Petrol and Diesel Price: ನಿಮ್ಮೂರಲ್ಲಿ ಇಂದು ಎಷ್ಟಿದೆ ಪೆಟ್ರೋಲ್, ಡೀಸೆಲ್ ರೇಟ್? ಇಲ್ಲಿದೆ ಡಿಟೇಲ್ಸ್

ಪೆಟ್ರೋಲ್ ಆಗಲಿ ಹಾಗೂ ಡೀಸೆಲ್ ಆಗಲಿ ಒಂದೇ ರೀತಿಯ ದರವನ್ನು ಹೊಂದಿರದೇ, ಕಾಲ ಕಾಲಕ್ಕೆ ಬದಲಾಗುತ್ತಲೇ ಇರುತ್ತದೆ. ಹಾಗಾದ್ರೆ ಇಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಎಷ್ಟಿದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    Petrol and Diesel Price on Feb 23, 2022: ಈಗ ಎಲ್ಲೆಡೆ ಕೋವಿಡ್ (Covid) ಪ್ರಕರಣಗಳು (Case) ತೀವ್ರವಾಗಿ ಕಡಿಮೆಯಾಗುತ್ತಿದ್ದು, ಮತ್ತೆ ಜನರ ಚಟುವಟಿಕೆಗಳು ಏರತೊಡಗುತ್ತಿವೆ. ರಸ್ತೆಗಳ (Road) ಮೇಲೆ ವಾಹನಗಳ (Vehicles)  ಈ ಹಿಂದಿನಂತೆ ಮತ್ತೆ ಹೆಚ್ಚಾಗುತ್ತಿದೆ. ಬೆಳಗ್ಗೆಯಾದರೆ ಸಾಕು, ಓಡಾಡಲು ಹಾಗೂ ಇತರೆ ಅವಶ್ಯಕ ಕೆಲಸಗಳಿಗೆಂದು ನಾವು ವಾಹನಗಳ ಬಳಕೆ ಮಾಡುತ್ತಲೇ ಇರುತ್ತೇವೆ. ಹೀಗಾಗಿ ಇಂಧನ ಬೆಲೆ (Fuel Rate) ಎಷ್ಟಿದೆ ಅಂತ ನಿಮಗೆ ಗೊತ್ತಿರಲೇ ಬೇಕು. ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ಆಗಲಿ ಒಂದೇ ರೀತಿಯ ದರವನ್ನು(Price)  ಹೊಂದಿರದೆ ಕಾಲ ಕಾಲಕ್ಕೆ ಬದಲಾಗುತ್ತಲೇ ಇರುತ್ತದೆ. ನಿಮಗೆ ಗೊತ್ತಿರುವಂತೆ ಜೂನ್ 15, 2017 ರಿಂದಲೆ ಜಾರಿಗೆ ಬಂದಿರುವಂತೆ ನಮ್ಮ ದೇಶದಲ್ಲಿ ಈಗ ಪ್ರತಿನಿತ್ಯ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪರಿಷ್ಕೃತವಾಗುತ್ತವೆ. ಅದರಂತೆ, ನಿಮಗೆ ಅನುಕೂಲವಾಗಲೆಂದು ನಾವು ಪ್ರತಿನಿತ್ಯ ಈ ಇಂಧನಗಳ ಪರಿಷ್ಕೃತ ದರಗಳನ್ನು ನೀಡುತ್ತಲೇ ಇರುತ್ತೇವೆ.

    ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಬೆಲೆ ಹೀಗಿದೆ

    ಬೆಂಗಳೂರು - 100.58 ರೂ. (7 ಪೈಸೆ ಇಳಿಕೆ)100.65
    ಬೆಂಗಳೂರು ಗ್ರಾಮಾಂತರ - 100.58 ರೂ. (7 ಪೈಸೆ ಇಳಿಕೆ)
    ಬಾಗಲಕೋಟೆ - 101.10 ರೂ. (39 ಪೈಸೆ ಏರಿಕೆ)
    ಬೆಳಗಾವಿ - 100.35 ರೂ. (93 ಪೈಸೆ ಏರಿಕೆ)
    ಬಳ್ಳಾರಿ - 101.99 ರೂ. (40 ಪೈಸೆ ಇಳಿಕೆ)
    ಬೀದರ್ - 101.44 ರೂ. (45 ಪೈಸೆ ಇಳಿಕೆ)
    ವಿಜಯಪುರ - 100.82 ರೂ. (8 ಪೈಸೆ ಏರಿಕೆ)
    ಚಾಮರಾಜನಗರ - 100.71 ರೂ. (66 ಪೈಸೆ ಇಳಿಕೆ)
    ಚಿಕ್ಕಬಳ್ಳಾಪುರ - 100.58 ರೂ. (00) 100.58
    ಚಿಕ್ಕಮಗಳೂರು - 102.99 ರೂ. (68 ಪೈಸೆ ಏರಿಕೆ)
    ಚಿತ್ರದುರ್ಗ - 101.67 ರೂ. (40 ಪೈಸೆ ಏರಿಕೆ)
    ದಕ್ಷಿಣ ಕನ್ನಡ - 100.12 ರೂ. (28 ಪೈಸೆ ಏರಿಕೆ)
    ದಾವಣಗೆರೆ - 101.91 ರೂ. (23 ಪೈಸೆ ಇಳಿಕೆ)
    ಧಾರವಾಡ - 100.31 ರೂ. (00)
    ಗದಗ - 101 ರೂ. (13 ಪೈಸೆ ಏರಿಕೆ)
    ಕಲಬುರಗಿ - 101.04 ರೂ. (8 ಪೈಸೆ ಏರಿಕೆ)
    ಹಾಸನ - 100.39 ರೂ. (00)
    ಹಾವೇರಿ - 101.03 ರೂ. (00)
    ಕೊಡಗು - 102.08 ರೂ. (22 ಪೈಸೆ ಏರಿಕೆ)
    ಕೋಲಾರ - 100.44 ರೂ. (13 ಪೈಸೆ ಏರಿಕೆ)
    ಕೊಪ್ಪಳ - 101.50 ರೂ. (29 ಪೈಸೆ ಇಳಿಕೆ)
    ಮಂಡ್ಯ - 100.54 ರೂ. (35 ಪೈಸೆ ಏರಿಕೆ)
    ಮೈಸೂರು - 100.08 ರೂ. (57 ಪೈಸೆ ಇಳಿಕೆ)
    ರಾಯಚೂರು - 100.39 ರೂ. (61 ಪೈಸೆ ಇಳಿಕೆ)
    ರಾಮನಗರ - 101.04 ರೂ. (14 ಪೈಸೆ ಏರಿಕೆ)
    ಶಿವಮೊಗ್ಗ - 101.40 ರೂ. (95 ಪೈಸೆ ಇಳಿಕೆ)
    ತುಮಕೂರು - 101.48 ರೂ. (26 ಪೈಸೆ ಏರಿಕೆ)
    ಉಡುಪಿ - 100.68 ರೂ. (67 ಪೈಸೆ ಏರಿಕೆ)
    ಉತ್ತರ ಕನ್ನಡ - 102.50 ರೂ. (47 ಪೈಸೆ ಏರಿಕೆ)
    ಯಾದಗೀರಿ - 101.03 ರೂ. (1 ಪೈಸೆ ಏರಿಕೆ)

    ಇದನ್ನೂ ಓದಿ: LPG Price: ಗ್ರಾಹಕರೇ ಗಮನಿಸಿ, ಈ ಕಾರಣಕ್ಕೆ ಏಪ್ರಿಲ್ ನಲ್ಲಿ ದುಪ್ಪಟ್ಟು ಆಗಲಿದೆಯಂತೆ LPG ಬೆಲೆ

    ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ ಹೀಗಿದೆ

    ಬಾಗಲಕೋಟೆ – 85.51
    ಬೆಂಗಳೂರು – 85.01
    ಬೆಂಗಳೂರು ಗ್ರಾಮಾಂತರ - 85.01
    ಬೆಳಗಾವಿ – 84.83
    ಬಳ್ಳಾರಿ – 86.31
    ಬೀದರ್ - 85.81
    ಬಿಜಾಪುರ – 85.26
    ಚಾಮರಾಜನಗರ – 85.12
    ಚಿಕ್ಕಬಳ್ಳಾಪುರ – 85.01
    ಚಿಕ್ಕಮಗಳೂರು – 87.09
    ಚಿತ್ರದುರ್ಗ – 85.87
    ದಕ್ಷಿಣ ಕನ್ನಡ – 84.56
    ದಾವಣಗೆರೆ - 86.09
    ಧಾರವಾಡ – 84.79
    ಗದಗ – 85.41
    ಗುಲಬರ್ಗ – 85.45
    ಹಾಸನ – 84.72
    ಹಾವೇರಿ – 85.44
    ಕೊಡಗು – 86.23
    ಕೋಲಾರ – 84.89
    ಕೊಪ್ಪಳ- 85.86
    ಮಂಡ್ಯ – 84.97
    ಮೈಸೂರು – 84.56
    ರಾಯಚೂರು – 84.87
    ರಾಮನಗರ – 85.43
    ಶಿವಮೊಗ್ಗ – 85.68
    ತುಮಕೂರು – 85.83
    ಉಡುಪಿ – 85.07
    ಉತ್ತರ ಕನ್ನಡ – 86.71
    ಯಾದಗಿರಿ – 85.44

    ಇದನ್ನೂ ಓದಿ: ಹೂಡಿಕೆದಾರರೇ ಗಮನಿಸಿ : 18 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳ ಮರು ಖರೀದಿಯನ್ನು ಅನುಮೋದಿಸಿದ TCS

    ದೇಶದ ವಿವಿಧ ನಗರಗಳಲ್ಲಿ ಎಷ್ಟಿದೆ ಇಂಧನ ಬೆಲೆ?

    ನಿನ್ನೆಗೆ ಹೋಲಿಸಿದರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಯಾವ ಬದಲಾವಣೆಗಳು ಕಂಡುಬಂದಿಲ್ಲ. ಇಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದು ನಿನ್ನೆಗೆ ಹೋಲಿಸಿದರೆ ದರದಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ.

    ಇನ್ನು ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.
    Published by:Annappa Achari
    First published: