Power Cut:  ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ    

ಆಗಸ್ಟ್ 12 ಮತ್ತು ಜುಲೈ 13 ರಂದು ಬೆಂಗಳೂರಿನ ಜಯನಗರದ ದಕ್ಷಿಣ ವಲಯ ಉತ್ತರ ವಲಯ ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇದು ಮಳೆಗಾಲ ಹೀಗಾಗಿ ಆಗಾಗ್ಗೆ ವಿದ್ಯುತ್ ವ್ಯತ್ಯಯ (Power Cut)  ಸಮಸ್ಯೆ ಕಾಮನ್. ಹಳ್ಳಿಗಳಲ್ಲಿ ಕರೆಂಟ್ ಸಾಕಷ್ಟು ಬಾರಿ ಇರುವುದಿಲ್ಲ. ಆದರೆ ನಗರದಲ್ಲೂ ಮಳೆಗಾಲದಲ್ಲಿ ಕರೆಂಟ್ ಸಮಸ್ಯೆ ಹೆಚ್ಚು. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಜೊತೆಗೆ ಮಳೆಗಾಲವಾದ್ದರಿಂದ ಅಲ್ಲಲ್ಲಿ ಮರ-ಗಿಡಗಳು ಧರಾಶಾಹಿಯಾಗುತ್ತವೆ. ಹೀಗಾಗಿ ಬೆಂಗಳೂರು ನಗರದ (City) ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಮಳೆ ಗಾಳಿಗೆ ಅಲ್ಲಲ್ಲಿ ಮರ ಗಿಡಗಳು ಬೀಳುವುದು, ವಿದ್ಯುತ್ ಲೈನ್ ಗಳು ಕಟ್ ಆಗುವುದು ವಿದ್ಯುತ್ ಕಡಿತಕ್ಕೆ ಕಾರಣವಾಗಲಿದೆ. ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.

    ಇಂದು ಮತ್ತು ನಾಳೆ ಬೆಂಗಳೂರಿನ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದನ್ನು ಈ ಕೆಳಗೆ ನೋಡೋಣ.

    ಆಗಸ್ಟ್ 12 ಮತ್ತು ಆಗಸ್ಟ್ 13 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಇದನ್ನೂ ಓದಿ: ಆಗಸ್ಟ್ 10 ರಿಂದ 13ರವರೆಗೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ!

    ಇಂದು (ಆಗಸ್ಟ್ 12) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

    ಪಶ್ಚಿಮ, ಉತ್ತರ, ಪೂರ್ವ ಮತ್ತು ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 6 ಗಂಟೆಯವರೆಗೆ, ಜೆಪಿ ನಗರ 2ನೇ, 3ನೇ, 4ನೇ, 6ನೇ ಹಂತಗಳು, ಬನ್ನೇರುಘಟ್ಟ ರಸ್ತೆ, ಕೆಆರ್ ಲೇಔಟ್ 15ನೇ ಕ್ರಾಸ್, ರೋಸ್ ಗಾರ್ಡನ್, ಸಾರಕ್ಕಿ ಉದ್ಯಾನ, ಜೆಪಿ ನಗರ 1ನೇ ಹಂತ, ಸಾರಕ್ಕಿ ಗೇಟ್, ಎಸ್‌ಬಿಐ ಕಾಲೋನಿ, ಸಂಗಮ್ ವೃತ್ತ 47ನೇ ಕ್ರಾಸ್, ಜಯನಗರ 8ನೇ ಬ್ಲಾಕ್,

    ಆರ್ಯನಗರ, ಜಯನಗರ 4ನೇ ಹಂತ. & 5 ನೇ ಬ್ಲಾಕ್.'ಎಲೆಕ್ಟ್ರಾನಿಕ್ ಸಿಟಿ ಪಿಎಚ್-2, ವೀರಸಂದ್ರ, ಅನಂತ ನಗರ, ದೊಡ್ಡನಾಗಮಂಗಲ 'ಹಾರೋಬೆಲೆ, ಕೋಡಿಹಳ್ಳಿ, ಕುನೂರು, ಹುಕುಂದ, ಬಿಜ್ಜಳ್ಳಿ, ಹುಣಸನಹಳ್ಳಿ, ಅಚಲು,

    ದೊಡ್ಡಲಹಳ್ಳಿ, ಹೊನಹಗಾನಹಳ್ಳಿ, ಹಲಗೂರು ಮತ್ತು 66ಕೆವಿ ಸೋಲಾರ್ ಪ್ಲಾಂಟ್, ಹೊಡಬನಹಳ್ಳಿ ಉಪಕೇಂದ್ರ, ಮಾ. , ಬೆನಕನಹಳ್ಳಿ, ಹೆಬ್ಬಲಗೆರೆ, ಎನ್‌ಎಸ್‌ಟಿ ಕವಲು ಇತ್ಯಾದಿ ಬೆಂಕಿಕೆರೆ ಮತ್ತು ಮಲ್ಲಾಡಿಹಳ್ಳಿ 66ಕೆ.ವಿ.

    ನಾಳೆ (ಆಗಸ್ಟ್ 13) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

    ಪೂರ್ವ ಮತ್ತು ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 6 ಗಂಟೆಯವರೆಗೆ, ಎಲೆಕ್ಟ್ರಾನಿಕ್ ಸಿಟಿ Ph-1, ನೀಲಾದ್ರಿ ರಸ್ತೆ, ಹೆಬಗೋಡಿ, ವೀರಸಂದ್ರ, ಗೋಲಹಳ್ಳಿ, EHT ಇನ್ಫೋಸಿಸ್, 66/11kV ಹುಲಿಮಂಗಲ ಸ್ಟೇಷನ್ ಫೀಡಿಂಗ್ ಪ್ರದೇಶಗಳು.'ವಿಧಾ ಸೌಧ, ಗಣೇಶ್ RMU, ಮಿಲ್ಲರ್ಸ್ ರಸ್ತೆ, ಜಯಮಹಲ್, M.K. ಬೀದಿ,

    ಕನ್ನಿಂಗ್ಹ್ಯಾಮ್ ರಸ್ತೆ, ಕೆಂಪ್ ರಸ್ತೆ, ಬೆನ್ಸನ್ ಟೌನ್, ಸ್ಪೆನ್ಸರ್ ರಸ್ತೆ, ಸುಲ್ತಾಂಜಿಗುಂಟಾ ರಸ್ತೆ, RMZ ಮಿಲೇನಿಯಾ, B&LC ಆಸ್ಪತ್ರೆ, ವಸಂತನಗರ, ಚಿಕ್ಕಬಜಾರ್, ಜಿನೀವಾ ಹೌಸ್, ತಿಮ್ಮಯ್ಯ ರಸ್ತೆ, ಟಾಸ್ಕರ್ ಟೌನ್, P.G ಹಳ್ಳಿ, ಹೈನ್ಸ್ ರಸ್ತೆ, ಚಂದ್ರಹಾಸ್, ಮುನೇಶ್ವರ ನಗರ

    ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ

    ಆಗಸ್ಟ್ 11 ರಂದು ಪಶ್ಚಿಮ, ಉತ್ತರ, ಪೂರ್ವ ಮತ್ತು ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 6 ಗಂಟೆಯವರೆಗೆ, ಎಲೆಕ್ಟ್ರಾನಿಕ್ ಸಿಟಿ Ph-2, ವೀರಸಂದ್ರ, ಅನಂತ ನಗರ, ದೊಡ್ಡನಾಗಮಂಗಲ 'ಶಾಕಾಂಬರಿ ನಗರ, ಪೈಪ್ ಲೈನ್ ರಸ್ತೆ, ರಾಗವೇಂದ್ರ ಸ್ವಾಮಿ ಮಟ್ಟ, ಜೆಪಿ ನಗರ 1 ನೇ ಹಂತ, 14 ನೇ ಕ್ರಾಸ್, ಸಾಲರ್ಪುರಿ ಆಪ್ಟ್, ನಾಗಾರ್ಜುನ ಆಪ್ಟ್, ಪುಟ್ಟೇನಹಳ್ಳಿ ಪ್ರದೇಶ, ಜಯನಗರ 8 ನೇ ಬ್ಲಾಕ್, ಜಯನಗರ 5 ಟಿ ಜಯನಗರ 7 ನೇ ಬ್ಲಾಕ್,
    Published by:renukadariyannavar
    First published: