• Home
  • »
  • News
  • »
  • bengaluru-urban
  • »
  • Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ   

Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ   

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾರ್ಚ್ 19 ಮತ್ತು ಮಾರ್ಚ್ 20 ರಂದು ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  • Share this:

    ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ವಿದ್ಯುತ್ ವ್ಯತ್ಯಯ ದಿನನಿತ್ಯದ ಸಮಸ್ಯೆಯಾಗಿ ಮಾರ್ಪಾಡಾಗಿದೆ. ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಹಾಗಾಗಿ ಬೆಂಗಳೂರು ನಗರದ (City) ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಬೇಸಗೆಯಲ್ಲಿ ವಿದ್ಯುತ್ ಕಡಿತ (Power Cut) ಜನರಿಗೆ ಸಾಕಷ್ಟು ತೊಂದರೆ ಉಂಟಾಗುವಂತೆ ಮಾಡಿದೆ. ಬೇಸಿಗೆಯ (Summer) ಸೆಖೆ ಒಂದು ಕಡೆಯಾದರೆ, ವಿದ್ಯುತ್ ಇಲ್ಲದೇ ಜನರು ಫ್ಯಾನ್, ಎಸಿ ಇಲ್ಲದೆ ಪರದಾಡುವ ಸ್ಥಿತಿ ಇದೆ. ವಿದ್ಯುತ್ ವ್ಯತ್ಯಯ ಜನರನ್ನು ಮತ್ತಷ್ಟು ಹೈರಾಣಾಗಿಸುತ್ತಿದೆ. ಇನ್ನು ವಿದ್ಯುತ್ ವ್ಯತ್ಯಯ ಒಂದು ಎರಡು ದಿನದ್ದಲ್ಲ. ದಿನವೂ ಸಮಸ್ಯೆ ಇದ್ದೇ ಇರುತ್ತದೆ. ವಿದ್ಯುತ್ ವ್ಯತ್ಯಯ ಸಮಸ್ಯೆಯಿಂದ ಜನರು ಗೋಳಾಡುವಂತಾಗಿದೆ. ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.


    ಇಂದು ಬೆಂಗಳೂರಿನ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದನ್ನು ಕೆಳಗೆ ನೋಡೋಣ.


    ಇಂದು (ಮಾರ್ಚ್ 19) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:


    ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 6:30 ಗಂಟೆಯವರೆಗೆ "ಗುಡ್‌ವಿಲ್ ಆಪ್ ,-ಗುಡ್‌ವಿಲ್ ಆಪ್ ಬಿನ್ನಿ ಲೇಔಟ್, ಬಿನ್ನಿ ಲೇಔಟ್, ಅಟ್ಟಿಗುಪ್ಪೆ ಸರ್ಕಾರಿ ಕಾಲೇಜ್ ಹತ್ತಿರ, ಇಂದಿರಾ ಕಾಲೋನಿ," ಸುಶೀಲಾ ಪಿಜಿ ವಸತಿ ನಾಯನಪನಹಳ್ಳಿ, ಹೊಂಗಸಂದ್ರ, ಗರೆಭಾವಿ ಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶ ಹೊಂಗಸಂದ್ರ ಮುಖ್ಯ ರಸ್ತೆ, ಮೈಕೋ ಲೇಔಟ್


    ಸುತ್ತಮುತ್ತಲಿನ ಪ್ರದೇಶ ಆನಂದ್ ರೆಡ್ಡಿ ಎಲ್/ಒ, ಪ್ರಿಂಟ್ ಪಾಯಿಂಟ್, ಟಿಸಿಎಸ್, ದುಬಾಸ್ ಶ್ರೀನಗರ-ಕನ್ಯಾಕುಮಾರಿ (ಸರ್ವಿಸ್ ರಸ್ತೆ) ಬೋಗನಹಳ್ಳಿ ಮುಖ್ಯ ರಸ್ತೆ ಹೊರ ವರ್ತುಲ ರಸ್ತೆ ಮುನೆಕೋಲಾಲ


    ಇದನ್ನೂ ಓದಿ: ಇಂದು ಎಲ್ಲೆಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ..? ಕಂಪ್ಲೀಟ್​​ ಲಿಸ್ಟ್​ ಇಲ್ಲಿದೆ ನೋಡಿ


    ಪೂರ್ವ ವಲಯ: ಬೆಳಗ್ಗೆ11 ರಿಂದ ಸಂಜೆ 6 ಗಂಟೆಯವರೆಗೆ ಹುಸ್ಕೂರು, ಬೆಂಡೈಗಾನಹಳ್ಳಿ, ಲಘುಮೇನಹಳ್ಳಿ, ಪೃಕ್ಷಾ, ನಿಂಬೆಕೈಪುರ, ಬೊಮ್ಮೇನಹಳ್ಳಿ, ಮಂಡೂರು, ಗುಂಡೂರು, ಹಂಚರಹಳ್ಳಿ, ಕಟ್ಟುಗೊಲ್ಲಹಳ್ಳಿ, ಶೃಂಗಾರಿಪುರ, ಜ್ಯೋತಿಪುರ, ತಿರುಮೇನಹಳ್ಳಿ ನಾರಾಯಣಪುರ ಕ್ರಾಸ್ ಕಾಫಿ ಬೋರ್ಡ್ ಲೇಔಟ್, ಮಾರುತಿ ರಾಮನಗರ, ಕೆ.ಜಿ.ಆರ್.ಎ.ನಗರದ ಕೆ.ಜಿ.ಆರ್.ಎ.ನಗರದ ಕೆ.ಜಿ.ಆರ್.ಎ.ಪಿ.ಯು ಮೆಡಿಕಲ್ಸ್, ಕೆ.ಜಿ. ರಸ್ತೆ


    ಪಶ್ಚಿಮ ವಲಯ: ಬೆಳಗ್ಗೆ 09 ರಿಂದ ಸಂಜೆ 8 ಕೋಡಿಹಳ್ಳಿ 2 ನೇ ಮುಖ್ಯ, ಲೀಲಾ ರಸ್ತೆ "SIR MV 5 ನೇ ಬ್ಲಾಕ್, ಅಂಬೇಡ್ಕರ್, ಉಳ್ಳಾಲ ಬಸ್ ನಿಲ್ದಾಣ, BDA ಕಾಲೋನಿ" BEL 1 ನೇ ಹಂತ, BEL 2 ನೇ ಹಂತ, ಗಾಂಧಿ ಪಾರ್ಕ್ - 1 BDA ಏರಿಯಾ ಬ್ಲಾಕ್ -1 ಉಲ್ಲಾಲ್ ನಗರ,


    ಮಾರುತಿ ನಗರ SIR MV 1ನೇ ಬ್ಲಾಕ್ ರಾಬಿನ್ ಥಿಯೇಟರ್, ರಾಬಿನ್ ಥಿಯೇಟರ್ ಸರ್ಕಲ್, ರೈಲ್ವೇ ಸ್ಟೇಷನ್ ರಸ್ತೆ, ಪೋಸ್ಟ್ ಆಫೀಸ್ ರಸ್ತೆ ಟಿಪಿ ಮುಖ್ಯ ರಸ್ತೆ ಪ್ರದೇಶ, ಶೂಟಿಂಗ್ ಹೌಸ್ ಹತ್ತಿರ ಮಂಜುಳಾ ಎನ್ಕ್ಲೇವ್ ಸೌಂದರಿ ಲೇಔಟ್ ಹರ್ಷ ಲೇಔಟ್, ವಿದ್ಯಾಪಿಟ್ ರಸ್ತೆ, ಬಿಜಿಎಸ್ ಆಸ್ಪತ್ರೆ ರಸ್ತೆ, ಮೈಸೂರು ಹೈವೇ


    ಉತ್ತರ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆ RV ರೋಡ್ ಫಾರ್ಮಾ ಸೇಲ್ಸ್ ಇಸ್ರೋ ಕ್ವಾರ್ಟರ್ಸ್, ಆದಾಯ ತೆರಿಗೆ ಕ್ವಾರ್ಟರ್ಸ್ ಹೆಸರಗಟ್ಟಾ ಮುಖ್ಯ ರಸ್ತೆ, ಭುವನೇಶ್ವರಿನಗರ 5 ನೇ, 6 ನೇ, 7 ನೇ ಮುಖ್ಯ, 8 ನೇ ಮೈಲಿ ಹತ್ತಿರ, ತುಮಕೂರು ಮುಖ್ಯ ರಸ್ತೆ ಟಿ.ದಾಸರಹಳ್ಳಿ ಮೆಟ್ರೋ ಹಿಂಭಾಗ, ಕೆಕೆ ರಸ್ತೆ ಜಕ್ಕೂರು ಮುಖ್ಯ ರಸ್ತೆ ಚಿದಾನಂದ ರೆಡ್ಡಿ ಲೇಔಟ್ V ನಾಗೇನಹಳ್ಳಿ, V N ಹಳ್ಳಿ ಚರ್ಚ್ ರಸ್ತೆ, ಕನಕ ನಗರ, ಸೀತಪ್ಪ L/O.


    ನಾಳೆ (ಮಾರ್ಚ್ 20) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:


    ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ ಲಕ್ಷ್ಮಣ ನಗರ, KIADBA L/O, HICAL, ಭವಾನಿ ಇಂಡಸ್ಟ್ರೀಸ್


    ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು, ನಾಳೆ ವಿದ್ಯುತ್ ಕಡಿತ


    ಪಶ್ಚಿಮ ವಲಯ: ಬೆಳಗ್ಗೆ 10 ರಿಂದ ಸಂಜೆ 7 KIADB ಕೈಗಾರಿಕಾ ಪ್ರದೇಶ ಸುಪ್ರಭಾತ್ ನಗರ ಹಳ್ಳಿ ವೃತ್ತದ ಹತ್ತಿರ & OM ಶಾಕಿ ದೇವಸ್ಥಾನ ನೀಲಗಿರಿ ಥಾಪ್ ರಸ್ತೆ ಲಕ್ಷ್ಮಣ ನಗರ,

    Published by:Mahmadrafik K
    First published: