Petrol Price Today‌: ಮತ್ತಷ್ಟು ಇಳಿಕೆಯಾದ ಕಚ್ಚಾ ತೈಲ ದರ; ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ದರ ನೋಡಿ

. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ರಷ್ಯಾ - ಉಕ್ರೇನ್‌ ಯುದ್ಧದ (Russia Ukraine) ನಡುವೆಯೂ ಕಚ್ಚಾ ತೈಲ (Crude Oil) ಬೆಲೆ ಕಳೆದ 2 ದಿನಗಳಿಂದ ಇಳಿಕೆಯಾಗುತ್ತಿದೆ. ಕಳೆದ 2 ವಾರಗಳಿಮದ ತೀವ್ರ ಏರಿಕೆ ಕಾಣುತ್ತಿದ್ದ ಕಚ್ಚಾ ತೈಲ ದರ ಕುಸಿಯುತ್ತಿರುವುದು ನಿಜಕ್ಕೂ ಒಳ್ಳೆಯ ಸುದ್ದಿ. ಕಚ್ಚಾ ತೈಲ ಬೆಲೆ ಏರಿಕೆಯ ಹಾದಿಯಲ್ಲೇ ಇದ್ದರಿಂದ ದೇಶದಲ್ಲಿ ಯಾವಾಗ ಮತ್ತೆ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಾಗುತ್ತೋ ಎಂದು ಜನ ಕಾಯುತ್ತಿದ್ದರು. ಪಂಚ ರಾಜ್ಯಗಳ ಚುನಾವಣೆ (Five State Election) ಫಲಿತಾಂಶದ ಬಳಿಕ ಏರಿಕೆಯಾಗಲಿದೆ ಎಂದು ವರದಿಗಳು ಹೇಳುತ್ತಲೇ ಇದ್ದರೂ, ಪ್ರಸ್ತುತ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಹೆಚ್ಚೇನೂ ವ್ಯತ್ಯಾಸವಾಗಿಲ್ಲ. ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಬೆಂಗಳೂರಿನಲ್ಲಿ ಮಾತ್ರ ಈ ವರ್ಷ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..


ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:


ಬಾಗಲಕೋಟೆ - 100.98 ರೂ. (00)


ಬೆಂಗಳೂರು - 100.58 ರೂ. (00)


ಬೆಂಗಳೂರು ಗ್ರಾಮಾಂತರ - 100.68 ರೂ. (10 ಪೈಸೆ ಏರಿಕೆ)


ಬೆಳಗಾವಿ - 100.47 ರೂ. (77 ಪೈಸೆ ಇಳಿಕೆ)


ಬಳ್ಳಾರಿ - 102.79 ರೂ. (59 ಪೈಸೆ ಏರಿಕೆ)


ಬೀದರ್ - 101.12 ರೂ. (63 ಪೈಸೆ ಇಳಿಕೆ)


ಬಿಜಾಪುರ - 100.57 ರೂ. (25 ಪೈಸೆ ಇಳಿಕೆ)


ಚಾಮರಾಜನಗರ - 100.52 ರೂ. (00)


ಚಿಕ್ಕಬಳ್ಳಾಪುರ - 101.06 ರೂ. (2 ಪೈಸೆ ಏರಿಕೆ)


ಚಿಕ್ಕಮಗಳೂರು - 102.31 ರೂ. (56 ಪೈಸೆ ಏರಿಕೆ)


ಚಿತ್ರದುರ್ಗ - 101.27 ರೂ. (1.35 ರೂ. ಇಳಿಕೆ)


ದಕ್ಷಿಣ ಕನ್ನಡ - 99.76 ರೂ. (80 ಪೈಸೆ ಇಳಿಕೆ)


ದಾವಣಗೆರೆ - 102.10 ರೂ. (00)


ಧಾರವಾಡ - 100.31 ರೂ. (1 ಪೈಸೆ ಏರಿಕೆ)


ಗದಗ – 100.80 ರೂ. (58 ಪೈಸೆ ಇಳಿಕೆ)


ಗುಲಬರ್ಗ - 100.89 ರೂ. (16 ಪೈಸೆ ಏರಿಕೆ)


ಹಾಸನ – 100.92 ರೂ. (45 ಪೈಸೆ ಏರಿಕೆ)


ಹಾವೇರಿ - 101.21 ರೂ. (17 ಪೈಸೆ ಇಳಿಕೆ)


ಕೊಡಗು – 102.18 ರೂ. (32 ಪೈಸೆ ಏರಿಕೆ)


ಕೋಲಾರ - 100.51 ರೂ. (00)


ಕೊಪ್ಪಳ- 101.50 ರೂ. (24 ಪೈಸೆ ಇಳಿಕೆ)


ಮಂಡ್ಯ – 100.65 ರೂ. (27 ಪೈಸೆ ಏರಿಕೆ)


ಮೈಸೂರು – 100.08 ರೂ. (30 ಪೈಸೆ ಇಳಿಕೆ)


ರಾಯಚೂರು – 100.39 ರೂ. (36 ಪೈಸೆ ಇಳಿಕೆ)


ರಾಮನಗರ – 100.94 ರೂ. (4 ಪೈಸೆ ಏರಿಕೆ)


ಶಿವಮೊಗ್ಗ – 102.10 ರೂ. (25 ಪೈಸೆ ಏರಿಕೆ)


ತುಮಕೂರು – 101.11 ರೂ. (69 ಪೈಸೆ ಇಳಿಕೆ)


ಉಡುಪಿ - 100.03 ರೂ. (45 ಪೈಸೆ ಇಳಿಕೆ)


ಉತ್ತರ ಕನ್ನಡ – 100.62 ರೂ. (00)


ಯಾದಗಿರಿ – 101.40 ರೂ. (00)


ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ


ಬಾಗಲಕೋಟೆ – 85.40


ಬೆಂಗಳೂರು – 85.01


ಬೆಂಗಳೂರು ಗ್ರಾಮಾಂತರ - 85.11


ಬೆಳಗಾವಿ – 84.94


ಬಳ್ಳಾರಿ – 86.88


ಬೀದರ್ - 85.53


ಬಿಜಾಪುರ – 85.03


ಚಾಮರಾಜನಗರ – 84.96


ಚಿಕ್ಕಬಳ್ಳಾಪುರ – 85.45


ಚಿಕ್ಕಮಗಳೂರು – 86.48


ಚಿತ್ರದುರ್ಗ – 85.51


ದಕ್ಷಿಣ ಕನ್ನಡ – 84.24


ದಾವಣಗೆರೆ - 86.25


ಧಾರವಾಡ – 84.79


ಗದಗ – 85.24


ಗುಲಬರ್ಗ – 85.31


ಹಾಸನ – 85.19


ಹಾವೇರಿ – 85.60


ಕೊಡಗು – 86.34


ಕೋಲಾರ – 84.95


ಕೊಪ್ಪಳ- 85.86


ಮಂಡ್ಯ – 85.08


ಮೈಸೂರು – 84.56


ರಾಯಚೂರು – 84.87


ರಾಮನಗರ – 85.33


ಶಿವಮೊಗ್ಗ – 86.30


ತುಮಕೂರು – 85.49


ಉಡುಪಿ – 84.48


ಉತ್ತರ ಕನ್ನಡ – 85.07


ಯಾದಗಿರಿ – 85.78


ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.


ಇದನ್ನೂ ಓದಿ: Gold Price: ಚಿನ್ನ ಖರೀದಿಗೆ ಇಂದೇ ಶುಭದಿನ! ಮತ್ತಷ್ಟು ಇಳಿಕೆಯಾಯ್ತು ಗೋಲ್ಡ್, ಸಿಲ್ವರ್ ರೇಟ್

ರಾಷ್ಟ್ರ ರಾಜಧಾನಿ ಹೊಸದಿಲ್ಲಿ, ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.


ಇದನ್ನೂ ಓದಿ: Property Tax: ಖರೀದಿಸಿದ್ದಕ್ಕಿಂತ ಹೆಚ್ಚಿನ ಬೆಲೆಗೆ ಆಸ್ತಿಯನ್ನು ಮಾರುವಾಗ ಈ ರೀತಿ ತೆರಿಗೆಯನ್ನು ಉಳಿಸಿ

ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 7,385 ರೂ. (MCX) ಇದ್ದು, 444 ರೂ. ಅಂದರೆ ಶೇ. 5.67 ರಷ್ಟು ಕಡಿಮೆಯಾಗಿದೆ.

Published by:Divya D
First published: