Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು, ನಾಳೆ ವಿದ್ಯುತ್ ಕಡಿತ   

ಜುಲೈ 15 ಮತ್ತು ಜುಲೈ 16 ರಂದು ಬೆಂಗಳೂರಿನ ಜಯನಗರದ ದಕ್ಷಿಣ ವಲಯ ಉತ್ತರ ವಲಯ ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇದು ಮಳೆಗಾಲ ಹೀಗಾಗಿ ಆಗಾಗ್ಗೆ ವಿದ್ಯುತ್ ವ್ಯತ್ಯಯ (Power Cut)  ಸಮಸ್ಯೆ ಕಾಮನ್. ಹಳ್ಳಿಗಳಲ್ಲಿ ಕರೆಂಟ್ ಸಾಕಷ್ಟು ಬಾರಿ ಇರುವುದಿಲ್ಲ. ಆದರೆ ನಗರದಲ್ಲೂ ಮಳೆಗಾಲದಲ್ಲಿ ಕರೆಂಟ್ ಸಮಸ್ಯೆ ಹೆಚ್ಚು. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಜೊತೆಗೆ ಮಳೆಗಾಲವಾದ್ದರಿಂದ ಅಲ್ಲಲ್ಲಿ ಮರ-ಗಿಡಗಳು ಧರಾಶಾಹಿಯಾಗುತ್ತವೆ. ಹೀಗಾಗಿ ಬೆಂಗಳೂರು ನಗರದ (City) ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಮಳೆ ಗಾಳಿಗೆ ಅಲ್ಲಲ್ಲಿ ಮರ ಗಿಡಗಳು ಬೀಳುವುದು, ವಿದ್ಯುತ್ ಲೈನ್ ಗಳು ಕಟ್ ಆಗುವುದು ವಿದ್ಯುತ್ ಕಡಿತಕ್ಕೆ ಕಾರಣವಾಗಲಿದೆ. ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.

    ಇಂದು ಮತ್ತು ನಾಳೆ ಬೆಂಗಳೂರಿನ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದನ್ನು ಈ ಕೆಳಗೆ ನೋಡೋಣ.

    ಜುಲೈ 15 ಮತ್ತು ಜುಲೈ 16 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಇಂದು (ಜುಲೈ 15) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

    ಪಶ್ಚಿಮ ಮತ್ತು ಉತ್ತರ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ,

    ಕೊತ್ತನೂರು ಮೇನ್, ಬೈರತಿ ಬಂಡೆ, ದೊಡ್ಡಬೆಲೆ ರಸ್ತೆ, ಗುಡ್ ಡಾರ್ಟ್ ರಸ್ತೆ, ಹರ್ಷ ಲೇಔಟ್, ವಿದ್ಯಾಪಿಟ್ ರಸ್ತೆ, ಬಿಜಿಎಸ್ ಆಸ್ಪತ್ರೆ ರಸ್ತೆ, ಮೈಸೂರು ಹೈವೇ,ಉಳ್ಳಾಲ ನಗರ, ಮಾರುತಿ ನಗರ, "11KV OH ಲೈನ್ ಅನ್ನು UG ಆಗಿ ಪರಿವರ್ತಿಸಲು ಅಂದಾಜು,

    ಇದನ್ನೂ ಓದಿ: ರಾಜಧಾನಿಯಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ, ಯಾವ ಪ್ರದೇಶದಲ್ಲಿ ಎಂಬ ಮಾಹಿತಿ ಇಲ್ಲಿದೆ

    ಅಸ್ತಿತ್ವದಲ್ಲಿರುವ F-9 ಫೀಡರ್ನ ಕೇಬಲ್ ವ್ಯವಸ್ಥೆ (RHCS ಲೇಔಟ್) ಸರ್ ಎಂ ವಿ ಮಸ್ ಇನ್ ಅವರಿಂದ ಆಹಾರ, ಅಂಜನನಗರ O&M ಘಟಕ-1, K-4 ಉಪ ವಿಭಾಗ ಆನ್ ದರ ಒಪ್ಪಂದದ ಆಧಾರ", ಹೇರೋಹಳ್ಳಿ, ಮಧುರಮ್ಮ ದೇವಸ್ಥಾನ, ನಾಗರಹಳ್ಳಿ ವೃತ್ತ, ಪ್ರಸನ ಲೇಔಟ್, ನಾಗರಹಳ್ಳಿ ಸರ್ಕಲ್, ದರ್ಬೆ, ಮಾಧೇಶ್ವರ, ಹೇರೋಹಳ್ಳಿ ಕೆರೆ.

    ಡಿ ಗ್ರೂಪ್ L/O, 1ನೇ ಬ್ಲಾಕ್ ಪಾರ್ಕ್ ಬಳಿ, ಪೂರ್ವ ಶಾಲೆ, ವಿದ್ಯಾಮಾನ್ಯ ನಗರ, ಅನುಪಮಾ ಶಾಲಾ ರಸ್ತೆ, ಮುನೀಶ್ವರ ರಸ್ತೆ, ಶಿವ ದೇವಸ್ಥಾನದ ಹತ್ತಿರ ಅಂದ್ರಹಳ್ಳಿ ಮುಖ್ಯ ರಸ್ತೆ, ಪೀಣ್ಯ 2 ಹಂತ, ಕಗ್ಗಲಿಪುರ, ವಾಸುದೇವಪುರ, ಕುಂಚಿಗಾರಪಾಳ್ಯ, ತರಳು, ನಲ್ಲಕ್ಕನದೊಡ್ಡಿ, ತರಳು ಎಸ್ಟೇಟ್, ಗೋಪಾಲಪುರ, ನಾಗನಕುಂಟೆ, ಗುಟ್ಟೆಪಾಳ್ಯ

    ನಂದಗೋಕುಲ L/O, SLV ಇಂಡಸ್ಟ್ರಿಯಲ್ ರಸ್ತೆ, SLV ಇಂಡಸ್ಟ್ರಿ, TG ಪಾಳ್ಯ ರಸ್ತೆ, ಅನ್ನಪೂರ್ಣೇಶ್ವರಿ L/O ಪಂಚಕುಖ ಗಣೇಶ ಕಮಾನು,ಮಂಗುಲ ಎನ್‌ಕ್ಲೇವ್, ತಿಪ್ಪನಹಳ್ಳಿ ವೃತ್ತ, ಉಡಿಪಾಳ್ಯ, ಒಬಿ ಚೂಡಹಳ್ಳಿ, ಒಬಿ ಚೂಡಹಳ್ಳಿ ಬಿಎಂ ಕಾವಲ್,

    ಕೆನರಾ ಬ್ಯಾಂಕ್ L/O ಭಾಗ, ಸೊನ್ನಪ L/O, ಇಂಡಿಯನ್ ಎಕ್ಸ್‌ಪ್ರೆಸ್ L/O, ಗಣೇಶನಗರ, ಟೆಲಿಕಾಂ L/O, ಕೆಂಪೇಗೌಡ ನಗರ, ಕೆನರಾ ಬ್ಯಾಂಕ್ L/O ಭಾಗ, ಸೊನ್ನಪ L/O, ಇಂಡಿಯನ್ ಎಕ್ಸ್‌ಪ್ರೆಸ್ L/O, ಗಣೇಶನಗರ, ಟೆಲಿಕಾಂ L/O, ಕೆಂಪೇಗೌಡ ನಗರ ರಾಮಚಂದ್ರಾಪುರ, ಮಂಜುನಾಥ ನಗರ, ಸೋಪ್ ಫ್ಯಾಕ್ಟರಿ ಲೇಔಟ್, ಮಂಜುನಾಥ ನಗರ ಹೊಸ ವಿಸ್ತರಣೆ

    ನಾಳೆ (ಜುಲೈ 16) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

    ಪಶ್ಚಿಮ ಮತ್ತು ಉತ್ತರ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ, ಶಾಂತಿನಗರ, ಕಂದಿಕೆರೆ, ವಟ್ಲಹಳ್ಳಿ, ಕಡತಿ ಕ್ಯಾಂಪ್, ಕಡತಿ, ನಂದ್ಯಾಲ್, ನಂದ್ಯಾಲ್ ಕ್ಯಾಂಪ್, ಮಿಲ್ಟನ್ ಸ್ಟ್ರೀಟ್, ಪುರವಂಕರ ಅಪಾರ್ಟ್‌ಮೆಂಟ್, ಐಟಿಸಿ ಮುಖ್ಯ ರಸ್ತೆ, ಜೀವನಹಳ್ಳಿ, ಫೇರ್‌ಮಾಂಟ್ ಟವರ್ಸ್ (ಐಟಿಸಿ), ಲೂಯಿಸ್ ರಸ್ತೆ, ಕೃಷ್ಣಪ್ಪ ಗಾರ್ಡನ್, ರಾಘವಪ್ಪ ಗಾರ್ಡನ್, ಜೀವನಹಳ್ಳಿ ಪಾರ್ಕ್ ರಸ್ತೆ, ಬಿಬಿಎಂಪಿ ಆಸ್ಪತ್ರೆ ,

    ಶ್ರೀ ಧರಿಯಂ ಕಣ್ಣಿನ ಆಸ್ಪತ್ರೆ, ಹೀರಾಚಂದ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಉತ್ತರಹಳ್ಳಿ ಮುಖ್ಯ ರಸ್ತೆ, ಅರ್ಣಪೂರ್ಣ ಲೇಔಟ್, ಕೋನಸಂದ್ರ, ಭೂಮಿಕಾ ಲೇಔಟ್, ಪಟಂಗಿರಿ, ಬಿಎಚ್‌ಇಎಲ್ ಲೇಔಟ್, ದುಬಾಸಿಪಲ್ಲಿ, ಮೆಡ್ಸೋಲ್ ಆಸ್ಪತ್ರೆ ರಸ್ತೆ,

    ಮಲ್ಲತ್ತಲಿ ಲೇಔಟ್, ಈಸ್ಟ್ ವೆಸ್ಟ್ ಕಾಲೇಜು ರಸ್ತೆ, ದ್ವಾರಕಾಬಾಸ, ಕೆಎಲ್‌ಇ ರಸ್ತೆ, ಕೆಎಲ್‌ಇ ಡಿ ಗ್ರೂಪ್ L/O, 1ನೇ ಬ್ಲಾಕ್ ಪಾರ್ಕ್ ಬಳಿ, ಪೂರ್ವ ಶಾಲೆ, ವಿದ್ಯಾಮಾನ್ಯ ನಗರ, ಅನುಪಮಾ ಶಾಲಾ ರಸ್ತೆ, ಮುನೀಶ್ವರ ರಸ್ತೆ, ಶಿವ ದೇವಸ್ಥಾನದ ಹತ್ತಿರ ಅಂದ್ರಹಳ್ಳಿ ಮುಖ್ಯ ರಸ್ತೆ,

    ಇದನ್ನೂ ಓದಿ: ಬೆಂಗಳೂರಿಗರಿಗೆ ಬೆಸ್ಕಾಂ ಶಾಕ್! ಇಂದು, ನಾಳೆ ಹಲವೆಡೆ ವಿದ್ಯುತ್ ಕಡಿತ  

    ಪೀಣ್ಯ 2 ಹಂತ, ಅಂದ್ರಹಳ್ಳಿ ಮುಖ್ಯ ರಸ್ತೆ, ವಾಲ್ಮೀಕಿ ನಗರ, ನವಿಲು ನಗರ, ಸೌಂಡ್ರಿಯಾ ಇಂಡಸ್ಟ್ರಿಯಲ್, ಎಸ್ಟ್, ಚಕ್ರನಗರ, ಅಂದ್ರಹಳ್ಳಿ ಸರ್ಕಾರಿ ಶಾಲೆ. ಟಿಜಿ ಪಾಳ್ಯ ಮುಖ್ಯ ರಸ್ತೆ, ಪೆಣ್ಯ ಫೈನ್ ಕ್ಯಾಂಪ್, ಜೋಡಿಮುನ್ನೀಶ್ವೆರಾ, ಎಂಇಎಸ್ ರಸ್ತೆ, ಕೆರೆಗುಡ್ಡದಹಳ್ಳಿ, ಆರ್‌ಆರ್ ಕಾಲೇಜು, ಬಿಡಬ್ಲ್ಯುಎಸ್‌ಎಸ್‌ಬಿ
    Published by:renukadariyannavar
    First published: