ಬೆಂಗಳೂರಿನ ಹೆಬ್ಬಾಳ, ಶಿವಾಜಿನಗರ, ಕೆಂಗೇರಿ, ಪದ್ಮನಾಭನಗರ, ನೆಲಮಂಗಲ ಸೇರಿದಂತೆ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ನಾಲ್ಕನೇ ತ್ರೈಮಾಸಿಕ ನಿರ್ವಹಣಾ ವೇಳಾಪಟ್ಟಿಯಂತೆ ನಿಯತಕಾಲಿಕವಾಗಿ ಕೆಲವು ನಿರ್ವಹಣಾ ಕಾರ್ಯ ನಡೆಸುವ ಸಂಬಂಧ ಬೆಂಗಳೂರಿನ (Bengaluru) ಕೆಲವು ಪ್ರದೇಶಗಳಲ್ಲಿ (Some Areas) ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ. ಈಗಾಗಲೇ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಬೆಸ್ಕಾಂ (BESCOM) ಬೆಂಗಳೂರಿಗರಿಗೆ ವಿದ್ಯುತ್ ಕಡಿತದ ಬಿಸಿ ಮುಟ್ಟಿಸಿದೆ. ಇಲ್ಲಿ ನಾವು ಯಾವ ದಿನದಂದು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂಬುದನ್ನು ನೋಡೋಣ.
ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ
ನಾಲ್ಕನೇ ತ್ರೈಮಾಸಿಕಕ್ಕೆ ನಿರ್ವಹಣಾ ವೇಳಾಪಟ್ಟಿಯ ಪ್ರಕಾರ ನಿಯತಕಾಲಿಕ ನಿರ್ವಹಣೆ ಕಾರ್ಯಗಳನ್ನು ಕಂಪ್ಲೀಟ್ ಮಾಡಲು ಹಾಗೂ ಕೆಲವು ಕಡೆಗಳಲ್ಲಿ ಉಪ-ಕೇಂದ್ರಗಳ ಬದಲಾವಣೆಗೆ, ಟ್ರಾನ್ಸ್‌ಫಾರ್ಮರ್ ಬದಲಾವಣೆ, ಮೆಂಟೇನೆನ್ಸ್ ಕೆಲಸ, ಪವರ್ ಟ್ರಾನ್ಸ್‌ಫಾರ್ಮರ್ ಸ್ತಂಭದ ಎತ್ತರ ಮತ್ತು ವಿಸ್ತರಣೆ ಹಿನ್ನೆಲೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ.
ಫೆಬ್ರವರಿ 14 ರಂದು: ಬೆಂಗಳೂರಿನ ಪೂರ್ವ ಪಶ್ಚಿಮ ಮತ್ತು ದಕ್ಷಿಣ ಉತ್ತರ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ಕಡಿತವಾಗಲಿದೆ. ಜಯನಗರ S5, S12 ಉಪ ವಿಭಾಗ, ಜಯನಗರದ S5, S12 ಉಪ ವಿಭಾಗ, ಕೋರಮಂಗಲ ಮತ್ತು ಇಂದಿರಾನಗರ ರಾಜಾಜಿನಗರ, ಪೀಣ್ಯ ಡಿವಿ
ಅರೇಹಳ್ಳಿ, ಇಟ್ಟಮಡು, ಎಜಿಎಸ್ ಲೇಔಟ್, ಚೀಕಲಸಂದ್ರ, ಟಿಜಿ ಲೇಔಟ್, ರಾಮಾಂಜೆನಾಯನಗರ, ಭುವನೇಶ್ವರಿನಗರ ಹಾಗೂ ಉಪ ಕೇಂದ್ರದ ಸುತ್ತಮುತ್ತಲಿನ ಪ್ರದೇಶಗಳು.
ಫೆಬ್ರವರಿ 15 ರಂದು: ಬೆಂಗಳೂರಿನ ನೆಲಮಂಗಲ ಸುತ್ತಮುತ್ತಲಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 3 ಗಂಟೆಯವರೆಗೆ ವಿದ್ಯುತ್ ಕಡಿತವಾಗಲಿದೆ. ಹೊತ್ತಪ್ಪನ ಹಳ್ಳಿ, ಹೊತ್ತಪ್ಪನ ಹಳ್ಳಿ ಗೊಲ್ಲರಹಟ್ಟಿ, ಸೋಮಗುದ್ದಿ, ಚಿಕ್ಕೇನ ಹಳ್ಳಿ, ಯಲಗಟ್ಟಾ ಗೊಲ್ಲರ ಹಟ್ಟಿ, ಚಿಕ್ಕೇನಹಳ್ಳಿ ಗೊಲ್ಲರ ಹಟ್ಟಿ, ಮತ್ಲಾಗೆರೆ,
ಜಂಪಾಜನಾ ಕೊಪ್ಲೆ, ಗಂಜಿಗುಂಟೆ ಲಂಬಾನಿ ಹಟ್ಟಿ, ಜೋಡಿಪುರ, ಕಪರಹಳ್ಳಿ, ಜಡೆಕುಂಟೆ, ಹೆಗ್ಗೆರೆ, ಹೊಟ್ಟೆಜ್ಜನ ಕೊಪ್ಲೆ, ದೊಡ್ಡೇರಜ್ಜಾ ಕೊಪ್ಲೆ, ಬಿ ಎಲ್ ಗೌಡ ನಗರ, ಸೋಂದೇ ಕೆರೆ, ರಾಮಜೋಗಿ ಹಳ್ಳಿ, ಮದನ ಗುಂಟೆ, ಗಂಜಿಗುಂಟೆ,
ಚಿಕ್ಕತ್ನಳ್ಳಿ, ಹಿರೇ ಮಧುರೆ, ಚಿಕ್ಕ ಮಧುರೆ, ಉಪ್ಪಾರಹಟ್ಟಿ. ಕಾಪರಹಳ್ಳಿ, ಜಡೆಕುಂಟೆ, ಹೆಗ್ಗೆರೆ, ಹೊಟ್ಟೆಜ್ಜನ ಕೊಪ್ಲೆ, ದೊಡ್ಡಎರಜ್ಜ ಕೊಪ್ಲೆ, ಬಿ.ಎಲ್.ಗೌಡ ನಗರ.ಗೋಪನಹಳ್ಳಿ, ಸಾಣಿಕೆರೆ, ಕೃಷ್ಣಗಿರಿ, ಯಾದವ ನಗರ, ಗೋವರ್ಧನಗಿರಿ.
66ಕೆವಿ ಹುಲ್ಲೇನಹಳ್ಳಿ ಸಬ್ ಸ್ಟೇಷನ್, 66ಕೆವಿ ಕುದೂರು ಸಬ್ ಸ್ಟೇಷನ್, 66ಕೆವಿ ಶ್ರೀಗಿರಿಪುರ ಸಬ್ ಸ್ಟೇಷನ್, ವಾಯುವ್ಯ ವಿಧಾನಸೌಧ ಮತ್ತು ಮಲ್ಲೇಶ್ವರಂ ಕೂಟಗಲ್ಲು, ಯರೇಹಳ್ಳಿ, ಶಾನಬೋಗನಹಳ್ಳಿ, ಡಣಾಯಂಕನಪುರ, ಗ್ಲೋಬಲ್ ಮಾಲ್, ಶೋಭಾ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್, ಓಕಲಿಪುರಂ.
ಎಸ್ ಆರ್ ಎಸ್ ದಾವಣಗೆರೆಯಿಂದ ಹೊರಹೊಮ್ಮುವ ಎಲ್ಲಾ 11ಕೆವಿ F1-ಹದಡಿ F2-ತೊಳಹುಣಸೆ, F3- ಕುಕ್ಕುವಾಡ, F4- ಯಲ್ಲಮ್ಮಾ, , F5- ಬೆಳವನೂರು, F6-ನಾಗೌರು, F7- ಜರಿಕಟ್ಟೆ, ಎಫ್8 -ತುರ್ಚಘಟ್ಟ, ಎಫ್9 -ಶಾಮನೂರು,
ಇದನ್ನೂ ಓದಿ: ಬೇಸಿಗೆ ಮುನ್ನವೇ ಶುರುವಾಯ್ತಾ ಲೋಡ್ ಶೆಡ್ಡಿಂಗ್? ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ
ಎಫ್ 10- ಸರಸ್ವತಿ, ಎಫ್ 11- ವಾಟರ್ ವರ್ಕ್ಸ್, ಎಫ್12- ಅತ್ತಿಗೆರೆ, ಎಫ್13-ಇಂಡಸ್ಟ್ರಿಯಲ್, ಎಫ್ 14- ವಿದ್ಯಾನಗರ, ಎಫ್ 15- ರಂಗನಾಥ, ಎಫ್16- ಜೆಎಚ್‌ಪಿ -2, ಎಫ್17- -1, F21-N J ತರಲಬಾಲು, F22-S S ಹೈಟೆಕ್, F23-ವಿವೇಕಾನಂದ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ