• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Zodiac Sign: ಈ ರಾಶಿಯವರು ತಮ್ಮ ಸಂಗಾತಿ ನಿಷ್ಠರಾಗಿ ಇರಲ್ವಾ? ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಮಾಹಿತಿ

Zodiac Sign: ಈ ರಾಶಿಯವರು ತಮ್ಮ ಸಂಗಾತಿ ನಿಷ್ಠರಾಗಿ ಇರಲ್ವಾ? ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಮಾಹಿತಿ

ಈ ರಾಶಿಯವರು ತಮ್ಮ ಸಂಗಾತಿ ನಿಷ್ಠರಾಗಿ ಇರಲ್ವಾ? (ಸಾಂದರ್ಭಿಕ ಚಿತ್ರ)

ಈ ರಾಶಿಯವರು ತಮ್ಮ ಸಂಗಾತಿ ನಿಷ್ಠರಾಗಿ ಇರಲ್ವಾ? (ಸಾಂದರ್ಭಿಕ ಚಿತ್ರ)

ನಿಮ್ಮ ಸಂಗಾತಿಯ ಬಳಿ ನಿಮಗೆ ಮೋಸ ಮಾಡುವ ಗುಣಗಳು ಇವೆಯೇ ಅಂತ ಮೊದಲು ತಿಳಿದುಕೊಳ್ಳಿ. ಬನ್ನಿ ಹಾಗಾದರೆ ಯಾವೆಲ್ಲಾ ರಾಶಿಚಕ್ರ ಚಿಹ್ನೆಯ ಜನರು ತಮ್ಮ ಸಂಗಾತಿಗೆ ನಿಷ್ಠರಾಗಿ ಉಳಿಯುವುದಿಲ್ಲ ಅಂತ ನೋಡಿಕೊಂಡು ಬರೋಣ.

  • Share this:

Marriage And Love: ಕೆಲವು ಜನರು ತಾವು ಪ್ರೀತಿಸಿದ ಅಥವಾ ಮದುವೆಯಾದ ಸಂಗಾತಿಯ (Beloved) ಜೊತೆಗೆ ತುಂಬಾನೇ ನಿಷ್ಠರಾಗಿರುತ್ತಾರೆ ಅಂತ ಹೇಳಬಹುದು. ಆದರೆ ಇನ್ನೂ ಕೆಲವರು ತಮ್ಮ ಸಂಗತಿಯ ಜೊತೆಗೆ ನಿಷ್ಠರಾಗಿ (Honesty) ಉಳಿಯುವುದೇ ಇಲ್ಲ. ತಮ್ಮ ಸಂಗಾತಿಗೆ ನಿಷ್ಠರಾಗಿ ಉಳಿಯುವವರು ತಮ್ಮ ವೈವಾಹಿಕ ಸಂಬಂಧಗಳಿಂದ (Marriage Relationship) ತುಂಬಾನೇ ತೃಪ್ತರಾಗಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇನ್ನೂ ಕೆಲವರು ತಮ್ಮ ಜೊತೆಗೆ ಇರುವ ಸಂಗಾತಿಯ (Partner) ಬಗ್ಗೆ ತೃಪ್ತರಾಗಿರುವುದಿಲ್ಲ, ಹಾಗಾಗಿಯೇ ಅವರು ಇನ್ನೂ ಹೆಚ್ಚಿನ ವೈವಾಹಿಕ ಸಂಬಂಧಕ್ಕಾಗಿ ಸಂಭಾವ್ಯ ಸಂಗಾತಿಗಳನ್ನು ಹುಡುಕುತ್ತಾರೆ. ನಿಮ್ಮನ್ನು ಮದುವೆಯಾದ ಸಂಗಾತಿ ನಿಮ್ಮ ಜೊತೆ ನಿಷ್ಠರಾಗಿ ಇರುವವರೋ ಅಥವಾ ಇಲ್ಲವೋ ಅಂತ ಅವರ ರಾಶಿಚಕ್ರ ಚಿಹ್ನೆಗಳಿಂದಲೂ (Zodiac Sign) ಸಹ ತಿಳಿಯಬಹುದಂತೆ ನೋಡಿ.


ನಿಮ್ಮ ಸಂಗಾತಿಯ ಬಳಿ ನಿಮಗೆ ಮೋಸ ಮಾಡುವ ಗುಣಗಳು ಇವೆಯೇ ಅಂತ ಮೊದಲು ತಿಳಿದುಕೊಳ್ಳಿ. ಬನ್ನಿ ಹಾಗಾದರೆ ಯಾವೆಲ್ಲಾ ರಾಶಿಚಕ್ರ ಚಿಹ್ನೆಯ ಜನರು ತಮ್ಮ ಸಂಗಾತಿಗೆ ನಿಷ್ಠಾರಾಗಿ ಉಳಿಯುವುದಿಲ್ಲ ಅಂತ ನೋಡಿಕೊಂಡು ಬರೋಣ.


ಕನ್ಯಾ ರಾಶಿ


ಈ ರಾಶಿಯ ಜನರು ತುಂಬಾನೇ ಆತ್ಮಗೌರವವನ್ನು ಹೊಂದಿರುತ್ತಾರೆ. ಆದ್ದ


ರಿಂದ ತಮ್ಮ ಸಂಗಾತಿಯು ಅವರಿಗೆ ಮೋಸ ಮಾಡುತ್ತಿದ್ದಾರೆ ಅಂತ ಸ್ವಲ್ಪ ತಿಳಿದರೆ ಸಾಕು, ಅವರೇ ಮೊದಲು ಆ ಸಂಬಂಧದಿಂದ ಹೊರ ಬರಲು ಇಚ್ಚಿಸುತ್ತಾರೆ.


ಆದರೆ ಈ ರಾಶಿಚಕ್ರ ಚಿಹ್ನೆಯ ಜನರು ಸಾಮಾನ್ಯವಾಗಿ ಕೆಲವು ಅಂಶಗಳಲ್ಲಿ ಕಪಟವಾಗಿರುತ್ತಾರೆ. ಅವುಗಳಲ್ಲಿ ಮೋಸ ಮಾಡುವ ಗುಣ ಸಹ ಇವರಲ್ಲಿ ಇರುತ್ತದೆ ಅಂತ ಹೇಳಬಹುದು.


ಒಟ್ಟಿನಲ್ಲಿ ಹೇಳುವುದಾದರೆ ಈ ರಾಶಿಯವರು ಆಗಾಗ್ಗೆ ಮೋಸ ಮಾಡುವವರಾಗಿರುತ್ತಾರೆ ಮತ್ತು ಅವರು ಎಷ್ಟು ಚೆನ್ನಾಗಿ ಎಲ್ಲವನ್ನೂ ಪ್ಲ್ಯಾನ್ ಮಾಡುತ್ತಾರೆ ಎಂದರೆ ಅವರು ಸಿಕ್ಕಿ ಬೀಳುವುದು ಸಹ ತುಂಬಾನೇ ವಿರಳ ಅಂತ ಹೇಳಬಹುದು.


ವೃಶ್ಚಿಕ ರಾಶಿ


ವೃಶ್ಚಿಕ ರಾಶಿಯವರು ಪ್ರೇಮಿಗಳು ಅಂತಾನೆ ಹೇಳಬಹುದು, ಅವರು ತಮ್ಮ ಜೀವನದುದ್ದಕ್ಕೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಭಾವಿಸುತ್ತಾರೆ.


ಆದಾಗ್ಯೂ, ಅನೇಕ ಸಂದರ್ಭಗಳಲ್ಲಿ, ನಿಮ್ಮ ವೃಶ್ಚಿಕ ರಾಶಿಯವರು ಕುಖ್ಯಾತರಾದ ಕಾರಣ ಅವರ ರಹಸ್ಯಗಳು ನಿಮಗೆ ತಿಳಿದಿರಲಿಕ್ಕಿಲ್ಲ. ಅವರು ಸುಲಭವಾಗಿ ಸುಳ್ಳು ಹೇಳಬಹುದು ಮತ್ತು ಅದನ್ನು ತುಂಬಾ ಚೆನ್ನಾಗಿ ಎದುರಿಗೆ ಇರುವ ವ್ಯಕ್ತಿಗೆ ಮನವರಿಕೆ ಸಹ ಮಾಡಿಕೊಡಬಹುದು. ಹಾಗಾಗಿ ಇವರು ತಮ್ಮ ಸಂಗಾತಿಗೆ ಚೀಟ್ ಮಾಡುತ್ತಿದ್ದಾರೆ ಅಂತ ತಿಳಿಯುವುದು ತುಂಬಾನೇ ಕಷ್ಟ.




ಕುಂಭ ರಾಶಿ


ಈ ರಾಶಿಚಕ್ರ ಚಿಹ್ನೆಯನ್ನು ಸಾಮಾನ್ಯವಾಗಿ ನಿಷ್ಠಾವಂತರೆಂದು ಭಾವಿಸಲಾಗುತ್ತದೆ. ಆದರೆ ಅವರು ತಮ್ಮ ಜೀವನದಲ್ಲಿ ಏನೆಲ್ಲಾ ತಪ್ಪುಗಳನ್ನು ಮಾಡಿರುತ್ತಾರೆ ಅಂತ ಅವರಿಗೆ ಚೆನ್ನಾಗಿ ತಿಳಿದಿರುತ್ತದೆ.


ಅವರು ಮಾಡುವ ತಪ್ಪುಗಳಿಂದಾಗಿ ಆಗಾಗ್ಗೆ ಅಭದ್ರತೆಯಿಂದಾಗಿ ತಮ್ಮ ಸಂಗಾತಿಯಿಂದ ಬೆಂಬಲ ಸಹ ಪಡೆಯುತ್ತಾರೆ. ಇದು ಅವರನ್ನು ಇನ್ನಷ್ಟು ಮೋಸ ಮಾಡುವಂತೆ ಮಾಡುತ್ತದೆ. ಆದರೆ ಅವರಿಗೆ ತಮ್ಮ ತಪ್ಪುಗಳ ಬಗ್ಗೆ ನಾಚಿಕೆ ಪಡುತ್ತಾರೆ.


ಇದನ್ನೂ ಓದಿ: Shyest Zodiac Signs: ಈ ನಾಲ್ಕು ರಾಶಿಯವರು ತುಂಬಾ ನಾಚಿಕೆ ಸ್ವಭಾವದವರಂತೆ! ಈ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?


ಸಿಂಹ ರಾಶಿ


ಸಿಂಹ ರಾಶಿಯ ಜನರು ಒಳ್ಳೆಯ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಈ ಮೋಸದ ಒತ್ತಡದಿಂದ ತಪ್ಪಿಸಿಕೊಳ್ಳುತ್ತಾರೆ ಅಂತ ಹೇಳಬಹುದು.


ಆದರೆ ಇವರು ತಮ್ಮ ಮದುವೆಯ ನಂತರ ಸಂಗಾತಿಯಿಂದ ನಿರಂತರ ಗಮನವನ್ನು ಬಯಸುತ್ತಾರೆ. ಸಾಮಾನ್ಯ ಜನರು ಜೀವನದ ಇತರ ಅನೇಕ ಅಂಶಗಳೊಂದಿಗೆ ಸಂಗಾತಿಗೆ ಕಡೆಗೆ ಸಂಪೂರ್ಣವಾಗಿ ಗಮನ ನೀಡಲು ಸಾಧ್ಯವಿಲ್ಲದ ಕಾರಣ, ತಮ್ಮ ಸಂಗಾತಿಯನ್ನು ಸ್ವಲ್ಪ ದೂರ ಮಾಡಿಕೊಳ್ಳುತ್ತಾರೆ. ಆದ್ದರಿಂದ, ಅವರು ವಿವಾಹೇತರ ಸಂಬಂಧಗಳ ಕಡೆಗೆ ಒಲವು ತೋರಿಸುತ್ತಾರೆ.


zodiac sign, marriage jataka, astrology, wedding jataka, marriage relationship, kannada news, karnataka news, ರಾಶಿ ಸ್ವಭಾವಗಳು, ಮದುವೆ ಶಾಸ್ತ್ರ , ಲಗ್ನ ದೋಷ, ಮದುವೆ ಸಂಬಂಧ,
ಸಾಂದರ್ಭಿಕ ಚಿತ್ರ


ಮೀನ ರಾಶಿ


ಈ ರಾಶಿಯ ಜನರು ತಮ್ಮ ಸಂಗಾತಿಗೆ ಭಾವನಾತ್ಮಕವಾಗಿ ಮೋಸ ಮಾಡುತ್ತಾರೆ. ಏಕೆಂದರೆ ಅವರು ಹೆನ್ರಿ ಕ್ಯಾವಿಲ್ ಅಥವಾ ಹೃತಿಕ್ ರೋಷನ್ ರೀತಿಯ ಗುಣಗಳನ್ನು ಹೊಂದಿರುವ ಪುರುಷರು ಅಂತ ಹೇಳಬಹುದು.


ಇದನ್ನೂ ಓದಿ: Bad Zodiac Sign: ಈ 4 ರಾಶಿಯವರಿಗೆ ಯಾವತ್ತೂ ಹಣ ಸಾಕಾಗಲ್ಲ, ಸಾಲದಲ್ಲಿಯೇ ಮುಳುಗಿರುತ್ತಾರೆ


ಮದುವೆಯಾದ ನಂತರ ತಮ್ಮ ಸಂಗಾತಿಗಳಿಂದ ಹೆಚ್ಚಿನ ಪ್ರಣಯ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಅದು ಈಡೇರದಿದ್ದರೆ ಬೇರೆ ಸಂಗಾತಿಯನ್ನು ಹುಡುಕಲು ಶುರು ಮಾಡುತ್ತಾರೆ.

top videos


    ಇನ್ನೂ ಉಳಿದಂತಹ ಮೇಷ, ವೃಷಭ, ಕರ್ಕಾಟಕ, ಮಿಥುನ, ತುಲಾ ಮತ್ತು ಧನು ರಾಶಿಯವರು ಸಾಮಾನ್ಯವಾಗಿ ತಮ್ಮ ನಿಷ್ಠೆಗೆ ಹೆಸರುವಾಸಿಯಾಗಿದ್ದಾರೆ ಮತ್ತು ಈ ರಾಶಿಯ ಜನರು ಮೋಸ ಮಾಡುವುದು ತುಂಬಾನೇ ಕಡಿಮೆ ಅಂತ ಹೇಳಬಹುದು.

    First published: