Cryptocurrency ಬಗ್ಗೆ ವ್ಯಂಗ್ಯವಾಡಿದ ಬಿಲ್​ ಗೇಟ್ಸ್​! ಮೂರ್ಖತನದ ಸಿದ್ಧಾಂತ ನಂಬದಂತೆ ಖ್ಯಾತ ಉದ್ಯಮಿಯ ಸಲಹೆ

ಕ್ರಿಪ್ಟೋಕರೆನ್ಸಿಗಳಲ್ಲಿನ ಹೂಡಿಕೆದಾರರು ಲಕ್ಷಾಂತರ ಕಳೆದುಕೊಂಡಿದ್ದಾರೆ. ಈ ಮಧ್ಯೆ ವಿಶ್ವದ ನಾಲ್ಕನೇ ಶ್ರೀಮಂತ ಮತ್ತು ಟೆಕ್ ದೈತ್ಯ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತೊಮ್ಮೆ ಕ್ರಿಪ್ಟೋಕರೆನ್ಸಿಯ ಮೇಲೆ ಕಿಡಿಕಾರಿದ್ದಾರೆ.

ಬಿಲ್​ ಗೇಟ್ಸ್​

ಬಿಲ್​ ಗೇಟ್ಸ್​

  • Share this:


Published by:Vasudeva M
First published: