Petrol-Diesel Price Today: ಕಚ್ಚಾ ತೈಲ ದರ ಏರಿಕೆ, ಇಂದು ಪೆಟ್ರೋಲ್, ಡಿಸೇಲ್ ದರ ಹೀಗಿದೆ

Fuel Price Hike: ಇಂದು ಜಾಗತಿಕ ಕಚ್ಚಾ ತೈಲ ದರ ಮತ್ತಷ್ಟು ಏರಿಕೆಯಾಗಿದೆ. ಈ ಹಿನ್ನೆಲೆ ದೇಶಾದ್ಯಂತ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಬಹುದಾ ಎಂಬ ಆತಂಕಗಳೂ ಇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶದಲ್ಲಿ ಇಂಧನ ದರ ಏರಿಕೆಗೆ ಕಳೆದ 23 ದಿನಗಳಿಂದ ಬ್ರೇಕ್‌ ಬಿದ್ದಿದೆ. ಅಂದರೆ, ದೇಶದ ಮಹಾ ನಗರಗಳು, ಪ್ರಮುಖ ನಗರಗಳಲ್ಲಿ ಹಾಗೂ ಹಲವು ಜಿಲ್ಲಾ ಕೇಂದ್ರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇನ್ನೊಂದೆಡೆ, ಕಚ್ಚಾ ತೈಲ (Crude Oil) ದರದ ಹಾವು - ಏಣಿ ಆಟ ಮುಂದುವರಿದಿದ್ದು, ಇಂದು ಜಾಗತಿಕ ಕಚ್ಚಾ ತೈಲ ದರ ಮತ್ತಷ್ಟು ಏರಿಕೆಯಾಗಿದೆ. ಈ ಹಿನ್ನೆಲೆ ದೇಶಾದ್ಯಂತ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಬಹುದಾ ಎಂಬ ಆತಂಕಗಳೂ ಇವೆ. ಕಳೆದ ಕೆಲ ವರ್ಷಗಳಿಂದ ದೇಶದ ಬಹುತೇಕ ಕಡೆ ಇಂಧನ ದರ (Fuel Price) ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 111.09 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 94.79 ರೂ. ಗೆ ಮಾರಾಟ ಮಾಡಲಾಗುತ್ತಿದೆ.

ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 111.59 ರೂ. (2 ಪೈಸೆ ಇಳಿಕೆ)

ಬೆಂಗಳೂರು - 111.09 ರೂ. (00)

ಬೆಂಗಳೂರು ಗ್ರಾಮಾಂತರ - 111.38 ರೂ. (29 ಪೈಸೆ ಏರಿಕೆ)

ಬೆಳಗಾವಿ - 111.09 ರೂ. (58 ಪೈಸೆ ಇಳಿಕೆ)

ಬಳ್ಳಾರಿ - 112.28 ರೂ. (45 ಪೈಸೆ ಇಳಿಕೆ)

ಬೀದರ್ - 111.69 ರೂ. (30 ಪೈಸೆ ಏರಿಕೆ)

ಬಿಜಾಪುರ - 111.09 ರೂ. (25 ಪೈಸೆ ಇಳಿಕೆ)

ಚಾಮರಾಜನಗರ - 111.04 ರೂ. (18 ಪೈಸೆ ಇಳಿಕೆ)

ಚಿಕ್ಕಬಳ್ಳಾಪುರ - 111.83 ರೂ. (74 ಪೈಸೆ ಏರಿಕೆ)

ಚಿಕ್ಕಮಗಳೂರು - 112.36 ರೂ. (26 ಪೈಸೆ ಇಳಿಕೆ)

ಚಿತ್ರದುರ್ಗ - 112.16 ರೂ. (00)

ದಕ್ಷಿಣ ಕನ್ನಡ - 110.29 ರೂ. (71 ಪೈಸೆ ಇಳಿಕೆ)

ದಾವಣಗೆರೆ - 112.61 ರೂ. (21 ಪೈಸೆ ಏರಿಕೆ)

ಧಾರವಾಡ - 110.84 ರೂ. (00)

ಗದಗ – 111.92 ರೂ. (42 ಪೈಸೆ ಏರಿಕೆ)

ಗುಲಬರ್ಗ - 111.32 ರೂ. (51 ಪೈಸೆ ಏರಿಕೆ)

ಹಾಸನ – 111.10 ರೂ. (21 ಪೈಸೆ ಇಳಿಕೆ)

ಹಾವೇರಿ - 111.71 ರೂ. (21 ಪೈಸೆ ಏರಿಕೆ)

ಕೊಡಗು – 111.85 ರೂ. (49 ಪೈಸೆ ಇಳಿಕೆ)

ಕೋಲಾರ - 110.79 ರೂ. (17 ಪೈಸೆ ಇಳಿಕೆ)

ಕೊಪ್ಪಳ- 111.99 ರೂ. (24 ಪೈಸೆ ಇಳಿಕೆ)

ಮಂಡ್ಯ – 110.85 ರೂ. (44 ಪೈಸೆ ಇಳಿಕೆ)

ಮೈಸೂರು – 110.79 ರೂ. (18 ಪೈಸೆ ಏರಿಕೆ)

ರಾಯಚೂರು – 111.86 ರೂ. (95 ಪೈಸೆ ಏರಿಕೆ)

ರಾಮನಗರ – 111.56 ರೂ. (2 ಪೈಸೆ ಏರಿಕೆ)

ಶಿವಮೊಗ್ಗ – 112.90 ರೂ. (1.01 ರೂ. ಏರಿಕೆ)

ತುಮಕೂರು – 112.13 ರೂ. (16 ಪೈಸೆ ಏರಿಕೆ)

ಉಡುಪಿ - 110.99 ರೂ. (2 ಪೈಸೆ ಏರಿಕೆ)

ಉತ್ತರ ಕನ್ನಡ – 113.30 ರೂ. (1.14 ರೂ. ಏರಿಕೆ)

ಯಾದಗಿರಿ – 111.54 ರೂ. (1 ಪೈಸೆ ಏರಿಕೆ)

ಇದನ್ನೂ ಓದಿ: Petrol-Diesel Price Today: ರಾಜ್ಯದ 14 ಜಿಲ್ಲೆಗಳಲ್ಲಿ ಪೆಟ್ರೋಲ್‌ ಬೆಲೆ ಇಳಿಕೆ, ನಿಮ್ಮ ನಗರಗಳಲ್ಲಿ ಇಂದಿನ ದರ ಹೀಗಿದೆ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 95.26

ಬೆಂಗಳೂರು – 94.79

ಬೆಂಗಳೂರು ಗ್ರಾಮಾಂತರ - 95.05

ಬೆಳಗಾವಿ – 94.82

ಬಳ್ಳಾರಿ – 95.90

ಬೀದರ್ - 95.35

ಬಿಜಾಪುರ – 94.82

ಚಾಮರಾಜನಗರ – 94.74

ಚಿಕ್ಕಬಳ್ಳಾಪುರ – 95.45

ಚಿಕ್ಕಮಗಳೂರು – 95.91

ಚಿತ್ರದುರ್ಗ – 95.62

ದಕ್ಷಿಣ ಕನ್ನಡ – 94.03

ದಾವಣಗೆರೆ - 96.04

ಧಾರವಾಡ – 94.59

ಗದಗ – 95.56

ಗುಲಬರ್ಗ – 95.02

ಹಾಸನ – 94.67

ಹಾವೇರಿ – 95.37

ಕೊಡಗು – 95.44

ಕೋಲಾರ – 94.52

ಕೊಪ್ಪಳ- 95.62

ಮಂಡ್ಯ – 94.57

ಮೈಸೂರು – 94.52

ರಾಯಚೂರು – 95.52

ರಾಮನಗರ – 95.21

ಶಿವಮೊಗ್ಗ – 96.34

ತುಮಕೂರು – 95.73

ಉಡುಪಿ – 94.66

ಉತ್ತರ ಕನ್ನಡ – 96.69

ಯಾದಗಿರಿ – 95.22

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 110.95 ರೂ ಇದ್ದರೆ ಡೀಸೆಲ್​ ಬೆಲೆ 101.04 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 105.41 ರೂ ಮತ್ತು ಡೀಸೆಲ್ 96.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 120.51 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 104.77 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 115.12 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 99.83 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 8,027 ರೂ. (MCX) ಇದ್ದು, 240 ರೂ. ಅಂದರೆ ಶೇ. 3.08 ರಷ್ಟು ಹೆಚ್ಚಾಗಿದೆ.
Published by:Divya D
First published: