• Home
  • »
  • News
  • »
  • bengaluru-urban
  • »
  • Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ಕಡಿತ

Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ಕಡಿತ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈಗಾಗಲೇ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಬೆಸ್ಕಾಂ ಬೆಂಗಳೂರಿಗರಿಗೆ ವಿದ್ಯುತ್ ಕಡಿತದ ಬಿಸಿ ಮುಟ್ಟಿಸಿದೆ. ಇಲ್ಲಿ ನಾವು ಜನವರಿ 22 ರಂದು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂಬುದನ್ನು ನೋಡೋಣ.

ಮುಂದೆ ಓದಿ ...
  • News18 Kannada
  • Last Updated :
  • Bangalore, India
  • Share this:

    ಈಗಾಗಲೇ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಬೆಸ್ಕಾಂ (BESCOM) ಬೆಂಗಳೂರಿಗರಿಗೆ ವಿದ್ಯುತ್ ಕಡಿತದ ಬಿಸಿ ಮುಟ್ಟಿಸಿದೆ. ಬೆಂಗಳೂರಿನ ಹೆಬ್ಬಾಳ, ಶಿವಾಜಿನಗರ, ಕೆಂಗೇರಿ, ಪದ್ಮನಾಭನಗರ, ನೆಲಮಂಗಲ ಸೇರಿದಂತೆ ಹಲವು ಭಾಗಗಳಲ್ಲಿ (Parts) ವಿದ್ಯುತ್ ಕಡಿತವಾಗಲಿದೆ. ನಾಲ್ಕನೇ ತ್ರೈಮಾಸಿಕ ನಿರ್ವಹಣಾ ವೇಳಾಪಟ್ಟಿಯಂತೆ ನಿಯತಕಾಲಿಕವಾಗಿ ಕೆಲವು ನಿರ್ವಹಣಾ ಕಾರ್ಯ ನಡೆಸುವ ಸಂಬಂಧ ಬೆಂಗಳೂರಿನ (Bengaluru) ಕೆಲವು ಪ್ರದೇಶಗಳಲ್ಲಿ (Some Areas) ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ. ಇಲ್ಲಿ ನಾವು ಯಾವ ದಿನದಂದು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂಬುದನ್ನು ನೋಡೋಣ.


    ಜನವರಿ 22 ರಂದು: ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ದಕ್ಷಿಣ ಕೆಂಗೇರಿ, ಸೋಮನಹಳ್ಳಿ ಖೋಡೈಸ್ ಫ್ಯಾಕ್ಟರಿ ಲೈನ್


    ಜನವರಿ 22 ರಂದು: ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ ಉತ್ತರ ವಿಧಾನಸೌಧ ಮತ್ತು ಜಯನಗರ, ಕಂಠೀರವ, ಸಿಟಿ ಮಾರ್ಕೆಟ್, ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಆರ್‌ಟಿ ರಸ್ತೆ, ಸಿಟಿ ರಸ್ತೆ, ಚಿಕ್ಕಪೇಟೆ, ನಗರತ್‌ಪೇಟೆ, ಎಸ್‌ಪಿ ರಸ್ತೆ, ಟೌನ್ ಹಾಲ್,


    ಜೆಸಿ ರಸ್ತೆ, ಮಿನರ್ವ ಸರ್ಕಲ್, ಕೆಜಿ ರಸ್ತೆ, ಗಾಂಧಿ ನಗರ, ಮಸಿಡಿ, ಮೈಸೂರು ರಸ್ತೆ ಪೊಲೀಸ್ ಕ್ವಾರ್ಟರ್ಸ್, ಗೋರಿ ಪಾಳ್ಯ, ಬಿನ್ನಿ ಪೆಟ್ , ನ್ಯೂ ಥರಗು ಪೆಟ್, ಚಾಮರಾಜಪೇಟೆ, ಎಎಮ್ ರಸ್ತೆ, ಕಲಾಸಿಪಾಳ್ಯ, ವಿಕ್ಟೋರಿಯಾ ಆಸ್ಪತ್ರೆ, ಕಿಮ್ಸ್, ಶಂಕರಪುರಂ, ಡೆಂಟಲ್ ಕಾಲೇಜು ವಿದ್ಯುತ್ ಕಡಿತ ಉಂಟಾಗಲಿದೆ.




    ಜನವರಿ 22 ರಂದು: ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಉತ್ತರ ಪೀಣ್ಯ, ಗಾರ್ಮೆಂಟ್ಸ್, ಎಚ್ ಎಂಟಿ ರಸ್ತೆ, ಆರ್ ಎನ್ ಎಸ್ ಅಪಾರ್ಟ್‌ಮೆಂಟ್, ಸಿಎಂಟಿಐ, ಬೋಯಲಿಂಗಪ್ಪ ಗ್ರೇಡನ್ ಎಫ್-7 ವೆಲ್‌ಕಾಸ್ಟ್ ಸ್ಟೀಲ್, ಪೀಣ್ಯ ಪೊಲೀಸ್ ಠಾಣೆ ರಸ್ತೆ,


    ದೂರವಾಣಿ ವಿನಿಮಯ ಕೇಂದ್ರ, 6ನೇ ಕ್ರಾಸ್ F-9 ಪೀಣ್ಯ 3 ನೇ ಹಂತ ಮತ್ತು ಲಗ್ಗೆರೆ ಎಸ್ ಆರ್ ಎಸ್ ಮುಖ್ಯ ರಸ್ತೆ, ಎಂಇಐ ಕಾಲೋನಿ, ಲಗ್ಗೆರೆ ಮುಖ್ಯ ರಸ್ತೆ, ವಿದಾನಸೌಧ ಲೇಔಟ್, ಪ್ರೀತಿ ನಗರ, ಬೆಥೆಲ್ ಕಾಲೇಜು,


    ಹೆಗ್ಗನಹಳ್ಳಿ ರಾಜಗೋಪಾಲ ನಗರ, ಕಸ್ತೂರಿ ಬಡಾವಣೆ, ಜಿಕೆಡಬ್ಲ್ಯು ಲೇಔಟ್, ಬೈರವೇಶ್ವರ ನಗರ , ಥರ್ಲಾಕ್ ರಸ್ತೆ, 7 ನೇ ಮುಖ್ಯ ರಸ್ತೆ, ವೆಲ್ಕ್ಯಾಸ್ಟ್ ಸ್ಟೀಲ್ 1, 2 ನೇ ಕ್ರಾಸ್, 1 ನೇ ಹಂತ ಪಿಐಎ, ಲಗ್ಗೆರೆ, ಪೀಣ್ಯ 10 ನೇ ಮುಖ್ಯ ರಸ್ತೆ, 11 ನೇ ಮುಖ್ಯ ರಸ್ತೆ, ಉಡುಪಿ ಹೋಟೆಲ್ ಸುತ್ತಮುತ್ತ,


    ಐಆರ್ ಪಾಲಿಟೆಕ್ನಿಕ್ ರಸ್ತೆ, ಲಕ್ಷ್ಮೀದೇವಿ ನಗರ, ಜೆಪಿ ಎಕ್ಸ್‌ಪೋರ್ಟ್ಸ್ 7ನೇ ಕ್ರಾಸ್, 1ನೇ ಹಂತ ಪಿಯುಎ, ಟಿವಿಎಸ್ ಕ್ರಾಸ್ ರಸ್ತೆ ಹತ್ತಿರ ಎಫ್-30 ಕೆಂಪೇಗೌಡ ನಗರ, ಲಗ್ಗೆರೆ ಹಳೆ ಗ್ರಾಮ, ಲವ ಕುಶ ನಗರ, ರಾಗೀವ್ ಗಾಂಧಿ ನಗರ, ಚೌಡೇಶ್ವರಿ ನಗರ.


    ಸಾಂದರ್ಭಿಕ ಚಿತ್ರ


    ಜನವರಿ 22 ರಂದು: ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಉತ್ತರ ವಿಧಾನಸೌಧ, ಜಯನಗರ, ಆರ್ ಎಚ್ ಬಿ ಕಾಲೋನಿ, ಕಾವೇರಿನಗರ, ಮಹದೇವಪುರ.


    ಜನವರಿ 22 ರಂದು: ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಚಂದ್ರಾಪುರ, ಎಲೆಕ್ಟ್ರಾನಿಕ್ ಸಿಟಿ Ph-1, ನೀಲಾದ್ರಿ ರಸ್ತೆ, ಹೆಬಗೋಡಿ, ವೀರಸಂದ್ರ, ಗೋಲಹಳ್ಳಿ, ಇಎಚ್ ಟಿ ಇನ್ಫೋಸಿಸ್, ಹುಲಿಮಂಗಲ ಸ್ಟೇಷನ್ ಪ್ರದೇಶ, ದೊಮ್ಮಸಂದ್ರ ಉಪಕೇಂದ್ರ ಸುತ್ತಮುತ್ತ.


    ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ


    ಜನವರಿ 22 ರಂದು: ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಮಾಗಡಿ, ವಿಜೆ ದೊಡ್ಡಿ, ಹೊಸಪಾಳ್ಯ ವೃತ್ತ ಮತ್ತು ಗುಡೇಮಾರನಹಳ್ಳಿ ಸಬ್ ಸ್ಟೇಷನ್, ವಿಜಿ ದೊಡ್ಡಿ ಸಬ್ ಸ್ಟೇಷನ್, ಹೊಸಪಾಳ್ಯ ಸರ್ಕಲ್ ಸಬ್ ಸ್ಟೇಷನ್.

    Published by:renukadariyannavar
    First published: