Lizard: ದೇಹದ ಮೇಲೆ ಹಲ್ಲಿ ಬಿದ್ದರೆ ಶುಭನಾ? ಅಶುಭನಾ? ಇಲ್ಲಿದೆ ಮಾಹಿತಿ

ಗೌಳಿ ಪಂಚಾಂಗದಲ್ಲಿ ಹಲ್ಲಿಯ ಶುಭ, ಅಶುಭವನ್ನು ಹೇಳಲಾಗುತ್ತದೆ. ಇನ್ನು ಕೆಲವರು ದೇಹದ ಯಾವುದೇ ಭಾಗದಲ್ಲಿದ್ದರೂ, ಸ್ನಾನ ಮಾಡಿ ದೇವರ ಮುಂದೆ ದೀಪ ಹಚ್ಚಿ ಪ್ರಾರ್ಥನೆ (Prayer) ಮಾಡುತ್ತಾರೆ.

ಹಲ್ಲಿ

ಹಲ್ಲಿ

  • Share this:
ಬಹುತೇಕರ ಮನೆಯಲ್ಲಿ (Home) ಗೋಡೆಗಳ (Wall) ಮೇಲೆ ಹಲ್ಲಿ (Lizard) ಇರುತ್ತವೆ. ಗೋಡೆಯ ಮೇಲೆ ಸರಸರ ಅಂತ ಓಡಾಡುತ್ತಿರುತ್ತವೆ. ಕೆಲವೊಮ್ಮೆ ಮೈಮೇಲೆಯೇ ಹಲ್ಲಿಗಳು ಬೀಳುತ್ತವೆ. ಹಲ್ಲಿ ಬಿದ್ರೆ ಇಂದಿಗೂ ಎಷ್ಟೋ ಜನರು ಪಂಚಾಂಗ (Panchanga) ನೋಡುತ್ತಾರೆ. ಗೌಳಿ ಪಂಚಾಂಗದಲ್ಲಿ ಹಲ್ಲಿಯ ಶುಭ, ಅಶುಭವನ್ನು ಹೇಳಲಾಗುತ್ತದೆ. ಇನ್ನು ಕೆಲವರು ದೇಹದ ಯಾವುದೇ ಭಾಗದಲ್ಲಿದ್ದರೂ, ಸ್ನಾನ ಮಾಡಿ ದೇವರ ಮುಂದೆ ದೀಪ ಹಚ್ಚಿ ಪ್ರಾರ್ಥನೆ (Prayer) ಮಾಡುತ್ತಾರೆ. ಹಲ್ಲಿಗೆ ಸಂಬಂಧಿಸಿದ ಕುರಿತು ಬೇರೆ ಬೇರೆ ಭಾಗಗಳಲ್ಲಿ ಹಲವು ವ್ಯಾಖ್ಯಾನಗಳನ್ನು ಕೇಳಿರುತ್ತವೆ, ಮನೆಯಲ್ಲಿ ಹಿರಿಯರಿದ್ರೆ ಹಲ್ಲಿ ಬಿದ್ದರೆ ಏನಾಗುತ್ತೆ ಅನ್ನೋದರ ಬಗ್ಗೆ ಕಥೆಗಳನ್ನು ಹೇಳುತ್ತಿರುತ್ತಾರೆ.

ಸಾಮಾನ್ಯವಾಗಿ ಪುರುಷರ ದೇಹದ ಬಲಭಾಗ ಮತ್ತು ಮಹಿಳೆಯರಿಗೆ ಎಡಭಾಗದಲ್ಲಿ ಹಲ್ಲಿ ಬದ್ದರೆ ಶುಭ ಶಕುನ ಅಂತ ಹೇಳುತ್ತಾರೆ. ಪುರುಷರ ಎಡಭಾಗ ಮತ್ತು ಮಹಿಳೆಯರ ಬಲಭಾಗದಲ್ಲಿ ಹಲ್ಲಿ ಬಿದ್ದರೆ ಅಶುಭ ಅಂತಾನೂ ಹೇಳುತ್ತಾರೆ. ಇನ್ನು ರಾತ್ರಿ ಬಿದ್ದರೆ ಯಾವುದೇ ಪರಿಣಾಮ ಬೀರಲ್ಲ ಅನ್ನೋ ನಂಬಿಕೆ ಇದೆ. ದೇಹದ ಯಾವ ಅಂಗದ ಮೇಲೆ ಹಲ್ಲಿ ಬಿದ್ರೆ ಏನು ಹೇಳ್ತಾರೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Palmistry: ಅಂಗೈಯಲ್ಲಿ ಗುರು ಪರ್ವತದ ರೇಖೆ ಇದ್ದರೆ, ವೃತ್ತಿಜೀವನದಲ್ಲಿ ಯಶಸ್ಸು ಖಂಡಿತ

ಪುರುಷರ ದೇಹದ ವಿವಿಧ ಭಾಗಗಳ ಮೇಲೆ ಹಲ್ಲಿ ಬಿದ್ದರೆ ಏನರ್ಥ



























































































 
ದೇಹದ ಭಾಗಶಕುನ
ತಲೆವಿವಾದದ ಸುಳಿಯಲ್ಲಿ ಸಿಲುಕುವ ಸಾಧ್ಯತೆ
ತಲೆ ಮೇಲ್ಭಾಗಮರಣ ಭಯದ ಸೂಚನೆ
ಮುಖಅನಿರೀಕ್ಷಿತ ಸಂಪತ್ತು ಲಭ್ಯತೆ
ಎಡಗಣ್ಣುಶುಭ ಸುದ್ದಿ ಕೇಳಲಿದ್ದೀರಿ
ಬಲಗಣ್ಣುಗುರಿ ತಲುಪವಲ್ಲಿ ವಿಫಲ
ಹಣೆಸಂಗಾತಿಯಿಂದ ದೂರವಾಗುವುದು
ಕೆನ್ನೆಯ ಬಲಭಾಗಅಶುಭ ಸುದ್ದಿ ಕೇಳಲಿದ್ದೀರಿ
ಎಡ ಕಿವಿಅದೃಷ್ಟದ ಜೊತೆಗೆ ಧನಲಾಭ
ತುಟಿಯ ಮೇಲ್ಭಾಗಜಗಳ ನಡೆಯಲಿದೆ
ತುಟಿಯ ಕೆಳಭಾಗಶೀಘ್ರವೇ ಆರ್ಥಿಕ ಲಾಭ ಸಿಗುವ ಸಾಧ್ಯತೆ
ಎರಡು ತುಟಿಯ ಮೇಲೆ ಬಿದ್ದರೆಸಾವಿನ ಸುದ್ದಿ ಕೇಳುವಿರಿ
ಬಾಯಿಅನಾರೋಗ್ಯ ಸಾಧ್ಯತೆ
ಬೆನ್ನು (ಎಡಭಾಗ)ಅಲ್ಪ ಯಶಸ್ಸಿನ ಜೊತೆ ಲಾಭ
ಕನಸಿನಲ್ಲಿ ಹಲ್ಲಿ ಬಿದ್ದರೆಸರಕಾರದ ಮೇಲೆ ಭಯ
ಮಣಿಕಟ್ಟುಶೀಘ್ರದಲ್ಲೇ ಮನೆ ನವೀಕರಣ ಕಾಮಗಾರಿ
ತೋಳುಆರ್ಥಿಕ ನಷ್ಟ ಎದುರಿಸಲಿದ್ದೀರಿ
ಬೆರಳುಹಳೆ ಸ್ನೇಹಿತರ ಭೇಟಿ ಸಾಧ್ಯತೆ
ತೋಳು (ಬಲ ಭಾಗ)ತೊಂದರೆಗಳು ಎದುರಿಸಲಿದ್ದೀರಿ
ಪಾದದ ಹಿಂಭಾಗಪ್ರಯಾಣ ಸಾಧ್ಯತೆ
ತೋಳು (ಎಡ ಭಾಗ)ಅವಮಾನ ಎದುರಿಸೋದು
ಕಾಲಿನ ಬೆರಳುದೈಹಿಕ ಕಾಯಿಲೆಗಳು ಕಾಣಿಸಿಕೊಳ್ಳಬಹುದು

ಇದನ್ನೂ ಓದಿ:  Hindu God Flowers: ಯಾವ ದೇವರಿಗೆ ಯಾವ ಹೂವು ಪ್ರಿಯ; ಇಲ್ಲಿದೆ ಮಾಹಿತಿ

ಮಹಿಳೆಯರ ಮೇಲೆ ಹಲ್ಲಿ ಬಿದ್ದರೆ ಏನರ್ಥ























































































 
ದೇಹದ ಅಂಗಶಕುನ
ತಲೆಸಾವಿನ ಭಯ
ಜಡೆಅನಾರೋಗ್ಯದ ಗೊಂದಲ
ಎಡಗಣ್ಣುಪತಿ/ಪ್ರಿಯತಮನಿಂದ ಪ್ರೀತಿ ಸಿಗಲಿದೆ
ಬಲಗಣ್ಣುಮಾನಸಿಕ ಒತ್ತಡ ಸಾಧ್ಯತೆ
ಕೆನ್ನೆಯ ಬಲಭಾಗಗಂಡು ಸಂತಾನ
ಬಲ ಕಿವಿಯ ಮೇಲ್ಭಾಗಅಲ್ಪ ಆರ್ಥಿಕ ಲಾಭ
ತುಟಿಯ ಮೇಲ್ಭಾಗವಿವಾದಗಳನ್ನು ಎದುರಿಸೋದು
ತುಟಿಯ ಕೆಳ ಭಾಗಹೊಸ ವಸ್ತುಗಳನ್ನು ಪಡೆದುಕೊಳ್ಳುವಿರಿ
ಉಗುರುಗಳುಸಂಘರ್ಷ
ಹಿಂಭಾಗಸಾವಿನ ಸುದ್ದಿ ಕೇಳುವಿರಿ
ಕೈಗಳುಅಲ್ಪ ಆರ್ಥಿಕ ಲಾಭ
ಬೆರಳುಗಳುಅಲ್ಪ ಆಭರಣಗಳು ದೊರಕುವುದು
ಬಲಗೈರೋಮಾಂಚನ ಕ್ಷಣಗಳ ಆಗಮನ
ಭುಜಆಭರಣಗಳು ದೊರಕಲಿವೆ
ತೊಡೆಪ್ರಯಾಣ ಸಾಧ್ಯತೆ
ಮಂಡಿಆಪ್ತರಿಂದ ಪ್ರೀತಿ ಸಿಗಲಿದೆ
ಹಿಮ್ಮಡಿತೊಂದರೆ/ ಸಂಕೀರ್ಣ ಮಾರ್ಗ
ಕಾಲಿನ ಕೆಳಭಾಗದ ಹಿಂಭಾಗಅತಿಥಿಗಳ ಆಗಮನ
ಬಲಗಾಲುಸೋಲು, ವಿಫಲತೆ ಎದುರಿಸುವಿರಿ
ಕಾಲಿನ ಬೆರಳುಗಂಡು ಸಂತಾನ
Published by:Mahmadrafik K
First published: