Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ 

ಆಗಸ್ಟ್ 26, 27, 30 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇದು ಮಳೆಗಾಲ ಹೀಗಾಗಿ ಆಗಾಗ್ಗೆ ವಿದ್ಯುತ್ ವ್ಯತ್ಯಯ (Power Cut)  ಸಮಸ್ಯೆ ಕಾಮನ್. ಹಳ್ಳಿಗಳಲ್ಲಿ ಕರೆಂಟ್ ಸಾಕಷ್ಟು ಬಾರಿ ಇರುವುದಿಲ್ಲ. ಆದರೆ ನಗರದಲ್ಲೂ ಮಳೆಗಾಲದಲ್ಲಿ ಕರೆಂಟ್ ಸಮಸ್ಯೆ ಹೆಚ್ಚು. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಜೊತೆಗೆ ಮಳೆಗಾಲವಾದ್ದರಿಂದ ಅಲ್ಲಲ್ಲಿ ಮರ-ಗಿಡಗಳು ಧರಾಶಾಹಿಯಾಗುತ್ತವೆ. ಹೀಗಾಗಿ ಬೆಂಗಳೂರು ನಗರದ (City) ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಮಳೆ ಗಾಳಿಗೆ ಅಲ್ಲಲ್ಲಿ ಮರ ಗಿಡಗಳು ಬೀಳುವುದು, ವಿದ್ಯುತ್ ಲೈನ್ ಗಳು ಕಟ್ ಆಗುವುದು ವಿದ್ಯುತ್ ಕಡಿತಕ್ಕೆ ಕಾರಣವಾಗಲಿದೆ. ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.

    ಆಗಸ್ಟ್ 26 ಮತ್ತು 27 ಮತ್ತು 30 ರಂದು ಬೆಂಗಳೂರಿನ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದನ್ನು ಈ ಕೆಳಗೆ ನೋಡೋಣ.

    ಆಗಸ್ಟ್ 26, 27, 30 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಇದನ್ನೂ ಓದಿ: ಕೊಡಗಿನಲ್ಲಿ ಕರೆಂಟ್ ಇರಲ್ಲ; ದಿನಾಂಕ, ಸಮಯ ಮಾಹಿತಿ ಇಲ್ಲಿದೆ

    ಆಗಸ್ಟ್ 26 ರಂದು ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

    ಪೂರ್ವ ಮತ್ತು ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 6 ಗಂಟೆಯವರೆಗೆ, ಕನಸವಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ವಿದ್ಯಾರಣ್ಯಪುರ, ಯಲಹಂಕ ನ್ಯೂ ಟೌನ್, KMF, ಮಾರುತಿ ನಗರ, M.S.ಪಾಳ್ಯ, L&T, NCBS, ಅತ್ತೂರು ಲೇಔಟ್, ಪುರವಂಕರ ಬ್ಲಾಕ್-1,2,3, RMZ, ನ್ಯಾಯಾಂಗ ಬಡಾವಣೆ.

    ಆಗಸ್ಟ್ 27 ರಂದು ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

    ಪೂರ್ವ ಮತ್ತು ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 6 ಗಂಟೆಯವರೆಗೆ, ಎಫ್-1 ಗುಡ್ಡದಹಳ್ಳಿ, ಎಫ್2- ಕಗ್ಗೆರೆ, ಎಫ್3- ಬಿದರೆ, ಎಫ್4-ರಂಗನಾಥಪುರ, ಎಫ್5-ಗೌರಿಪುರ, ಎಫ್6-ಜೈನಿಗರಹಳ್ಳಿ, ಎಫ್7- ಎಂಎಸ್ ಪಾಳ್ಯ, ಎಫ್8- ಕಾಶಿಮಠ, ಎಫ್9- ಮುನಿಯಪ್ಪನಪಾಳ್ಯ, 'ಎಫ್-1 ಎಸ್ಜಿ ಪಾಳ್ಯ, ಎಫ್-2 ಹಬ್ಬತ್ತನಹಳ್ಳಿ ,F-3 ಮಲ್ಲಸಂದ್ರ, F-4 ಮಲ್ಲಸಂದ್ರ ಗ್ರಾಮಾಂತರ, F5 ಅಂಕಸಂದ್ರಪಂಚ್ಯತ್ ಮಿತಿ

    ಎಫ್1-ಗಂಗಯ್ಯನಪಾಳ್ಯ, ಎಫ್2-ಕುಂತಾರಾಮನಹಳ್ಳಿ, ಎಫ್3-ನಿರಂತರ ಜ್ಯೋತಿ, ಎಫ್4-ಐಡಲ್, ಎಫ್5 ಕಲ್ಲುಗುಡಿ, ಎಫ್6-ಅಂಕಸಂದ್ರ, ಎಫ್7-ರಂಗನಹಳ್ಳಿ, ಎಫ್8-ಬ್ಯಾಡರಹಳ್ಳಿಎಫ್9-ದೇವರಹಳ್ಳಿ, ಎಫ್10-ಸರಿಗೆಪಾಳ್ಯ,ಎಫ್11-ಯರಬಳ್ಳಿ

    ಆಗಸ್ಟ್ 30 ರಂದು ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

    ಪೂರ್ವ ಮತ್ತು ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 6 ಗಂಟೆಯವರೆಗೆ,

    ಯಲಹಂಕ ಹಳೆಯ ಪಟ್ಟಣ, ಯಲಹಂಕ ನ್ಯೂಟೌನ್, ಯಲಹಂಕ ಕೈಗಾರಿಕಾ ಬಡಾವಣೆ, ಯಲಹಂಕ 4 ಮತ್ತು 5 ನೇ ಹಂತ, ಚಿಕ್ಕ ಬೊಮ್ಮಸಂದ್ರ, ಅನಂತ ಪುರ, ಪುಟ್ಟೇನಹಳ್ಳಿ, ರಾಮಗೊಂಡನಹಳ್ಳಿ, ಕೆಂಪನಹಳ್ಳಿ ಇತ್ಯಾದಿ.

    ಇನ್ನು ಆಗಸ್ಟ್ 24 ರಂದು ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

    ಪೂರ್ವ ಮತ್ತು ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 6 ಗಂಟೆಯವರೆಗೆ, 'ಇಸ್ರೋ ಲೇಔಟ್, ಇಸ್ರೋ ಲೇಔಟ್ ಇಂಡಿ ಏರಿಯಾ, ಕುಮಾರಸ್ವಾಮಿ ಲೇಔಟ್, ವಿಟ್ಟಲ್ ನಗರ, ವಿಕ್ರಂ ನಗರ, ಇಲ್ಯಾಜ್‌ನಗರ, ಯೆಲ್ಚೇನಹಳ್ಳಿ, ಸುತ್ತಮುತ್ತಲಿನ ಪ್ರದೇಶ.

    ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ

    'ಸುಂಕದಕಟ್ಟೆ, ಕಾಮಾಕ್ಷಿಪಾಳ್ಯ, ಮಲತಹಳ್ಳಿ, ನೀಲಿಗಿರಿ ತೋಪು, ಹೆಗ್ಗನಹಳ್ಳಿ, ಅನ್ನಪೂರ್ಣೇಶ್ವರಿನಗರ, ಪಟ್ಟೇಗಾರಪಾಳ್ಯ, ಕೊಟ್ಟಿಗೆಪಾಳ್ಯ, ಕೆಂಗುಂಟೆ.  ಹೆಗ್ಗನಹಳ್ಳಿ, ಅನ್ನಪೂರ್ಣೇಶ್ವರಿನಗರ, ಪಟ್ಟೇಗಾರಪಾಳ್ಯ, ಕೊಟ್ಟಿಗೆಪಾಳ್ಯ, ಕೆಂಗುಂಟೆ.
    Published by:renukadariyannavar
    First published: