• Home
  • »
  • News
  • »
  • business
  • »
  • Petrol Diesel Price Today: ಇಂದು ನಿಮ್ಮೂರಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ? ಇಲ್ಲಿ ಚೆಕ್ ಮಾಡಿ

Petrol Diesel Price Today: ಇಂದು ನಿಮ್ಮೂರಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ? ಇಲ್ಲಿ ಚೆಕ್ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಹಾಗೆ ಮುಂದುವರೆದಿದ್ದು ಭವಿಷ್ಯದಲ್ಲಿ ಇಂಧನದ ಬೆಲೆಗಳು ಏನಾಗುವುದೋ ಕಾದು ನೋಡಬೇಕು.

  • Share this:

    ಇಂದು ಕರ್ನಾಟಕದ ವಿವಿಧೆಡೆ ಪೆಟ್ರೋಲ್ ಡೀಸೆಲ್ (Petrol, Diesel Price) ಯಾವುದೇ ತೀರಾ ಹೆಚ್ಚಿನ ಪ್ರಮಾಣದಲ್ಲಿ ಬದಲಾವಣೆಗಳು ಸಂಭವಿಸಿಲ್ಲ.  ಆದರೆ ಪ್ರತಿದಿನದಂತೆ ಸಹಜವಾಗಿ ವಿವಿಧ ಜಿಲ್ಲೆಗಳಲ್ಲಿ ಪೈಸೆಗಳ ಲೆಕ್ಕದಲ್ಲಿ(Petrol, Diesel Price Today) ಪೆಟ್ರೋಲ್ ಡೀಸೆಲ್ ಬೆಲೆಗಳಲ್ಲಿ ಬದಲಾವಣೆಯಾಗಿದೆ. ಹಾಗಾದರೆ ಯಾವ ಜಿಲ್ಲೆಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟಾಗಿದೆ? ಇಲ್ಲಿ ಚೆಕ್ ಮಾಡಿ ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಆದರೂ, ಬೆಲೆ ಏರಿಳಿತಗಳ ಈ ಕಣ್ಣು ಮುಚ್ಚಾಲೆ ಆಟ ನಡೆಯುತ್ತಲೇ ಇರುತ್ತದೆ.


    ಬಾಗಲಕೋಟೆ ₹ 102.62


    ಬೆಂಗಳೂರು ₹ 101.94


    ಬೆಂಗಳೂರು ಗ್ರಾಮಾಂತರ ₹ 102.01


    ಬೆಳಗಾವಿ ₹ 102.54 ₹


    ಬಳ್ಳಾರಿ ₹ 103.27


    ಬೀದರ್ ₹ 102.28


    ಬಿಜಾಪುರ ₹ 102.06


    ಚಾಮರಾಜನಗರ ₹ 102.06


    ಚಿಕ್ಕಬಳ್ಳಾಪುರ ₹ 101.94


    ಚಿಕ್ಕಮಗಳೂರು ₹ 102.52


    ಚಿತ್ರದುರ್ಗ ₹ 103.83


    ದಕ್ಷಿಣ ಕನ್ನಡ ₹ 101.13


    ದಾವಣಗೆರೆ ₹ 103.85


    ಧಾರವಾಡ ₹ 101.99


    ಗದಗ ₹ 102.25


    ಗುಲ್ಬರ್ಗ ₹ 101.71


    ಹಾಸನ ₹ 101.88


    ಹಾವೇರಿ ₹ 102.84


    ಕೊಡಗು ₹ 103.32


    ಕೋಲಾರ ₹ 102.16


    ಕೊಪ್ಪಳ ₹ 103.21


    ಮಂಡ್ಯ ₹ 101.88


    ಮೈಸೂರು ₹ 101.63


    ರಾಯಚೂರು ₹ 102.62


    ರಾಮನಗರ ₹ 102.40


    ಶಿವಮೊಗ್ಗ ₹ 103.44


    ತುಮಕೂರು ₹ 102.45


    ಉಡುಪಿ ₹ 101.39


    ಉತ್ತರ ಕನ್ನಡ ₹ 102.94


    ಯಾದಗಿರಿ ₹ 102.31 ₹ 102.43


    ಇದನ್ನೂ ಓದಿ: ENG vs PAK T20 World Cup 2022: ಇಂದು ಟಿ20 ವಿಶ್ವಕಪ್​ ಫೈನಲ್​, ಹೇಗಿದೆ ಇಂಗ್ಲೆಂಡ್​-ಪಾಕ್​ ಹೈವೋಲ್ಟೇಜ್ ಪಂದ್ಯದ ಪ್ಲೇಯಿಂಗ್ 11


    ಇಂದಿನ ಡೀಸೆಲ್ ದರ ಚೆಕ್ ಮಾಡಿ
    ಬಾಗಲಕೋಟ ₹ 88.53


    ಬೆಂಗಳೂರು ₹ 87.89


    ಬೆಂಗಳೂರು ಗ್ರಾಮಾಂತರ ₹ 87.95


    ಬೆಳಗಾವಿ ₹ 88.47


    ಬಳ್ಳಾರಿ ₹ 89.12


    ಬೀದರ್ ₹ 88.23


    ಬಿಜಾಪುರ ₹ 88.02


    ಚಾಮರಾಜನಗರ ₹ 88


    ಚಿಕ್ಕಬಳ್ಳಾಪುರ ₹ 87.89


    ಚಿಕ್ಕಮಗಳೂರು ₹ 88.29


    ಚಿತ್ರದುರ್ಗ ₹ 89.43


    ದಕ್ಷಿಣ ಕನ್ನಡ ₹ 87.13


    ದಾವಣಗೆರೆ ₹ 89.45


    ಧಾರವಾಡ ₹ 87.96


    ಗದಗ ₹ 88.20


    ಗುಲ್ಬರ್ಗ ₹ 87.71


    ಹಾಸನ ₹ 87.67


    ಹಾವೇರಿ ₹ 88.73


    ಕೊಡಗು ₹ 88.98


    ಕೋಲಾರ ₹ 88.09


    ಕೊಪ್ಪಳ ₹ 89.08


    ಮಂಡ್ಯ ₹ 87.84


    ಮೈಸೂರು ₹ 87.61


    ರಾಯಚೂರು ₹ 88.54


    ರಾಮನಗರ ₹ 88.31


    ಶಿವಮೊಗ್ಗ ₹ 89.15


    ತುಮಕೂರು ₹ 88.36


    ಉಡುಪಿ ₹ 87.36


    ಉತ್ತರ ಕನ್ನಡ ₹ 88.76


    ಯಾದಗಿರಿ ₹ 88.25


    ಇದನ್ನೂ ಓದಿ: US Elections: ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ಇತಿಹಾಸ ಬರೆದ ಭಾರತ ಮೂಲದ ಮಹಿಳೆ!


    ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ-ತೈಲದ ಬೆಲೆ ಏರಿಳಿತಗಳು ನಿರಂತರವಾಗಿದ್ದು ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಳಿತವಾಗುವುದು ಸಹಜವೇ ಆಗಿದೆ. ಅಷ್ಟಕ್ಕೂ ಆಗಾಗ ಈ ಇಂಧನ ಬೆಲೆಗಳು ಎಂಬುದು ಶ್ರೀಸಾಮಾನ್ಯನ ಕೈಸುಡುವಂತೆ ಮಾಡುವುದು ಸುಳ್ಳಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಹಾಗೆ ಮುಂದುವರೆದಿದ್ದು ಭವಿಷ್ಯದಲ್ಲಿ ಇಂಧನದ ಬೆಲೆಗಳು ಏನಾಗುವುದೋ ಕಾದು ನೋಡಬೇಕು.

    Published by:ಗುರುಗಣೇಶ ಡಬ್ಗುಳಿ
    First published: