Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ, ನಾಡಿದ್ದು ವಿದ್ಯುತ್ ಕಡಿತ

ಆಗಸ್ಟ್ 16 ಮತ್ತು ಆಗಸ್ಟ್ 17 ಮತ್ತು 18 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ ಉತ್ತರ ವಲಯ ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಹಾಗಾಗಿ ಬೆಂಗಳೂರು ನಗರದ (City) ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಕಡಿತ (Power Cut) ಸಾಮಾನ್ಯ ಆಗಿದೆ. ಮಳೆ ಗಾಳಿಗೆ ಅಲ್ಲಲ್ಲಿ ಮರ ಗಿಡಗಳು ಬೀಳುವುದು, ವಿದ್ಯುತ್ ಲೈನ್ ಗಳು ಕಟ್ ಆಗುವುದು ವಿದ್ಯುತ್ ಕಡಿತಕ್ಕೆ ಕಾರಣವಾಗಲಿದೆ. ಮಳೆಯ ಅವಾಂತರ ಜೊತೆಗೆ ವಿದ್ಯುತ್ ಕಡಿತ ಜನರನ್ನು ರೋಸಿ ಹೋಗುವಂತೆ ಮಾಡಿದೆ. ಜನರು ಕರೆಂಟ್ ಇಲ್ಲದೆ ಕೆಲಸ ಕಾರ್ಯಗಳಿಗೆ ಅಡೆ ತಡೆ ಉಂಟಾಗುತ್ತದೆ. ಬೆಸ್ಕಾಂ (BESCOM) ನಗರದ ಹಲವೆಡೆ ವಿದ್ಯುತ್ ಕಡಿತ ಮಾಡುವ ಮೂಲಕ ಶಾಕ್ ನೀಡುತ್ತಿದೆ.

ಆಗಸ್ಟ್ 16 ಮತ್ತು 17 ರಂದು ಬೆಂಗಳೂರಿನ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದನ್ನು ಈ ಕೆಳಗೆ ನೋಡೋಣ.

ಆಗಸ್ಟ್ 16 ಮತ್ತು ಆಗಸ್ಟ್ 17 ಮತ್ತು 18 ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಇದನ್ನೂ ಓದಿ: ಶ್ರಾವಣ ಶನಿವಾರವೂ ಪವರ್ ಶಾಕ್! ಇಂದು ಮತ್ತು ನಾಳೆ ಹಲವೆಡೆ ವಿದ್ಯುತ್ ಕಡಿತ

ನಾಳೆ ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು

ಪಶ್ಚಿಮ, ಉತ್ತರ, ಪೂರ್ವ ಮತ್ತು ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 6 ಬೆಳಗ್ಗೆ10 ರಿಂದ ಸಂಜೆ 6 ಗಂಟೆಯವರೆಗೆ, ವಿಶ್ವಪ್ರಿಯ ಲೇಔಟ್, ಬೇಗೂರು ಕೊಪ್ಪ ರಸ್ತೆ, ದೇವರಚಿಕ್ಕನಹಳ್ಳಿ, ಅಕ್ಷಯನಗರ, ದಕ್ಷಿಣದ ಪ್ರೆಸ್ಟೀಜ್ ಸಾಂಗ್, ತೇಜಸ್ವಿನಿ ನಗರ, ಹಿರ್ನಾದಾನಿ ಅಪಾರ್ಟ್‌ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಸೇಂಟ್ ಜಾನ್ ಹಾಸ್ಟೆಲ್ ನಲ್ಲಿ ವಿದ್ಯುತ್ ಕಟ್ ಆಗಲಿದೆ.

ತಾವರೆಕೆರೆ, ಅಕ್ಸೆಂಚರ್, ಸೇಂಟ್ ಜಾನ್ ವುಡ್ ಅಪಾರ್ಟ್‌ಮೆಂಟ್, ಒರಾಕಲ್, ಸನ್‌ಶ್ರಾ ಕಾಲೇಜು, ಟಿಸಿ ಸೌರ ವಿದ್ಯುತ್ ಸ್ಥಾವರ (IPP), ಮರಳವಾಡಿ ಪಟ್ಟಣ, ಗೋದೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲೂ ಪವರ್ ಕಟ್ ಆಗಲಿದೆ.

ಆ.17,  18 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

ಆಗಸ್ಟ್ 17 ರಂದು ಪೂರ್ವ ಮತ್ತು ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 6 ಗಂಟೆಯವರೆಗೆ, ಆಲಗಟ್ಟೆ, ಕೆಂಚಮ್ಮ ನಾಗುಹಳಿ, ಊರ್ಲುಕಟ್ಟೆ, ದಿಡ್ಡಿಗ್, ಹೊಸಡುಗ, ವಡೆಯರಹಳ್ಳಿ ಸಿದ್ದಯ್ಯನಕೋಟೆ, ಬಸವನಕೋಟೆ ದನುದ್ದ, ಬಸವನಪುರ, ಚನ್ನಾಪುರ ಅಡಿಹಳ್ಳಿ, ಹೊಸೂರು, ಮರಕುಂಟೆ, ಕಮಲಾಪುರ. ದೇವನಹಳ್ಳಿ ತಾಲೂಕು, ಕುಂದಾಣ, ದೊಡ್ಡಬೆಳವಂಗಲ, ಡಿ.ಕ್ರಾಸ್ ದೊಡ್ಡಬಳ್ಳಾಪುರ ಮತ್ತು ಸ್ಥಳೀಯ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ.

ಡಿ.ಕ್ರಾಸ್, ದೊಡ್ಡಬಳ್ಳಾಪುರ ಮತ್ತು ಸ್ಥಳೀಯ ಪ್ರದೇಶಗಳು, ದೇವನಹಳ್ಳಿ ತಾಲೂಕು, ಕುಂಧಾನ, ದೊಡ್ಡಬೆಳವಂಗಲ, ಗ್ಲೋಬಲ್ ಮಾಲ್, ಶೋಭಾ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್ 20ಕ್ಕೆ ಬದಲಾಗಬಹುದು. ಸ್ಟೇಷನ್, ಜಿಗಣಿ ಅಥವಾ 66/11ಕೆವಿ ಸ್ಟೇಷನ್ ಬನ್ನೇರುಘಟ್ಟದ ​​ಲೋಡ್ ಪರಿಣಾಮ ಬೀರಬಹುದು.

ಆಗಸ್ಟ್ 18 ರಂದು ಪೂರ್ವ ಮತ್ತು ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 6 ಗಂಟೆಯವರೆಗೆ, ಜಗಳೂರು ಪಟ್ಟಣ, ಹನುಮಂತಪುರ, ಕೇಚೇನಹಳ್ಳಿ, ತ್ಮಲೇಹಳಿ, ರಂಗಾಪುರ, ತೋರಣಗಟ್ಟೆ, ಉದ್ದಗಟ್ಟ, ಗೋಗುಡ, ಜಮ್ಮಾಪುರ, ಮಾರೇನಹಳ್ಳಿಯಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ.

ಬೊಮ್ಮಕ್ಕನಹಳ್ಳಿ, ತೋರಣಗಟ್ಟೆ, ಹರಿಶಿನಗುಂಡಿ, ಲಿಂಗಣ್ಣನಹಳ್ಳಿ, ಗೋಪಗೊಂಡನಹಳ್ಳಿ, ಬಿಸ್ತುವಳ್ಳಿ, ರಸ್ತೆಮಕುಂಟೆ, ಯರನಹಟಿ, ಜ್ಯೋತಿಪುರ, ಅಣಬೂರು, ಕೆಳಗೋಟೆ, ಕಣಕುಪ್ಪೆ, ಚಿಕ್ಕ ಬನ್ನಿಹಟ್ಟಿ, ದೇವಿಕೆರೆಯಲ್ಲಿ ಪವರ್ ಕಟ್ ಆಗಲಿದೆ

ಗುತ್ತಿದುರ್ಗ, ಸಾಗಲಗಟ್ಟೆ, ರಸ್ತೆಮಚಿಕೆರೆ, ಮಾಳಮ್ಮನಹಳ್ಳಿ, ರಾಜನಹಟ್ಟಿ, ಗಿಡ್ಡನಕಟ್ಟೆ, ಬುಳ್ಳಳ್ಳಿ, ಬೈರನಾಯಕನಹಳ್ಳಿ, ಗವಿಮಠ, ಸಂತೆಮುದ್ದಾಪುರ, ಹಳದಳ್ಳಿ, ಗಾಂಧಿನಗರ, ಬಿದರಕೆರೆ, ನಿಬಗೂರು, ಕಟ್ಟಿಗೆಹಳ್ಳಿ, ನೆಲ್ಲಿಕಟ್ಟೆ, ಬಸ್ತಿಹಾಳದಲ್ಲೂ ವಿದ್ಯುತ್ ಕಟ್ ಆಗಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಾಳೆಯಿಂದ ಆಗಸ್ಟ್ 18ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ

ಉಳಹಾಳು, ಕಾಲ್ಗೆರೆ. ಹೊಸಹಟ್ಟಿ ಅಪ್ಪರ್, ಜಿ.ಎನ್.ಕೆರೆ, ಬುಕ್ಕಸಾಗರ, ಮಾಥೋಡ್, ನಾಗತಿಹಳ್ಳಿ, ಮೆಣಸಿನೋಡು, ಮಠದ ನಗರ, ಡಿ ಟಿ ವಟ್ಟಿ, ವಜ್ರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರಲಿದೆ.
Published by:renukadariyannavar
First published: