Astrology Today: ಮೇಷ ರಾಶಿಯವರಿಗೆ ಮನೆ ಕಟ್ಟುವ ಶುಭಯೋಗ, ಎಲ್ಲಾ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

Horoscope of Zodiac Signs: ಇಂದು ಯಾವ ರಾಶಿಯವರಿಗೆ ಅದೃಷ್ಟ, ಯಾರ ಫಲ ಹೇಗಿದೆ? ಯಾರು ಯಾವ ಕೆಲಸಕ್ಕೆ ಕೈಹಾಕಲು ಇಂದು ಶುಭದಿನ...ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ

ಈ ದಿನದ 12 ರಾಶಿಗಳ ಭವಿಷ್ಯ ಹೀಗಿದೆ

ಈ ದಿನದ 12 ರಾಶಿಗಳ ಭವಿಷ್ಯ ಹೀಗಿದೆ

 • Share this:
  Astrological Predictions: ಪ್ರತಿಯೊಂದು ರಾಶಿಗೂ (Zodiac Sign) ಅದರದ್ದೇ ಆದ ಫಲಗಳಿರುತ್ತವೆ. ಸೋಮವಾರದ ಈ ದಿನ ಯಾವ ರಾಶಿಯ ಫಲ ಹೇಗಿದೆ ಇಲ್ಲಿದೆ ಪೂರ್ಣ ವಿವರ:

  ಮೇಷ:

  ಗೃಹ ನಿರ್ಮಾಣದಂತಹ ಕಾರ್ಯ, ದೇವತಾ ಕಾರ್ಯಗಳು ಕೈಗೊಳ್ಳುವ ತೀರ್ಮಾನ ಮಾಡುವಿರಿ. ಅವಿವಾಹಿತರಿಗೆ ಕಂಕಣಬಲ ಯೋಗವಿದೆ. ಶತ್ರುಪೀಡೆ, ಕಿರುಕುಳ ಆಗಾಗ ತೋರಿಬಂದರು ದೇವರ ಕೃಪೆಯಿಂದ ಎಲ್ಲವು ನಿರ್ಮೂಲವಾಗುವುದು. ಬಾಕಿ ಇರಿಸಿದ ಕೆಲಸ ಕಾರ್ಯಗಳು ಸದ್ಯದಲ್ಲೇ ಪೂರ್ಣಗೊಳ್ಳಲಿದೆ.

  ವೃಷಭ:

  ವಿದ್ಯಾಭ್ಯಾಸದಲ್ಲಿ ನಿರೀಕ್ಷೆಗೂ ಮೀರಿದ ಫಲಿಂತಾಂಶವನ್ನು ಹೊಂದುತ್ತೀರಿ. ವೃತ್ತಿರಂಗದಲ್ಲಿ ಹೊಸ ಹೆಜ್ಜೆ ಇಡುವವರಿಗೆ ವಿದ್ಯಾರ್ಹತೆಗಿಂತ ಪ್ರತಿಭೆ ಬಹಳ ಮುಖ್ಯವಾದದ್ದು ಎಂಬುವುದು ಅರಿವಾಗುವುದು. ಪರಸ್ಪರ ಕಾಳಜಿಗಳ ಬಗ್ಗೆ ಪಾಲುದಾರರು ಸಂತಸದ ಒಪ್ಪಿಗೆ ನೀಡುತ್ತಾರೆ.

  ಮಿಥುನ:


  Published by:Soumya KN
  First published: