂಪಾಯಿಗಳಷ್ಟಿದೆ. ಇಂದೂ ಬೆಲೆಯಲ್ಲಿ ಕೊಂಚ ಏರಿಕೆಯಾಗಿದ್ದು, 52,800 ರೂಪಾಯಿ ತಲುಪಿದೆ. ಇನ್ನು 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ನಿನ್ನೆ 48,200 ರೂಪಾಯಿ ಇತ್ತು. ಇಂದು 200 ರೂಪಾಯಿ ಜಾಸ್ತಿಯಾಗಿ, 48,400 ರೂಪಾಯಿ ತಲುಪಿದೆ. ಇನ್ನು ಭಾರತದ ಇತರ ನಗರಗಳ ಜೊತೆಗೇ ಬೆಂಗಳೂರಿನಲ್ಲಿಯೂ ಬೆಳ್ಳಿಯ ಬೇಡಿಕೆ ಹೆಚ್ಚುತ್ತಿದೆ. ಬೆಂಗಳೂರಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ಬೆಲೆ 74,600 ರೂಪಾಯಿ ಇತ್ತು. ಇದೀಗ ತುಸು ಏರಿಕೆ ಅಂದರೆ, 100 ರೂಪಾಯಿ ಏರಿಕೆಯಾಗಿ 74,700 ರೂಪಾಯಿ ತಲುಪಿದೆ.

ಬೆಂಗಳೂರಿನಲ್ಲಿ ಇಂದು ಎಷ್ಟಿದೆ ಚಿನ್ನದ ಬೆಲೆ?

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 52,580 ರೂಪಾಯಿಗಳಷ್ಟಿತ್ತು. ಇಂದು ಬೆಲೆಯಲ್ಲಿ ಕೊಂಚ ಏರಿಕೆಯಾಗಿದ್ದು, 52,800 ರೂಪಾಯಿ ತಲುಪಿದೆ. ಇನ್ನು 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ನಿನ್ನೆ 48,200 ರೂಪಾಯಿ ಇತ್ತು. ಇಂದು 200 ರೂಪಾಯಿ ಜಾಸ್ತಿಯಾಗಿ, 48,400 ರೂಪಾಯಿ ತಲುಪಿದೆ.

 ರಾಜ್ಯದ ಇತರ ನಗರಗಳಲ್ಲಿ ಬಂಗಾರದ ಬೆಲೆ ಎಷ್ಟು?

 ರಾಜ್ಯದ ಪ್ರಮುಖ ಮಹಾನಗರವಾದ ಮಂಗಳೂರಿನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 220 ರೂಪಾಯಿ ಏರಿಕೆಯಾಗಿದೆ. ಅಂದರೆ ನಿನ್ನೆ 52,580 ರೂಪಾಯಿ ಇದ್ದ ಬೆಲೆ ಇಂದು 52,800 ರೂಪಾಯಿ ತಲುಪಿದೆ. ಇನ್ನು 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ ನಿನ್ನೆ 48,200 ರೂಪಾಯಿ ಇತ್ತು. ಇಂದು 200 ರೂಪಾಯಿ ಏರಿಕೆಯಾಗಿ, 48,400 ರೂಪಾಯಿಗೆ ತಲುಪಿದೆ. ಇನ್ನು ಮಂಗಳೂರಿನಲ್ಲಿಯೂ 24 ಹಾಗೂ 22 ಕ್ಯಾರೆಟ್‌ ಚಿನ್ನದ ಬೆಲೆ ಇದೇ ರೀತಿ ಇದೆ.

ಇದನ್ನೂ ಓದಿ: ಯುಕೆ, ಕೆನಡಾ, ಸೌದಿಯನ್ನು ಮೀರಿಸಿದ ಭಾರತ: ದೇಶಕ್ಕೆ 5ನೇ ಮೌಲ್ಯಯುತ Stock Market ಸ್ಥಾನ

ಇತರೇ ಮಹಾನಗರಗಳಲ್ಲಿ ಇಂದಿನ ಚಿನ್ನದ ಬೆಲೆ

 ದೇಶದ ವಾಣಿಜ್ಯ ರಾಜಧಾನಿಯಾದ ಮುಂಬೈನಲ್ಲಿ ಇಂದು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 52,580 ರೂಪಾಯಿ ಇದೆ. ಇನ್ನು ದೆಹಲಿಯಲ್ಲಿ 52,800 ರೂಪಾಯಿ, ಚೆನ್ನೈನಲ್ಲಿ 53,390 ರೂಪಾಯಿ, ಹೈದರಾಬಾದ್‌ನಲ್ಲಿ 52,800 ರೂಪಾಯಿ, ಕೋಲ್ಕತ್ತಾದಲ್ಲೂ 52,800 ರೂಪಾಯಿ ಇದೆ.

 ಬೆಂಗಳೂರಿನಲ್ಲಿ ಇಂದಿನ ಬೆಳ್ಳಿ ದರ ಎಷ್ಟಿದೆ?

 ಇನ್ನು ಭಾರತದ ಇತರ ನಗರಗಳ ಜೊತೆಗೇ ಬೆಂಗಳೂರಿನಲ್ಲಿಯೂ ಬೆಳ್ಳಿಯ ಬೇಡಿಕೆ ಹೆಚ್ಚುತ್ತಿದೆ. ಬೆಂಗಳೂರಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ಬೆಲೆ 74,600 ರೂಪಾಯಿ ಇತ್ತು. ಇದೀಗ ತುಸು ಏರಿಕೆ ಅಂದರೆ, 100 ರೂಪಾಯಿ ಏರಿಕೆಯಾಗಿ 74,700 ರೂಪಾಯಿ ತಲುಪಿದೆ. ಮೈಸೂರು ಹಾಗೂ ಮಂಗಳೂರಿನಲ್ಲಿಯೂ 1 ಕೆಜಿ ಬೆಳ್ಳಿಯ ಬೆಲೆ ಸರಿಸುಮಾರು ಇಷ್ಟೇ ಇದೆ.

ಇಂದು ಪ್ರಮುಖ ನಗರಗಳಲ್ಲಿ ಎಷ್ಟಿದೆ ಸಿಲ್ವರ್ ರೇಟ್?

ಮುಂಬೈನಲ್ಲಿ ಇಂದು 1 ಕೆಜಿ ಬೆಳ್ಳಿ ಬೆಲೆ 70,300 ರೂಪಾಯಿ ಆಗಿದೆ. ಅದೇ ರೀತಿ ಚೆನ್ನೈನಲ್ಲಿ 74,700 ರೂಪಾಯಿ, ದೆಹಲಿಯಲ್ಲಿ 70,300 ರೂಪಾಯಿ, ಕೋಲ್ಕತ್ತಾದಲ್ಲಿ 74,700 ರೂಪಾಯಿ ಹಾಗೂ ಹೈದರಾಬಾದ್‌ನಲ್ಲೂ ಕೂಡ 74,700 ರೂಪಾಯಿ ಆಗಿದೆ.

ಇದನ್ನೂ ಓದಿ: ಎಂದೋ LIC Policyಗೆ ಹಣ ಕಟ್ಟಿ ಬಿಟ್ಟು ಬಿಟ್ಟಿದ್ದೀರಾ..? ಈ ರೀತಿ ಸುಲಭವಾಗಿ ಹಣವನ್ನು ಪಡೆದುಕೊಳ್ಳಿ..

 ಬೆಲೆಯಲ್ಲಿ ಏರಿಕೆ-ಇಳಿಕೆ ಆಗಬಹುದು

ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು
Published by:Annappa Achari
First published: