Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ

ಇಂದು 16 ಮತ್ತು ನಾಳೆ 17 ಹಾಗೂ ಸೆಪ್ಟಂಬರ್ 19 20 ಮತ್ತು 21 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ ಉತ್ತರ ವಲಯ ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಹಾಗಾಗಿ ಬೆಂಗಳೂರು ನಗರದ (City) ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಕಡಿತ (Power Cut) ಸಾಮಾನ್ಯ ಆಗಿದೆ. ಮಳೆ ಗಾಳಿಗೆ ಅಲ್ಲಲ್ಲಿ ಮರ ಗಿಡಗಳು ಬೀಳುವುದು, ವಿದ್ಯುತ್ ಲೈನ್ ಗಳು ಕಟ್ ಆಗುವುದು ವಿದ್ಯುತ್ ಕಡಿತಕ್ಕೆ ಕಾರಣವಾಗಲಿದೆ. ಮಳೆಯ ಅವಾಂತರ ಜೊತೆಗೆ ವಿದ್ಯುತ್ ಕಡಿತ ಜನರನ್ನು ರೋಸಿ ಹೋಗುವಂತೆ ಮಾಡಿದೆ. ಜನರು ಕರೆಂಟ್ ಇಲ್ಲದೆ ಕೆಲಸ ಕಾರ್ಯಗಳಿಗೆ ಅಡೆ ತಡೆ ಉಂಟಾಗುತ್ತದೆ. ವಾರ್ಷಿಕ ನಿರ್ವಹಣೆ ಕಾಮಗಾರಿ ನಡೆಯುತ್ತಿದೆ. ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.

  ಇಂದು 16 ಮತ್ತು ನಾಳೆ 17 ಹಾಗೂ ಸೆಪ್ಟಂಬರ್ 19, 20 ಮತ್ತು 21 ರಂದು ಬೆಂಗಳೂರಿನ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದನ್ನು ಈ ಕೆಳಗೆ ನೋಡೋಣ.

  ಇಂದು 16 ಮತ್ತು ನಾಳೆ 17 ಹಾಗೂ ಸೆಪ್ಟಂಬರ್ 19, 20 ಮತ್ತು 21 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಇದನ್ನೂ ಓದಿ: ಕೊಡಗಿನಲ್ಲಿ ಕರೆಂಟ್ ಇರಲ್ಲ; ದಿನಾಂಕ, ಸಮಯ ಮಾಹಿತಿ ಇಲ್ಲಿದೆ

  ಇಂದು (ಸೆ.16) ರಂದು ಮಲ್ಲೇಶ್ವರಂ ಮತ್ತು ಇಂದಿರಾನಗರ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

  ಬೆಳಗ್ಗೆ 11 ರಿಂದ ರಾತ್ರಿ 11 ಗಂಟೆಯವರೆಗೆ ಎಫ್-6 ಮತ್ತಿಕೆರೆ, ಎಫ್-4 ಮಲ್ಲೇಶ್ವರಂ, F-8 ನೀರು ಸರಬರಾಜು, ಎಫ್-9 ಯಶವಂತಪುರ, F-10 BHEL, ಎಫ್-11 ಬ್ರೈನ್ ಸೆಂಟರ್

  ನಾಳೆ (ಸೆ. 17) ರಂದು ಎಚ್ ಎಸ್ ಆರ್ ಮತ್ತು ಜಯನಗರ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ

  12 ನೇ ಬ್ಲಾಕ್, 7 ನೇ ಬ್ಲಾಕ್, 11 ನೇ ಬ್ಲಾಕ್, ಆರ್ಜಿಎ ಇನ್ಫ್ರಾಸ್ಟ್ರಕ್ಚರ್ 1 ಮತ್ತು 2,9 ನೇ ಎ ಬ್ಲಾಕ್, 9 ನೇ ಬಿ ಬ್ಲಾಕ್, ಇಂಟೆಲ್, ಸ್ಟೇಷನ್ ಆಕ್ಸಿಲರಿ, ನಾಗರಾ, ನಿಮ್ಹಾನ್ಸ್ ಅಡ್ಮಿನಿಸ್ಟ್ರೇಟಿವ್ ಬ್ಲಾಕ್, ಬಂದೆ ಸ್ಲಂ, ಸುನ್ನಕಲ್ ಫೋರಂ, ಬೃಂದಾವನ ಸ್ಲಂ, ಎನ್‌ಡಿಆರ್‌ಐ-ಪೊಲೀಸ್ ಕ್ವಾರ್ಟರ್ಸ್, 8ನೇ ಬ್ಲಾಕ್, 7ನೇ ಬ್ಲಾಕ್ ಆಡುಗೋಡಿ, ಎನ್‌ಡಿಆರ್‌ಐ ಎನ್‌ಐಎಎನ್‌ಪಿ,

  ಸೇಂಟ್ ಜೋಜ್ ಆಸ್ಪತ್ರೆ, 5ನೇ ಬ್ಲಾಕ್ ಇಂಡಸ್ಟ್ರಿಯಲ್ ಲೇಔಟ್, ಮೈಕೋ ಬಾಷ್, ಜೆಎನ್‌ಸಿ ಸೊರೊಂಡಿಂಗ್, ಕೆಎಚ್‌ಬಿ 5ನೇ ಬ್ಲಾಕ್ ಕೈಗಾರಿಕಾ ಪ್ರದೇಶ 5 ನೇ ಬ್ಲಾಕ್, 7 ನೇ ಬ್ಲಾಕ್ khb ಕಾಲೋನಿ, ಕೈಗಾರಿಕಾ ಪ್ರದೇಶ 3 ನೇ ಬ್ಲಾಕ್, 8 ರಿಂದ 11 ನೇ ಮುಖ್ಯ,

  ಕೈಗಾರಿಕಾ ಪ್ರದೇಶ 5 ನೇ ಬ್ಲಾಕ್, ಕೋರಮಂಗಲ 3, 4, 5, 6 ನೇ ಬ್ಲಾಕ್, ಮಾರುತಿ ನಗರ, ದಾಬಸ್ ಕಾಲೋನಿ, ಓಲ್ಡ್, ಚಿಕ್ಕ ಮಡಿವಾಳ, ಒಲಕ್ ಮಡಿವಾಳ, ಆಡುಗೋಡಿ, ಕೃಷ್ಣನಗರ ಇಂಡಸ್ಟ್ರಿಯಲ್ ಏರಿಯಾ, ದವನಂ ಜ್ಯುವೆಲರ್ಸ್.

  ಸೆಪ್ಟಂಬರ್ 19 ರಂದು ಜಯನಗರ ದಕ್ಷಿಣ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ

  ವಿಲ್ಸನ್ ಗಾರ್ಡನ್, ಹೊಂಬೇಗೌಡ ನಗರ, ಸಂಪಗಿ ನಗರ, ಜೆಸಿ ರಸ್ತೆ, ಶಾಂತಿ ನಗರ, ಬಿಟಿಎಸ್ ರಸ್ತೆ, ರಿಚ್ಮಂಡ್ ವೃತ್ತ, ರೆಸಿಡೆನ್ಸಿ ರಸ್ತೆ, ಸುಧಾಮನಗರ, ಕೆ.ಎಚ್. ರಸ್ತೆ

  ಸೆಪ್ಟೆಂಬರ್ 20 ರಂದು ಉತ್ತರ nrs ವಿಭಾಗ ಮತ್ತು ವಿಜಯನಗರ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ

  ಬಸವೇಶ್ವರ ನಗರ, ವಿಜಯನಗರ, ಗೋವಿಂದರಾಜ ನಗರ, ಕಾಮಶಿಪಾಳ್ಯ, ಆರ್‌ಪಿಸಿ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತ್ ನಗರ, ಹೊಸಹಳ್ಳಿ ವಿಜಯನಗರ, ಆರ್‌ಪಿಸಿ ಲೇಔಟ್, ಸರ್ವಿಸ್ ರಸ್ತೆ, ವಿಜಯನಗರ 7ನೇ ಮುಖ್ಯದಿಂದ 13ನೇ ಮುಖ್ಯವರೆಗೆ, ಇಸ್ಟ್ ಸ್ಟೇಜ್ ತಿಮ್ಮೇನಹಳ್ಳಿ, ಎಂಸಿ ಲೇಔಟ್ ಭಾಗ, ಬಿನ್ನಿ ಲಾಯೌಟ್,

  ಮಾರ್ನಳ್ಳಿ ವಿನಾಯಕ ಲೇಔಟ್ ಭಾಗ, ಪಿಸಿ ಇಂಡಸ್ಟ್ರಿಯಲ್ ಏರಿಯಾ, ಕಾವೇರಿಪುರ, ರಂಗನಾಥಪುರ, ಕೆಸಿಜಿ ಇಂಡಿ ಏರಿಯಾ, ನಂಜಪ್ಪ ಇಂಡಿ. ಎಸ್ಟೇಟ್, ಸುನ್ನದಗೋಡು, ಸೆಲ್ವಂ ಇಂಡಸ್ಟ್ರಿಯಲ್ ಎಸ್ಟೇಟ್, ಬಲ್ಲಯ್ಯನ ಕೆರೆ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಕಾವೇರಿಪುರ 1ನೇ ಬ್ಲಾಕ್, 2ನೇ ಬ್ಲಾಕ್, 5ನೇ ಬ್ಲಾಕ್, 5ನೇ ಬ್ಲಾಕ್, ಬ್ಲಾಕ್

  7 ನೇ ಬ್ಲಾಕ್, 8 ನೇ ಬ್ಲಾಕ್, ನಾಗರಭಾವಿ 11 ನೇ ಬ್ಲಾಕ್, KHB ಕಾಲೋನಿ, HVR ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ ಮತ್ತು ಸುತ್ತಮುತ್ತಲಿನ ಪ್ರದೇಶ, ಸಿದ್ದಯ್ಯ ಪುರಾಣಿಕ ರಸ್ತೆ, ಪಾಪಯ್ಯ ಗಾರ್ಡನ್ KHB ಕಾಲೋನಿ, KHB ಕಾಲೋನಿ, ಮಾಗಡಿ ಮುಖ್ಯರಸ್ತೆ, ಅಗ್ರಹಾರ ದಸರಾ ಹಳ್ಳಿಯ ಭಾಗ

  ಸೆಪ್ಟೆಂಬರ್ 21 ರಂದು ಜಯನಗರ ದಕ್ಷಿಣ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ

  ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ

  ಶ್ರೀನಗರ, ಹೊಸಕೆರೆಹಳ್ಳಿ, ಪಿಇಎಸ್ ಕಾಲೇಜು, ವೀರಭದ್ರನಗರ, ಬ್ಯಾಂಕ್ ಕಾಲೋನಿ, ಹನುಮಂತನಗರ, ಗಿರಿನಗರ, ಸೀತಾ ವೃತ್ತ, ವಿದ್ಯಾಪೀಠ ವೃತ್ತ, ಪ್ರಮೋದ್ ಲೇಔಟ್, ಮುನೇಶ್ವರ ಬ್ಲಾಕ್, ನಾಗೇಂದ್ರ ಬ್ಲಾಕ್, ಬುಲ್ ಟೆಂಪಲ್ ರಸ್ತೆ, ಕತ್ರಿಗುಪ್ಪೆ, ಅವಳಿಗುಪ್ಪೆ, ಅವಳಿಗುಪ್ಪೆ ಅಪಾರ್ಟ್‌ಮೆಂಟ್, ರಾಜವ್ವನಗರ ಅಪಾರ್ಟ್‌ಮೆಂಟ್. ಬಿಎಸ್‌ಕೆ 3ನೇ ಹಂತ.
  Published by:renukadariyannavar
  First published: