ಈಗಾಗಲೇ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಬೆಸ್ಕಾಂ (BESCOM) ಬೆಂಗಳೂರಿಗರಿಗೆ ವಿದ್ಯುತ್ ಕಡಿತದ ಬಿಸಿ ಮುಟ್ಟಿಸಿದೆ. ಬೆಂಗಳೂರಿನ ಹೆಬ್ಬಾಳ, ಶಿವಾಜಿನಗರ, ಕೆಂಗೇರಿ, ಪದ್ಮನಾಭನಗರ, ನೆಲಮಂಗಲ ಸೇರಿದಂತೆ ಹಲವು ಭಾಗಗಳಲ್ಲಿ (Parts) ವಿದ್ಯುತ್ ಕಡಿತವಾಗಲಿದೆ. ನಾಲ್ಕನೇ ತ್ರೈಮಾಸಿಕ ನಿರ್ವಹಣಾ ವೇಳಾಪಟ್ಟಿಯಂತೆ ನಿಯತಕಾಲಿಕವಾಗಿ ಕೆಲವು ನಿರ್ವಹಣಾ ಕಾರ್ಯ ನಡೆಸುವ ಸಂಬಂಧ ಬೆಂಗಳೂರಿನ (Bengaluru) ಕೆಲವು ಪ್ರದೇಶಗಳಲ್ಲಿ (Some Areas) ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ. ಇಲ್ಲಿ ನಾವು ಯಾವ ದಿನದಂದು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂಬುದನ್ನು ನೋಡೋಣ.
ಜನವರಿ 20 ರಂದು: ಬೆಳಗ್ಗೆ 10 ರಿಂದ ಸಾಯಂಕಾಲ 6 ಗಂಟೆಯವರೆಗೆ ಪೂರ್ವ ವೈಟ್ಫೀಲ್ಡ್, ಪೀಣ್ಯ 3ನೇ ಹಂತ, 4ನೇ ಹಂತ, 4ನೇ ಮೇನ್, 8ನೇ ಕ್ರಾಸ್, ಡೈನಾಮ್ಯಾಟಿಕ್ ಚೊಕ್ಕಸಂದ್ರ ,ಮಾರುತಿ, ಕೆಂಪಯ್ಯ, ರಾಜಗೋಪಾಲನಗರ ಗಣಪತಿನಗರ ಮುಖ್ಯ ರಸ್ತೆ, ಪೊಲೀಸ್ ಠಾಣೆ ರಸ್ತೆ, ಚಾಮುಂಡಿಪುರ,
ಮುನೇಶ್ವರ ದೇವಸ್ಥಾನ ರಸ್ತೆ, ಮಲಯಾಳಿ ಅತಿಥಿ ಗೃಹ ರಸ್ತೆ, ರಾಜೇಶ್ವರಿಂಗರ್, ಆಕಾಶ್ ಥಿಯೇಟರ್ ರಸ್ತೆ, ಫ್ರೆಂಡ್ಸ್ ಸರ್ಕಲ್, ವಿಜ್ಞಾನ ಪಬ್ಲಿಕ್ ಸ್ಕೂಲ್ ರಸ್ತೆ. ಭೈರವೇಶ್ವರ ನಗರ, ಬ್ಯಾಂಕ್ ಕಾಲೋನಿ, ವಿಧಾನಸೌಧ ಲೇಔಟ್,
ಮುನೇಶ್ವರ ಲೇಔಟ್, ಎಫ್ಎಫ್ ಲೇಔಟ್, ಎನ್ಎಸ್ ಬಡಾವಣೆ, ಕೆಜಿ ಲೇಔಟ್, ರಾಜೀವ್ ಗಾಂಧಿ ನಗರ ಭಾಗಶಃ, ಚೌಡೇಶ್ವರಿ ನಗರ, ಲಗ್ಗೆರೆ ಹಳೆ ಗ್ರಾಮ, ಗೊರಗುಂಟೆಪಾಳ್ಯ, ಕೊರಲಾರು, ನಡಾವತಿ, AWHO ಅಪಾರ್ಟ್ಮೆಂಟ್ಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ಜನವರಿ 21 ರಂದು: ಬೆಳಗ್ಗೆ 10 ರಿಂದ ಸಾಯಂಕಾಲ 6 ಗಂಟೆಯವರೆಗೆ ಪೂರ್ವ ಶಿವಾಜಿ ನಗರ, ಫಿಡೆಲಿಟಿ, ಫಿಲಿಪ್ಸ್, ಇಕ್ಯುಬೇಟರ್, ಐಬಿಎಂ ಡಿ4 ಬ್ಲಾಕ್, ಐಬಿಎಂ ಡಿ 1 & ಐಬಿಎಂ ಡಿ 2 ಬ್ಲಾಕ್, ಐಬಿಎಂ ಡಿ 3 ಬ್ಲಾಕ್, F2 ಬ್ಲಾಕ್, L6 ಸೀಮೆನ್ಸ್, ಮಾನ್ಯತಾ ರೆಸಿಡೆನ್ಸಿ, ಬಿಟಿಎಸ್ ಲೂಸೆಂಟ್,
ಗಾಡ್ ಅಪಾರ್ಟ್ಮೆಂಟ್, ಸಿಜೆ4 ಬ್ಲಾಕ್ , ಹೆಬ್ಬಾಳ ಕೆಂಪಾಪುರ, ವಿನ್ಯಾಕ ಲೇಔಟ್, ಚಿರಂಜೀವಿ ಲೇಔಟ್, ವೆಂಕಟೇಗೌಡ ಲೇಔಟ್, ಜೆಎನ್ ಸಿ, L5 ನೋಕಿಯಾ ಬ್ಲಾಕ್, ಜಿ1 ಬ್ಲಾಕ್, ಮಧುವನ M2 ಬ್ಲಾಕ್, ರಾಚೇನಹಳ್ಳಿ, ಶ್ರೀರಾಂಪುರ, ಚಾಮುಂಡೇಶ್ವರಿ ಲೇಔಟ್, ರಾಯಲ್ ಎನ್ಕ್ಲೇವ್,
ಮೇಸ್ತ್ರಿ, ಥಣಿಸಂದ್ರ ಪಾಳ್ಯ, ಥಣಿಸಂದ್ರ ಪಾಳ್ಯ .ನಾರಾಯಣಪುರ ಕ್ರಾಸ್, ಬಿಡಿಎಸ್ ಲೇಔಟ್, ಮಂತ್ರಿ ಲಿಥೋಸ್, ಕಾಫಿ ಬೋರ್ಡ್ ಲೇಔಟ್, ಫಾತಿಮಾ ಲೇಔಟ್, ಅಮರಜೋತಿ ಲೇಔಟ್, ಮರಿಯಣ್ಣ ಪಾಳ್ಯ. ಮಾರುತಿ ಸೇವಾನಗರ, ಜೈ ಭಾರತ್ ನಗರ, ಫ್ರೇಜರ್ ಟೌನ್, ಕುಕ್ಸ್ ಟೌನ್, ವಿದ್ಯುತ್ ಕಡಿತ.
ಭಾರತಿ ನಗರ, ಕಾಕ್ಸ್ ಟೌನ್, ಬೆನ್ಸನ್ ಟೌನ್, ರಿಚರ್ಡ್ಸ್ ಟೌನ್, ಡೇವಿಸ್ ರಸ್ತೆ, ಮಸೀದಿ ರಸ್ತೆ, ಟನೇರಿ ರಸ್ತೆ, ಬೈಯಪ್ಪನ ಹಳ್ಳಿ, ನಾಗೇನ ಪಾಳ್ಯ, ಲಿಂಗರಾಜ್ ಪುರಂ, ಹಲಸೂರು, ಜೀವನ ಹಳ್ಳಿ, ಆರ್ ಕೆ ರಸ್ತೆ , ಕೋಲ್ಸ್ ರಸ್ತೆ, ವೆಂಕಟೇಶಪುರಂ ಮತ್ತು ಇತ್ಯಾದಿ ಪದೇಶದಲ್ಲಿ ಪವರ್ಕಟ್ ಇರಲಿದೆ.
ಜನವರಿ 21 ರಂದು: ಬೆಳಗ್ಗೆ 10 ರಿಂದ ಸಾಯಂಕಾಲ 5 ಗಂಟೆಯವರೆಗೆ ಚಂದ್ರಾಪುರ, ಚನ್ನಪಟ್ಟಣ ಟೌನ್ ಮತ್ತು ಗ್ರಾಮಾಂತರದ ಸಾಥ್ನೂರು ರಸ್ತೆ ಎಲೆಕ್ಟ್ರಾನಿಕ್ ಸಿಟಿ Ph-1, ನೀಲಾದ್ರಿ ರಸ್ತೆ, ಹೆಬಗೋಡಿ, ವೀರಸಂದ್ರ, ಗೋಲಹಳ್ಳಿ, EHT ಇನ್ಫೋಸಿಸ್, 66/11kV ಹುಲಿಮಂಗಲ ಸ್ಟೇಷನ್ ಫೀಡಿಂಗ್ ಪ್ರದೇಶಗಳು.
ಜನವರಿ 21 ರಂದು: ಬೆಳಗ್ಗೆ 10 ರಿಂದ ಸಾಯಂಕಾಲ 7 ಗಂಟೆಯವರೆಗೆ, ಪಶ್ಚಿಮ ಪೂರ್ವ ಮತ್ತು ದಕ್ಷಿಣ, ವಿಧಾನಸೌಧ, ಕಂಠೀರವ ಸಿಟಿ ಮಾರ್ಕೆಟ್, ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಆರ್ಟಿ ರಸ್ತೆ, ಸಿಟಿ ರಸ್ತೆ, ಚಿಕ್ಕಪೇಟೆ, ನಗರತ್ಪೇಟೆ, ಎಸ್ಪಿ ರಸ್ತೆ ಸೇರಿದಂತೆ ಟೌನ್ ಹಾಲ್ ಪ್ರದೇಶದಲ್ಲಿ ವಿದ್ಯುತ್ ಕಡಿತ ಆಗಲಿದೆ.
ಜೆಸಿ ರಸ್ತೆ, ಮಿನರ್ವ ಸರ್ಕಲ್, ಕೆಜಿ ರಸ್ತೆ, ಗಾಂಧಿ ನಗರ, ಮಸಿಡಿ, ಮೈಸೂರು ರಸ್ತೆ ಪೊಲೀಸ್ ಕ್ವಾರ್ಟರ್ಸ್, ಗೋರಿ ಪಾಳ್ಯ, ಬಿನ್ನಿ ಪೆಟ್ , ನ್ಯೂ ಥರಗು ಪೆಟ್, ಚಾಮರಾಜಪೇಟೆ, ಎಎಮ್ ರಸ್ತೆ, ಕಲಾಸಿಪಾಳ್ಯ, ವಿಕ್ಟೋರಿಯಾ ಆಸ್ಪತ್ರೆ, ಕಿಮ್ಸ್, ಶಂಕರಪುರಂ, ಡೆಂಟಲ್ ಕಾಲೇಜು.
ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ
ಜನವರಿ 21 ರಂದು: ಬೆಳಗ್ಗೆ 10 ರಿಂದ ಸಾಯಂಕಾಲ 5 ಗಂಟೆಯವರೆಗೆ, ಎಚ್ಎಸ್ ಆರ್ ಲೇಔಟ್ ದಕ್ಷಿಣ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ